News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೇನಿನ ಸ್ನೇಹ ಸಂಪಾದಿಸಿದ ಜೇನು ಕೃಷಿಕ ಕುಮಾರ ಪೆರ್ನಾಜೆ

ಜೇನುತುಪ್ಪ ತಿನ್ನಲು ಮಾತ್ರ ತುಂಬಾ ಸಿಹಿ. ಆದರೆ ಜೇನುನೊಣಗಳು ಮಾತ್ರ ತುಂಬಾ ಅಪಾಯಕಾರಿ. ಜೇನುನೊಣಗಳು ಕಚ್ಚಿದರೆ ಅದರಿಂದ ವಿಪರೀತ ನೋವಾಗುವುದು ಸಹಜ. ಆದರೆ ಇಂತಹ ಜೇನುನೊಣಗಳು ಮುಖದ ಮೇಲೆ ಗಡ್ಡದಂತೆ ಕುಳಿತು ಬಿಟ್ಟರೆ ಆಶ್ಚರ್ಯಪಡಬೇಡಿ, ಅಭೂತಪೂರ್ವ ಸಾಧನೆ ಮಾಡುತ್ತಿರುವ ಕುಮಾರ ಪೆರ್ನಾಜೆ...

Read More

ವಂದೇ ಮಾತರಂ ಎಂದರೆ ಬ್ರಿಟಿಷರಿಗೆ ಮಾತ್ರವಲ್ಲ, ನಮ್ಮಲ್ಲೇ ಕೆಲವರಿಗೆ ಉರಿ

ಭಾರತದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕೇಳಿದೊಡನೆ ಅಥವಾ ಓದಿದೊಡನೆ ಮೈ ಜುಮ್ಮೆನಿಸುತ್ತದೆ ಅಲ್ಲದೇ ಬ್ರಿಟಿಷರ ಬಗೆಗೆ ಕಡು ಕೋಪವೂ ಬರುತ್ತದೆ. ಒಂದು ಕಡೆ ಹೋರಾಟದ ಮೂಲಕ, ಕ್ರಾಂತಿಯ ಮೂಲಕ, ಲೇಖನಗಳ ಮೂಲಕ, ಭಾಷಣದ ಮೂಲಕ ಅಥವಾ ಕರಪತ್ರಗಳ ಮೂಲಕ ಸ್ವಾತಂತ್ರ್ಯದ ಕಿಡಿ...

Read More

‘ಕನ್ನಡ ಶಾಲಾ ಮಕ್ಕಳ ಹಬ್ಬʼ-ಕನ್ನಡ ಮಕ್ಕಳಿಗಾಗಿ ಸೊಗಸಾದ ಕಾರ್ಯಕ್ರಮ

ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಭವಿಷ್ಯ ಇಲ್ಲಾರೀ.. ಇಂದಿನದು ಸ್ಪರ್ಧಾತ್ಮಕ ಜಗತ್ತು.. ಇಂಗ್ಲೀಷು ಇಲ್ಲಿ ಬೇಕೇ ಬೇಕು. ಇಂಗ್ಲೀಷು ಬರೋಲ್ವೇ ಹಾಗಿದ್ರೆ ನಿನ್ನ ಜೀವನಾನೇ ಮುಗೀತು.. ಏನೂ ಸಾಧನೆ ಮಾಡೋಕಾಗೋಲ್ಲ. ಈ ರೀತಿಯ ಬಗೆ ಬಗೆಯ ಹೇಳಿಕೆ ಕೊಡುವ ಜನರೇ ಹೆಚ್ಚು....

Read More

ಮತಾಂತರ: ಸುಪ್ರೀಂ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ

ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಭಾರತವನ್ನು ಕ್ಯಾನ್ಸರ್ ರೀತಿಯಲ್ಲಿ ಕಾಡುತ್ತಿದೆ ಮತಾಂತರ. ಆಸೆ ಆಮಿಷಗಳಿಗೆ ಬಲಿಯಾಗಿ, ಬೆದರಿಕೆಗಳಿಗೆ ಅಂಜಿ ಅದೆಷ್ಟೋ ಜನ ಭಾರತದ ಸನಾತನವಾದ ಸಂಸ್ಕೃತಿಯಿಂದ ಬೇರೆಯಾಗಿದ್ದಾರೆ. ಸ್ವ-ಇಚ್ಛೆಯಿಂದ ಮತಾಂತರವಾಗಲು ಕಾನೂನಿನಡಿ ನೀಡಿದ ಅವಕಾಶಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ವಿದೇಶಿ ಮತಗಳ...

Read More

ಭವ್ಯ ನಗರ ಕಟ್ಟುವ ಕೆಂಪೇಗೌಡರ ಕನಸಿಗೆ ಹಂಪಿಯೇ ಪ್ರೇರಣೆ

ಹನ್ನೆರಡನೇ ಶತಮಾನದಲ್ಲಿ ಬಲ್ಲಾಳ ವಂಶದ ದೊರೆಗಳ ಆಳ್ವಿಕೆಯ ಕಾಲದಲ್ಲಿ “ಚಿಕ್ಕ ಬಲ್ಲಾಳಪುರ”, “ದೊಡ್ಡ ಬಲ್ಲಾಳಪುರ” ಮತ್ತು “ಈಚೆ ಪಕ್ಕನಾಡು” ಪ್ರಮುಖವಾದ ಸಂಸ್ಥಾನಗಳು. ಅವುಗಳು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಯಲಹಂಕವಾಗಿ ಪರಿವರ್ತನೆಗೊಳ್ಳುವಷ್ಟರಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯರ ಅಧಿಕಾರ ಪ್ರಾರಂಭವಾಗಿತ್ತು. ಕೆಂಪೇಗೌಡರ ವಂಶಸ್ಥರು ವಿಜಯನಗರದ...

Read More

ಫೇಕ್‌ ನ್ಯೂಸ್‌ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವವರ ಪ್ರಯತ್ನವನ್ನು ತಡೆಯೋಣ

ಈಗ ಎಲ್ಲಿ ನೋಡಿದರೂ ಆನ್‌ಲೈನ್ ನ್ಯೂಸ್, ವೆಬ್‌ಪೋರ್ಟಲ್‌ಗಳದ್ದೇ ಭರಾಟೆ. ಸಾಮಾಜಿಕ ಜಾಲತಾಣಗಳೇ ಆಳುತ್ತಿರುವ ಈ ಯುಗದಲ್ಲಿ ಪ್ರತಿಯೊಬ್ಬರಿಗೂ ತಮ್ಮದೊಂದು ಪೋರ್ಟಲ್ ಇರಬೇಕೆಂಬ ಹಂಬಲ. ಎಲ್ಲೆಲ್ಲಿಂದಲೂ ಸುದ್ದಿಯೊಂದನ್ನು ಹೆಕ್ಕಿ, ಜನರ ನಡುವೆ ಹರಿಬಿಡಲಾಗುತ್ತದೆ‌. ಇದು ಹಲವು ಆಯಾಮಗಳಲ್ಲಿ ಉಪಯೋಗಿಯೂ ಆದರೂ, ಇದರಿಂದ ದುರಪಯೋಗ...

Read More

ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ ಪ್ರತಿಮೆಗಳು.!

ನಾವು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರತಿಮೆಗಳನ್ನು ನೋಡಿ ಅಬ್ಬಾ ಎಂದು ಬೆರಗಾಗುತ್ತಿದ್ದೆವು, ಉದಾಹರಣೆಗೆ ಅಮೆರಿಕಾದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ. ಅಂತಹ ಪ್ರತಿಮೆಗಳನ್ನು ನೋಡಿ ನಮ್ಮ ದೇಶದಲ್ಲೂ ಇರಬಾರದಿತ್ತ ಎಂದುಕೊಳ್ಳುತ್ತಿದ್ದೆವು. 2014 ರ ನಂತರ ದಲ್ಲಿ ಮೋದಿಜಿ ಪ್ರಧಾನಿಯಾದ ಮೇಲೆ...

Read More

ಬಾಳೆಹಣ್ಣು- ಆರೋಗ್ಯ ಕೊಡುವ ಹೊನ್ನು

“ಸುಲಿದ ಬಾಳೆಯ ಹಣ್ಣಿನಂದದಿ” ಎಂದು ಬಾಳೆಹಣ್ಣಿನ ಮಧುರತೆಯನ್ನು ವರ್ಣಿಸಿರುವ ಸಾಲುಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇತ್ತೀಚೆಗಿನ ಸಂಶೋಧನಾ ವರದಿಗಳ ಪ್ರಕಾರ ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡ ಆರೋಗ್ಯ ದೃಷ್ಟಿಯಿಂದ ಮಧುರ ಎಂಬ ಅಂಶ ಬೆಳಕಿಗೆ ಬಂದಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ...

Read More

ಇಂದು ಮಹಾನ್‌ ಕ್ರಾಂತಿಕಾರಿ ಶಹೀದ್ ಭಗತ್‌ ಸಿಂಗ್‌ ಜನ್ಮದಿನ

ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕ ದೇಶಭಕ್ತ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ವಸಾಹತುಶಾಹಿ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಾಯ್ನಾಡಿಗಾಗಿ ಪ್ರಾಣವನ್ನೇ ಅರ್ಪಿಸಿರುವ ಮಹಾನ್ ವೀರನಿಗೆ ಶಿರಭಾಗಿ ನಮಸ್ಕರಿಸಲಾಗುತ್ತಿದೆ ಮತ್ತು ಅವರ ತ್ಯಾಗವನ್ನು ಕೃತಜ್ಞತಾ ಪೂರ್ವವಾಗಿ...

Read More

ಇಂದು ವಿಶ್ವ ಪ್ರವಾಸೋದ್ಯಮ ದಿನ

ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಸೆಪ್ಟೆಂಬರ್ 27 ರಂದು ಈ ದಿನವನ್ನು ಆಚರಿಸಲಾಗುತ್ತಿದ್ದು,  ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ ವಿಶ್ವಸಂಸ್ಥೆಯ...

Read More

Recent News

Back To Top