Date : Monday, 02-11-2015
‘ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ’ ಎಂಬುದು ಕನ್ನಡದ ಒಂದು ಹಳೆಯ ಗಾದೆ. ತಥಾಕಥಿತ ಬುದ್ಧಿಜೀವಿಗಳು, ಪ್ರಗತಿಪರರು ದೇಶದಲ್ಲಿ ನಡೆಯುವ ಎಲ್ಲಾ ಕೆಟ್ಟ ವಿದ್ಯಮಾನಗಳಿಗೆ ಆರೆಸ್ಸೆಸ್ ಹಾಗೂ ಪ್ರಧಾನಿ ಮೋದಿ ಸರ್ಕಾರವೇ ಕಾರಣ ಎಂದು ಪ್ರತಿನಿತ್ಯ ಇದೀಗ ಬೊಬ್ಬೆ ಹೊಡೆಯುತ್ತಿರುವಾಗ ಈ ಹಳೆಯ ಗಾದೆ...
Date : Saturday, 31-10-2015
ಕರ್ನಾಟಕ ಸರ್ಕಾರ ಇತ್ತೀಚಿಗೆ ಒಟ್ಟು 60 ಮಂದಿಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಲೆ, ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಇದರಲ್ಲಿದ್ದಾರೆ. ಆದರೆ ವಿಶೇಷವೆಂದರೆ ತೃತೀಯ ಲಿಂಗಿಯೊಬ್ಬರು ಈ ಬಾರಿ ರಾಜ್ಯೋತ್ಸವ ಸನ್ಮಾನಕ್ಕೆ...
Date : Friday, 30-10-2015
ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ ಖಾಯಿಲೆಯಿಂದಾಗಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದರೂ ತನ್ನ ಸ್ಥಿತಿಯನ್ನು ತನಗಿರುವ ವಿಶೇಷ ಸಾಮರ್ಥ್ಯ ಎಂದೇ ಪರಿಗಣಿಸಿದ ಅಜಿತ್ ಇದೀಗ ಎರಡು ಯಶಸ್ವಿ ಕಂಪನಿಯ ಮಾಲೀಕನಾಗಿ ತನ್ನ ಸಾಮರ್ಥ್ಯವನ್ನು ದೃಢಪಡಿಸಿದ್ದಾನೆ. ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ...
Date : Friday, 30-10-2015
ದೀಪಾವಳಿ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ, ಮನೆಯಂಗಳವನ್ನು ಕೆಲವರು ಹಣತೆಯ ದೀಪಗಳಿಂದ ಸಿಂಗರಿಸಿದರೆ, ಇನ್ನು ಕೆಲವರು ಜಗಮಗಿಸುವ ವಿದ್ಯುತ್ ಅಲಂಕಾರಕ್ಕೆ ಮೊರೆ ಹೋಗುತ್ತಾರೆ. ಒಟ್ಟಿನಲ್ಲಿ ಬೆಳಕಿನ ಹಬ್ಬವನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಜನರು ಆಚರಿಸುತ್ತಾರೆ. ಆದರೆ ಈ...
Date : Thursday, 29-10-2015
ಬಾತ್ ರೂಂ ಸಿಂಗರ್‌ಗಳಿಗೆ ಭವಿಷ್ಯವಿಲ್ಲ ಎಂಬ ಭಾವನೆ ನಮ್ಮಲ್ಲಿದ್ದರೆ ಅದು ಖಂಡಿತಾ ಸುಳ್ಳು. ಸುನೀಲ್ ಕೋಶಿ ಎಂಬ ಬೆಂಗಳೂರಿನ ಟೆಕ್ಕಿ ಬಾತ್ ರೂಂ ಸಿಂಗರ್ ಎಂದು ಕರೆಯಲ್ಪಡುವ ಸಂಗೀತಾಸಕ್ತರನ್ನು ಒಂದೆಡೆ ಸೇರಿಸಿ ‘ಫ್ರಂ ಮಗ್ ಟು ಮೈಕ್’ ಎಂಬ ತಂಡವನ್ನು ಕಟ್ಟಿದ್ದಾರೆ,...
Date : Thursday, 29-10-2015
ಒಂದು ಸಮಯದಲ್ಲಿ ಸಂಕಷ್ಟಗಳಿಂದ ಬೇಸತ್ತು ಜೀವನವೇ ದುಸ್ತರವಾಗಿದೆ ಎಂದು ಭಾವಿಸಿದ್ದ ಒಂಟಿ ಕಾಲ ರೈತ ರಾಮಚಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೀಗ ಅವರು ನೂರಾರು ಜನರಿಗೆ ಸ್ಫೂರ್ತಿ ತುಂಬುವ ಸಾಧಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ....
Date : Wednesday, 28-10-2015
ಕೊಯಂಬತ್ತೂರು: ಆಸ್ಟ್ರೇಲಿಯಾದ ತನ್ನ ಕಚೇರಿಯಲ್ಲಿ ವೃತ್ತಿ ಮಾಡುತ್ತಿದ್ದ ಈ ಇಂಜಿನಿಯರ್, ತಾನು ಜೀವನದಲ್ಲಿ ಮಾಡಬೇಕಾದದ್ದು ಇದೇನಾ ಎಂದು ತನ್ನನ್ನೇ ಪ್ರಶ್ನಿಸಿದ. ತಕ್ಷಣವೇ ಲ್ಯಾಪ್‌ಟಾಪ್ ಮುಚ್ಚಿ ಆಲೋಚಿಸಲು ಆರಂಭಿಸಿದ. ಏಳಂಕಿಯ ಸಂಬಳ, ಹವಾನಿಯಂತ್ರಿತ ಕಚೇರಿ ಆತನಿಗೆ ಯಾವುದೇ ರೀತಿ ಖುಷಿ, ಸಮಾಧಾನ ನೀಡಲಿಲ್ಲ....
Date : Friday, 23-10-2015
ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವನ್ನು ಪದಗಳಲ್ಲಿ ವಿವರಿಸಲು ಎಂದಿಗೂ ಸಾಧ್ಯವಿಲ್ಲ. ಇಲ್ಲೊಂದು ದಂಪತಿಗಳು ತಮ್ಮನ್ನಗಲಿದೆ ಏಕೈಕ ಮಗನ ನೆನಪಲ್ಲಿ ಅಗತ್ಯವಿರುವವರಿಗೆ ಉಚಿತ ಆಹಾರ ಸೌಲಭ್ಯವನ್ನು ಆರಂಭಿಸಿ ನೋವಲ್ಲೂ ನೆಮ್ಮದಿ ಕಾಣುತ್ತಿದ್ದಾರೆ. 22 ವರ್ಷದ ನಿಮಿಷ್...
Date : Monday, 19-10-2015
ಮೇಜರ್ ದೇವೇಂದ್ರ ಪಾಲ್ ಸಿಂಗ್ ಭಾರತದ ಹೆಮ್ಮೆಯ ಯೋಧನಾಗಿ ಸೇವೆ ಸಲ್ಲಿಸಿದವರು, 1999ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ತಾಯ್ನಾಡಿಗಾಗಿ ಹೋರಾಟ ಸಡೆಸಿದ ಇವರ 1.5 ಮೀಟರ್ ದೂರದಲ್ಲೇ ಶತ್ರಗಳು ಎಸೆದ ಮೋಟಾರ್ ಬಾಂಬ್ ಒಂದು ಸ್ಪೋಟಗೊಂಡಿತು. 8 ಮೀಟರ್ ದೂರದ ವರೆಗೆ...
Date : Friday, 16-10-2015
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 68 ವರ್ಷಗಳೇ ಆಗಿವೆ. ಅಭಿವೃದ್ಧಿಯ ಪಥದಲ್ಲಿ ನಾವು ಬಹಳಷ್ಟು ಮುಂದುವರೆದಿದ್ದೇವೆ. ಶಿಕ್ಷಣ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲಾ ರಂಗದಲ್ಲೂ ಇಂದು ವಿಶ್ವ ನಮ್ಮನ್ನು ಗುರುತಿಸುತ್ತಿದೆ. ಜವಹಾರ್ ಲಾಲ್ ನೆಹರೂರವರಿಂದ ಹಿಡಿದು ಮೋದಿಯ ತನಕ ಬೇರೆ ಬೇರೆ ನಾಯಕರು...