News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಲಿಯುಗದ ಸಂಜೀವಿನಿ ಕಪ್ಪತ್ತಗುಡ್ಡಕ್ಕೆ ಎರಗಿದೆ ಆಪತ್ತು !

ಅದು ಉತ್ತರ ಕರ್ನಾಟಕದ ಸಹ್ಯಾದ್ರಿ. ಕಲಿಯುಗದ ಸಂಜೀವಿನಿ. ಆದರೆ ಇಂದು ಆ ಸಸ್ಯ ಕಾಶಿಗೆ ಆಪತ್ತು ಎದುರಾಗಿದೆ. ಗಣಿ ಕಳ್ಳರು ಕನ್ನ ಹಾಕಲು ಹೊಂಚುಹಾಕಿದ್ದಾರೆ. ಜೊತೆಗೆ ಬೇಟೆಗಾರರಿಂದ ವನ್ಯಜೀವಿಗಳ ಬದುಕಿಗೆ ಕುತ್ತು ಬಂದಿದೆ. ಗುಡ್ಡಕ್ಕೆ ಬೀಳುತ್ತಿರುವ ಬೆಂಕಿಯಿಂದ ಔಷಧಿ ಸಸ್ಯಗಳು ನಶಿಸುತ್ತಿದೆ....

Read More

ಪದ್ಮಶ್ರೀ ಪುರಸ್ಕೃತರ ಸ್ಫೂರ್ತಿದಾಯಕ ಬದುಕು

ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್, ದೀಪಾ ಮಲ್ಲಿಕ್, ಕೈಲಾಶ ಖೇರ್ ಇವರು ಈ ಬಾರಿ (2017) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕ್ರಿಕೆಟ್, ಸಿನಿಮಾ, ಸಂಗೀತ ಕ್ಷೇತ್ರದ ಪ್ರಮುಖರು. ಚಿರಪರಿಚಿತ ಮುಖಗಳಿಗೇ ಪದ್ಮಶ್ರೀ ಮುಂತಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ದೊರೆತದ್ದು ನಮಗೆ ಗೊತ್ತಾಗುವುದು...

Read More

ಒಂದೇ ದಶಕ ; ಹಗರಣಗಳ ತಾಂಡವಕ್ಕೆ ಲೆಕ್ಕವೇ ಇಲ್ಲ

ಕಳೆದ 60 ವರ್ಷಗಳಲ್ಲಿ ಭಾರತ ಸಾಕಷ್ಟು ಭ್ರಷ್ಟಾಚಾರ ಕಂಡಿದೆ. ಆದರೆ 2004-2014 ರ ಅವಧಿಯ ಒಂದು ದಶಕವಂತೂ ಭಾರತ ಹಗರಣಗಳ ದೇಶ ಎನ್ನುವಷ್ಟರ ಮಟ್ಟಿಗೆ ತಲುಪಿದ್ದು ಗಂಭೀರ ಸಂಗತಿ. ಪರಿಣಾಮ ಭಾರತದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದನ್ನು ಅಲ್ಲಗಳೆಯುವಂತಿಲ್ಲ. ಕಲ್ಲಿದ್ದಿಲು ಹಗರಣ :...

Read More

ಕೇಂದ್ರ ಬಜೆಟ್: ಸವಾಲುಗಳು ಹಲವು, ಸಮಾಧಾನವೇ ಉತ್ತರ

ಕೇಂದ್ರ ಸರಕಾರದ ಕಾರ್ಯವೈಖರಿಯ ಪ್ರಮಾಣಪತ್ರವೇ ವರ್ಷಂಪ್ರತಿ ರಾಷ್ಟ್ರಪತಿಗಳ ಪರವಾಗಿ ವಿತ್ತ ಸಚಿವರು ಮಂಡಿಸುವ ದೇಶದ ಮುಂಗಡಪತ್ರ. ಸಂವಿಧಾನದ 112ನೇ ಕಲಂ ಪ್ರಕಾರ ಸರಕಾರ ಪ್ರತೀ ವರ್ಷ ವಾರ್ಷಿಕ ಆಯವ್ಯವನ್ನು ಮಂಡಿಸಬೇಕು. “ಬಜೆಟ್” ಎಂಬ ಪದ ಜನಪ್ರಿಯ ಬಳಕೆಯಷ್ಟೆ. ಹಿಂದಿನ ಸಾಲಿನ ವಿತ್ತೀಯ...

Read More

ಸಾಕು ಎನ್ನುವವರು ಬಿಜೆಪಿಗೆ ಬೇಕು

ಕೊನೆಗೂ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ತಾತ್ಕಾಲಿಕ ತೆರೆ ಎಳೆಯಲಾಗಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ನಡೆದಿದ್ದ ಕಲಹ ಶಮನಗೊಂಡಿದೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಸಂಧಾನಸೂತ್ರ ಸಭೆಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಇಬ್ಬರ ಜಗಳಕ್ಕೂ ತಾರ್ಕಿಕ ಅಂತ್ಯ ಹಾಡಲಾಗಿದೆ. ಈ ಸಂಧಾನಸೂತ್ರದಲ್ಲಿ...

Read More

ಗಾಂಧಿ ಕೊಂದದ್ದು ಗೋಡ್ಸೆ ಅಲ್ವೇ ಅಲ್ಲ..!

ಯಾರೋ ಕಾಲ ಕಾಯುತ್ತಿದ್ದರು ಗಾಂಧಿ ಸಾಯಲಿ ಎಂದು. ಅದಕ್ಕೇನೋ ಒಳಮರ್ಮ, ಕಾರಣ ಇದ್ದಿರಲು ಬೇಕು. ಸರ್ಕಾರಕ್ಕೆ ಗಾಂಧಿ ಹತ್ಯೆ ಬೇಕಿತ್ತು. ಅದು ನಡೆದ ಮೇಲೆ ಬೇರಾರನ್ನೋ ನೇಣು ಹಾಕಿ, ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸಿ, ಶಾಶ್ವತವಾಗಿ ಅವರನ್ನು ಭಯೋತ್ಪಾದಕರನ್ನಾಗಿ ಬಿಂಬಿಸುತ್ತ,...

Read More

ದೇಶದ್ರೋಹಿಗಳನ್ನು ಹೊರಗೆ ಹುಡುಕಬೇಡಿ…!

ಅವರು ಹೊಂದಿರುವುದು ಭಾರತೀಯ ರಾಷ್ಟ್ರೀಯತೆ. ಅವರ ಸಂಘಟನೆಗಳೂ ಭಾರತದಲ್ಲೇ ಜನಿಸಿದ್ದು. ಅವರು ಬದುಕುವುದೂ ಇದೇ ಭಾರತದ ಭುವಿಯ ಮೇಲೆಯೇ. ಆದರೂ ಅವರು ಗಣರಾಜ್ಯೋತ್ಸವವನ್ನು ’ಕರಾಳ’ದಿನವನ್ನಾಗಿ ನೋಡುವುದು ಸಖೇದಾಶ್ಚರ್ಯ. ನಾಗಾಲ್ಯಾಂಡ್‌ನ ರಾಷ್ಟ್ರೀಯ ಸಮಾಜವಾದಿ ಕೌನ್ಸಿಲ್ (The Nationalist Socialist Council of Nagaland)...

Read More

ಭಾರತಾಂಬೆ ಜಗದ್ಗುರು ವಿಶ್ವಮಾತೆಯಾಗಲಿ

ಭಾರತ ಮಾತೆಯ ಪೂಜೆಯ ಅಂಗವಾಗಿ ಭಾರತೀಯರಿಗೆ ಪುಟ್ಟ ಸಂದೇಶ… ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಚಾರಿತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ರಾಷ್ಟ್ರಕ್ಕೂ ಅದರದ್ದೇ ಆದ ಚಾರಿತ್ರ್ಯವಿದೆ. ಪ್ರತಿಯೊಬ್ಬನೂ ಅದನ್ನು ಕಾಪಾಡುವುದು ಅತೀ ಮುಖ್ಯ. ವಯಕ್ತಿಕ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದರ ಜೊತೆ ಜೊತೆಗೆ...

Read More

ರಾಷ್ಟ್ರ ವಿರೋಧಿ ’PETA’ ನಿಷೇಧಕ್ಕೆ ಹೆಚ್ಚಿದ ಒತ್ತಡ

ತಮಿಳುನಾಡಿನ ಬದುಕಲ್ಲಿ ಹಾಸುಹೊಕ್ಕಾಗಿದ್ದ, ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ಕಡು ವಿರೋಧ ವ್ಯಕ್ತಪಡಿಸಿದ ’ಪೆಟಾ’ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆಯ ವಿರುದ್ಧ ನಿಷೇಧದ ಕೂಗು ಬಲವಾಗಿ ಕೇಳಿಬರುತ್ತಿದೆ. ವರ್ಜಿನಿಯಾ ಮೂಲದ ಈ ಸಂಸ್ಥೆ ಪ್ರಾಣಿ ಸಂರಕ್ಷಣೆಯ ಹೆಸರಿನಲ್ಲಿ...

Read More

ಜನ್ಮದಿನವನ್ನಷ್ಟೇ ಆಚರಿಸಿಕೊಳ್ಳುವ ನೇತಾಜಿ ನಿಜಕ್ಕೂ ವಿಭಿನ್ನ

ಚಿರಂಜೀವಿ ಬದುಕಿರುವವರೆಗೆ ಎನ್ನುವ ಮಾತಿದೆ. ಅದಕ್ಕೆ ಅನ್ವರ್ಥಕ ನಮ್ಮ ಸುಭಾಷ್‌ಚಂದ್ರರು. ಬೇಕಿದ್ದರೆ ಯಾವುದೇ ಕ್ಯಾಲೆಂಡರ್ ಗಮನಿಸಿ. ಅದೆಷ್ಟೋ ಮಹಾತ್ಮರ ಜನುಮದಿನ ಹಾಗೂ ಪುಣ್ಯತಿಥಿ ಅಥವಾ ಹುತಾತ್ಮ ದಿನದ ಪ್ರಸ್ತಾಪ ಇರುತ್ತದೆ. ಆದರೆ, ಸುಭಾಷ್‌ರ ವಿಷಯದಲ್ಲಿ ಮಾತ್ರ ಕೇವಲ ಜನುಮ ದಿನವಿರುತ್ತದೆ. ಕೇವಲ...

Read More

Recent News

Back To Top