Date : Thursday, 29-10-2015
ಒಂದು ಸಮಯದಲ್ಲಿ ಸಂಕಷ್ಟಗಳಿಂದ ಬೇಸತ್ತು ಜೀವನವೇ ದುಸ್ತರವಾಗಿದೆ ಎಂದು ಭಾವಿಸಿದ್ದ ಒಂಟಿ ಕಾಲ ರೈತ ರಾಮಚಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೀಗ ಅವರು ನೂರಾರು ಜನರಿಗೆ ಸ್ಫೂರ್ತಿ ತುಂಬುವ ಸಾಧಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ....
Date : Wednesday, 28-10-2015
ಕೊಯಂಬತ್ತೂರು: ಆಸ್ಟ್ರೇಲಿಯಾದ ತನ್ನ ಕಚೇರಿಯಲ್ಲಿ ವೃತ್ತಿ ಮಾಡುತ್ತಿದ್ದ ಈ ಇಂಜಿನಿಯರ್, ತಾನು ಜೀವನದಲ್ಲಿ ಮಾಡಬೇಕಾದದ್ದು ಇದೇನಾ ಎಂದು ತನ್ನನ್ನೇ ಪ್ರಶ್ನಿಸಿದ. ತಕ್ಷಣವೇ ಲ್ಯಾಪ್‌ಟಾಪ್ ಮುಚ್ಚಿ ಆಲೋಚಿಸಲು ಆರಂಭಿಸಿದ. ಏಳಂಕಿಯ ಸಂಬಳ, ಹವಾನಿಯಂತ್ರಿತ ಕಚೇರಿ ಆತನಿಗೆ ಯಾವುದೇ ರೀತಿ ಖುಷಿ, ಸಮಾಧಾನ ನೀಡಲಿಲ್ಲ....
Date : Friday, 23-10-2015
ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವನ್ನು ಪದಗಳಲ್ಲಿ ವಿವರಿಸಲು ಎಂದಿಗೂ ಸಾಧ್ಯವಿಲ್ಲ. ಇಲ್ಲೊಂದು ದಂಪತಿಗಳು ತಮ್ಮನ್ನಗಲಿದೆ ಏಕೈಕ ಮಗನ ನೆನಪಲ್ಲಿ ಅಗತ್ಯವಿರುವವರಿಗೆ ಉಚಿತ ಆಹಾರ ಸೌಲಭ್ಯವನ್ನು ಆರಂಭಿಸಿ ನೋವಲ್ಲೂ ನೆಮ್ಮದಿ ಕಾಣುತ್ತಿದ್ದಾರೆ. 22 ವರ್ಷದ ನಿಮಿಷ್...
Date : Monday, 19-10-2015
ಮೇಜರ್ ದೇವೇಂದ್ರ ಪಾಲ್ ಸಿಂಗ್ ಭಾರತದ ಹೆಮ್ಮೆಯ ಯೋಧನಾಗಿ ಸೇವೆ ಸಲ್ಲಿಸಿದವರು, 1999ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ತಾಯ್ನಾಡಿಗಾಗಿ ಹೋರಾಟ ಸಡೆಸಿದ ಇವರ 1.5 ಮೀಟರ್ ದೂರದಲ್ಲೇ ಶತ್ರಗಳು ಎಸೆದ ಮೋಟಾರ್ ಬಾಂಬ್ ಒಂದು ಸ್ಪೋಟಗೊಂಡಿತು. 8 ಮೀಟರ್ ದೂರದ ವರೆಗೆ...
Date : Friday, 16-10-2015
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 68 ವರ್ಷಗಳೇ ಆಗಿವೆ. ಅಭಿವೃದ್ಧಿಯ ಪಥದಲ್ಲಿ ನಾವು ಬಹಳಷ್ಟು ಮುಂದುವರೆದಿದ್ದೇವೆ. ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲಾ ರಂಗದಲ್ಲೂ ಇಂದು ವಿಶ್ವ ನಮ್ಮನ್ನು ಗುರುತಿಸುತ್ತಿದೆ. ಜವಹಾರ್ ಲಾಲ್ ನೆಹರೂರವರಿಂದ ಹಿಡಿದು ಮೋದಿಯ ತನಕ ಬೇರೆ ಬೇರೆ ನಾಯಕರು...
Date : Monday, 12-10-2015
ಅಬಾ ಸಾಹೇಬ್ ಗಾಯಕ್‌ವಾಡ್ ಮಹಾರಾಷ್ಟ್ರದ ಶೆತ್ಜಲಿ ಗ್ರಾಮದವರು, ಇವರದ್ದು ಕಂಡೆಕ್ಟರ್ ವೃತ್ತಿ. ಆದರೆ ಅಡಿಲೆಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮಾಸ್ಟರ್ ಗೇಮ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಡಿಸ್ಕಸ್ ಥ್ರೋ, ಹಮ್ಮರ್ ಥ್ರೋ ಮತ್ತು ಶಾಟ್ ಪುಟ್...
Date : Monday, 12-10-2015
ಮಲ್ಲಹಿಪುರ್ವಾ ಗ್ರಾಮದಲ್ಲಿ ಶಿಕ್ಷಣಕ್ಕೆ ಕೊನೆಯ ಆದ್ಯತೆ. ಅದರಲ್ಲೂ ಹೆಣ್ಣು ಹುಟ್ಟುವುದೇ ಮನೆಗೆಲಸ ಮಾಡಲು ಎಂದು ಭಾವಿಸಿರುವ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಕೈಗೆಟುಕದ ಆಗಸದಂತೆ. ಈ ಎಲ್ಲಾ ಅಡೆತಡೆಗಳ ನಡುವೆಯೂ ಯುವತಿಯೊಬ್ಬಳು ಶಿಕ್ಷಿತಳಾಗಿದ್ದು ಮಾತ್ರವಲ್ಲ ಶಾಲೆಯನ್ನೂ ನಿರ್ಮಿಸಿ ನೂರಾರು...
Date : Monday, 12-10-2015
ಸ್ವಚ್ಛ ಭಾರತ ಆಂದೋಲನಕ್ಕೆ ಗ್ರಹಣ ಹಿಡಿಯಿತೆ? ಕಳೆದ ವರ್ಷ ಅ. 2 ರ ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ 2019 ರ ಗಾಂಧಿ ಜಯಂತಿಯೊಳಗೆ ಇಡೀ ದೇಶ ಸ್ವಚ್ಛವಾಗಬೇಕೆಂದು ಕರೆ ನೀಡಿದ್ದರು. ಇದಾಗಿ ಒಂದು ವರ್ಷವಾಗಿದ್ದರೂ ಸ್ವಚ್ಛ ಭಾರತ ಆಂದೋಲನಕ್ಕೆ ರಭಸ ದೊರೆತಿಲ್ಲದಿರುವುದು...
Date : Monday, 05-10-2015
ಮೊನ್ನೆ ನಡೆದ ಗಾಂಧಿ ಜಯಂತಿಯಂದು ಸರಳ ಜೀವನದ ಬಗ್ಗೆ ಎಲ್ಲೆಡೆ ಸಾಕಷ್ಟು ಭಾಷಣಗಳು ಕೇಳಿ ಬಂದವು. ಗಾಂಧೀಜಿಯಂತೆ ಸರಳ ಬದುಕು ನಡೆಸಬೇಕೆಂದು ಅನೇಕ ಮುಖಂಡರು ಕರೆಕೊಟ್ಟರು. ನಿಮ್ಮೂರಿನಲ್ಲೂ ನೀವು ಮುಖಂಡರು ಕೊಟ್ಟ ಇಂತಹ ಕರೆಯನ್ನು ಕೇಳಿಸಿಕೊಂಡಿರಬಹುದು. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ...
Date : Friday, 02-10-2015
ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಹೆಸರು ಭಾರತೀಯರು ಮರೆಯುವಂತಿಲ. ಅವರ ಸಾಧನೆ ಅನನ್ಯ. ಶಾಸ್ತ್ರಿ ಅವರು ಹುಟ್ಟಿದ್ದು ಉತ್ತರ ಪ್ರದೇಶದ ವಾರಣಾಸಿಯ ಮೊಗಲ್‌ಸಲಾಯಿಯಲ್ಲಿ. ಶಾರದಾಪ್ರಸಾದ ವರ್ಮ ಮತ್ತು ರಾಮದುಲಾರಿ ದೇವಿಯವರ ಮಗ ಲಾಲ್ ಬಹದ್ದೂರ್ ವರ್ಮನಾಗಿ ಅ.2. 1904ರಂದು ಜನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀರವರ ಕುಟುಂಬ...