Date : Tuesday, 09-05-2017
ಮೊಘಲರ ಸೊಕ್ಕುಮುರಿದ, ಪರಕೀಯರಿಗೆ ಸಿಂಹಸ್ವಪ್ನ, ಭಾರತಾಂಬೆಯ ರಕ್ಷಣೆಗೆ ನಿಂತ ಮಹಾನ್ ದೇಶಭಕ್ತ ಮಹಾರಾಣಾ ಪ್ರತಾಪಸಿಂಹರು ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು...
Date : Tuesday, 09-05-2017
“ಗೋಖಲೇ, ನೀನು ಎಲ್ಲರಿಗಿಂತ ಜಾಣ ಹುಡುಗ. ಬಾ, ತರಗತಿಯ ಮೊದಲನೆಯ ಸ್ಥಾನದಲ್ಲಿ ಕುಳಿತುಕೋ.” ಹುಡುಗ ನಿಂತಲ್ಲೇ ನಿಂತಿದ್ದ. ಅವನು ಹೆಜ್ಜೆಯನ್ನು ಮುಂದೆ ಇಡಲೇ ಇಲ್ಲ. ಅವನ ಕಣ್ಣುಗಳಲ್ಲಿ ನೀರೂರಿ, ಅವನ ತುಂಬು ಕೆನ್ನೆಗಳ ಮೇಲೆ ಜಾರಿ ಬೀಳುತ್ತಿದ್ದವು. ಅಧ್ಯಾಪಕರು, ಮನೆಯಲ್ಲಿ ಮಾಡಿಕೊಂಡು...
Date : Monday, 08-05-2017
ವಿವಿಧ ಶಾಲೆಗಳಲ್ಲಿ ಓದುತ್ತಿರುವ 12 ವರ್ಷದ ಹುಡುಗರು ಒಂದಾಗಿ ಸ್ವಚ್ಛತೆಯನ್ನು ವಿಭಿನ್ನ ರೀತಿಯಲ್ಲಿ ಪ್ರಚಾರಪಡಿಸುತ್ತಿದ್ದಾರೆ. ಇದಕ್ಕಾಗಿ ‘ಥಿಂಕ್ ಆಂಡ್ ಥ್ರೋ’ (ಯೋಚಿಸಿ ಬಿಸಾಡಿ) ಎಂಬ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ. ಇದರ ಮೂಲಕ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸುವಂತೆ ಜನರಲ್ಲಿ ಮನವಿ...
Date : Monday, 08-05-2017
ಹಲವಾರು ಕಾರಣಗಳಿಂದಾಗಿ ಹಲವಾರು ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಅಥವಾ ಅರ್ಧಕ್ಕೆ ಶಾಲೆ ಬಿಡುತ್ತಾರೆ. ಇವರೆಲ್ಲ ಕೂಲಿ ಕಾರ್ಮಿಕರ, ಬಡವರ ಮಕ್ಕಳೇ ಆಗಿರುತ್ತಾರೆ. ಸರಿಯಾದ ವಯಸ್ಸಲ್ಲಿ ಸರಿಯಾದ ಶಿಕ್ಷಣ ಸಿಗದೆ ಇವರುಗಳ ಭವಿಷ್ಯ ಕಮರಿ ಹೋಗುತ್ತದೆ. ಬಾಲ ಕಾರ್ಮಿಕರಾಗಿ ದೌರ್ಜನ್ಯವನ್ನು ಸಹಿಸುತ್ತಾ...
Date : Monday, 08-05-2017
ಜಿ.ವಿ ಚಲಂ (ಗುದುರು ವೆಂಕಟ ಚಲಂ) ಒರ್ವ ಹೋರಾಟಗಾರ, ಕೃಷಿಕ, ವಿಜ್ಞಾನಿ ಮತ್ತು ಹಸಿರು ಕ್ರಾಂತಿಯ ಪ್ರವರ್ತಕ. ಧರ್ಮ, ಜನಾಂಗ ಮತ್ತು ಜಾತಿಯನ್ನು ಮೀರಿದ ಸಮಾನತವಾದಿ ಸಮಾಜವನ್ನು ನಿರ್ಮಿಸಲು ಅವಿರತ ಹೋರಾಟ ನಡೆಸಿದವರು. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 2010ರ...
Date : Saturday, 06-05-2017
ವೇಲಾಯುಧನ್ ಚೆಂಪಕರನಂ ತಾಂಪಿ(1765-1809) ಅವರು ವೇಲು ತಾಂಪಿ ಎಂದೇ ಪ್ರಸಿದ್ಧರಾದವರು. ಸಮರಕಲೆಯಲ್ಲಿ ಪ್ರಾವೀಣ್ಯತೆ ಪಡೆದವರು. 18ನೇ ಶತಮಾನದ ಸ್ವಾತಂತ್ರ್ಯ ಹೋರಾಟಗಾರ. ತ್ರ್ರಿವಂಕೂರು ಮಹರಾಜ ಬಲರಾಮ ವರ್ಮ ಕುಲಶೇಖರ ಪೆರುಮಲ್ ಅವರ ಕಾಲದಲ್ಲಿ 1802ರಿಂದ 1809ರವರೆಗೆ ಇವರು ದಲವ ಅಥವಾ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು....
Date : Saturday, 06-05-2017
ಕೇವಲ 17 ವರ್ಷದ ಪಶ್ಚಿಮಬಂಗಾಳದ ಮಿಡ್ನಾಪೋರ್ ಮೂಲದ ತುಹಿನ್ ದುಬೆ ಭವಿಷ್ಯ ನಿಜಕ್ಕೂ ಪ್ರಕಾಶಮಾನವಾಗಿ ಗೋಚರಿಸುತ್ತಿದೆ. ಇಷ್ಟು ಸಣ್ಣ ವಯಸ್ಸಲ್ಲೇ 2 ರಾಷ್ಟ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಈತ ಸ್ಟೀಫನ್ ಹೌಕಿಂಗ್ ಅವರನ್ನು ತನ್ನ ರೋಲ್ ಮಾಡೆಲ್ ಆಗಿರಿಸಿಕೊಂಡಿದ್ದಾನೆ. ತನ್ನ ರೋಲ್ ಮಾಡೆಲ್ರಂತೆಯೇ...
Date : Friday, 05-05-2017
ಕೇರಳದ ಕುಟ್ಟೆಂಪೆರೂರ್ ನದಿ ಪಂಪಾ ಮತ್ತು ಅಚಾಂಕೋವಿಲ್ ನದಿಯ ಉಪನದಿ. ಸಂಪೂರ್ಣವಾಗಿ ಮಲಿನಗೊಂಡು, ಕಳೆ ತುಂಬಿಕೊಂಡು 10 ವರ್ಷಗಳ ಕಾಲ ಬಳಕೆಯಾಗದೆ ನನೆಗುದಿಗೆ ಬಿದ್ದಿದ್ದ ಈ ನದಿ ಇದೀಗ ಮತ್ತೆ ಜೀವ ಪಡೆದುಕೊಂಡಿದೆ, ಸುತ್ತಮುತ್ತಲ ಪ್ರದೇಶಗಳಿಗೆ ನೀರುಣಿಸುತ್ತಿದೆ. ಕುಟ್ಟೆಂಪೆರೂರ್ ನದಿ ಮತ್ತೆ ಪುನರುಜ್ಜೀವನಗೊಳ್ಳಲು...
Date : Friday, 05-05-2017
ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಲು ಸ್ವಚ್ಛತೆಯಿಲ್ಲದಿರುವುದು ಕೂಡ ಒಂದು ಕಾರಣವಾಗಿರುತ್ತದೆ. ಶೌಚಾಲಯವಿಲ್ಲದೇ ಇರುವುದು ಅಥವಾ ಶೌಚಾಲಯ ಸಮರ್ಪಕವಾಗಿರದೇ ಇರುವುದು ಕೂಡ ಮಕ್ಕಳನ್ನು ಅನಾರೋಗ್ಯಕ್ಕೆ ದೂಡುತ್ತದೆ. ಇಂತಹುದೇ ಸಮಸ್ಯೆಯನ್ನು ಎದುರಿಸುತ್ತಿದ್ದ ತಮಿಳುನಾಡಿನ ಕುರುಂಬಪಟ್ಟಿಯ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ ಇದೀಗ ಟಾಯ್ಲೆಟ್ ಸಮಸ್ಯೆಯಿಂದ ಮುಕ್ತಿ...
Date : Friday, 05-05-2017
ಗ್ಯಾನಿ ಜೈಲ್ ಸಿಂಗ್ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಸಿಖ್, ಹಿಂದೂ, ಮುಸ್ಲಿಂ ಧರ್ಮಗಳನ್ನು ಅಧ್ಯಯನ ಮಾಡಿದ ಒರ್ವ ಜಾತ್ಯತೀತ ನಾಯಕ. ಭಾರತದ 7ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದವರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1955ರ ಡಿಸೆಂಬರ್ 25ರಂದು ಪೋಸ್ಟಲ್...