Date : Tuesday, 19-01-2021
ಘಟನೆ 1 : ದಿನಾಂಕ 16/01/2012- ಹರಿಯಾಣಾದ ಕೈತಲ್ ಅನ್ನುವ ಸ್ಥಳದಲ್ಲಿ ಕೊರೋನಾ ವ್ಯಾಕ್ಸಿನೇಶನ್ ಸೆಂಟರ್ಗೆ ಧಾಳಿ ಮಾಡಿದ ರೈತ ಪ್ರತಿಭಟನಾಕಾರರು ಅಲ್ಲಿದ್ದ ವೈದ್ಯರನ್ನು ಹಾಗೂ ದಾದಿಯರನ್ನು ಓಡಿಸಿ ವ್ಯಾಕ್ಸಿನೇಶನ್ ಸೆಂಟರ್ ಅನ್ನು ಪುಡಿಗಟ್ಟಿದರು. ಘಟನೆ 2 : ಅದು ದೆಹಲಿ...
Date : Tuesday, 19-01-2021
“ತಾಂಡವ್” ಎಂದಾಕ್ಷಣ ನಮ್ಮ ಮನದಲ್ಲಿ ಕೋಪಗೊಂಡು ನೃತ್ಯ ಮಾಡುತ್ತಿರುವ ಶಿವನ ಮೂರ್ತಿಯು ಕಂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇಂದು ಬಹು ಚರ್ಚೆಯಲ್ಲಿರುವ “ತಾಂಡವ್” ಎಂಬ ವಿಚಾರಕ್ಕೂ ನಮ್ಮ ಆರಾಧ್ಯ ದೈವ ಶಿವನಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಈಗ ಬಹುಚರ್ಚಿತ...
Date : Monday, 18-01-2021
ಗುಜರಾತ್‌ನ ಕೆವಾಡಿಯಾ ಈಗ ಯಾವುದೋ ಕೇವಲ ಒಂದು ಸಣ್ಣ ನಗರವಾಗಿ ಉಳಿದಿಲ್ಲ, ಇದು ವಿಶ್ವದ ಅತಿದೊಡ್ಡ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಈ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಈಗ ಆಕರ್ಷಿಸುತ್ತಿದೆ. ಈ ಮಾತನ್ನು ಪ್ರಧಾನಿ ನರೇಂದ್ರ...
Date : Sunday, 17-01-2021
ಶ್ರೀರಾಮನ ಸೇವೆ ರಾಷ್ಟ್ರ ಸೇವೆ ಎಂಬ ಮಾತು ಮನೆ ಮಾತಾಗುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಆಗರ್ಭ ಸಿರಿವಂತರು ಶ್ರೀರಾಮನ ಭವ್ಯ ಮಂದಿರದ ನಿಧಿ ಸಮರ್ಪಣಾ ಸಲುವಾಗಿ ತಮ್ಮ ಪಾಲಿನ ನಿಧಿಯನ್ನು ಅತಿ ಉತ್ಸಾಹದಿಂದ ನೀಡುತ್ತಿದ್ದಾರೆ....
Date : Saturday, 16-01-2021
ಭಾರತದ ದಕ್ಷಿಣದ ಸಮುದ್ರ ದಂಡೆಯಿಂದ ಉತ್ತರರದ ಗಿರಿಶಿಖರಗಳವರೆಗೆ, ಪೂರ್ವ- ಪಶ್ಚಿಮದ ಭೌಗೋಳಿಕ ಗಡಿಯಂಚಿನವರೆಗೆ ಯಾವ ಊರಿಗೆ ಪ್ರವೇಶಿಸಿದರೂ ಅಲ್ಲೊಂದು ಶ್ರೀರಾಮನ ಕುರುಹಿದೆ, ಜನಪದದ ನೆನಪಿದೆ. ಈ ನೆನಪುಗಳಿಗೆ ಸಾವಿರಾರು ವರ್ಷಗಳ ಚರಿತ್ರೆಯಿರುವ ವಾಲ್ಮೀಕಿ ಕಟ್ಟಿದ ರಾಮನ ಚರಿತೆಯಾದ ಶ್ರೀ ರಾಮಾಯಣಕ್ಕಿರುವಷ್ಟೇ ಗೌರವವಿದೆ....
Date : Friday, 15-01-2021
ಜನವರಿ 16 ಭಾರತಕ್ಕೆ ಅತ್ಯಂತ ಮಹತ್ವದ ದಿನವಾಗಲಿದೆ. ಇಡೀ ವಿಶ್ವವನ್ನೇ ನಲುಗಾಡಿಸಿದ ಮಹಾಮಾರಿ ಕರೋನವೈರಸ್ ವಿರುದ್ಧ ಭಾರತದಲ್ಲಿ ನಾಳೆಯಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಭಾರತ ನಡೆಸಲಿರುವುದು ಹೆಮ್ಮೆಯ ಸಂಗತಿಯೂ ಹೌದು, ಅತಿ ಹೆಚ್ಚು ಜವಾಬ್ದಾರಿಯ ಸಂಗತಿಯೂ...
Date : Thursday, 14-01-2021
“ರಾಮಾಯಣ” ಇದೊಂದು ಮಹಾಕಾವ್ಯ. ರಾಮಾಯಣ ಪೌರಾಣಿಕ ಕಥೆಯಲ್ಲ. ಇದು ನಮ್ಮ ಇತಿಹಾಸ. ಪ್ರತಿಯೊಬ್ಬ ಹಿಂದೂವಿನ ಜೀವನದ ಭಾಗ. ರಾಮಾಯಣ ಶ್ರೇಷ್ಠ ಗ್ರಂಥ. ಯಾಕೆಂದರೆ ಇಲ್ಲಿ ನಡೆದ ಪ್ರತಿಯೊಂದು ಘಟನೆಯೂ ಪ್ರತಿಯೊಂದು ಪಾಠವೂ ಸರ್ವಕಾಲಕ್ಕೂ ಸಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಭು ಶ್ರೀರಾಮ ಚಂದ್ರನದು...
Date : Wednesday, 13-01-2021
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಯೋಜನೆ ಆರಂಭಗೊಂಡು ಇದೀಗ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ರೈತರನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. 2016 ರ ಜನವರಿ 13ರಂದು ಆರಂಭಗೊಂಡ ಈ ಯೋಜನೆಯಡಿ...
Date : Tuesday, 12-01-2021
ನರೇಂದ್ರ ಮೋದಿ ಸರ್ಕಾರ ತಂದಿರುವ ಕೃಷಿ ಸುಧಾರಣೆಗಳ ವಿರುದ್ಧ ರೈತರ ಒಂದು ಭಾಗ ಪ್ರತಿಭಟಿಸುತ್ತಿದೆ, ಇದರಲ್ಲಿ ಪಂಜಾಬ್ ರೈತರೇ ಹೆಚ್ಚಿದ್ದಾರೆ. ಆದರೆ ಪಂಜಾಬ್‌ನ ಹತ್ತಿ ಬೆಳೆಗಾರರು ಸರ್ಕಾರದ ಪ್ರಗತಿಪರ ನೀತಿಗಳ ಲಾಭವನ್ನು ಪಡೆಯುತ್ತಿದ್ದಾರೆ. ಕೇಂದ್ರ ಕಾಯ್ದೆ ರೈತರಿಗೆ ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ...
Date : Tuesday, 12-01-2021
ದೇಶ ಕಂಡ ಧೀಮಂತ ವ್ಯಕ್ತಿತ್ವಗಳಲ್ಲಿ ಸ್ವಾಮಿ ವಿವೇಕಾನಂದರ ಹೆಸರನ್ನು ಕೇಳದವರಾರಿದ್ದಾರೆ ಹೇಳಿ. ವಿವೇಕಾನಂದರೆಂದರೆ ಯುವ ಮನಗಳಿಗೆ ಸ್ಫೂರ್ತಿ, ಅವರ ಧ್ವನಿ ಭಾರತದ ಕೋಟ್ಯಾನುಕೋಟಿ ಯುವಕರಿಗೆ ಪ್ರೇರಣಾ ಶಕ್ತಿ, ಅವರ ವಾಣಿಗಳು ಭಾರತೀಯರು ಎಂಬ ಹೆಮ್ಮೆಯಲ್ಲಿ ಮಿಂದೇಳುವ ಜನಮಾನಸಕ್ಕೆ ಭರವಸೆಯ ಬೆಳಕು ಎಂದರೆ...