News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 14th September 2026

×
Home About Us Advertise With s Contact Us

ಅಮೃತಬಳ್ಳಿ ಬಗೆಗಿನ ಸುಳ್ಳುಗಳನ್ನು ನಂಬದಿರೋಣ

ಅಮೃತಬಳ್ಳಿ ಹಲವು ಔಷಧೀಯ ಗುಣವುಳ್ಳ ಮನೆಯಂಗಳದಲ್ಲಿ ಬೆಳೆಯಬಹುದಾದ ಗಿಡ. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಇದರ ವೈಜ್ಞಾನಿಕ ಹೆಸರು ಟಿನೋಸ್ಪೋರಾ ಕಾರ್ಡಿಫೋಲಿಯಾ.  ಇದು ವಾತ, ಪಿತ್ತ, ಕಫ ಮುಂತಾದ ತೊಂದರೆಗಳನ್ನು ಇದು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ...

Read More

ಆಹಾರವೇ ಔಷಧ

“ಆಹಾರಂ ಮಹಾಭೈಷಜ್ಯಮ್” ಎಂಬುದು ಆಯುರ್ವೇದದ ಮೂಲಮಂತ್ರ. ನಿತ್ಯೋಪಯೋಗಿ ಆಹಾರವೇ ಔಷಧ ಎಂದೆನ್ನಲಾದ ಆಯುರ್ವೇದ ತತ್ವ ನಮ್ಮ ಪೂರ್ವಜರ ಮನೆ ಮನಗಳಲ್ಲಿ ಹಾಸುಹೊಕ್ಕಾಗಿತ್ತು. ಇಂದು ಈ ವಿಚಾರವಾಗಿ ಅದೇನೆ ಅಂದರೂ ಮೂಢಾಚರಣೆ, ಅಂಧ ವಿಶ್ವಾಸ ಎನ್ನುತ್ತಾರೆ ಇಲ್ಲವೇ ನಾಲಿಗೆ ಮತ್ತು ಮನಸ್ಸಿನ ಹಿಡಿತ...

Read More

ಅಪ್ರತಿಮ ಭಾರತಕ್ಕೆ ಪ್ರತಿಮೆಗಳ ಮೆರುಗಿದೆ

ದೇಶ ಬಲಿಷ್ಠವಾಗಿದೆ. ಹಲವು ಸ್ತರಗಳಲ್ಲಿ ಶಕ್ತಿಶಾಲಿಯಾಗುತ್ತಲಿದೆ. ಇಪ್ಪತ್ತೊಂದನೆಯ ಶತಮಾನದ ಎರಡನೇ ದಶಕವು ದೇಶದ ಆರ್ಥಿಕ ಪ್ರಗತಿಗೂ ಸಾಕ್ಷಿಯಾಗುತ್ತ ಅರ್ಥವ್ಯವಸ್ಥೆಯನ್ನು ಸದೃಢವಾಗಿಸುತ್ತಿದೆ. ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಸಹಿತ ಎಲ್ಲ ಸಾಂಸ್ಥಿಕತೆಗಳು ದೇಶವನ್ನು ಮತ್ತಷ್ಟೂ ಉಜ್ವಲವಾಗಿಸುವತ್ತ ಪಣತೊಟ್ಟಿವೆ. ಆಡಳಿತವು ಪ್ರಜೆಗಳ ಒಳಿತು ಕ್ಷೇಮವನ್ನು...

Read More

ಕೃಷ್ಣೆಯ ನಾಡಿನ ಕಬೀರ ʼಇಬ್ರಾಹಿಂ ಸುತಾರʼ

ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬೀಜ ಬಿತ್ತಿದ್ದ ಕೃಷ್ಣೆಯ ನಾಡಿನ ಕಬೀರ ಇಬ್ರಾಹಿಂ ಸುತಾರ ಇನ್ನು ನೆನಪು ಮಾತ್ರ. ಆದರೆ ತಮ್ಮ ವಚನ, ಭಜನೆ ಮತ್ತು ಸಂವಾದಗಳ ಮೂಲಕ ಅವರು ಪಸರಿಸಿದ್ದ ಭಾವೈಕ್ಯತೆಯ ಕಂಪು ಸದಾ ಹಸಿರಾಗಿರಲಿದೆ ಮತ್ತು ಜನಸಾಮಾನ್ಯರಿಗೆ ಧರ್ಮದ...

Read More

ಇಂದು ವಿಶ್ವ ಕ್ಯಾನ್ಸರ್ ದಿನ –  ಕ್ಯಾನ್ಸರ್ ಜಯಿಸೋಣ ಬನ್ನಿ

ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಮಾಹಿತಿ ತೊಡೆದು ಹಾಕಿ, ಕ್ಯಾನ್ಸರ್ ರೋಗದ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಅಂತರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಒಕ್ಕೂಟ (UICC) 2000 ನೇ ಇಸವಿಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು...

Read More

ಸ್ವಚ್ಛ ಭಾರತ: ಉಡುಪಿಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದ ಯಶೋಗಾಥೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮ ಪಂಚಾಯತಿನ ಸಮಗ್ರ ಘನತ್ಯಾಜ್ಯ ನಿರ್ವಹಣಾ (ಎಂ.ಆರ್.ಎಫ್) ಕೇಂದ್ರ 2021 ರ ಆಗಸ್ಟ್ 1 ರಿಂದ ಕಾರ್ಯಾರಂಭ ಮಾಡಿದೆ. ಈ ಕೇಂದ್ರದಿಂದ ಕಾರ್ಕಳ, ಉಡುಪಿ, ಕಾಪು ಮತ್ತು ಹೆಬ್ರಿಯ ಬ್ಲಾಕ್ ಗಳ 41 ಗ್ರಾಮ...

Read More

ಭಾರತ ವಿಶ್ವಗುರುವಿನತ್ತ ಸಾಗಲು ಕೇಂದ್ರ ಬಜೆಟ್ 2022-23 ಸಹಕಾರಿ

ಇಂದು 2022 – 23 ನೇ ಸಾಲಿನ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು, ಈ ಬಜೆಟ್ ಕೋವಿಡ್ ನಂತರದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ದೇಶದ ಪ್ರಗತಿಗೆ ಒಂದು ಹೊಸ ಮುನ್ನುಡಿ ಬರೆದಂತಿದೆ....

Read More

ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗ ಮೇಜರ್ ಸೋಮನಾಥ್ ಶರ್ಮಾ

ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ ಮೇಜರ್ ಸೋಮನಾಥ್ ಶರ್ಮಾ ಭಾರತದ ಅತ್ಯುನ್ನತ ಮಿಲಿಟರಿ ಪುರಸ್ಕಾರವಾದ ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗರು. ಸೋಮನಾಥ ಶರ್ಮಾ 31 ಜನವರಿ 1923 ರಂದು ಪಂಜಾಬ್ನ ಕಾಂಗ್ರಾದ ದಾದ್‌ನಲ್ಲಿ (ಇಂದಿನ ಹಿಮಾಚಲ ಪ್ರದೇಶ)ದಲ್ಲಿ ಜನಿಸಿದರು. ನೈನಿತಾಲ್‌ನ...

Read More

ಲೋಳೆಸರ – ಕಥೆಯಲ್ಲ… ಸುಲಭ ಮಾಹಿತಿ

Aloe vera ಅಥವಾ Aloe barbadensis ಇದರ ಸಸ್ಯಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಲೋಳೆಸರ, ಸಂಸ್ಕೃತದಲ್ಲಿ ಕುಮಾರಿ, ಕನ್ಯಾ. ಆಯುರ್ವೇದದ ಸುಪ್ರಸಿದ್ಧ ಔಷಧ ಕುಮಾರಿ ಆಸವ ಇದರಿಂದ ತಯಾರಾಗುವಂತದ್ದು. ಚಾರಿತ್ರಿಕ ಹಿನ್ನೆಲೆ ಗ್ರೀಸ್, ಈಜಿಪ್ಟ್, ಭಾರತ, ಮೆಕ್ಸಿಕೋ, ಜಪಾನ್, ಚೈನಾ ದೇಶಗಳಲ್ಲಿ ಔಷಧಿಯಾಗಿ...

Read More

ಗಾಂಧಿಯನ್ನು ವಿಮರ್ಶಿಸೋಣ, ಗೋಡ್ಸೆಯನ್ನು ವೈಭವೀಕರಿಸುವುದಲ್ಲ

ನಾಳೆಯ ದಿನ ನನ್ನ ದೇಶದಲ್ಲಿ ಗಾಂಧಿಯ ಹತ್ಯೆಗಾಗಿ ದುಃಖಿಸುವ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲದಿದ್ದರೂ ಪರವಾಗಿಲ್ಲ, ಅವರನ್ನು ಹತ್ಯೆಗೈದ ಗೋಡ್ಸೆಯನ್ನು ಸಮರ್ಥಿಸುವ, ಆರಾಧಿಸುವ, ಗುಡಿಕಟ್ಟುವ ಮೂಲಕ ಕೊಲೆಗಾರನನ್ನು ಹುತಾತ್ಮನನ್ನಾಗಿಸಲು ಪ್ರಯತ್ನಿಸುವ ವ್ಯಕ್ತಿಗಳು ಇಲ್ಲದಿದ್ದರೆ ಸಾಕು, ಈ ದೇಶದಲ್ಲಿ ಗಾಂಧಿ ಯಾವತ್ತೂ ಬದುಕಿರುತ್ತಾರೆ....

Read More

Recent News

Back To Top