News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಲ್ಯಾಣಿಯ ಕಲ್ಯಾಣ: ವೇಣೂರಿನ ಗೊಮ್ಮಟನಂತೆ ಅದರ ಮೂಲ ಸ್ಥಾನಕ್ಕೇಕಿಲ್ಲ ‘ಕಲ್ಯಾಣದ ಭಾಗ್ಯ’?

ಮಾನುಷ ಅತಿಮಾನುಷ ಸಂಗತಿಗಳು ಒಗ್ಗೂಡುವ ವಿಶಿಷ್ಟ ಪರಂಪರೆಯ ತುಳುನಾಡು ಅನನ್ಯ ಪ್ರಾದೇಶಿಕ ಪ್ರಪಂಚವೊಂದನ್ನೇ ಸೃಷ್ಟಿಸಿದೆ. ನಾಗಾರಾಧನೆ, ಭೂತಾರಾಧನೆಗಳ ಮುಖೇನ ಪರಶುರಾಮ ಸೃಷ್ಟಿಯ ನಾಡನ್ನು ಬೆಳಗಿಸಿದೆ. ಇಲ್ಲಿ ದೇವರಷ್ಟೇ ದೈವಗಳಿಗೂ ಪೂಜ್ಯಭಾವವಿದೆ. ಮಾಯಕದ ಕಥೆಗಳು ಪ್ರತೀ ಗ್ರಾಮಕ್ಕೂ ಚಿರಪರಿಚಿತ ಜನಪದ ಸತ್ಯ. ಇಲ್ಲಿ...

Read More

ಮೋದಿ ಭೇಟಿಯಾಗಬೇಕೆಂಬ ಕೊಯಂಬತ್ತೂರು ಬಾಲಕನ ಕನಸು ನನಸು

ಕೊಯಂಬತ್ತೂರು: ಈ ಬಾರಿಯ ಬೇಸಿಗೆ ರಜೆಯನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಿಕೊಳ್ಳಬೇಕೆಂಬ ಮಹದಾಸೆ 12 ವರ್ಷದ ಈ ಪುಟ್ಟ ಪೋರನದ್ದಾಗಿತ್ತು. ಆತನಿಗೆ ಕಣ್ಣು ಕಾಣುವುದಿಲ್ಲ ಆದರೆ ಒಂದು ಕನಸಿತ್ತು, ಅದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಬೇಕೆಂಬುದು. ಆತನ ಆ ಕನಸು ಶುಕ್ರವಾರ ಕೊಯಂಬತ್ತೂರು...

Read More

ವಿಶ್ವ ಪಾಸ್ವರ್ಡ್ ದಿನ: ಉತ್ತಮ, ಸ್ಟ್ರಾಂಗ್ ಪಾಸ್ವರ್ಡ್ ರಚಿಸಿ

ಇಂದು ವಿಶ್ವ ಪಾಸ್ವರ್ಡ್ ದಿನ. ಮೇ ತಿಂಗಳ ಮೊದಲ ಗುರುವಾರದಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಉತ್ತಮ ಪಾಸ್ವರ್ಡ್ ರಚನೆ ಪದ್ಧತಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಇಂದಿನ ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಪಾಸ್ವರ್ಡ್‌ಗಳು ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ನಮ್ಮ ಎಲ್ಲಾ ಆನ್‌ಲೈನ್ ಅಕೌಂಟ್‌ಗಳಿಗೆ ಗೇಟ್‌ಕೀಪರ್‌ಗಳಿದ್ದಂತೆ. ಇಂದಿನ...

Read More

ನೀರಿನ ಕೊರತೆಯಿಂದಾಗಿ ಸಾವಿರಾರು ದೇವರ ಮೀನುಗಳು ನಾಶ

ಬೆಳ್ತಂಗಡಿ : ನೀರಿನ ಕೊರತೆಯಿಂದಾಗಿ ಸಾವಿರಾರು ದೇವರ ಮೀನುಗಳು ನಾಶ ಹೊಂದುತ್ತಿರುವ ವಿದ್ಯಮಾನ ಕರಂಬಾರು ಗ್ರಾಮದ ಶ್ರೀ ಕೇಳ್ಕರೇಶ್ವರ ದೇವಸ್ಥಾನದ ಸನಿಹದ ನದಿಯಲ್ಲಿ ನಡೆಯುತ್ತಿದೆ. ಕಳೆದ ನಾಲ್ಕು ದಿನಗಳಿಂದಿಚೆಗೆ ಈ ಆಘಾತಕಾರಿ ಘಟನೆ ನಡೆಯುತ್ತಿದ್ದು ನೂರಾರು ಜನರು ಮತ್ಸ್ಯ ಸಂತತಿಗಳಿಗಾಗುತ್ತಿರುವ ದುರವಸ್ಥೆಯನ್ನು...

Read More

ಬಂಗಾರದ ಹುಚ್ಚಿನಿಂದಲೇ ಗಿನ್ನಿಸ್ ದಾಖಲೆ ಮಾಡಿದ ಪಂಕಜ್ ಪ್ರಕಾಶ್

ನಾಸಿಕ್: ‘ದಿ ಮ್ಯಾನ್ ವಿದ್ ಗೋಲ್ಡನ್ ಶರ್ಟ್’ ಎಂದೇ ತನ್ನ ಗೆಳೆಯರ ಬಳಗದಲ್ಲಿ ಕರೆಸಿಕೊಳ್ಳುವ ಉದ್ಯಮಿ, ರಾಜಕಾರಣಿ ಪಂಕಜ್ ಪ್ರಕಾಶ್ ಇದೀಗ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲೂ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಜಗತ್ತಿನ ಅತೀ ದುಬಾರಿ ಬೆಲೆಯ ಶರ್ಟ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ...

Read More

ಡಾ. ಸ್ವಾಮಿಯವರ ಡೋಂಟ್ ಕೇರ್ ಹೋರಾಟ

ಅವರೊಬ್ಬರಿದ್ರೆ ಸಾಕು, ಭ್ರಷ್ಟರಿಗೆ ಖಂಡಿತ ನಿದ್ರೆ ಬರೋಲ್ಲ! ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿದ್ದು, ಏ. 26 ರಂದು. ಮರುದಿನವೇ, ಅಂದರೆ ಏ. 27 ರಂದು ಅವರು ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸೋನಿಯಾ ಗಾಂಧಿ ಹೆಸರನ್ನು ಎಳೆದು ತರುವ ಮೂಲಕ...

Read More

ದೇಶದ ಏಕೈಕ ಸುರಂಗ ತಂತ್ರಜ್ಞೆ ಆನಿ ಸಿನ್ಹಾ ರಾಯ್

ಬೆಂಗಳೂರಿನಲ್ಲಿ ನೆಲೆಸಿರುವ 35 ವರ್ಷದ ಆನಿ ಸಿನ್ಹಾ ರಾಯ್ ಭಾರತದ ಮೊದಲ ಮತ್ತು ಏಕೈಕ ಟನಲ್ ಇಂಜಿನಿಯರ್. ಕಬ್ಬನ್ ರೋಡ್-ವಿಧಾನಸೌಧ ನಡುವಣ ‘ನಮ್ಮ ಮೆಟ್ರೋ’ದ 4.8 ಕಿ.ಮೀ ಉದ್ದದ  ಈಸ್ಟ್-ವೆಸ್ಟ್ ಅಂಡರ್ ಗ್ರೌಂಡ್ ಸ್ಟ್ರೆಚ್ ನಿರ್ಮಾಣದಲ್ಲಿ ಇವರ ಪಾತ್ರ ಸಾಕಷ್ಟಿದೆ. ಉತ್ತರ...

Read More

ಅಂಧತ್ವವಿದ್ದರೂ ಬ್ಯಾಂಕ್ ಅಧಿಕಾರಿಯಾದಳು, ಸ್ವಾಭಿಮಾನ ಮೆರೆದಳು

ಶಾರದಾ ದೇವರ್ ದೃಷ್ಟಿಯಿಲ್ಲದೆ ಹುಟ್ಟಿದವಳು, ಈಕೆಗೆ ಜಗತ್ತು ಹೇಗಿದೆ ಎಂಬುದನ್ನು ನೋಡುವ ಅದೃಷ್ಟವಿಲ್ಲ ಆದರೆ ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿತ್ತು. ಅಂಗ ವೈಕಲ್ಯ ಆಕೆಗೆ ಸಾಧನೆಯ ಹಾದಿಗೆ ಎಂದೂ ತೊಡಕಾಗಲಿಲ್ಲ. 24 ವರ್ಷದ ಬುಡಕಟ್ಟು ಜನಾಂಗದ ಅತೀ ಹಿಂದುಳಿದ ಕುಟುಂಬದ ಹೆಣ್ಣುಮಗಳಾದ ಶಾರದಾ...

Read More

ಸಾಧನೆಗೆ ವೈಕಲ್ಯ ಬಾಧಿಸದು ಎನ್ನುವ ಶ್ರೀಕಾಂತ್

ಶ್ರೀಕಾಂತ್ ಬೊಲ್ಲ ಇಂದು ತನ್ನದೇ ಕಂಪನಿ ಬೊಲ್ಲನ್ಟ್ ಇಂಡಸ್ಟ್ರಿಯ ಸಿಇಒ. ಇವರ ಕಂಪನಿ 50 ಕೋಟಿಗೂ ಹೆಚ್ಚಿನ ಮೌಲ್ಯ ಹೊಂದಿದ್ದು, ಪರಿಸರದಲ್ಲಿ ದೊರಕುವ ಎಲೆ ಮತ್ತು ಪುನರ್ ಬಳಕೆ ಮಾಡಲಾಗುವ ವಸ್ತುಗಳಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯನ್ನು ಮಾಡಲಾಗುತ್ತದೆ. ಇವರ ಕಂಪನಿಯು ಕರ್ನಾಟಕದ...

Read More

ಬಡವರ ಸಹಾಯಕ್ಕೆ ಮುಂದಾದ ಗ್ರೆಗೋರಿಯಸ್ ಚರ್ಚ್

ಈ ಬಾರಿಯ ಬೇಸಿಗೆಯಿಂದ ಕಂಗಾಲಾಗಿರುವ ಜನರು ತಮ್ಮ ದಣಿವು ನಿವಾರಸಲು ತಂಪು ಪಾನೀಯಗಳನ್ನು ಸೇವಿಸಿ ದಾಹವನ್ನು ಕಡಿಮೆಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಕರುಣಾಜನ ಸ್ಥಿತಿಯಲ್ಲಿ ದೆಹಲಿಯ ಜನಕಪುರಿಯ ಚರ್ಚ್‌ವೊಂದು ನಿರ್ಗತಿಕರ ಸಹಾಯಕ್ಕೆ ಪ್ರಯತ್ನಿಸುತ್ತಿದೆ. ಇಲ್ಲಿಯ ಮಾರ್ ಗ್ರೆಗೋರಿಯಸ್ ಆರ್ಥೋಡಾಕ್ಸ್ ಚರ್ಚ್ ಯಾತನಾಮಯ ಬೇಸಿಗೆಯಲ್ಲಿ...

Read More

Recent News

Back To Top