News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

The Kashmir Files ಸತ್ಯಕ್ಕೆ ಹಿಡಿದ ಕೈಗನ್ನಡಿ

The Kashmir Files ಇದನ್ನು ಬರಿ ಸಿನೆಮಾ ಎಂದು ನೋಡಿದಾಗ ಕಣ್ಣಂಚಿನಲ್ಲಿ ನೀರಾಡದೆ ಇರದು, ಆದರೆ ಇದೊಂದು ಸತ್ಯ ಘಟನೆ ಎಂದು ತಿಳಿದು ನೋಡಿದಾಗ ಕೇವಲ ನೀರಲ್ಲ ರಕ್ತವೇ ಕುದ್ದು ಕಣ್ಣನ್ನು ಕೆಂಪಾಗಿಸುತ್ತದೆ. ಅಬ್ಬ ಅದೆಷ್ಟು ಕ್ರೌರ್ಯವನ್ನು ಎದುರಿಸಿದರು ಕಾಶ್ಮೀರೀ ಹಿಂದುಗಳು....

Read More

ಯೋಗಿ ದಿಗ್ವಿಜಯ

ಯೋಗಿ ಆದಿತ್ಯನಾಥ್ ! ಬಹುಶಃ ‘ದಿ ಕಾಶ್ಮೀರ ಫೈಲ್ಸ್’ ನಂತೆಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಪದ. ಒಮ್ಮೆ ಅಧಿಕಾರಕ್ಕೆ ಬರುವುದೇ ಕಷ್ಟವಾಗಿರುವ ಬೃಹತ್-ವೈವಿಧ್ಯಮಯ ಉತ್ತರ ಪ್ರದೇಶದಲ್ಲಿ 5 ವರ್ಷಗಳ ಪೂರ್ಣಾವಧಿಯನ್ನ ಪೂರೈಸಿ, ಜನಬೆಂಬಲವನ್ನ ಕಾಪಿಟ್ಟುಕೊಂಡು, ಸರಳ ಬಹುಮತಕ್ಕಿಂತ 70...

Read More

ದಂಡಿ ಸತ್ಯಾಗ್ರಹ ಭಾರತೀಯ ಮಾದರಿಯ ಪ್ರತಿರೋಧದ ನಿದರ್ಶನ

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವು ಕವಲುಗಳಿವೆ. ಅಸಹಕಾರ ಚಳವಳಿ ಅಂತಹ ಕವಲುಗಳಲ್ಲಿ ಒಂದು. 1930, ಮಾರ್ಚ್ 12, ಈ ದೇಶದ ಸ್ವಾತಂತ್ರ್ಯ ಚಳವಳಿಯ ದಿಕ್ಕು ಬದಲಿಸಿದ ಘಟನೆಯಾದ ದಂಡಿ ಸತ್ಯಾಗ್ರಹಕ್ಕೆ ನಾಂದಿ ಹಾಡಿದ ದಿನವದು. ಬ್ರಿಟಿಷರು ಭಾರತವನ್ನು ತಮ್ಮ ಕೈವಶ ಮಾಡಿಕೊಂಡು...

Read More

ಉತ್ತರ ಪ್ರದೇಶದ ಗೆಲುವು ಯೋಗಿಯ ಗೆಲುವಷ್ಟೇ ಅಲ್ಲ ; ಬುದ್ಧ,ಬಸವ, ಅಂಬೇಡ್ಕರರ ಆಶಯಗಳ ಗೆಲುವೂ ಹೌದು

ಬುದ್ಧ ಮೌಢ್ಯವನ್ನು ಯಾವತ್ತೂ ಒಪ್ಪಿದವನಲ್ಲ. ಆದರೆ ಉತ್ತರ ಪ್ರದೇಶದ ನೋಯ್ಡಾಗೆ ಯಾರೇ ಮುಖ್ಯಮಂತ್ರಿಗಳು ಭೇಟಿ ಕೊಟ್ಟರೂ, ಅವರು ತಮ್ಮ ಹುದ್ದೆ ಕಳೆದುಕೊಳ್ಳುತ್ತಾರೆ ಎನ್ನುವ ಮೌಢ್ಯವೊಂದು ಬೆಳೆದುಬಂದಿತ್ತು. ಸೆಕ್ಯುಲರ್ ಪಕ್ಷಗಳ ವೀರ್ ಬಹದ್ದೂರ್ ಸಿಂಗ್, ಎನ್.ಡಿ.ತಿವಾರಿ, ಮುಲಾಯಂ ಸಿಂಗ್ ಯಾದವ್, ರಾಮಪ್ರಕಾಶ್ ಗುಪ್ತಾ,ಅಖಿಲೇಶ್...

Read More

ಇದು ಬರೀ ಹಳದಿಯಲ್ಲ

ಬಣ್ಣ ಒಂದೇ ಆಗಿರಬಹುದು. ಆದರೆ ಬಣ್ಣದ ಹಿನ್ನೆಲೆ ನಾನಾ ತೆರನಾದದ್ದು. ಜಗತ್ತಿನಲ್ಲಿ ಒಂದೇ ಬಣ್ಣದ ನಾನಾ ಬಗೆಯ ದ್ರವ್ಯಗಳು ಇರಬಹುದು. ಆದರೆ ಅದು ಒಂದೇ ಬಣ್ಣವಲ್ಲ. ಆದಕಾರಣ ಜಗತ್ತಿನಲ್ಲಿ ಒಂದೇ ಬಣ್ಣದ ಅನೇಕ ವಸ್ತುಗಳಿದ್ದರೆ, ಆ ಬಣ್ಣದ ಪ್ರಭೇದಗಳು ಅಷ್ಟು ಬಗೆಯದಾಗಿದೆ...

Read More

ಸ್ನಾನದ ಮಹತ್ವ

ಮನುಷ್ಯನ ಬದುಕಿನಲ್ಲಿ ಸ್ನಾನವೆಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ.  ಶರೀರದಲ್ಲಿ ರಕ್ತ ಪರಿಚಲನೆಯನ್ನು ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೇವಲ ಶುಚಿತ್ವದ ದೃಷ್ಟಿಯಿಂದಷ್ಟೇ ಸ್ನಾನದ ಆಚರಣೆಯನ್ನು ಮಾಡುತ್ತಿರುವ ಮನುಷ್ಯನಿಗೆ ತನ್ನ ಆರೋಗ್ಯದ ಮೇಲೂ ಅದರ ಪರಿಣಾಮವಿದೆ ಎಂಬ ಅರಿವಿದ್ದಂತಿಲ್ಲ. ಸ್ನಾನ ಯಾವಾಗ ಮಾಡಬೇಕು ಮತ್ತು...

Read More

ಗುರುತಿಸುವುದನ್ನು ರೂಢಿಸೋಣ…!!!

  ನಮ್ಮ ನಡುವೆ ಹಲವಾರು ಜನಸಾಮಾನ್ಯರು ಅಸಾಮಾನ್ಯ ರೀತಿಯಲ್ಲಿ ಒಂದಲ್ಲೊಂದು ಸಾಧನೆಗಳನ್ನು ಮಾಡಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಕೆಲವೊಂದಷ್ಟು ಜನ ಪರದೆಯ ಮೇಲೆ ಅಥವಾ ಅಕ್ಷರಗಳ ರೂಪದಲ್ಲಿ ಪುಟಗಳಲ್ಲಿ ಕಾಣಸಿಗುವರಾದರೆ, ಮತ್ತೊಂದಿಷ್ಟು ಜನ ಇಂತಹ ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ತಿಳಿಯದಿದ್ದರೂ ತಮ್ಮ...

Read More

ಮೋದಿ ವಿದೇಶ ಪ್ರವಾಸ ಯಾಕೆ ಮಾಡುತ್ತಿದ್ದರು ಗೊತ್ತಾಯ್ತಾ ಈಗ?

ಉಕ್ರೇನ್ ಹಾಗೂ ರಷ್ಯಾ ನಡುವಿನ ಕಾದಾಟದಲ್ಲಿ ನಮ್ಮ ಭಾರತೀಯ ಪ್ರಜೆಗಳು ಉಕ್ರೇನ್ ನಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದು ಬೇಸರದ ಸಂಗತಿ. ಭಾರತದಲ್ಲಿ 97% ತೆಗೆದರೂ ಮೆಡಿಕಲ್ ಸೀಟು ಸಿಗದೆ ಉಕ್ರೇನ್ ಗೆ ಅದೆಷ್ಟೋ ಯುವ ಜನತೆ ತೆರಳಿ ಮೆಡಿಕಲ್ ಅಭ್ಯಾಸವನ್ನ ಮಾಡುತ್ತಿದ್ದಾರೆ,...

Read More

ಉಕ್ರೇನಿನಿಂದ ಬಂದ ಕೆಲವೊಂದಷ್ಟು ವಿದ್ಯಾರ್ಥಿಗಳ ಮಾತನ್ನು ಕೇಳುವಾಗ….

ಉಕ್ರೇನಿನಲ್ಲಿ ಕೆಲವೊಂದಷ್ಟು ದಿನಗಳಿಂದ ಯುದ್ಧದ ವಾತಾವರಣ ಅಲ್ಲಿನ ಜನಗಳಲ್ಲಿ ಆತಂಕವೋ ಆತಂಕ. ಹೀಗಿರುವಾಗ ಭಾರತ ರಷ್ಯಾ ಕಡೆಯೂ ಹೋಗದೆ ಉಕ್ರೇನ್  ಕಡೆಯೂ ನಿಲ್ಲದೆ ತಟಸ್ಥ ನೀತಿ ಅನುಸರಿಸಿದೆ. ಕೆಲವರ ಅಭಿಪ್ರಾಯದಂತೆ ಭಾರತ ಮಾನವತ್ವದ (humanitarian) ನೆಲೆಯಲ್ಲಿ ರಷ್ಯಾದ ವಿರುದ್ಧ ಉಕ್ರೇನ್  ಪರ...

Read More

ರಾಷ್ಟ್ರೀಯ ವಿಜ್ಞಾನ ದಿನ

ಫೆಬ್ರವರಿ 28, ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ. 1928 ರ ಫೆಬ್ರವರಿ 28 ರಂದು ಸಿ.ವಿ.ರಾಮನ್...

Read More

Recent News

Back To Top