Date : Saturday, 20-08-2016
ಚಿಕ್ಕ ವಯಸ್ಸಿನಲ್ಲೆ ರಾಷ್ಟ್ರೀಯ ಆದರ್ಶಗಳನ್ನು ಬೆಳೆಸಿಕೊಂಡ ಕನ್ನಡ ನಾಡಿನ ವೀರ ಮಹಿಳೆ ಅಬ್ಬಕ್ಕ ದೇವಿ. ಅಂದು ಪೋರ್ಚುಗೀಸರಿಗೆ ಬೆವರಿಳಿಸಿದ ರಾಣಿ ಅಬ್ಬಕ್ಕ ಭಾರತದ ಇತಿಹಾಸದ ಪುಟದಲ್ಲಿ ಮೆರೆದ ಕನ್ನಡದ ರತ್ನ. ಕರ್ನಾಟಕದ ಪಶ್ಚಿಮ ಕರಾವಳಿಯನ್ನು ತುಳುನಾಡು ಎಂದು ಕರೆಯುವುದು ರೂಢಿ. ಅಬ್ಬಕ್ಕದೇವಿ...
Date : Thursday, 18-08-2016
ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೇ ಆದ ವಿಶೇಷತೆಯಿದೆ. ಅಲ್ಲದೆ ಸಂಬಂಧಗಳಿಗೆ ಮಹತ್ವ ಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ ಹಬ್ಬವಾದ ರಕ್ಷಾಬಂಧನವು ಸಹ ಐತಿಹಾಸಿಕ ಕಥೆಗಳನ್ನೊಳಗೊಂಡಿದೆ. ಅಂದು...
Date : Wednesday, 17-08-2016
ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬಹುಷಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್ಲಾಲ್ ಧಿಂಗ್ರ. ಅವರು ತಮ್ಮನ್ನು ನೇಣಿಗೆ ಒಡ್ಡಿಕೊಂಡ ದಿನ ಆಗಸ್ಟ್ 17, 1909. ಅಮೃತಸರದಲ್ಲಿ ಜನಿಸಿದ ಮದನ್ಲಾಲ್ ಧಿಂಗ್ರ ಅವರದ್ದು...
Date : Wednesday, 17-08-2016
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಸರ್ವಸ್ವವನ್ನೂ ನಮ್ಮ ಮಾತೃ ಭೂಮಿಯ ರಕ್ಷಣೆಗೆ ಸಮರ್ಪಿಸಿದ ಅನೇಕ ಜನರ ನಡುವೆ ಈ ಮಹಾತಾಯಿ ವೀರ ರಾಣಿ ಅವಂತಿಬಾಯಿ ಮರೆಯಲಾಗದ ಅನರ್ಘ್ಯ ರತ್ನ. ರಾಮ್ಘಡದ ರಾಜ ವಿಕ್ರಮಾದಿತ್ಯ ಸಿಂಹನ ಧರ್ಮ ಪತ್ನಿಯೇ ಅವಂತೀಬಾಯಿ. ಮಧ್ಯಪ್ರದೇಶದ ಲೋಧಿ...
Date : Wednesday, 17-08-2016
ಮೊನ್ನೆ ಬ್ರೆಜಿಲ್‌ನ ರಿಯೋಡಿಜೈನೇರೋದಲ್ಲಿ ಆರಂಭಗೊಂಡ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಭಾಗವಹಿಸಿದ ದೇಶಗಳ ಹೆಸರು ಇಂಗ್ಲಿಷ್ ವರ್ಣಮಾಲೆಯ ಅನುಕ್ರಮಣಿಕೆಯಂತೆ ಬಂದಾಗ, ಆಯಾ ದೇಶದ ಕ್ರೀಡಾಳುಗಳು ಸಂಭ್ರಮದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ’ಇಂಡಿಯಾ’ ಎಂಬ ಘೋಷಣೆ ಮೊಳಗಿದೊಡನೆ ನಮ್ಮ ಭಾರತದ ಕ್ರೀಡಾಪಟುಗಳು ಸಂಭ್ರಮದಿಂದ...
Date : Thursday, 11-08-2016
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮುಂಬೈನ ಮೇಡಂ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಅಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ಗೆ ಹೋಗಬೇಕಾಯಿತು. ಅಲ್ಲಿ...
Date : Wednesday, 10-08-2016
ಹರಿಯಾಣದ ಸಣ್ಣ ಹಳ್ಳಿಯೊಂದು ಇದೀಗ ಅದರ ಸರ್‌ಪಂಚ್ ಕಾರ್ಯದಿಂದಾಗಿ ಭಾರೀ ಸುದ್ದಿ ಮಾಡುತ್ತಿದೆ. 22 ವರ್ಷದ ಅಂಜು ಯಾದವ್ ಎಂಬ ಯುವ ಸರ್‌ಪಂಚ್ ಹರಿಯಾಣದ ಚಂಡೀವಲ್ ಗ್ರಾಮದ ಅತ್ಯಂತ ಕಿರಿಯ ಸರ್‌ಪಂಚ್ ಎಂದು ಖ್ಯಾತಿ ಗಳಿಸಿದ್ದಾಳೆ. ಇದೀಗ ಆಕೆ ತನ್ನ ಗ್ರಾಮದ...
Date : Tuesday, 09-08-2016
ಯಶವಂತ ಸಿಂಹನು ಜೋಧಪುರದ ರಾಜನಾಗಿದ್ದನು. ಸುಜನಾವತಿಯು ಈತನ ಪಟ್ಟಮಹಿಷಿ ಹಾಗು ರಾಜ್ಯದ ರಾಣಿಯು ಆಗಿದ್ದಳು. ಈಕೆ ಉತ್ತಮ ವೀರಾಂಗನೆಯಾಗಿದ್ದಳು. ಅಲ್ಲದೆ ಪ್ರತಿಜ್ಞಾಬದ್ಧ ಸಂಕಲ್ಪ ಸಿದ್ಧಿಯ ಗೌರವಾನ್ವಿತ ಪ್ರತಿಮೂರ್ತಿಯಾಗಿದ್ದಳು. ಫ್ರೆಂಚ್ ಪ್ರವಾಸಿ ವರ್ನಿಯರ್ ಈಕೆಯ ರಾಜನೀತಿ ತಜ್ಞತೆ, ಸಾಹಸ ಮತ್ತು ಸತೀತ್ವದ ಹಿರಿಮೆಗಳನ್ನು ತುಂಬಾ...
Date : Saturday, 06-08-2016
ನಮ್ಮ ಪೂರ್ವಜರ ವೀರಗಾಥೆಗಳು ಹಾಗು ಆದರ್ಶ ಬದುಕು ಸದಾ ಸ್ಪೂರ್ತಿದಾಯಕವೇ ಆಗಿದೆ. ಇಂತಹ ವೀರ ನಾರಿಯರ ಜೀವನ ಅವರ ತ್ಯಾಗ ಬಲಿದಾನಗಳಿಗೆ ಸದಾ ಚಿರರುಣಿಗಳಾಗಬೇಕು. ಈ ಹಿನ್ನಲೆಯಲ್ಲಿಯೇ ರಾಣಿಬಾಯಿಯ ಜೀವನವು ಮಹತ್ವವನ್ನು ಗಳಿಸಿದೆ. ಕ್ರಿ.ಶ. ಎಂಟನೇ ಶತಮಾನದ ಕಾಲ. ಭಾರತದ ಮೇಲೆ...
Date : Thursday, 04-08-2016
ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನೀಂ| ಬ್ರಹ್ಮ ರಾಜಶ್ರಿ ರಥ್ನಾಢ್ಯಾಂ ವಂದೇ ಭಾರತ ಮಾತರಮ್|| ಆಗಸ್ಟ್ ತಿಂಗಳು ಬಂತೆಂದರೆ ಸಾಕು ಅದೊಂದು ಸಂಭ್ರಮದ ತಿಂಗಳು. ಶ್ರಾವಣದ ಸೊಬಗು, ಸ್ವಾತಂತ್ರ್ಯತದ ಮೆಲುಕು, ಹಬ್ಬ ಹರಿದಿನಗಳ ಸಂಭ್ರಮ ಈ ತಿಂಗಳ ವಿಶೇಷ. ಒಟ್ಟಾರೆ ಪ್ರಕೃತಿಯನ್ನು, ರಾಷ್ಟ್ರವನ್ನು ಮತ್ತು ಆಧ್ಯಾತ್ಮವನ್ನು...