Date : Friday, 24-04-2015
Year 1610 is most memorable in the history of astronomy. That is when the questioning of Catholic dogma began, led to the Renaissance later on. That is the year when...
Date : Friday, 24-04-2015
1989ರ ನವೆಂಬರ್ 15ರಂದು ಪಾಕಿಸ್ಥಾನದ ಕರಾಚಿಯಲ್ಲಿ ಮೊದಲ ಬಾರಿಗೆ ಬಿಳಿ ಟಿಶರ್ಟ್ ಧರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ 16 ಹರೆಯದ ಪೋರನೊಬ್ಬ ಮುಂದೊಂದು ದಿನ ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗುತ್ತಾನೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಆ ಪೋರನಿಗೆ ಮಾತ್ರ...
Date : Thursday, 23-04-2015
ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಮಂಗಳೂರು ಮಹಾನಗರಿ ಸಿದ್ಧಗೊಳ್ಳುತ್ತಿದೆ. ಎಪ್ರಿಲ್ 30 ರಿಂದ ಮೇ 4 ರ ತನಕ ನಡೆಯುವ ಈ ರಾಷ್ಟ್ರಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಅದಕ್ಕಾಗಿ...
Date : Thursday, 23-04-2015
ಬಹಳಷ್ಟು ಚರ್ಚಿತವಾಗಿರುವ ಪದಗಳಲ್ಲಿ, “ರಾಷ್ಟ್ರೀಯತೆ” ಅನ್ನೋ ಪದವೂ ಒಂದು. “ಭಾರತ ಎಂದಿಗೂ ಏಕರೂಪ ರಾಷ್ಟ್ರ ಆಗಿರಲೇ ಇಲ್ಲ” ಎಂಬ ವಾದದಿಂದ ಹಿಡಿದು, “ರಾಷ್ಟ್ರೀಯತೆ ಅಂದರೆ ಅದೂ ಒಂದು ರೀತಿಯ ಮೂಲಭೂತವಾದ” ಎಂಬ ಮಟ್ಟಿಗಿನ ಅಭಿಪ್ರಾಯಗಳು, ಪ್ರಗತಿಪರರ ವಿಚಾರಧೋರಣೆಗಳಲ್ಲಿ ಕಾಣಸಿಗುತ್ತವೆ. ಆದರೆ, ಅವರಿಗೆಲ್ಲ...
Date : Wednesday, 22-04-2015
ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿಸಲು ಲೋಕ ಅದಾಲತ್‌ಗಳಿಗಿಂತ ಅತ್ಯಂತ ಸುಲಭ ವಿಧಾನ ಬೇರೆ ಇರಲಾರದು. ಅಪಘಾತಗಳಾಗಿ ವರ್ಷಗಳ ತನಕ ನ್ಯಾಯಾಲಯದಲ್ಲಿ ಪ್ರಕರಣ ಸಾಗಿ ಅಲ್ಲಿ ತನಕ ಆ ಅಪಘಾತಕ್ಕೆ ಒಳಗಾದ ವ್ಯಕ್ತಿ...
Date : Tuesday, 21-04-2015
ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವುದು ನರ್ಮ್ ಬಸ್ಸುಗಳು ೩೫. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗುರುತಿಸಿರುವ ಮಾರ್ಗಗಳು 5. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜನರಿಂದ ಅಹವಾಲು ಕರೆದು ನಿಮ್ಮ ಬೇಡಿಕೆ ಸಲ್ಲಿಸಿ ಎಂದು ಕೊಟ್ಟ ಕೊನೆಯ ದಿನಾಂಕ ಎಪ್ರಿಲ್ 20. ಆದರೆ ಬಂದ...
Date : Tuesday, 21-04-2015
ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಕೆಲವರ ಅಭಿಪ್ರಾಯದಂತೆ ಇದು ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾದುದರಿಂದ ಇದಕ್ಕೆ ಮಹತ್ವ ಬಂದಿದೆ. ಪ್ರತಿಯೊಂದು ಕಾಲ ವಿಭಾಗದ ಮೊದಲ ದಿನವು ಭಾರತೀಯರಿಗೆ ಯಾವಾಗಲೂ ಪವಿತ್ರವಾಗಿದೆ. ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ....
Date : Monday, 20-04-2015
`ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದ ಆ ಮಹಾಪುರುಷ ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತ ಕಂಡ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ನೇತಾಜಿಯವರ ಅಕಾಲಿಕ ಸಾವು ಇಂದಿಗೂ ನಿಗೂಢ. ಅವರ ಸಾವಿನ ಕುರಿತು ಒಬ್ಬೊಬ್ಬರು ಒಂದೊಂದು...
Date : Saturday, 18-04-2015
ವಿಶ್ವದಾದ್ಯಂತ ಇರುವ ಅಮೂಲ್ಯ, ಬೆಲೆಕಟ್ಟಲಾಗದ ಸ್ವತ್ತುಗಳನ್ನು ಉಳಿಸಿ, ಸಂರಕ್ಷಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಪ್ರತಿ ವರ್ಷ ಎ.18ರಂದು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ. ಅಮೂಲ್ಯ ಸ್ವತ್ತುಗಳನ್ನು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸವ ಗುರಿಯೊಂದಿಗೆ ಇದನ್ನು ಆಚರಿಸಲಾಗುತ್ತದೆ....
Date : Thursday, 16-04-2015
ಆಕೆ ಅದೆಷ್ಟು ಚೀರಿರಬಹುದೋ ಯಾರಿಗೆ ಗೊತ್ತು. ಅದು ಆತ್ಮಹತ್ಯೆನಾ ಅಥವಾ ಕೊಲೆನಾ ಅಥವಾ ಆಕಸ್ಮಿಕನಾ, ಮೂರರಲ್ಲಿ ಯಾವುದಾದರೂ ಒಂದು ಆಗಿರಲೇಬೇಕು. ಅದು ಗೊತ್ತಾಗಲೂ ಕನಿಷ್ಟ ಎಷ್ಟು ವರ್ಷಗಳು ಬೇಕಾಗಬಹುದು, ಇದು ಮೊದಲನೇ ಪ್ರಶ್ನೆ. ನನ್ನ ಮಗಳದ್ದು ಕೊಲೆನೆ ಅದರಲ್ಲಿ ಯಾವುದೂ ಸಂಶಯವಿಲ್ಲ...