ರಾಮಚರಿತಮಾನಸವನ್ನು ಹಿಂದಿ ಸಾಹಿತ್ಯದ ಒಂದು ಅದ್ಭುತ ರಚನೆ ಎಂದು ಪರಿಗಣಿಸಲಾಗಿದೆ. ರಾಮಾಯಣ ಸಾಮಾನ್ಯ ಜನರಿಗೂ ಲಭ್ಯವಾಗಲಿ ಎಂಬ ಕಾರಣಕ್ಕೆ ತುಳಸೀದಾಸರು ರಾಮಚರಿತಮಾನಸವನ್ನು ರಚಿಸಿದರು.
7 ಕಾಂಡಗಳನ್ನು ಇದು ಒಳಗೊಂಡಿದ್ದು, ಮೊದಲ ಎರಡು ಬಾಲ ಕಾಂಡಗಳು, ನಂತರ ಅಯೋಧ್ಯಾ ಕಾಂಡ, ಅರಣ್ಯ ಕಾಂದ, ಕಿಷ್ಕಿಂದ ಕಾಂಡ, ಸುಂದರ ಕಾಂಡ, ಲಂಕಾ ಕಾಂಡ, ಉತ್ತರ ಕಾಂಡ. ಇದನ್ನು ಪವಿತ್ರ ಮಾನಸರೋವರಕ್ಕೆ ಹೋಗಲು ಇಡುವ 7 ಹೆಜ್ಜೆ ಎಂದು ತುಳಸೀದಾಸರು ಬಣ್ಣಿಸಿದ್ದಾರೆ.
ರಾಮಚರಿತಮಾನಸದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯೂ 1975ರ ಎಪ್ರಿಲ್ 24ರಂದು ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.