News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ತೇಜಸ್ವಿ ವಿಚಾರಗಳಿಂದ ಹಿಂದೂ ಧರ್ಮಪ್ರಸಾರ ಮಾಡಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಬಗ್ಗೆ ಇಂದು ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ. ಆಂಗ್ಲರ ವರ್ಚಸ್ಸು ಇರುವಾಗ ಭಾರತಭೂಮಿ ಮತ್ತು ಹಿಂದೂ ಧರ್ಮ ಇವುಗಳ ಉದ್ಧಾರಕ್ಕಾಗಿ ಅಹೋರಾತ್ರಿ ಚಿಂತನೆಯನ್ನು ಮಾಡಿ...

Read More

ಜನಸಂಖ್ಯೆಯೇ ಆಯುಧವಾಗುವ ಆತಂಕ ; ಪಾಠ ಕಲಿಯದೆ ಉಳಿಗಾಲವಿಲ್ಲ

ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತನ್ನ ರಾಜ್ಯದ ಮುಸ್ಲಿಂ ಜನತೆ ಜನಸಂಖ್ಯೆಯ ನಿಯಂತ್ರಣಕ್ಕೆ ಮುಂದಾಗಬೇಕೆಂದು ಹೇಳಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸ್ಥಿತಿಗತಿಯನ್ನು ಅವರು ಪ್ರಸ್ಥಾಪಿಸಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹೆಚ್ಚು ಮಹಿಳಾ ಕಾಲೇಜುಗಳನ್ನು...

Read More

ವೈದ್ಯರೇ, ನಿಮಗೊಂದು ಸಲಾಮ್..

ಸಂಸ್ಕೃತದಲ್ಲಿ ಒಂದು ಮಾತಿದೆ, “ವೈದ್ಯೋ ನಾರಾಯಣೋ ಹರಿಃ” ಎಂದು. ಅರ್ಥಾತ್ ವೈದ್ಯರು ದೇವರಿಗೆ ಸಮಾನರೆಂದು. ಈ ಮಾತು ಇಂದಿನ ಪರಿಸ್ಥಿತಿಯಲ್ಲಂತೂ ನೂರಕ್ಕೆ ನೂರು ನಿಜ. ಅವರು ಸಾವಿರಾರು ಜನರನ್ನು ಉಳಿಸೋ ಸಂಜೀವಿನಿಗಳು. ಅದೆಷ್ಟೇ ಚಿಂತೆ-ನೋವುಗಳಿರಲಿ, ಯಾವತ್ತೂ ಅದನ್ನು ತೋರ್ಪಡಿಸದೆ, ನಗುತ್ತಾ ನಗಿಸುತ್ತಾ...

Read More

ಭಾರತದ ಮೊದಲ ಮಹಿಳಾ ವೈದ್ಯೆ: ಆನಂದಿಬಾಯಿ ಜೋಷಿ

ಗೆಲುವಿನ ಪಯಣ ಹೂವಿನ ಹಾಸಿಗೆಯಲ್ಲ, ಹಾಗೆಯೇ ಮುಳ್ಳಿನ ಹಾದಿಯೂ ಅಲ್ಲ. ಹೇಗೆ ಜೇನು ಮುರಿಯುವ ವ್ಯಕ್ತಿ, ಹೊಗೆ ಹಾಕಿ ಕಂಬಳಿ ಹೊದ್ದು ಜಾಗ್ರತೆಯಿಂದ ಜೇನಿನ ಗೂಡಿಗೆ ಕೈ ಹಾಕುತ್ತಾನೆ, ಆ ವ್ಯಕ್ತಿ ಏಕಾಗ್ರತೆಯಿಂದ ಆ ಕೆಲಸ ನಿರ್ವಹಿಸದೇ ಹೋದರೆ, ಜೇನು ನೋಣಗಳ...

Read More

ಚಿಕಿತ್ಸಾ ಪದ್ಧತಿಗಳ ನಡುವಿನ ಸಂಘರ್ಷಕ್ಕೆ ಸಂಯೋಜಿತ ಚಿಕಿತ್ಸೆ

ಭಾರತದಲ್ಲಿ ಜನರು ರೋಗಗಳ ಚಿಕಿತ್ಸೆಗೆ ಬೇಕಾಗಿ ವಿವಿಧ ಚಿಕಿತ್ಸಾ ಪದ್ಧತಿಗಳ ಮೊರೆ ಹೋಗುತ್ತಾರೆ. ಆಧುನಿಕ ವೈದ್ಯಕೀಯ ಪದ್ಧತಿ(ಅಲೋಪತಿ), ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ(ನ್ಯಾಚುರೋಪತಿ),ಯುನಾನಿ, ಯೋಗ, ಸಿದ್ಧ, ಸೋವ ರಿಗ್ಪಾ(ಟಿಬೇಟಿಯನ್ ಸಾಂಪ್ರದಾಯಿಕ ಚಿಕಿತ್ಸೆ) ಮೊದಲಾದ ವೈದ್ಯಕೀಯ ಪದ್ಧತಿಗಳು ಭಾರತದಲ್ಲಿ ಬಳಕೆಯಲ್ಲಿವೆ. ಅಲೋಪತಿ ಮತ್ತು...

Read More

ವಂದೇ ಮಾತರಂ ಎಂಬ ರಣಮಂತ್ರದ ಕವಿ ‘ಬಂಕಿಮ ಚಂದ್ರ ಚಟರ್ಜಿ’

ದೇಶಪ್ರೇಮಿಗಳ ಉಸಿರಾಗಿದ್ದ ಗಾನವೊಂದುನಮ್ಮ ನೆನಪಿನ ಅಂಗಳದಿಂದ ಮರೆಯಾಗುತ್ತಿದೆ. ವಂದೇ ಮಾತರಂ ಹಾಡಲು ಹೇಳಿದರೆ ಹಲವಷ್ಟು ಮಕ್ಕಳಿಗೆ ಗೊತ್ತೇ ಇಲ್ಲದಿದ್ದರೆ ಇನ್ನು ಕೆಲವು ಮಕ್ಕಳು ಕೇವಲ ಮೊದಲಿನ ಎರಡು ಪ್ಯಾರಾಗ್ರಾಫ್­ಗಳನ್ನೂ ಹಾಡಿ ಸುಮ್ಮನಾಗುತ್ತಾರೆ. ವಂದೇ ಮಾತರನ್ನು ಬರೆದವರ್ಯಾರೆಂದು ಬಹಳ ಜನರಿಗೆ ತಿಳಿದಿಲ್ಲ. ಒಂದು...

Read More

ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಎಚ್ಚರ ತಪ್ಪದಿರಲಿ

ಹಲವು ದಶಕಗಳ ಬಳಿಕ ನಮ್ಮ ದೇಶದಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡಿದೆ.ಈ ನೀತಿಯು ಭಾರತದ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ಹಿಂದೆ ಸರ್ಕಾರಗಳು ಅಂತಹ ಆಸಕ್ತಿಯನ್ನು ತೋರದೇ ಹೋದ ಕಾರಣದಿಂದ ನೀತಿಯನ್ನು ರೂಪಿಸಲಾಗಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ...

Read More

ಮನಸ್ಸಿನ ನಿಯಂತ್ರಣ ನಮ್ಮ ಕೈಯಲ್ಲೇ..

ಮನಸ್ಸು ಎಂದೆಂದೂ ಶುದ್ಧವಾಗಿರಬೇಕು. ಏಕೆಂದರೆ ಒಬ್ಬ ಮನುಷ್ಯ ಒಂದು ಒಳ್ಳೆಯ ಮನಸ್ಸಿಲ್ಲದೆ ಏನನ್ನು ಸಾಧಿಸಲಾರ. ಮನಸ್ಸು ಎಂಬುದು ಮರ್ಕಟ, ಆ ಮರ್ಕಟವನ್ನು ನಿಯಂತ್ರಿಸುವ ಪರಿ ನಮಗೆ ತಿಳಿದಿರಬೇಕು ಅಷ್ಟೇ. ದೊಡ್ಡವರು ಹೇಳಿದ ಹಾಗೆ ಮನಸ್ಸಿದ್ದರೆ ಮಾತ್ರ ಮಾರ್ಗ ಸಿಗಲು ಸಾಧ್ಯ. ಇಲ್ಲವಾದರೆ...

Read More

ಉತ್ತಮ ಆರೋಗ್ಯದಲ್ಲಿ ನಿದ್ರೆಯ ಪಾತ್ರ

ಬದಲಾದ ಜೀವನ ಶೈಲಿಯಲ್ಲಿ  ನಿದ್ದೆಯೂ ಅತ್ಯಮೂಲ್ಯ. ಸಾಮಾನ್ಯವಾಗಿ ಹಿಂದೆ  ಎಂಟು ಗಂಟೆ ನಿದ್ದೆ, ಹದಿನಾರು ಗಂಟೆ ಕೆಲಸ ಎಂಬಂತೆ ದಿನವನ್ನು ವಿಭಜಿಸಿದ್ದರು. ಆದರೆ ಈಗ ಪಾಳಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಬಂದಿರುವುದರಿಂದ ಸೂಕ್ತ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರತಿಯೊಂದು ದಿನದ ನಮ್ಮ...

Read More

ಭವ್ಯ ಭಾರತದ ಹೆಮ್ಮೆಯ ವಿಶ್ವ ವಿದ್ಯಾಲಯಗಳು

ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಅದು ಸತ್ಯದಂತೆ ಭಾಸವಾಗುತ್ತದೆ. ಅಂತೆಯೇ ಅನೇಕರ  ಪ್ರಕಾರ ಭಾರತೀಯರಿಗೆ ವಿದ್ಯಾಭ್ಯಾಸದ ಅರಿವನ್ನು ನೀಡಿದ್ದು ಬ್ರಿಟೀಷರು, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ನೀಡಿದ್ದು ಮೊಘಲರು. ಬ್ರಿಟೀಷರು ಬಂದು ಭಾರತದಲ್ಲಿ ವಿದ್ಯಾಲಯಗಳನ್ನು ತೆರೆದರು ಎಂಬ ಸುಳ್ಳುಗಳನ್ನೇ ಸಾವಿರ ಬಾರಿ ಹೇಳುವ...

Read More

Recent News

Back To Top