Date : Thursday, 26-05-2016
ಭಾರತ ಒಲಿಂಪಿಕ್ಸ್ ಸ್ಪರ್ಧೆಯ ಒಂದು ಕ್ರೀಡೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದು, ಆ ಕ್ರೀಡೆ ಹಾಕಿ ಆಗಿದೆ. ಎಂಟು ಚಿನ್ನದ ಪದಕಗಳನ್ನು ತಮ್ಮದಾಗಿಸಿರುವುದು ಇದಕ್ಕೆ ಪುರಾವೆಯಾಗಿದೆ. ಹೌದು, ಇಂದಿನಿಂದ 88 ವರ್ಷಗಳ ಹಿಂದೆ 1928ರ ಮೇ 26ರಂದು ಭಾರತ ಹಾಕಿ ತಂಡ ಆಮ್‌ಸ್ಟ್‌ರ್ಡ್ಯಾಮ್‌ನಲ್ಲಿ ಆತಿಥೇಯ...
Date : Thursday, 26-05-2016
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ 2 ವರ್ಷ ಪೂರ್ಣವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸರ್ಕಾರ ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಸಮರ್ಥವಾಗಿ ಆಡಳಿತವನ್ನು ನಡೆಸಿದೆ. ಅಧಿಕಾರಕ್ಕೆ ಬಂದ ಕೂಡಲೇ ವಿದೇಶದಲ್ಲಿನ ಕಪ್ಪುಹಣದ ಬಗ್ಗೆ ತನಿಖೆಗೆ...
Date : Tuesday, 24-05-2016
ಧಾರವಾಡ (ಮಂಡ್ಯಾಳ) : ಮಳೆ ನೀರು ಕೊಯ್ಲಿನಿಂದ ಬತ್ತಿದ ಬಾವಿ, ಕೊಳವೆ ಬಾವಿಗಳು ಮತ್ತೆ ನೀರು ಕೊಡುವಂತೆ ಮಾಡಬಹುದೇ?; ನೀರಿಂಗಿಸುವುದರಿಂದ ಹೊಲದಲ್ಲಿನ ತೆರೆದ ಮತ್ತು ಕೊಳವೆ ಬಾವಿಗಳ ಜಲಮಟ್ಟ ಏರುತ್ತದೆಯೇ..? ಇಂಗಿಸಿದ್ದು ಇಂಗಿಯೇ ಹೋದರೆ? – ಇಂತಹ ಸಂಶಯವಿರುವವರು ನೇಚರ್ ರಿಸರ್ಚ್...
Date : Tuesday, 24-05-2016
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ‘ಕಾಂಗ್ರೆಸ್‌ಮುಕ್ತ ಭಾರತ’ ನಮ್ಮ ಮುಂದಿನ ಗುರಿ ಎಂದು ಪ್ರಧಾನಿ ಮೋದಿ ಆಗಾಗ ಹೇಳುತ್ತಿದ್ದ ಮಾತನ್ನು ಗೇಲಿ ಮಾಡುತ್ತಿದ್ದ ವಿರೋಧಿನಾಯಕರೇ ಹೆಚ್ಚು. ಅದರಲ್ಲೂ ಬಿಹಾರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಾಗ ಈ ಗೇಲಿ...
Date : Monday, 16-05-2016
ಇಮೇಲ್‌ಗಳು, ಎಸ್‌ಎಂಎಸ್‌ಗಳು ಈಗ ಸಾಮಾನ್ಯವಾಗಿಬಿಟ್ಟಿದೆ. ಹೀಗಾಗೀ ಭಾರತೀಯ ಅಂಚೆ ಇಲಾಖೆ ತನ್ನ ಕಛೇರಿಗಳನ್ನು ಜಿಯೋಟ್ಯಾಗ್ ಮೂಲಕ ಹೈಟೆಕ್ ಮಾಡುತ್ತಿದೆ. ಅಲ್ಲದೇ ಲೆಟರ್ ಬಾಕ್ಸ್‌ಗಳು ಕ್ಲಿಯರ್ ಆಗಿದೆಯೇ ಎಂಬುದನ್ನು ಮೊಬೈಲ್ ಆ್ಯಪ್ ಮೂಲಕ ಪರಿಶೀಲನೆ ನಡೆಸುತ್ತಿದೆ. ಬಾಹ್ಯಾಕಾಶ ಇಲಾಖೆಯ ಸಹಯೋಗದೊಂದಿಗೆ ಭಾರತೀಯ ಅಂಚೆ ಇಲಾಖೆ ಸುಮಾರು...
Date : Monday, 16-05-2016
ಈಗ ಎಲ್ಲೆಡೆ ಬರದ್ದೇ ಮಾತು. ಅದು ಅಂಥಿಂಥ ಬರ ಅಲ್ಲ, ಭೀಕರ ಬರ. ಕುಡಿಯಲು ನೀರಿಲ್ಲ, ಬತ್ತಿದ ಕೆರೆ, ಜಲಾಶಯಗಳು. ಮಲೆನಾಡಿನಂಥ ಸಮೃದ್ಧ ನೀರಿರುವ ಪ್ರದೇಶದಲ್ಲೂ ಈ ಮೇ ತಿಂಗಳಿನಲ್ಲಿ ಕುಡಿಯುವ ನೀರಿಗೆ ತತ್ತ್ವಾರ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಂತೂ ಟ್ಯಾಂಕರ್‌ನಲ್ಲಿ ನೀರು...
Date : Saturday, 14-05-2016
ಅನುವಂಶೀಯವಾಗಿ, ಪ್ರಾಕೃತಿಕವಾಗಿ ಮತ್ತು ಜೀವನಶೈಲಿಯ ಕಾರಣದಿಂದಾಗಿ ಜಗತ್ತಿನಾದ್ಯಂತ ಕ್ಯಾನ್ಸರ್ ಎಂಬ ಮಹಾಮಾರಿ ಅತೀ ವೇಗದಲ್ಲಿ ಬೆಳೆಯುತ್ತಿದೆ. ಭಾರತವೂ ಕ್ಯಾನ್ಸರ್ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಕ್ಯಾನ್ಸರ್‌ಗೆ ಬಲಿಯಾಗುತ್ತಿರುವ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ವರದಿಯ ಪ್ರಕಾರ...
Date : Friday, 13-05-2016
22 ವರ್ಷಗಳ ಹಿಂದೆ ಕಮ್ಯುನಿಸ್ಟ್ ಪಕ್ಷವನ್ನು ತೊರೆದು ಆರ್ ಎಸ್ ಎಸ್ ಸೇರಿದ ಕಾರಣಕ್ಕಾಗಿ ಸದಾನಂದ ಮಾಸ್ಟರ್ ಅವರ ಎರಡೂ ಕಾಲುಗಳನ್ನು ಕಮ್ಯುನಿಸ್ಟ್ ನ ಗೂಂಡಾಗಳು ತುಂಡರಿಸಿದ್ದರು. ನಂತರ ಮಾಸ್ಟರ್ ಕೃತಕ ಕಾಲುಗಳನ್ನು ಜೋಡಿಸಿ ತನ್ನ ಹೊಸ ಜೀವನವನ್ನು ಆರಂಭಿಸಿದರು. ಇಂದು...
Date : Wednesday, 11-05-2016
ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದ ದೆಹಲಿಯ ವಿದ್ಯಾರ್ಥಿನಿ ಟೀನಾ ದಬಿ ಅವರು ಹರಿಯಾಣದ ಮಹಿಳೆಯರನ್ನು ಸಬಲೀಕರಣ ಮಾಡುವ ಮಹದಾಸೆಯನ್ನು ಹೊತ್ತಿದ್ದಾರೆ. ಸವಾಲಿರುವ ರಾಜ್ಯದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಹೀಗಾಗಿ ನನ್ನ ಆಯ್ಕೆ ಹರಿಯಾಣ. ಅಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ...
Date : Wednesday, 11-05-2016
ಅದು ಜನವರಿ 2ನೇ ವಾರ. ಅಸ್ಸಾಂನ ಲಖಿಮ್‌ಪುರ ಜಿಲ್ಲೆಯ ಧಕುಖಾನ ಗ್ರಾಮದ ಪೆಗು ಕುಟುಂಬದಲ್ಲಿ ಎಲ್ಲರಿಗೂ ಸಂಭ್ರಮದ ದಿನ ಎಲ್ಲರೂ ಖುಷಿಯಾಗಿದ್ದರು. ಮನೆಯ ಯಜಮಾನ ಪಬಿತ್ರಕುಮಾರ್ ಪೆಗು ಅವರಂತೂ ಸಂತಸದಿಂದ ಆ ಕಡೆ ಈ ಕಡೆ ಓಡಾಡುತ್ತಿದ್ದರು. ಆ ಸಂತಸಕ್ಕೆ ಕಾರಣವೂ...