Date : Monday, 30-01-2017
ಯಾರೋ ಕಾಲ ಕಾಯುತ್ತಿದ್ದರು ಗಾಂಧಿ ಸಾಯಲಿ ಎಂದು. ಅದಕ್ಕೇನೋ ಒಳಮರ್ಮ, ಕಾರಣ ಇದ್ದಿರಲು ಬೇಕು. ಸರ್ಕಾರಕ್ಕೆ ಗಾಂಧಿ ಹತ್ಯೆ ಬೇಕಿತ್ತು. ಅದು ನಡೆದ ಮೇಲೆ ಬೇರಾರನ್ನೋ ನೇಣು ಹಾಕಿ, ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ, ಶಾಶ್ವತವಾಗಿ ಅವರನ್ನು ಭಯೋತ್ಪಾದಕರನ್ನಾಗಿ ಬಿಂಬಿಸುತ್ತ,...
Date : Friday, 27-01-2017
ಅವರು ಹೊಂದಿರುವುದು ಭಾರತೀಯ ರಾಷ್ಟ್ರೀಯತೆ. ಅವರ ಸಂಘಟನೆಗಳೂ ಭಾರತದಲ್ಲೇ ಜನಿಸಿದ್ದು. ಅವರು ಬದುಕುವುದೂ ಇದೇ ಭಾರತದ ಭುವಿಯ ಮೇಲೆಯೇ. ಆದರೂ ಅವರು ಗಣರಾಜ್ಯೋತ್ಸವವನ್ನು ’ಕರಾಳ’ದಿನವನ್ನಾಗಿ ನೋಡುವುದು ಸಖೇದಾಶ್ಚರ್ಯ. ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಕೌನ್ಸಿಲ್ (The Nationalist Socialist Council of Nagaland)...
Date : Friday, 27-01-2017
ಭಾರತ ಮಾತೆಯ ಪೂಜೆಯ ಅಂಗವಾಗಿ ಭಾರತೀಯರಿಗೆ ಪುಟ್ಟ ಸಂದೇಶ… ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಚಾರಿತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ರಾಷ್ಟ್ರಕ್ಕೂ ಅದರದ್ದೇ ಆದ ಚಾರಿತ್ರ್ಯವಿದೆ. ಪ್ರತಿಯೊಬ್ಬನೂ ಅದನ್ನು ಕಾಪಾಡುವುದು ಅತೀ ಮುಖ್ಯ. ವಯಕ್ತಿಕ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದರ ಜೊತೆ ಜೊತೆಗೆ...
Date : Tuesday, 24-01-2017
ತಮಿಳುನಾಡಿನ ಬದುಕಲ್ಲಿ ಹಾಸುಹೊಕ್ಕಾಗಿದ್ದ, ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ಕಡು ವಿರೋಧ ವ್ಯಕ್ತಪಡಿಸಿದ ’ಪೆಟಾ’ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆಯ ವಿರುದ್ಧ ನಿಷೇಧದ ಕೂಗು ಬಲವಾಗಿ ಕೇಳಿಬರುತ್ತಿದೆ. ವರ್ಜಿನಿಯಾ ಮೂಲದ ಈ ಸಂಸ್ಥೆ ಪ್ರಾಣಿ ಸಂರಕ್ಷಣೆಯ ಹೆಸರಿನಲ್ಲಿ...
Date : Monday, 23-01-2017
ಚಿರಂಜೀವಿ ಬದುಕಿರುವವರೆಗೆ ಎನ್ನುವ ಮಾತಿದೆ. ಅದಕ್ಕೆ ಅನ್ವರ್ಥಕ ನಮ್ಮ ಸುಭಾಷ್‌ಚಂದ್ರರು. ಬೇಕಿದ್ದರೆ ಯಾವುದೇ ಕ್ಯಾಲೆಂಡರ್ ಗಮನಿಸಿ. ಅದೆಷ್ಟೋ ಮಹಾತ್ಮರ ಜನುಮದಿನ ಹಾಗೂ ಪುಣ್ಯತಿಥಿ ಅಥವಾ ಹುತಾತ್ಮ ದಿನದ ಪ್ರಸ್ತಾಪ ಇರುತ್ತದೆ. ಆದರೆ, ಸುಭಾಷ್‌ರ ವಿಷಯದಲ್ಲಿ ಮಾತ್ರ ಕೇವಲ ಜನುಮ ದಿನವಿರುತ್ತದೆ. ಕೇವಲ...
Date : Monday, 23-01-2017
ಸ್ವಯಂಸೇವಕ ಎಂಬ ಶಬ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೃಷ್ಟಿಯೇನಲ್ಲ. ಸಂಘ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಆ ಶಬ್ದ ಪ್ರಚಲಿತವಾಗಿತ್ತು. ಆದರೆ ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ’ಸ್ವಯಂಸೇವಕ’ ಶಬ್ದಕ್ಕೆ ತನ್ನದೇ ಆದ ಹೊಸ ವ್ಯಾಖ್ಯೆ ನೀಡಿದರು. ಸಂಘ ಪ್ರಾರಂಭವಾದ...
Date : Monday, 23-01-2017
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ...
Date : Friday, 20-01-2017
ಅವರಿಗೆ ಕೆಂಪು ಬಣ್ಣದ ಬಾವುಟಗಳಷ್ಟೇ ಇಷ್ಟವಾಗುವುದಿಲ್ಲ. ಅಮಾಯಕರ ಕೆಂಪು ರಕ್ತವೂ ಬೇಕು. ಅವರು ಅಕ್ಷರಶಃ ರಕ್ತಪಿಪಾಸುಗಳು. ಸದಾ ಹಸಿರನ್ನೇ ಹೊದ್ದು ಶಾಂತಿಯ ದ್ಯೋತಕವಾಗಿರಬೇಕಾದ ದೇವರ ನಾಡಲ್ಲಿ ರಾಕ್ಷಸರೇ ತುಂಬಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ನೆತ್ತರೆಂದರೆ ಬಲು ಪ್ರೀತಿ. ಅಬ್ಬಾ..! ನಿಜಕ್ಕೂ ಅಪಾಯಕಾರಿ. ಕಣ್ಣೂರು...
Date : Thursday, 19-01-2017
ಕಲ್ಲು ಕಲ್ಲೇ; ಒಂದು ವೃಕ್ಷ ವೃಕ್ಷವೇ; ಒಂದು ಪ್ರಾಣಿ ಪ್ರಾಣಿಯೇ; ಒಬ್ಬ ಮಾನವನು ಮಾನವನೇ; ಶಿವನು ಮಾತ್ರವೇ ಶಿವನು. ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ? ಎಂದು ನೊಂದುಕೊಳ್ಳುತ್ತಿದ್ದಾನೆ ಯೋಗಿ ವೇಮನ. ಮಹಾಯೋಗಿ ವೇಮನ 15 ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ...
Date : Wednesday, 18-01-2017
ಹಳ್ಳಿಗಳನ್ನು ನಾಚಿಸುವಂತೆ ಬಿದ್ದಿರುವ ತಗ್ಗು ದಿನ್ನೆಗಳು, ರೋಗಕ್ಕೆ ರಹದಾರಿಯಾಗಬಲ್ಲ ಮೈಮುತ್ತುವ ಧೂಳು, ಮಳೆ ಬಂದರೆ ಸಾಕು ಗಟಾರಗಳಾಗಿ ಬದಲಾಗುವ ರಸ್ತೆಗಳು, ನಗರ ಪ್ರದೇಶಗಳಿಗೆ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯವಿಲೇವಾರಿ ಹೀಗೆ ಅಸಂಖ್ಯ ಅಪಸವ್ಯಗಳನ್ನು ಹೊತ್ತು ನರಳುತ್ತಿರುವ ನಗರಗಳಿಗೆ ಸಿಂಧು ಕಣಿವೆಯ (ಹರಪ್ಪ) ನಗರ...