Date : Monday, 20-03-2017
ಸದ್ಭಾವ ಯೋಗ ಅತ್ಯಂತ ಮಹತ್ವದ ಯೋಗ. ಇದು ಎಲ್ಲ ಯೋಗಗಳ ಆತ್ಮವಿದ್ದ ಹಾಗೆ. ಇದು ಹೃದಯ ಹಾಗೂ ದೃಷ್ಠಿಗೆ ಸಂಬಂಧಪಟ್ಟದ್ದು. ಇದು ಪರಿಶುದ್ಧ ಆಗಬೇಕು. ಆಮೇಲೆ ವಿಕಾಸಗೊಳ್ಳಬೇಕು. ಮೊದಲು ಸ್ವಚ್ಛ ಮಾಡಬೇಕು. ಆ ಬಳಿಕ ಅದನ್ನು ವಿಕಾಸಗೊಳಿಸಬೇಕು. ನಮ್ಮ ಮನೆಗಳಿಗೆ ಕಳೆ...
Date : Monday, 20-03-2017
ಚಿಂವ್ ಚಿಂವ್.. ನನ್ನೊಲವಿನ ಮನುಜನೆ ಹೇಗಿದ್ದೀಯಾ ? ಹೇಗೇ ನಡೆದಿದೆ ನಿನ್ನ ಆಧುನಿಕ ಜೀವನ? ಎಲ್ಲಿಗೆ ಬಂತು ಅಭಿವೃದ್ಧಿಯ ಕನಸು ? ನಿನ್ನ ಕನಸಿನ ದಾರಿಗೆ ಅಪರೂಪದ ಸಾಕ್ಷಿ ನಾನಾಗುವೆ ಎಂದು ಆಶಿಸಿದ್ದೆ. ಆದರೆ ದಾರಿಗುಂಟ ನೆಟ್ಟ ಗಿಡ ಮರಗಳ ಬುಡಕ್ಕೆ...
Date : Monday, 20-03-2017
ಕುಣಿಯಲಾರದವಳು ನೆಲ ಡೊಂಕೆಂದಳಂತೆ. ಇದೊಂದು ಹಳೆಯ ಗಾದೆ. ಇತ್ತೀಚೆಗೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಯಾವತಿ ವಿದ್ಯುನ್ಮಾನ ಮತಯಂತ್ರ (ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ – ಇವಿಎಂ) ದೋಷಪೂರಿತವಾಗಿದ್ದರಿಂದಲೇ ತನ್ನ ಪಕ್ಷ ಸೋಲಬೇಕಾಯಿತು ಎಂದು ರಾಗ ಎಳೆದಿದ್ದರು. ಬಳಿಕ ಉತ್ತರಾಖಂಡದ ಮಾಜಿ...
Date : Saturday, 18-03-2017
ಕುಸುರಿ ಕೆತ್ತನೆಯ ಶಿಲ್ಪಕಲೆ ಕಂಡಾಗ ಒಂದು ಕ್ಷಣ ಬೆರಗು. ಕಲ್ಲಿನಲ್ಲಿ ಅರಳಿದ ಕಲೆಯನ್ನು ಆಸ್ವಾದಿಸಲು ಒಮ್ಮೆ ನಗರದ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಅವಳಿ ನಗರ ಹುಬ್ಬಳ್ಳಿ -ಧಾರವಾಡದ ಮಧ್ಯ ಇರುವ ಉಣಕಲ್‌ನ ಒಳಭಾಗದಲ್ಲಿದೆ ಈ ಐತಿಹಾಸಿಕ ದೇವಾಲಯ. ಬಾದಾಮಿ ಚಾಲುಕ್ಯರ...
Date : Saturday, 18-03-2017
ಗಂಧ ಮಾದನ ಪರ್ವತ 1.5 ಮೈಲಿ ದೂರದಲ್ಲಿದೆ. ಇಲ್ಲಿ ರಾಮನ ಪಾದವನ್ನು ಕಾಣಬಹುದು. ಎತ್ತರವಾದ ಮರಳು ಗುಡ್ಡೆಯ ಮೇಲೆ ಈ ಗುಡಿಯಿರುವುದರಿಂದ ದೂರದಿಂದ ಶ್ರೀ ರಾಮೇಶ್ವರ ಪಟ್ಟಣ ಮತ್ತು ದ್ವೀಪಗಳನ್ನು ಕಾಣಬಹುದು. ಶ್ರೀ ಕೋದಂಡಸ್ವಾಮಿ ದೇವಾಲಯವು ರಾಮೇಶ್ವರದಿಂದ 5 ಮೈಲಿ ದೂರದಲ್ಲಿ ರಾಮನ ಹೆಸರಿನಲ್ಲಿ...
Date : Saturday, 18-03-2017
ಅದ್ಯಾಕೋ ಗೊತ್ತಿಲ್ಲ. ಈ ಮುಸ್ಲಿಂ ಮಹಾನುಭಾವನಿಗೆ ನಾಲ್ಕು ಜನ ಪತ್ನಿಯರನ್ನು ಹೊಂದುವ ಅವಕಾಶವಿದೆ ಎಂಬುದನ್ನು ನೆನಪಿಸಿಕೊಂಡಾಗೆಲ್ಲ, ಕರಳು ಚುರುಕ್ ಎನ್ನಿಸುತ್ತದೆ. ಆ ಭಾಗ್ಯ ಹಿಂದುಗಳಲ್ಲಿ ಇಲ್ಲವಲ್ಲ ಎಂದಲ್ಲ, ಪಾಪ ನಾಲ್ಕು ಜನ ಮಹಿಳೆಯರು, ಒಬ್ಬನನ್ನೇ ಹಂಚಿಕೊಳ್ಳಬೇಕಲ್ಲ ಎಂದು. ಸಂವಿಧಾನ ಸಮಾನತೆಯನ್ನು ಹೇಳುತ್ತೆ....
Date : Thursday, 16-03-2017
ಯಾವುದೇ ಒಂದು ಭಾಷೆಯನ್ನು ಕಲಿಯಲು ಪದಗಳ ಜ್ಞಾನ ಅತ್ಯಗತ್ಯ. ಹೆಚ್ಚು ಪದಗಳನ್ನು ಕಲಿಯುತ್ತಾ ಹೋದಂತೆ ಭಾಷಾಕಲಿಕೆ ಸುಗಮವಾಗುತ್ತದೆ. ಹಾಗಾಗಿ ಯಾವುದೇ ಭಾಷೆಯನ್ನು ಕಲಿಯುವ ಮುನ್ನ ಆ ಭಾಷೆಯಲ್ಲಿನ ಶಬ್ದಗಳನ್ನು ಅಧಿಕವಾಗಿ ತಿಳಿಯಲು ಯತ್ನಿಸಬೇಕು. ಆದ್ದರಿಂದ ಸಂಸ್ಕೃತದಲ್ಲಿ ಫಲ, ಪುಷ್ಪ, ತರಕಾರಿ, ಬಣ್ಣ ಮುಂತಾದವುಗಳ ಹೆಸರನ್ನು ತಿಳಿಸುತ್ತಿದ್ದೇನೆ. ನನ್ನ...
Date : Thursday, 16-03-2017
ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ ’ಎ’ ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ’ಬಿ’ ದರ್ಜೆಯಲ್ಲಿರುವ ದೇವಸ್ಥಾನಗಳಿಂದ ಸರಕಾರಕ್ಕೆ ಇದೆ. ಅದೇ ಮಾತು ’ಸಿ’ ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಆದಾಯ ಮೂಲವೂ ಇಲ್ಲ, ಬರೀ ಮಂಗಳಾರತಿ ತಟ್ಟೆಯಲ್ಲಿಯ ಆದಾಯವನ್ನೂ...
Date : Wednesday, 15-03-2017
ಹೈದರಾಬಾದ್: ಭಾರತದ ನಗರಗಳ ಪೈಕಿ ಹೈದರಾಬಾದ್ ಸತತ ಮೂರನೇ ಬಾರಿ ಜೀವನಮಟ್ಟದ ದೃಷ್ಟಿಯಲ್ಲಿ ಉತ್ತಮ ನಗರವಾಗಿ ಹೊರಹೊಮ್ಮಿದೆ. ಇದೇ ವೇಳೆ ಸಲಹಾ ಸಂಸ್ಥೆ ಮರ್ಸರ್ ಪಟ್ಟಿಯಲ್ಲಿ ವೀಯೆನ್ನಾ ಜಾಗತಿಕವಾಗಿ ಅತ್ಯುನ್ನತ ನಗರ ಎಂದು ಪರಿಗಣಿಸಲಾಗಿದೆ. ಮರ್ಸರ್‌ನ ಕ್ವಾಲಿಟಿ ಆಫ್ ಲಿವಿಂಗ್, 2017 ಪ್ರಕಾರ,...
Date : Wednesday, 15-03-2017
ಸದ್ಭಾವ ಯೋಗ ಅಂದ್ರೆ ಪರಿಪೂರ್ಣತೆ ಅನುಭವಿಸೋದ. ಕೈವಲ್ಯದ ಅನುಭಾವ ಪಡೆಯೋದ. ಅದಕ್ಕಾಗಿ ಇದು ಸದ್ಭಾವ ಸಾಧನಾ. ಭಾವ ವಿಶಾಲಗೊಳಿಸ್ತಾ ಹೋದ್ರ ಪರಿಪೂರ್ಣತೆ ಅನುಭವಿಸ್ತಾದ. ಭಾವ ಅಂದ್ರ ಯಾವುದೇ ಮೇರೆಗಳಿಲ್ಲದ್ದು, ನಿಸ್ಸೀಮ, ಅದನ್ನು ಪರಿಪೂರ್ಣ ಅಂತಾರ. ಆಕಾಶದಷ್ಟ ವಿಸ್ತಾರ, ಎಷ್ಟು ನೋಡಿದರೂ ಮುಗಿಯಲ್ಲ....