News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ಜನಸಂಖ್ಯಾ ಸ್ಫೋಟ ಭಾರತಕ್ಕೆ ಸವಾಲು

ಭಾರತವು ಸಮೃದ್ಧಿಯ ದೇಶ. ನಾಡು-ನುಡಿ, ಸಂಸ್ಕೃತಿಗಳಲ್ಲಿ ಶ್ರೀಮಂತವೆಂಬ ಹೆಗ್ಗಳಿಕೆ ಪಡೆದಿದೆ. ಜನ ಸಂಖ್ಯೆಯಲ್ಲಿ ಈಗಾಗಲೇ ಪ್ರಪಂಚದಲ್ಲೇ ಎರಡನೇ ಸ್ಥಾನವನ್ನು  ಗಿಟ್ಟಿಸಿಕೊಂಡಿದ್ದು, ಪ್ರಪಂಚದಲ್ಲಿರುವ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಭಾರತ ದೇಶದಲ್ಲಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟದಿಂದ ದೇಶಕ್ಕೆ ಮಾರಕವಾಗಬಹುದು. ಮುಂದುವರಿದ ದೇಶಗಳಲ್ಲಿ...

Read More

ಅತೀ ದೊಡ್ಡ ಮಹಿಳಾ ಸಂಘಟನೆಯ ಸಂಸ್ಥಾಪಕಿ ವಂದನೀಯ ಮೌಶೀ ಜಿ

ಜುಲೈ 6, 1905 ರಂದು, ಬಂಗಾಳ ವಿಭಜನೆಯ ವಿರುದ್ಧದ ಚಳವಳಿಯು ನಡೆಯುತ್ತಿದ್ದ ಸಂದರ್ಭದಲ್ಲಿ ಜನಿಸಿದ ಕಮಲಾ ಎಂಬ ಬಾಲಕಿ ಮುಂದೆ ಇತಿಹಾಸವನ್ನು ರಚಿಸುತ್ತಾರೆ ಎಂದು ಯಾರು ತಾನೇ ಊಹಿಸಿದ್ದರು? ತನ್ನ ಹದಿನಾಲ್ಕನೇ ವಯಸ್ಸಿನ ಬಾಲ್ಯದಲ್ಲೇ ವೃತ್ತಿಯಿಂದ ವಕೀಲರಾಗಿದ್ದ, ಅದಾಗಲೇ ವಿವಾಹವಾಗಿ ವಿಧುರನಾಗಿದ್ದ...

Read More

ಸದಾ ನಮ್ಮ ಸ್ಮರಣೆಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ ಮಂಗಲ್ ಪಾಂಡೆ

ಇಂದು ವೀರ ಸ್ವಾತಂತ್ರ್ಯ ಸೇನಾನಿ ಮಂಗಲ್ ಪಾಂಡೆ ಜನ್ಮದಿನ. ಸಂಪೂರ್ಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಯಲಾಗದ, ಪ್ರತಿ ಬಾರಿ ಸ್ಮರಿಸಿದಾಗಲೂ ರೋಮಾಂಚನಗೊಳಿಸುವ ಹೆಸರು ಮಂಗಲ್ ಪಾಂಡೆ. 1857 ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಈ ಸಂಗ್ರಾಮದ...

Read More

ಪ್ರಧಾನಸೇವಕನ ಪ್ರಬುದ್ಧ ನಡೆ

ಪ್ರಧಾನಿ ನರೇಂದ್ರ ಮೋದಿಜಿ ಅವರು ಪ್ರಧಾನಮಂತ್ರಿ ಆಗುವುದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ಅನ್ನು ದೇಶದಲ್ಲೇ ನಂ.1 ರಾಜ್ಯವನ್ನಾಗಿಸಿದರು, ಎಲ್ಲಾ ವಿಷಯದಲ್ಲೂ ಮಾದರಿಯಾಗಿಸಿದರು ಅದು ಶಿಕ್ಷಣ, ವೈದ್ಯಕೀಯ, ಪೊಲೀಸ್….. ಅಭೂತಪೂರ್ವವಾದ ಅಭಿವೃದ್ಧಿಯನ್ನು ನೋಡಿ ಈ ಮನುಷ್ಯ ದೇಶದ ಪ್ರಧಾನಿಯಾದರೆ ಏನೆಲ್ಲ ಮಾಡಬಹುದೆಂದು...

Read More

ಈ ಬದುಕು ನಿನ್ನ ಸೇವೆಗಾಗಿ, ಈ ಮರಣ ನಿನ್ನ ಮಹಿಮೆಗಾಗಿ: ಸ್ವ| ವಿಶಾಲ್ ವೇಣುಗೋಪಾಲ್

ಆತನ ಹೆಸರು ವಿಶಾಲ್ ವೇಣುಗೋಪಾಲ್. ಹಣೆಯಲ್ಲೊಂದು ಕುಂಕುಮ, ಕಣ್ಣಿಗೊಂದು ಕನ್ನಡಕ, ಕೋಲು ಮುಖದ ಹುಡುಗ. ಹುಟ್ಟಿದ್ದು ಸೌದಿ ಅರೇಬಿಯಾದಲ್ಲಿ. ಪ್ರಾಥಮಿಕ ಶಿಕ್ಷಣ ಲಂಡನ್ನಿನಲ್ಲಿ. ತನ್ನ ಬಿಡುವಿನ ವೇಳೆಯಲ್ಲಿ, ಇಂಟರ್ನೆಟ್ಟಿನಲ್ಲಿ ಭಾರತದ ಬಗ್ಗೆ, ಅದರ ಹಿರಿ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ,ಇತಿಹಾಸಗಳ ಬಗ್ಗೆ...

Read More

ಅಪ್ರತಿಮ ಸಾಹಸಿ ಫ್ಲೈಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಸೆಖಾನ್

ಭಾರತೀಯ ವೀರ ಯೋಧರ ಸಾಹಸದ ಕಥೆಗಳನ್ನು ಹೇಳ ಹೊರಡುವುದೆಂದರೆ ಆಗಸದಲ್ಲಿನ ನಕ್ಷತ್ರಗಳನ್ನು ಎಣಿಸಿದಂತೆ. ಹಲವಾರು ಕಥೆಗಳು ಊಹಿಸಲೂ ಸಾಧ್ಯವಿಲ್ಲದ ಸಾಹಸಗಳನ್ನೂ, ತ್ಯಾಗಗಳನ್ನೂ ಸಾರಿ ಸಾರಿ ಹೇಳುತ್ತವೆ. ಅದೆಷ್ಟೇ ಕಷ್ಟಗಳು ಬಂದರೂ ಎದುರಿಸುವ ಛಲವುಳ್ಳ ಯೋಧರ ಕುರಿತು ಮಾತ್ರವಲ್ಲದೆ, ನಾವು ಅವರ ಕುಟುಂಬದ...

Read More

ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆನಪಿಸಿಕೊಳ್ಳಬೇಕಾದ ವೀರ್ ಬಾಲ ಕನಕ್ಲತಾ ಬರುವಾ

ಭಾರತದ 75 ನೇ ಸ್ವಾತಂತ್ರ್ಯದ ದಿನ ಸಮೀಪಿಸುತ್ತಿದೆ. ಆದರೆ ಈ ಸ್ವಾತಂತ್ರ್ಯದ ಹಿಂದೆ ನೂರಾರು ಸ್ವಾತಂತ್ರ್ಯ ಹೋರಾಟಗಾರರ ನಾವು ಪಠ್ಯಪುಸ್ತಕಗಳಲ್ಲಿ ಕೇಳಿರದ ಇತಿಹಾಸದ ಪುಟಗಳಲ್ಲಿ ದಾಖಲಾಗದ ನಾವು ಮರೆತಿರುವ ರೋಚಕ ಕಥೆಗಳಿವೆ. ಅವಿಸ್ಮರಣೀಯ ಘಟನೆಗಳಿವೆ. ತ್ಯಾಗ ಬಲಿದಾನದೊಂದಿಗೆ ರಾಷ್ಟ್ರಸೇವೆಗೆ ಧುಮುಕಿದ ಶ್ರೇಷ್ಠ...

Read More

ಜ್ಯೋತಿಷ್ಯ ಶಾಸ್ತ್ರ, ಗಣಿತ ಶಾಸ್ತ್ರದಲ್ಲಿ ಹೆಸರು ಪಡೆದ ಮಹಾಜ್ಞಾನಿ ಮಹಿಳೆ ಖನಾ

“ ಭಾರತೀಯ ಸ್ತ್ರೀ,ಭಾರತೀಯವಸ್ತ್ರದಲ್ಲಿ ಭಾರತದ ಅಮರ ಋಷಿವಾಣಿಯನ್ನು ಪಾಶಾತ್ಯ ರಾಷ್ಟ್ರಗಳಲ್ಲಿ ಮೊಳಗುವಂತಾದರೆ,ಪಾಶಾತ್ಯ ರಾಷ್ಟ್ರಗಳಲ್ಲಿ ಒಂದು ಹೊಸ ಅಲೆಯೇ ಮೇಲೇಳಲಿದೆ. ಮೈತ್ರೇಯಿ, ಖನಾ, ಸಾವಿತ್ರಿ, ಲೀಲಾವತಿ ಮತ್ತು ಉಭಯ ಭಾರತೀಯರು ಜನಿಸಿದ ಈ ನಾಡಿನಲ್ಲಿ ಇದನ್ನು ಮಾಡಬಲ್ಲ ಸ್ತ್ರೀ ಸಿಗಲಾರಳೇನು?” ಎಂದು ಸ್ವಾಮೀ...

Read More

ಸ್ಟಾನ್ ಸ್ವಾಮಿ : ನಾಡಿಗೆ ದ್ರೋಹ ಬಗೆದವರ ವೈಭವೀಕರಣ ಬೇಡ

ಮಾವೋವಾದಿ ಪಾದ್ರಿ ಸ್ಟಾನ್ ಸ್ವಾಮಿಯ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಸಂತಾಪ ವ್ಯಕ್ತಪಡಿಸುವುದು ಅಸಹಜವೇನಲ್ಲ. ಆದರೆ ಸಂತಾಪದ ನೆಪದಲ್ಲಿ ಭಾರತ ಭಂಜಕನೊಬ್ಬನನ್ನು ಹುತಾತ್ಮನನ್ನಾಗಿಸುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಅಲ್ಲಲ್ಲಿ ಕಾಣಿಸುತ್ತಿರುವ ಕ್ಯಾಂಡಲ್ ಮಾರ್ಚ್‌ಗಳು, ಪೋಸ್ಟರ್‌ಗಳು, ಶ್ರದ್ಧಾಂಜಲಿ ಸಭೆಗಳ ಮೂಲಕ ಅಮಾಯಕರ...

Read More

ಮಹಾವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ಅನುಜ್ ನಯ್ಯರ್

“ನಾನು ಯುದ್ಧ ಭೂಮಿಯಿಂದ ಹಿಂತಿರುಗದೆ ಹೋದರೆ ನನ್ನ ನಿಶ್ಚಿತಾರ್ಥದ ಉಂಗುರವನ್ನು ಹಿಂತಿರುಗಿಸಿ ಮತ್ತು ಈ ವಿಚಾರವನ್ನು ನನ್ನ ಕುಟುಂಬಸ್ಥರಿಗೆ ತಿಳಿಸಿ” ಎಂದು ಯಾವುದೇ ಅಂಜಿಕೆಯಿಲ್ಲದೆ ತನ್ನ ಮೇಲಧಿಕಾರಿಯ ಬಳಿ ನುಡಿದು ಯುದ್ಧ ಭೂಮಿಗೆ ತೆರಳಿದ್ದ ವೀರ ಮಹಾವೀರ ಚಕ್ರ ಪುರಸ್ಕೃತ ಕ್ಯಾಪ್ಟನ್...

Read More

Recent News

Back To Top