Date : Wednesday, 06-09-2017
ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ತಜುನ್ ಗ್ರಾಮದ 23 ವರ್ಷದ ಯುವತಿ ದೇಶದ ಅತೀ ಚಿಕ್ಕ ಸರಪಂಚ್ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ರೈತ ಶ್ರೀ ಹರಿಯ ಅವರ ಎರಡನೇ ಪುತ್ರಿಯಾಗಿರುವ ಜಬ್ನಾ ಚೌವ್ಹಾಣ್ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದರು....
Date : Tuesday, 05-09-2017
‘ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು’ ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ...
Date : Monday, 04-09-2017
Case No 1 : ಲಾಲ್ ಬಿಹಾರಿ ಎಂಬ ಬಿಹಾರ್ ಮೂಲದ ರೈತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲೆಗಳನ್ನು ನೀಡಿದಾಗ ಆತನು ಸತ್ತುಹೋಗಿರುವುದಾಗಿ ಆತನಿಗೆ ತಿಳಿಸುತ್ತಾರೆ. ಈ ವಿಷಯವನ್ನು ಕೋರ್ಟಿಗೆ ಕೊಂಡುಹೋಗಿ ತಾನು ಸತ್ತಿಲ್ಲ ಬದುಕಿದ್ದೇನೆಂದು ನಿರೂಪಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾನೆ....
Date : Monday, 04-09-2017
ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ || ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ...
Date : Friday, 01-09-2017
ಮಹಾಮಳೆಗೆ ಮುಂಬಯಿ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ಹಲವಾರು ಮಂದಿ ತಮ್ಮಿಂದಾದ ಸಹಾಯ ಮಾಡಿ ಸಂತ್ರಸ್ಥರು ಪರಿಸ್ಥಿತಿಯನ್ನು ಧೈರ್ಯಯುತವಾಗಿ ಎದುರಿಸಲು ಸಹಾಯ ಮಾಡಿದ್ದಾರೆ. ಈ ಮೂಲಕ ಮುಂಬಯಿ ಹೃದಯವಂತರ ನಾಡು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ಸೆಲೆಬ್ರಿಟಿಗಳು ಎನಿಸಿಕೊಂಡವರೆಲ್ಲಾ ಟ್ವಿಟ್ ಮಾಡಿ ಶೋಕ ವ್ಯಕ್ತಪಡಿಸುವುದರಲ್ಲಿ,...
Date : Wednesday, 30-08-2017
ಡೋಕ್ಲಾಂ ಬಿಕ್ಕಟ್ಟನ್ನು ಭಾರತ-ಚೀನಾ ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಲು ಕಾರಣೀಕರ್ತರಾದವರು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಕುಮಾರ್ ದೋವಲ್. ತಮ್ಮ ಕೌಶಲ್ಯಭರಿತ ಕಾರ್ಯಾಚರಣೆಗಳಿಂದ ಅವರು ದೇಶದ ಮನ್ನಣೆ ಗಳಿಸುತ್ತಿದ್ದಾರೆ. ಭಾರತದ ಪಾಲಿಗೆ ಜೇಮ್ಸ್ ಬಾಂಡ್ ಆಗಿರುವ ದೋವಲ್ ಮೋದಿಯ...
Date : Monday, 28-08-2017
22 ವರ್ಷಗಳ ಕಾಲ ಪರ್ವತವನ್ನು ಕೊರೆದು ರಸ್ತೆ ನಿರ್ಮಿಸಿದ ದಶರಥ ಮಾಂಝಿಯ ಕಥೆ ನಮಗೆಲ್ಲಾ ತಿಳಿದಿದೆ. ಆದರೆ ಛತ್ತೀಸ್‌ಗಢದ ದಶರಥ ಮಾಂಝೀಯೆಂದೇ ಕರೆಯಲ್ಪಡುವ ಶ್ಯಾಮ್‍ಲಾಲ್‍ನ ಬಗ್ಗೆ ನಾವು ತಿಳಿದುಕೊಳ್ಳುವುದು ಅತ್ಯವಶ್ಯಕ. ಕೊರಿಯಾ ಜಿಲ್ಲೆಯ ಸಾಜ ಪಹದ್ ಗ್ರಾಮ ತೀವ್ರ ನೀರಿನ ಸಮಸ್ಯೆಯಿಂದ...
Date : Monday, 28-08-2017
ದೇಶವನ್ನು ಸ್ವಚ್ಛವಾಗಿಸುವತ್ತ ಅಹ್ಮದಾಬಾದ್‌ನ 12 ವರ್ಷದ ಬಾಲಕರ ತಂಡವೊಂದು ನಿತ್ಯ ಶ್ರಮಪಡುತ್ತಿದೆ. ‘ಥಿಂಕ್ ಆಂಡ್ ಥ್ರೋ’ ಅಭಿಯಾನವನ್ನು ಆರಂಭಿಸುವ ಮೂಲಕ ತಮ್ಮ ನಗರದ ಒಣ ತ್ಯಾಜ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡುತ್ತಿದೆ. 10 ಬಾಲಕರನ್ನೊಳಗೊಂಡ ರೋಬೋಟ್ರೋಬಿಕ್ಸ್ ಕ್ಲಬ್ 2015 ರಲ್ಲಿ ಮಕ್ಕಳನ್ನು ಸೈನ್ಸ್, ಟೆಕ್ನಾಲಜಿ,...
Date : Thursday, 24-08-2017
ಭಾರತವನ್ನು ಬಯಲು ಶೌಚಮುಕ್ತಗೊಳಿಸಬೇಕು ಮತ್ತು ಎಲ್ಲಾ ತ್ಯಾಜ್ಯಗಳಿಂದ ಸ್ವತಂತ್ರಗೊಳಿಸಬೇಕು ಎಂಬುದು 12 ವರ್ಷದ ಮೊನಿದ್ರಿತ ಚಟರ್ಜಿಯ ಕನಸು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿರುವ ಈಕೆ ಪ್ಲಾಸ್ಟಿಕ್ ಬಾಟಲ್, ಬೂದಿ ಮುಂತಾದ ತ್ಯಾಜ್ಯಗಳನ್ನು ಹಾಗೂ ತನ್ನ ಪಾಕೆಟ್ ಮನಿಯನ್ನು ಬಳಸಿ ಟಾಯ್ಲೆಟ್ ನಿರ್ಮಿಸುತ್ತಿದ್ದಾಳೆ. ಈಗಾಗಲೇ 6...
Date : Wednesday, 23-08-2017
ಕನ್ನಡದ ಪ್ರಸಿದ್ಧ ಚಿತ್ರ ತಾರೆ ಶಂಕರ್ ನಾಗ್ ಅವರ ಖ್ಯಾತ ಸಿನಿಮಾ ಆಟೋ ರಾಜವನ್ನು ನೋಡಿ ಪ್ರೇರಣೆಗೊಂಡು 1993ರಲ್ಲಿ ಆಟೋ ಚಾಲಕನಾದ ಶಿವಕುಮಾರ್ ಒರ್ವ ಕವಿ, ರೇಡಿಯೋ ಜಾಕಿಯೂ ಹೌದು. ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಸೈನಿಕರ ಕುಟುಂಬಸ್ಥರಿಗೆ ಡಿಸ್ಕೌಂಟ್...