Date : Thursday, 23-02-2017
ಅವರ ಎದುರಾಳಿಗಳನ್ನು ಅವರ ಪ್ರಭುದ್ಧತೆಯನ್ನು ವಿರೋಧಿಸುವವರನ್ನು ಅಮಾನುಷವಾಗಿ ಹತ್ಯೆ ಮಾಡುವುದೇ ಈ ಮಾರ್ಕ್ಸಿಸ್ಟ್ ವಾದಿಗಳ ಕಾಯಕ. ಯಾರೂ ಅವರ ವಿರೋಧ ಚಕಾರವೆತ್ತುವಂತಿಲ್ಲ ಅವರನ್ನು ಕೊಡಲಿ ಕತ್ತಿಯಿಂದ ಇರಿದು ಸಾಯಿಸಲಾಗುವುದು. ಕೇವಲ ಹಿಂದು ಸಂಘಟನೆಯ ಕಾರ್ಯಕರ್ತರಲ್ಲ. ಇವರ ಸಿದ್ದಾಂತವನ್ನು ವಿರೋಧಿಸುವ ಎಲ್ಲರಿಗೂ ಇದೇ...
Date : Wednesday, 22-02-2017
ಮದುವೆ ಆಗದ ಅವೆಷ್ಟೋ ಜೀವಗಳು ಒಂಟಿತನದ ಬದುಕು ಸಾಗಿಸುತ್ತಿವೆ. ಬಾಳ ಸಂಗಾತಿಯೇ ಇಲ್ಲದ ಬದುಕಿಗೆ ಸ್ವಾರಸ್ಯವಾದರೂ ಹೇಗೇ ಬಂದೀತು? ಅದರಲ್ಲೂ ಇದೀಗ ಪರಸ್ಪರ ವಧು ವರರ ಅಪೇಕ್ಷೆಗಳಲ್ಲಿ ಬದಲಾವಣೆಯಾಗಿದ್ದು, ವಯಸ್ಸು ಮೀರಿ ಮದುವೆಯಾಗದೇ ಉಳಿದವರೂ ಇಲ್ಲಿ ಅನೇಕ. ಆದರೆ 79 ವರ್ಷದ ಅವಿವಾಹಿತ...
Date : Wednesday, 22-02-2017
ಇಂದಿನ ಕಾಲದಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ನಡೆದಾಡುವಾಗ ಟಾರ್ಚ್‌ನ್ನು ಹಿಡಿದು ನಡೆಯುವವರು ತೀರಾ ಕಡಿಮೆ. ಒಂದೋ ಬೀದಿ ದೀಪಗಳಿರುತ್ತವೆ. ಇಲ್ಲವೇ ಇಂದಿನ ಮೊಬೈಲ್‌ಗಳಿಗೇ ಟಾರ್ಚ್ ಲೈಟ್ ಇರುವುದರಿದಂದ ಟಾರ್ಚ್‌ನ ಬಗ್ಗೆ ಯಾರು ಚಿಂತಿಸುತ್ತಾರೆ ಹೇಳಿ? ಆದರೆ ರಾತ್ರಿ ಇಡೀ ಉರಿಯುವ ಬೀದಿ ದೀಪಗಳಿಗೆ...
Date : Wednesday, 22-02-2017
ತಮ್ಮ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡಿದ್ದರೂ ಅವರ ಬದುಕು ಮಾದರಿಯಾಗಿದೆ. ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಅನೇಕ ಜನರಿಗೆ ಕ್ಯಾನ್ಸರ್ ಪರಿಣಾಮ, ಕಾರಣ ಹಾಗೂ ಪರಿಹಾರದ ಕುರಿತು ತಿಳಿಸುತ್ತಾರೆ. ಧ್ವನಿ ಕಳೆದುಕೊಂಡಿದ್ದರೂ ಅವರು ಸಮಾಜದ ದನಿಯಾಗಿದ್ದಾರೆ. ಹೌದು. ನಳಿನಿ ಸತ್ಯನಾರಾಯಣ ಎಂಬುವರೇ ಗಂಟಲು ಕ್ಯಾನ್ಸರ್‌ಗೆ...
Date : Monday, 20-02-2017
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಮಂಡಿಸಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳನ್ನು ಆರ್ಥಿಕ ತಜ್ಞರನ್ನು ಹೊರತುಪಡಿಸಿ ಬಹುಶಃ ಇನ್ನಾರೂ ಅಷ್ಟಾಗಿ ಗಮನಿಸಿರಲಿಕ್ಕಿಲ್ಲ. ಆದರೆ ಆ ಮಾತುಗಳು ಭಾರತದ ಆರ್ಥಿಕ ಕ್ಷೇತ್ರದ ಮೇಲೆ ಕ್ಷಕಿರಣ...
Date : Saturday, 18-02-2017
ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು? ಭಯೋತ್ಪಾದಕರಿಗೆ ಬೆಂಬಲ ನೀಡಬೇಡಿ, ಸೈನಿಕರ ಕಾರ್ಯಾಚರಣೆಗೆ ಅಡ್ಡಿಯಾಗಬೇಡಿ, ಕೈಯಲ್ಲಿ ಅನವಶ್ಯಕವಾಗಿ ಗನ್ ಹಿಡಿಯಬೇಡಿ, ತಪ್ಪುದಾರಿಯಲ್ಲಿರುವ ಯುವಕರು ಮುಖ್ಯವಾಹಿನಿಗೆ ಬರಲಿ, ಇಲ್ಲದಿದ್ದಲ್ಲಿ ದೇಶ ವಿರೋಧಿಗಳು ಎಂದೇ ಪರಿಗಣಿಸಬೇಕಾಗುತ್ತದೆ’. ಸೇನಾ ಮುಖ್ಯಸ್ಥರು ದೇಶದ ಹಿತಾಸಕ್ತಿ ದೃಷ್ಟಿಯಿಂದ ನೀಡಿರುವ ಕಠಿಣ...
Date : Saturday, 18-02-2017
ಸಮುದಾಯಗಳು ಸಾಮಾಜಿಕ ಸುಧಾರಣೆಗೆ, ಬದಲಾವಣೆಗೆ ಜೊತೆ ಸೇರಿದಾಗ ಅತ್ಯಂತ ಕಷ್ಟದ ಸಮಸ್ಯೆಗಳನ್ನು ಪರಿಹರಿಸಲೂ ಸಾಧ್ಯವಾಗುತ್ತೆದೆ. ರಾಜಸ್ಥಾನದ ಸದ್ರಿ ಎಂಬ ಗ್ರಾಮದ ಸಾದ್ರಿ ಯೂಥ್ ಕ್ಲಬ್ ತಂಡ ತಮ್ಮ ವಾಟ್ಸ್‌ಆಪ್‌ನಲ್ಲಿ ‘ನರೇಶ್‌ಗೆ ಇಂದು ತನ್ನ ಟ್ರೈಸೈಕಲ್ ಸಿಕ್ಕಿತು’ ಎಂಬ ಮಾಹಿತಿ ಹರಿಡಾಡುತ್ತಿದ್ದಂತೆ ತಂಡದ...
Date : Thursday, 16-02-2017
ಬಿಎ ಕೋರ್ಸ್‌ನ ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಭಕ್ತಿ ಘಾಟೋಲೆ ನಾಗ್ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಗೆದ್ದಿರುವುದು ಆಕೆಯ ಕುಟುಂಬಕ್ಕೆ ಹೆಮ್ಮೆಯ ವಿಚಾರ. ರೆಟಿನೋಬ್ಲಾಸ್ಟೋಮಾ ಎಂಬ ಕಣ್ಣಿನ ಕ್ಯಾನ್ಸರ್‌ನಿಂದ ತನ್ನ 9ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿ ಕಳೆದುಕೊಂಡ...
Date : Wednesday, 15-02-2017
ಸಾಮ್ರಾಟ್ ಅಶೋಕ, ಮರ್ಯಾದಾ ಪುರುಷೋತ್ತಮ ಶ್ರೀರಾಮ, ನೇತಾಜಿ ಸುಭಾಷ್‌ಚಂದ್ರ ಬೋಸ್ ಹೀಗೇ ಅನೇಕ ಮಹಾಪುರುಷರಿಗೆ ’ತೈಮೂರ್’ನನ್ನು ಹೋಲಿಸಿರುವ ಬಾಲಿವುಡ್ ನಟ ಸೈಫ್ ಅಲಿಖಾನ್, ತಮ್ಮ ಮಗನಿಗಿಟ್ಟ ಹೆಸರಿನ ಹಿಡನ್ ಅಜೆಂಡಾವನ್ನು ತಾವೇ ಹೊರಹಾಕಿದ್ದಾರೆ. ತೈಮೂರ್ ಎಂದು ಹೆಸರಿಟ್ಟಾಗಲೇ ದೇಶಾದ್ಯಂತ ಸಾಕಷ್ಟು ವಿರೋಧಗಳು...
Date : Tuesday, 14-02-2017
ವೈದ್ಯರು, ಶಸ್ತ್ರಚಿಕಿತ್ಸಕರು ತಮ್ಮಲ್ಲಿ ಬರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ಕಂಡು ಬಂದಿದ್ದು ಬಹಳ ಕಡಿಮೆ. ಹೀಗಿರುವಾಗ 3000 ಶಸ್ತ್ರಚಿಕಿತ್ಸೆಗಳನ್ನು ಮಾಡಿರುವ ದೇಶದ ಅಗ್ರ ನ್ಯೂರೋಸರ್ಜನ್‌ಗಳಲ್ಲಿ ಒಬ್ಬರಾಗಿರುವ ಡಾ. ಅರವಿಂದ್ ಭತೇಜ 2013ರಿಂದ 2016ರ ವರೆಗೆ ಬಡ ರೋಗಿಗಳಿಗೆ 97 ಉಚಿತ ಅಥವಾ ರಿಯಾಯಿತಿ...