News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 27th September 2025


×
Home About Us Advertise With s Contact Us

ದಾಲ್ ಸರೋವರ ಸ್ವಚ್ಛಗೊಳಿಸಿದ 200 ಕಾಶ್ಮೀರಿಗಳು

ಹೆಚ್ಚುತ್ತಿರುವ ಮಾಲಿನ್ಯದ ವಿರುದ್ಧದ ಹೋರಾಟಕ್ಕೆ ಭಾರತ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದು, ಶ್ರೀನಗರದ ಮೋತಿ ಮೊಹಲ್ಲಾದ ನಿವಾಸಿಗಳು ದಾಲ್ ಸರೋವರ ಸ್ವಚ್ಛತೆಗೊಳಿಸಲು ಗೂಂಜ್ ಜೊತೆ ಕೈಜೋಡಿಸಿದ್ದಾರೆ. ದಾಲ್ ಸರೋವರ ಕಾಶ್ಮೀರದ ಹೃದಯವಾಗಿದ್ದು, ಇದು ವಿಶ್ವದಾದ್ಯಂತ ಇದರ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಸರೋವರ ಕಳೆ ಗಿಡ...

Read More

ಗ್ರಾಮದ ಅಭಿವೃದ್ಧಿಗಾಗಿ ಉದ್ಯೋಗ ತೊರೆದ ಟೆಕ್ಕಿ

ತನ್ನ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಜರ್ಮನಿಯಲ್ಲಿರುವ ಉದ್ಯೋಗವನ್ನು ತೊರೆದು ತನ್ನ ಗ್ರಾಮಕ್ಕೆ ಮರಳಿದ್ದಾರೆ 38 ವರ್ಷದ ಟೆಕ್ಕಿ ತರುಣ್ ಶೇಖಾವತ್. ತರುಣ್ ಅವರು ಇಂಜಿನಿಯರ್ ಆಗಿ ಕಳೆದ 12 ವರ್ಷಗಳಿಂದ ಟೆಕ್ ಮಹೀಂದ್ರ, ಟಿಸಿಎಸ್ ಮುಂತಾದ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜರ್ಮನಿಯ ಮ್ಯೂನಿಚ್‌ನಲ್ಲಿ ಕಳೆದ...

Read More

ಕೆರೆಗಳನ್ನೆ ಆಕ್ರಮಿಸಿ ಜಲಮೂಲ ನಿರ್ನಾಮ

ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವುಯೋಜನೆಯಿಂದ ಜನಪದಕ್ಕೆ ನೀರಿಲ್ಲದಂತೆ ಮಾಡುವುದು ಒಂದೆಡೆ ನಡೆಯುತ್ತಿರುವಂತೆಯೇ ನೀರಿನ ಉತ್ತಮ ಆಶ್ರಯವಿರುವ ಕೆರೆಗಳನ್ನೆ ಆಕ್ರಮಿಸಿ ಜಲಮೂಲವನ್ನು ನಿರ್ನಾಮ ಮಾಡುವುದು ಅಲ್ಲಲ್ಲಿ ನಡೆಯುತ್ತಿದೆ. ಕೆರೆಯನ್ನು ಗುಳುಂ ಮಾಡಿರುವ ತಾಜಾ ಉದಾಹರಣೆ ವೇಣೂರಿನ ಹೃದಯಭಾಗದಲ್ಲಿ ನಡೆದಿದೆ....

Read More

ಕುಡಿಯುವ ನೀರಿಗೇ ಬರ; ಆದರೂ ಐಪಿಎಲ್ ಕ್ರಿಕೆಟ್ ಜ್ವರ!

ಕುಡಿಯುವ ನೀರಿಗೂ ಐಪಿಎಲ್ ಕ್ರಿಕೆಟ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನೀವು ಕೇಳಬಹುದು. ಆದರೆ ಖಂಡಿತ ಸಂಬಂಧವಿದೆ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಾಂಬೆ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರಲ್ಲಿ ಈ ಪ್ರಶ್ನೆಯನ್ನು ಎತ್ತಿದೆ. ಹೌದು, ಮಹಾರಾಷ್ಟ್ರದ 21 ಜಿಲ್ಲೆಗಳು ಈಗ ತೀವ್ರ ಬರಪೀಡಿತ....

Read More

ಮೋದಿಯನ್ನು ನೋಡಿ ಕಲಿಯಬೇಕಿದೆ ಸಮಯ ಉಳಿತಾಯದ ಕಲೆ

ದೇಶದ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಅವಿರತ ಶ್ರಮವನ್ನು ಪಡುತ್ತಿದ್ದಾರೆ, ಕಡಿಮೆ ನಿದ್ರೆ ಮಾಡುತ್ತಾರೆ ಹೆಚ್ಚು ಕಾರ್ಯ ಮಾಡುತ್ತಾರೆ. ದೇಶದ ಜನರಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅದು ದೇಶದ ಮೂಲೆ ಮೂಲೆಗೂ ತಲುಪಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದರಲ್ಲಿಂದ ಹಿಡಿದು ವಿದೇಶಿ ಪ್ರವಾಸ...

Read More

ಡಿಜಿಟಲ್ ಡಿಪ್ಲೋಮಸಿ: ಟಾಪ್ 10 ದೇಶಗಳ ಪೈಕಿ ಭಾರತಕ್ಕೂ ಸ್ಥಾನ

 ಸರ್ಕಾರ ನಡೆಸುತ್ತಿರುವ ಪಬ್ಲಿಕ್ ಡಿಜಿಟಲ್ ಡಿಪ್ಲೊಮೆಸಿ ಪ್ರಯತ್ನಗಳು ಕೊನೆಗೂ ಫಲ ನೀಡಿದೆ, ಡಿಜಿಟಲ್ ರಾಜತಾಂತ್ರಿಕ ಪ್ರದರ್ಶನದಲ್ಲಿ ಟಾಪ್ ಹತ್ತು ದೇಶಗಳ ಪೈಕಿ ಭಾರತವೂ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ರಿಸರ್ಚ್ ಆಂಡ್ ಅಡ್ವೋಕೆಸಿ ಪ್ಲಾಟ್‌ಫಾರ್ಮ್ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ. ಡಿಪ್ಲೋಮೆಸಿ ಲೈವ್,...

Read More

ಜಯಾ ವಿರುದ್ಧವೇ ಕಣಕ್ಕಿಳಿದಳು ತೃತೀಯ ಲಿಂಗಿ ದೇವಿ

ಈ ದೇಶದ ಭವಿಷ್ಯವನ್ನು ಗಂಡಸರು ಅಥವಾ ಹೆಂಗಸರೇ ಏಕೆ ನಿರ್ಧರಿಸಬೇಕು? ತೃತೀಯ ಲಿಂಗಿಗಳಾಗಿ ದೇಶವನ್ನು ಮುನ್ನಡೆಸುವ ಹಕ್ಕು ನಮಗೂ ಇದೆ ಎನ್ನುತ್ತಾ ತೃತೀಯ ಲಿಂಗಿಯೊಬ್ಬರು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಜಯಾ ಅವರು ಸ್ಪರ್ಧಿಸುತ್ತಿರುವ ಆರ್‌ಕೆ ನಗರ ಕ್ಷೇತ್ರದಲ್ಲಿ...

Read More

ಟರ್ಬನ್ ತೊಟ್ಟು, ಗಡ್ಡ ಬಿಡುವ ಅವಕಾಶ ಪಡೆದ ಯುಎಸ್ ಸೇನೆಯ ಕ್ಯಾಪ್ಟನ್

ನ್ಯೂಯಾರ್ಕ್: ಸಿಮ್ರತ್‌ಪಾಲ್ ಸಿಂಗ್ ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಅಮೆರಿಕಾ ಸೇನೆಗೋಸ್ಕರ ತಮ್ಮ ಬದುಕನ್ನು ಮುಡುಪಾಗಿಟ್ಟವರು. ಸಿಖ್ ಧಾರ್ಮಿಕ ನಂಬಿಕೆಯಲ್ಲಿ ಟರ್ಬನ್ ತೊಡುವುದು, ಗಡ್ಡ ಬಿಡುವುದು ಕಡ್ಡಾಯ. ಆದರೆ ಅಮೆರಿಕನ್ ಸೇನೆಯಲ್ಲಿ ಅದಕ್ಕೆ ಆಸ್ಪದವಿರಲಿಲ್ಲ. ಆದರೀಗ ಯುಎಸ್ ಸೇನೆಯ ಕ್ಯಾಪ್ಟರ್ ಆಗಿರುವ...

Read More

ಜನರನ್ನು ಮನರಂಜಿಸಲು ಬರಲಿದೆ ವಿಹಾರ ನೌಕೆ

ನಾವು ಕಾರ್ ರೇಸ್, ಬೈಕ್ ರೇಸ್ ಬಗ್ಗೆ ಕೇಳಿದ್ದೇವೆ. ಒಂದು ರೇಸ್ ಟ್ರ್ಯಾಕ್ ಕೇವಲ ಜನರ ಮನರಂಜಿಸಲು ಮಾತ್ರವಲ್ಲ, ಸ್ಪರ್ಧೆಯಲ್ಲಿ ತಮ್ಮ ಕೌಶಲ ಪ್ರದರ್ಶಿಸುವ ಸ್ಥಳವೂ ಆಗಿದೆ. ಈಗ ಇಂತಹ ಸ್ಪರ್ಧೆಗಳಿಗೆ ರೇಸ್ ಟ್ರ್ಯಾಕ್ ಹೊಂದಿದ ಹಆಡಗನ್ನೂ ನಿರ್ಮಿಸಲಾಗುತ್ತಿದೆ. ರೇಸ್ ಟ್ರ್ಯಾಕ್...

Read More

ಕೊಲೆಗಡುಕರೊಂದಿಗೆ ‘ಕೈ’ ಸ್ನೇಹ, ಛೆ!

ಕಮ್ಯುನಿಸ್ಟ್ ಪಕ್ಷಕ್ಕೆ ಈಗ ನಮ್ಮ ದೇಶದಲ್ಲಿ ನಿಜಕ್ಕೂ ಅಳಿವು-ಉಳಿವಿನ ಪ್ರಶ್ನೆ. ದೇಶದ ರಾಜಕೀಯ ಭೂಪಟದಿಂದ ತನ್ನ ಹೆಸರು ಎಲ್ಲಿ ಅಳಿಸಿಹೋಗಲಿದೆಯೋ ಎಂಬ ಆತಂಕ ಅದರದ್ದು. ಪಶ್ಚಿಮ ಬಂಗಾಳ ಮತ್ತು ಕೇರಳದ ವಿಧಾನಸಭೆಗೆ ಸದ್ಯ ನಡೆಯಲಿರುವ ಚುನಾವಣೆ ಸಿಪಿಎಂ ಪಾಲಿಗೆ ಕೊನೆಯ ಅವಕಾಶವಾಗಿರುವಂತೆ...

Read More

Recent News

Back To Top