News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಲಂದಾ-ವಿಶ್ವವಿದ್ಯಾಲಯಗಳ ವಿಶ್ವವಿದ್ಯಾಲಯ

ಪ್ರಾರಂಭ ತಕ್ಷಶಿಲಾ ವಿಶ್ವವಿದ್ಯಾಲಯವು ಅನೇಕ ದಾಳಿಕೋರರಿಗೆ ತುತ್ತಾಗಿ, ತನ್ನ ಶಿಕ್ಷಣದ ಮಹತ್ವವನ್ನು ಕಳೆದುಕೊಳ್ಳತೊಡಗಿತು. ಆಗ ಅಲ್ಲಿಯ ಶಿಕ್ಷಕರು ಹಾಗೂ ವಿದ್ವಾಂಸರು ತಮ್ಮ ಶಿಕ್ಷಣ ಉಳಿಯುವದಿಲ್ಲವೆಂದು ಮನಗಂಡರು. ಇದರ ಮಂಥನದ ಫಲವಾಗಿಯೇ ರಾಜಗೃಹದ ಶ್ರೇಷ್ಠರ ವಿನಂತಿಯಂತೆ, ರಾಜಗೃಹದ ಹತ್ತಿರ ಬುದ್ಧವಿಹಾರವನ್ನು ಪ್ರಾರಂಭಿಸಲಾಯಿತು. ಇದು...

Read More

ಆ. 24 ರಂದು ಬೆಂಗಳೂರಿನಲ್ಲಿ ಸಂತೋಷ್ ತಮ್ಮಯ್ಯ ಅವರ ‘ಸಮರ ಭೈರವಿ’ ಪುಸ್ತಕ ಬಿಡುಗಡೆ

ಖ್ಯಾತ ಲೇಖಕ, ರಾಷ್ಟ್ರೀಯ ವಿಚಾರಗಳ ಪ್ರತಿಪಾದಕ ಸಂತೋಷ್ ತಮ್ಮಯ್ಯ ಅವರ ರಣರಂಗದ ಅಮರಸ್ಮೃತಿ ‘ಸಮರ ಭೈರವಿ’ ಪುಸ್ತಕದ ಕುರಿತು ಪ್ರದೀಪ್ ಅವರು ಹಂಚಿಕೊಂಡಿದ್ದಾರೆ.   “… ಮಾಜಿಗಳ ಬದುಕೇ ಪ್ರೇರಣೆ, ಅವರ ಸಿಡುಕೇ ಕಾರಣ, ಅವರ ‘ಹುಚ್ಚು’ ದೇಶ ಪ್ರೇಮವೇ ಸ್ಫೂರ್ತಿ” ಎಂದು...

Read More

RSS ಸೇವಾ ಸಿದ್ಧಾಂತವನ್ನು ಅರ್ಥೈಸಿಕೊಳ್ಳಲು ಭಾರತೀಯ ಒಳನೋಟ ಬೇಕಿದೆ

ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿತ್ತು. ಯಾವ  ವರ್ಷ ಎಂದು ನನಗೆ ನಿಖರವಾಗಿ ನೆನಪಿಲ್ಲ. ನಾನು ಸುಮಾರು 12 ಅಥವಾ 13 ವರ್ಷದವನಾಗಿದ್ದೆ. ಖಾಕಿ ಶಾರ್ಟ್ಸ್ ಧರಿಸಿದ  ಕೆಲವು ಯುವಕರು ನಮ್ಮ ಮನೆಯ ಜಗುಲಿಯಲ್ಲಿ ನಿಂತು ಮಾತನಾಡುತ್ತಿದ್ದರು. ನನ್ನ ಅಪ್ಪ ಮತ್ತು ಅಮ್ಮನಿಗೆ...

Read More

ವಚನಗಳಲ್ಲಿ ಮೌಲ್ಯಗಳು

ವಚನ ಚಳುವಳಿ ಜೀವ ಪಡೆದು 9 ಶತಮಾನಗಳಿಗೂ ಹೆಚ್ಚು ಸಮಯ ಆಗಿದ್ದರೂ ಅವು ಪ್ರಸಕ್ತ ಸನ್ನಿವೇಶಕ್ಕೆ ಸಮಕಾಲೀನ ಸವಾಲುಗಳಿಗೆ ಸಿದ್ದೌಷದಂತೆ, ಅತ್ಯುತ್ತಮ ಚಿಕಿತ್ಸೆಯಂತೆ ಪ್ರಸ್ತುತವಾಗಿವೆ. ಸಾರ್ವಕಾಲಿಕ ಮೌಲ್ಯಗಳಾಗಿ ಸಮಕಾಲಿನ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳಾಗಿವೆ. ಜಾತಿ ಭೇದ ಪದ್ದತಿಗಳು, ಭಾರತವನ್ನು ವಿನಾಶದತ್ತ ಉಪಕ್ರಮಿಸುತ್ತಿದ್ದ ಕ್ಲಿಷ್ಟ...

Read More

ಹಿಂದುತ್ವದ ತತ್ವದೊಂದಿಗೆ ಬೆಸೆದಿದೆ ಭಾರತದ ಗುರುತು

ಪುರಾತನ ಕಾಲದಿಂದ ಭಾರತ ಜೀವನದ ಕುರಿತು ಒಂದು ಅನನ್ಯ ಕಲ್ಪನೆಯನ್ನು ಮುಂದಿರಿಸಿದೆ. ಇದಕ್ಕೆ ಕಾರಣ ಜೀವನದ ಕುರಿತ ಭಾರತೀಯ ಚಿಂತನೆ ಅಧ್ಯಾತ್ಮದ ಮೇಲೆ ಆಧಾರಿತವಾದುದೇ ಆಗಿದೆ. ಸತ್ಯಕ್ಕೆ ಅನೇಕ ಮುಖಗಳು ಇವೆ ಮತ್ತು ಅನೇಕ ಮಾರ್ಗಗಳಿಂದ ಅದನ್ನು ತಲುಪಬಹುದು ಎನ್ನುವುದು ಭಾರತದ...

Read More

ಸಂಸ್ಕೃತ ಮತ್ತು ಅದರ ಪ್ರಸ್ತುತತೆ : ಯಾರು ಹೇಳಿದ್ದು ಸಂಸ್ಕೃತ ಮೃತ ಭಾಷೆಯೆಂದು ?

ಸಂಸ್ಕೃತದ ಮೂಲಕ ಭಾರತ ತನ್ನನ್ನು ತಾನು ಸಮೃದ್ಧವಾಗಿ ಮತ್ತು ಸಕ್ರಿಯವಾಗಿ ಶತಮಾನಗಳಿಂದಲೂ ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ ಮತ್ತು ದೇಶದ ಭವಿಷ್ಯವು ಈ ಅತ್ಯಂತ ಕ್ರಿಯಾಶೀಲ ಭಾಷೆಯ ಮೇಲೆಯೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ನಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಮುಖ್ಯವಾಹಿನಿಯ ಪಠ್ಯಕ್ರಮದಿಂದ ಸಂಸ್ಕೃತವನ್ನು ದೂರವಿಡುವ ಪ್ರಯತ್ನ ಮಾಡುತ್ತಾ...

Read More

ಅಕಾಡೆಮಿಕ್ ಭಯೋತ್ಪಾದನೆಯನ್ನು ದಿಟ್ಟವಾಗಿ ಮೆಟ್ಟಿ ನಿಂತ ಸ್ವಾಭಿಮಾನಿಯ ಕಥನ ‘ನಾನೆಂಬ ಭಾರತೀಯ’

ಇತಿಹಾಸ ನಾಗರಿಕತೆಯೊಂದರ ಪೂರ್ವ ಬದುಕಿನ ಕನ್ನಡಿ ಇದ್ದಂತೆ. ಶ್ರೇಷ್ಟ ನಾಗರಿಕತೆಯೊಂದರ ಇತಿಹಾಸವು ಅದರ ಮುಂದಿನ ಪೀಳಿಗೆಗಳ ಅಭಿಮಾನ ಹೆಮ್ಮೆಗೆ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯುಳ್ಳ ಭಾರತದ ಇತಿಹಾಸ ಇಂದಿಗೂ ಪ್ರೇರಣಾದಾಯಿಯಾಗಿದೆ. ಹಲವು ಶತಮಾನಗಳ ಪರಕೀಯ ಆಳ್ವಿಕೆ, ಸಂಸ್ಕೃತಿಯ ಮೇಲೆ ನಡೆದ...

Read More

ಮತ್ತೆ ಮಹೋನ್ನತಿಯತ್ತ – ಭಾರತೀಯ ಸಂಸ್ಕೃತಿಯ ಮುನ್ನಡೆ

ವಿಶ್ವಕ್ಕೆ ಬೆಳಕನ್ನು ನೀಡಿ ಮಾನವ ಸಮುದಾಯಕ್ಕೆ ಉತ್ಕರ್ಷದ ಮಾರ್ಗವನ್ನು ತೋರಿಸಿದ್ದು ಭಾರತೀಯ ಸಂಸ್ಕೃತಿ. ಆದರೆ ಕಾಲಾಂತರದಲ್ಲಿ ನಮ್ಮ ನಾಡಿನ ಮೇಲೆ ನಡೆದ ಬರ್ಬರ ವಿದೇಶಿ ಆಕ್ರಮಣಗಳು, ವಸಾಹತುಶಾಹಿ ಯುರೋಪಿನ ಗುಲಾಮಿತನ, ಮತಾಂತರಿ ಮತಗಳ ಕುಟಿಲ ಸವಾಲುಗಳು ಮತ್ತು ಇವೆಲ್ಲದರ ಪರಿಣಾಮವಾಗಿ ಭಾರತೀಯರಿಗೇ...

Read More

ಉಳಿಯಲಿ ದೇಗುಲಗಳು, ನಶಿಸದಿರಲಿ ಸಂಪ್ರದಾಯಗಳು

ವೇದಕಾಲದ ನಂತರ ಉಗಮಗೊಂಡ ವಿವಿಧ ಮತಗಳ ಆಚರಣೆಗಳು ಅತಿರೇಕ ತಲುಪಿ ಸಮಾಜದ ಸ್ವಾಸ್ಥ್ಯ ಹಾಳಾಗತೊಡಗಿದಾಗ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಲು ಪುರಾಣಗಳಲ್ಲಿ ಹೇಳಿದ ದೇವತಾ ಕಲ್ಪನೆಗೆ ಮೂರ್ತರೂಪ ಕೊಟ್ಟು ಜನಜೀವನಕ್ಕೆ ಅನುರೂಪವಾಗಿ ಭಗವಂತನನ್ನು ಕಲ್ಪಿಸಿ ಭಗವಂತನಲ್ಲಿ ಭಕ್ತಿ ಸಮರ್ಪಣೆಗಳ ಮೂಲಕ ಆಧ್ಯಾತ್ಮಿಕ...

Read More

Recent News

Back To Top