Date : Thursday, 02-06-2016
ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ ಕವನ ಸಂಕಲನ) ಧಾರವಾಡ : ಜೂನ್ 4, ಶನಿವಾರ ಚಿಟ್ಟೆಗಳ...
Date : Wednesday, 01-06-2016
ಬೆಳ್ತಂಗಡಿ : ಸರಕಾರಿ ಶಾಲೆಗಳೆಂದರೆ ಮೂಗುಮುರಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ತಾಲೂಕಿನ ಗುರುವಾಯನಕರೆ ಸರಕಾರಿ ಪ್ರೌಢಶಾಲೆ ಸತತವಾಗಿ ಕಳೆದ 5 ವರ್ಷಗಳಿಂದ ಗಮನ ಸೆಳೆಯುತ್ತಾ ಬಂದಿದೆ. ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ, ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಮೂಲಭೂತ ಸೌಕರ್ಯದ...
Date : Tuesday, 31-05-2016
ಬುದ್ಧಿವಂತರ ಅತೀ ದೊಡ್ಡ ಲಕ್ಷಣವೆಂದರೆ ಅವರು ಚಿಕ್ಕ ವಯಸ್ಸಲ್ಲೇ ತಮ್ಮ ಕುಶಲಾಗ್ರತೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಾರೆ. ಅದು 16 ವರ್ಷದ ಶ್ರವಣ್ ಮತ್ತು 14ರ ಹರೆಯದ ಸಂಜಯ್ ಕುಮಾರನ್ ವಿಷಯದಲ್ಲೂ ನಿಜವಾಗಿದೆ. ಯೌವ್ವನಕ್ಕೆ ಇನ್ನೂ ಇವರು ಕಾಲಿಟ್ಟಿಲ್ಲ ಆದರೂ ಉದಯೋನ್ಮುಖ ಉದ್ಯಮಿಗಳಾಗಿ...
Date : Tuesday, 31-05-2016
ಮಹಾರಾಷ್ಟ್ರದ ಅಕೋಲ ಜಿಲ್ಲೆಯಲ್ಲಿ ಸದ್ಯಕ್ಕೆ ಮಳೆ ಕೈಕೊಟ್ಟಿದೆ. ಜನ ನೀರಿಗಾಗಿ ಹಾತೊರೆಯುತ್ತಿದ್ದಾರೆ. ಆದರೆ ಒಂದು ಬಾರಿ ಇಲ್ಲಿ ಮಳೆ ಬಂತೆಂದರೆ ಸಾಕು ಇಡೀ ಗ್ರಾಮವೇ ನೆರೆಗೆ ತುತ್ತಾಗುತ್ತದೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತದೆ. ಮಳೆ ನೀರು ವ್ಯರ್ಥವಾಗುತ್ತದೆ. ನಮ್ಮ ಗ್ರಾಮದಲ್ಲೊಂದು ಡ್ಯಾಂ...
Date : Monday, 30-05-2016
ಎಡಪಂಥೀಯರು ಇಡೀ ದೇಶದಲ್ಲಿ ಕಡಿಮೆಯಾಗಿರಬಹುದು. ಆದರೆ ಅವರ ರಾಜಕೀಯ ಪ್ರೇರಿತ ಹಿಂಸಾಕೃತ್ಯಗಳು ಇನ್ನೂ ತಮ್ಮ ಗಣನೀಯ ಅಸ್ತಿತ್ವ ಇರುವ ಪಶ್ಚಿಮ ಬಂಗಾಳ ಹಾಗೂ ಕೇರಳದ ವಾತಾವರಣವನ್ನು ದೂಷಿತಗೊಳಿಸಿದೆ ಎಂದರೆ ತಪ್ಪಾಗಲಾರದು. ರಾಜಕೀಯ ಪ್ರೇರಿತ ಹಿಂಸೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲು ಸಾಧ್ಯವಿಲ್ಲ. ಎಡಪಂಥೀಯರು...
Date : Monday, 30-05-2016
ರಾಜಕೀಯವಾಗಿ ಧೃವೀಕರಣಗೊಂಡ ಮಾಧ್ಯಮ ವ್ಯಕ್ತಿಗಳು ಮತ್ತು ಎಡಪಂಥೀಯ ಬುದ್ದಿ ಜೀವಿಗಳು ಆಗಾಗ ಅಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ಕುರಿತು ಬೊಬ್ಬೆ ಹೊಡೆಯುತ್ತಿರುತ್ತಾರೆ. ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಣ್ಣದೊಂದು ಹಿಂಸಾತ್ಮಕ ಪ್ರಕರಣ ಜರುಗಿದರೂ, ಆ ಪ್ರಕರಣಕ್ಕೂ ಅಲ್ಲಿನ ಸರ್ಕಾರಕ್ಕೂ ಏನೇನೂ ಸಂಬಂಧವಿರದಿದ್ದರೂ...
Date : Friday, 27-05-2016
ಆ ಬಾಲಕನ ಹೆಸರು ದಿನೇಶ್, ಶೇ. 90 ರಷ್ಟು ವಿಕಲಾಂಗ, ಮೇಲಾಗಿ ಬಡ ಕುಟುಂಬದಿಂದ ಬಂದವನು. ಆದರೆ ಈ ನ್ಯೂನ್ಯತೆಗಳು ಆತನ ಸಾಧನೆಗೆ ಅಡ್ಡಿಯಾಗಲಿಲ್ಲ. ಇತ್ತೀಚಿಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 93.75 ರಷ್ಟು ಅಂಕ ಪಡೆದು ಆತ ತೇರ್ಗಡೆಯಾಗಿದ್ದಾನೆ. ದಿನೇಶ್ ತಂದೆ...
Date : Thursday, 26-05-2016
ಭಾರತ ಒಲಿಂಪಿಕ್ಸ್ ಸ್ಪರ್ಧೆಯ ಒಂದು ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದು, ಆ ಕ್ರೀಡೆ ಹಾಕಿ ಆಗಿದೆ. ಎಂಟು ಚಿನ್ನದ ಪದಕಗಳನ್ನು ತಮ್ಮದಾಗಿಸಿರುವುದು ಇದಕ್ಕೆ ಪುರಾವೆಯಾಗಿದೆ. ಹೌದು, ಇಂದಿನಿಂದ 88 ವರ್ಷಗಳ ಹಿಂದೆ 1928ರ ಮೇ 26ರಂದು ಭಾರತ ಹಾಕಿ ತಂಡ ಆಮ್‌ಸ್ಟ್‌ರ್ಡ್ಯಾಮ್‌ನಲ್ಲಿ ಆತಿಥೇಯ...
Date : Thursday, 26-05-2016
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ 2 ವರ್ಷ ಪೂರ್ಣವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರ್ಕಾರ ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಸಮರ್ಥವಾಗಿ ಆಡಳಿತವನ್ನು ನಡೆಸಿದೆ. ಅಧಿಕಾರಕ್ಕೆ ಬಂದ ಕೂಡಲೇ ವಿದೇಶದಲ್ಲಿನ ಕಪ್ಪುಹಣದ ಬಗ್ಗೆ ತನಿಖೆಗೆ...
Date : Tuesday, 24-05-2016
ಧಾರವಾಡ (ಮಂಡ್ಯಾಳ) : ಮಳೆ ನೀರು ಕೊಯ್ಲಿನಿಂದ ಬತ್ತಿದ ಬಾವಿ, ಕೊಳವೆ ಬಾವಿಗಳು ಮತ್ತೆ ನೀರು ಕೊಡುವಂತೆ ಮಾಡಬಹುದೇ?; ನೀರಿಂಗಿಸುವುದರಿಂದ ಹೊಲದಲ್ಲಿನ ತೆರೆದ ಮತ್ತು ಕೊಳವೆ ಬಾವಿಗಳ ಜಲಮಟ್ಟ ಏರುತ್ತದೆಯೇ..? ಇಂಗಿಸಿದ್ದು ಇಂಗಿಯೇ ಹೋದರೆ? – ಇಂತಹ ಸಂಶಯವಿರುವವರು ನೇಚರ್ ರಿಸರ್ಚ್...