Date : Monday, 01-08-2016
ಏನಾಗಿದೆ ಕರ್ನಾಟಕಕ್ಕೆ? ಏನಾಗಿದೆ ನಮ್ಮ ಆಡಳಿತ ಸೂತ್ರ ಹಿಡಿದ ವ್ಯಕ್ತಿಗಳಿಗೆ? ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳನ್ನು ಗಮನಿಸಿದ, ಕೊಂಚವಾದರೂ ವಿವೇಕ ಇಟ್ಟುಕೊಂಡ ಸೂಕ್ಷ್ಮಮತಿಗಳಿಗೆ ಈ ಪ್ರಶ್ನೆಗಳು ಕಾಡದೇ ಇರದು. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ ಇಡೀ...
Date : Saturday, 30-07-2016
ಆಕೆ 19 ವರ್ಷದ ತನ್ನ ಮಗನನ್ನು ರಸ್ತೆ ಅಪಘಾತವೊಂದರಲ್ಲಿ ಕಳೆದುಕೊಂಡವಳು. ಆದರೆ ನೋವಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಪಡೆದವಳು. ಆಕೆಯ ಕಾರ್ಯ ಇಷ್ಟಕ್ಕೇ ಸುಮ್ಮನಾಗಿಲ್ಲ. ದೇಶದಾದ್ಯಂತ ಅಂಗಾಂಗ ದಾನದ ಮಹತ್ವದ ಬಗ್ಗೆ ಅಭಿಯಾನ ಆರಂಭಿಸಿರುವ ಆಕೆ ನಿಜಕ್ಕೂ ಮಾದರಿ ತಾಯಿ...
Date : Wednesday, 27-07-2016
ಕಲಾಂ ಅನ್ನುವ ಹೆಸರೇ ನಮ್ಮ ಹೃದಯದಲ್ಲಿ ಹೊಸ ಸ್ಫೂರ್ತಿಯನ್ನು ತುಂಬುತ್ತದೆ. ಇದಕ್ಕೆ ಕಾರಣವೇನೆಂದು ನಾವು ಪ್ರತ್ಯೇಕವಾಗಿ ಯೋಚಿಸಬೇಕಾಗಿಲ್ಲ. ಏಕೆಂದರೆ ಅವರು ಬದುಕಿದ್ದೇ ಹಾಗೆ. 7 ಮಕ್ಕಳಿದ್ದ ತುಂಬು ಸಂಸಾರದಲ್ಲಿ ಕೊನೆಯವರಾಗಿ ಜನಿಸಿದ್ದ ಕಲಾಂ ಪ್ರತಿಷ್ಠಿತ ಮನೆತನದವರೇನೂ ಅಲ್ಲ. ತಮಿಳುನಾಡಿನ ದೈವಭೂಮಿ ಎಂದು ಕರೆಸಿಕೊಳ್ಳುವ...
Date : Tuesday, 26-07-2016
ಆ ಮಹಾ ವಿಜಯೋತ್ಸವದ ಹರ್ಷ, ವೀರಸೈನಿಕರ ತ್ಯಾಗ ಬಲಿದಾನ ಸ್ಮರಿಸಿ ನೆನೆಸಿ ವಂದಿಸುವ ಸುದಿನ. “ಏ ಮೇರೆ ವತನ್ ಕೇ ಲೊಗೋ ತುಮ್ ಖುಬ್ ಲಗಾಲೊ ನಾರಾ ಯೇ ಶುಭ್ ದಿನ್ ಹೈ ಹಮ್ ಸಬ್ಕಾ ಲೆಹೆರಾ ತಿರಂಗಾ ಪ್ಯರಾ ಪರ...
Date : Monday, 25-07-2016
ಪಾಕಿಸ್ತಾನಕ್ಕೆ ಇನ್ನು ಬೇರೆ ದಾರಿ ಇರಲಿಲ್ಲ. ಭಾರತೀಯ ಸೈನ್ಯ ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಹೊಡೆದರು ಆಸ್ಚರ್ಯವಿರಲಿಲ್ಲ. ಭಾರತೀಯ ವೀರ ಸೈನಿಕರ ಅದಮ್ಯ ಪೌರುಷಕ್ಕೆ ಪಾಪಿ ಪಾಕಿಸ್ತಾನದ ಆಟ ನಡೆಯಲಿಲ್ಲ. ಬಂದ ದಾರಿಗೆ ಗತಿಯಿಲ್ಲ ಎಂದು ತಿಳಿಯಿತು. ಷರೀಫ್ ಅಮೇರಿಕಾಗೆ ಓಡಿದ; ಸೋತು...
Date : Monday, 25-07-2016
ಇತ್ತೀಚೆಗೆ ಐಎಎಸ್, ಐಪಿಎಸ್ ಅಕಾರಿಗಳು ನಾನಾ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಮಾನಗಳು ಹೆಚ್ಚುತ್ತಿರುವಾಗ ಪ್ರಜ್ಞಾವಂತರಿಗೆ ಈ ಕುರಿತು ಸಾಕಷ್ಟು ಗೊಂದಲ, ಜಿಜ್ಞಾಸೆ, ಆತಂಕಗಳು ಮೂಡುವುದು ಸಹಜ. ಮಾನಸಿಕ ಖಿನ್ನತೆ, ಮೇಲಕಾರಿಗಳ ಕಿರುಕುಳ, ರಾಜಕೀಯ ಒತ್ತಡಗಳು, ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು… ಹೀಗೆ ಸರ್ಕಾರಿ...
Date : Saturday, 23-07-2016
ಇತ್ತ ಭಾರತ ಒಂದೊಂದೇ ಬೆಟ್ಟವನ್ನು ವಶಪಡಿಸಿ ಗೆಲುವಿನ ಮೆಟ್ಟಿಲು ಹತ್ತುತ್ತಿದ್ದರೆ ಅತ್ತ ಪಾಕಿಸ್ಥಾನ ಒಂಟಿಯಾಯಿತು. ಪಾಕಿಸ್ಥಾನದ ಪ್ರಧಾನಿ ಜಿ-8 ರಾಷ್ಟ್ರಗಳಿಗೆ ಭಾರತಕ್ಕೆ ಬುದ್ಧಿ ಹೇಳಲು ಕೇಳಿದರೆ ಅವರೂ ಭಾರತದ ಕಡೆ ವಾಲುತ್ತರೆ. ಇದು ಪಾಕೀ ಪ್ರಧಾನಿಯಲ್ಲಿ ಮುಜುಗರ ಮೂಡಿಸುತ್ತದೆ. ಭಾರತ ಮುಂದೆ...
Date : Thursday, 21-07-2016
ಕಾರ್ಗಿಲ್ ಯುದ್ಧ ನಡೆಯುತ್ತಾ 5 ವಾರಗಳಾಗಿತ್ತು. ಆದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ. ಪ್ರಧಾನಿಗಳ ಭೇಟಿ ಸೈನಿಕರಲ್ಲಿ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಇಮ್ಮಡಿಗೊಳಿಸಿತ್ತು. ಭಾರತ ಈಗ ಮಹತ್ತರ ಸಾಧನೆಯೊಂದಕ್ಕೆ ಇಳಿದಿತ್ತು. ಅದು 17 ಸಾವಿರ ಎತ್ತರದ ಶಿಖರವನ್ನು ವಿಮೋಚನಗೊಳಿಸಬೇಕಿದ್ದ ಸಾಹಸ. ಅದೇನು ಅಷ್ಟು ಸುಲಭದ ವಿಷಯವಲ್ಲ. ಇನ್ನೇನು...
Date : Wednesday, 20-07-2016
ಆ ತಾಯಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ, ಮತ್ತೊಬ್ಬ ಮಗ ಅಮೋಲ್ ಕಾಲಿಯಾ. ಇಬ್ಬರೂ ತಮ್ಮ ಜೀವನವನ್ನು ದೇಶ ಕಾಯೋಕೆ ಮೀಸಲಿಟ್ಟಿದ್ದವರು. ಅದೊಂದು ದಿನ ರಾತ್ರಿ ಆ ತಾಯಿಗೊಂದು ದುಃಸ್ವಪ್ನ. ಒಮ್ಮೆಲೇ ಎದ್ದು, ತನ್ನ ಪತಿಯನ್ನು...
Date : Tuesday, 19-07-2016
ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ...