Date : Monday, 15-05-2017
ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸದಂತೆ ಹಲವಾರು ಜಾಗೃತಿ ಅಭಿಯಾನವನ್ನು ಟ್ರಾಫಿಕ್ ಪೊಲೀಸರು ಮಾಡುತ್ತಿರುತ್ತಾರೆ. ಆದರೆ ಚಾಲಕರ ಮೊಬೈಲ್ ದುರಾಭ್ಯಾಸ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಈಗಲೂ ಸಾಕಷ್ಟು ಮಂದಿ ವಾಹನ ಚಾಲನೆ ಮಾಡುವ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ, ತಮ್ಮ ಪ್ರಾಣ...
Date : Monday, 15-05-2017
ಮಹಾವೀರ್ ಪ್ರಸಾದ್ ದ್ವಿವೇದಿ ಅವರು ಪ್ರಮುಖ ಹಿಂದಿ ಬರಹಗಾರರಾಗಿದ್ದಾರೆ. ಆಧುನಿಕ ಹಿಂದಿ ಸಾಹಿತ್ಯವನ್ನು 4 ಹಂತಗಳಲ್ಲಿ ವಿಭಾಗೀಕರಿಸಲಾಗಿದ್ದು, ಅದರಲ್ಲಿ ಮಹಾವೀರ್ ಅವರು 2 ನೇ ಹಂತವನ್ನು ಪ್ರತಿನಿಧಿಸುತ್ತಾರೆ. 1893-1918 ರ ಹಿಂದಿ ಸಾಹಿತ್ಯವನ್ನು ದ್ವಿವೇದಿ ಯುಗ ಎಂತಲೂ ಹೇಳುತ್ತಾರೆ. ಇವರ ಸ್ಮರಣಾರ್ಥ ಭಾರತೀಯ ಅಂಚೆ...
Date : Sunday, 14-05-2017
ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಇವತ್ತು ತಾಯಂದಿರ ದಿನ. ಮೂಲತಃ ಇದು ವಿದೇಶೀಯ ಆಚರಣೆ. ವರ್ಷಕ್ಕೊಮ್ಮೆ ತಮ್ಮಿಂದ ದೂರವಿರುವ ತಾಯಿಯನ್ನು ಹೋಗಿ ಮಾತನಾಡಿಸಿ ತಮ್ಮ ಪ್ರೀತಿ ಮಮತೆಯನ್ನು ತೋರುವ ದಿನ....
Date : Sunday, 14-05-2017
ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ೦ದಿಗೂ ತನ್ನ ಧರ್ಮ ಬಿಟ್ಟು ಇನ್ನೂ೦ದಕ್ಕೆ ಶರಣಾಗಲ್ಲ. ತೇಜಪುರುಷ ….ಮೃತ್ಯುಂಜಯ….. ಧರ್ಮವೀರ ಸಂಭಾಜಿ ! ಇತಿಹಾಸ ಪುಟದಲ್ಲಿ ಅಚ್ಚಳಿಯದ ಹೆಸರು “ವೀರ ಸಾ೦ಭಾಜಿ” ಇಡೀ ಮಹಾರಾಷ್ಟ್ರದಲ್ಲಿ ಬರುವ ಎರಡು ಪ್ರಮುಖ ಘೋಷಣೆಗಳು – ಧರ್ಮ(ಮರು) ಸ್ಥಾಪಕ “ಶಿವಾಜಿ” ಧರ್ಮ...
Date : Saturday, 13-05-2017
ಭಾರತೀಯರು ಆಹಾರ ಸೇವನೆಗೆ ತಮ್ಮ ಕೈಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ವರ್ಗ, ಜಾತಿಯ ಬೇಧವಿಲ್ಲದ ಹೆಚ್ಚಿನವರು ಕೈಯಲ್ಲೇ ತಿನ್ನುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಕೈಯಲ್ಲಿ ತಿನ್ನುವುದು ಭಾರತೀಯರ ಹಲವು ಸಂಪ್ರದಾಯಗಳಲ್ಲಿ ಒಂದು. ಆದರೆ ಈ ಸಂಪ್ರದಾಯದ ಹಿಂದೆಯೂ ಒಂದು ಆಳವಾದ ಅರ್ಥವಿದೆ. ಪ್ರಾಚೀನ ಸಂಸ್ಕೃತಿ...
Date : Saturday, 13-05-2017
ನೀರಿನ ಬವಣೆಯನ್ನು ತಪ್ಪಿಸಲು ಕರೆಗಳ ಪುನರುಜ್ಜೀವನ ಒಂದೇ ದಆರಿ ಎಂಬುದನ್ನು ಅರಿತ ಮಂಡ್ಯದ ಬೇವನಹಳ್ಳಿ ಮಹಿಳೆಯರು ತಾವೇ ಮುಂದಾಗಿ ಕೆರೆಯ ಹೂಳು ತೆಗೆದು ಅದನ್ನು ಸ್ವಚ್ಛಗೊಳಿಸುವ ಕಾಯಕವನ್ನು ಮಾಡುತ್ತಿದ್ದಾರೆ. ಬೆಂಕಿಯಂತೆ ಉರಿಯುವ ಸೂರ್ಯನಿಗೂ ಅವರ ಉತ್ಸಾಹವನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಜನವಾದಿ...
Date : Saturday, 13-05-2017
ಮೇ 13- 14, ಅಂತಾರಾಷ್ಟ್ರೀಯ ವಲಸೆ ಹಕ್ಕಿಗಳ ದಿನ / ಆಚರಣೆ ಧ್ಯೇಯ ಧಾರವಾಡ: ಧಾರವಾಡ ಜಿಲ್ಲೆಯ 5 ತಾಲೂಕುಗಳ ಬಹುತೇಕ ದೊಡ್ಡ ಕೆರೆಗಳು ಸಂಪೂರ್ಣ ಬತ್ತಿವೆ. ಸಣ್ಣ ಕೆರೆಗಳ ಅಂಗಳ ಬಿರಿದು, ಭೂಮಿ ಬಿಸಿಯುಸಿರು ಬಿಡುತ್ತಿರುವಂತೆ ಕಾಣುತ್ತಿದೆ. ಸತತ...
Date : Friday, 12-05-2017
ಮಹೇಶ್ ಶೆವಡೆ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿ. ವೃತ್ತಿಯಲ್ಲಿ ಆಟೋರಿಕ್ಷಾ ಡ್ರೈವರ್ ಆಗಿದ್ದರೂ ಪ್ರವೃತ್ತಿ ಮಾತ್ರ ಪರಿಸರ ಸಂರಕ್ಷಣೆ. ಗಿಡಗಳನ್ನು ನೆಡುವುದರಿಂದ ಮಾತ್ರ ಈ ಭೂಮಿ ಉಳಿಯಲು ಸಾಧ್ಯ ಎಂದು ನಂಬಿರುವ ಇವರು ಉಚಿತವಾಗಿ ಸಸಿ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಟೋದಲ್ಲಿ ಸಂಚರಿಸುವಾದ...
Date : Friday, 12-05-2017
ಕೋಲ್ಕತ್ತಾ: ಮನುಷ್ಯ ಅನಾಗರಿಕ ವರ್ತನೆ ತೋರಿದಾಗ ಆತನನ್ನು ಪ್ರಾಣಿಗಳಿಗೆ ಹೋಲಿಸುತ್ತೇವೆ. ಆದರೆ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದು ತೋರಿಸುವ ಕೆಲವೊಂದು ಸನ್ನಿವೇಶಗಳು ನಮ್ಮ ಸುತ್ತಮುತ್ತ ನಡೆಯುತ್ತದೆ. ಪಶ್ಚಿಮಬಂಗಾಳದ ಪುಲಿಯದಲ್ಲಿ ಹೆಣ್ಣು ಮಗುವೊಂದನ್ನು ಕಟುಕ ಪೋಷಕರು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗಿದ್ದರೂ ನಾಲ್ಕು...
Date : Friday, 12-05-2017
ಸ್ನೇಹಲತಾ 74 ವರ್ಷದ ನಿವೃತ್ತ ಸರ್ಕಾರಿ ಶಿಕ್ಷಕಿ. ವಿಶ್ರಾಂತ ಜೀವನವನ್ನು ಆರಾಮವಾಗಿ ಕಳೆಯುವ ಅವಕಾಶವಿದ್ದರೂ ಅವರು ಆಯ್ದುಕೊಂಡಿದ್ದು ಸಾಮಾಜಿಕ ಕಾರ್ಯವನ್ನು. ಬಡ ಮಕ್ಕಳಿಗಾಗಿ ಶಾಲೆ ನಡೆಸುತ್ತಿರುವ ಇವರು ಬಡ ಮಕ್ಕಳಿಗೆ ಗುರು ಮಾತ್ರವಲ್ಲ ತಾಯಿಯೂ ಆಗಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ 40...