Date : Thursday, 11-05-2017
ಸುದರ್ಶನ್ ಪಟ್ನಾಯಕ್ ಒರಿಸ್ಸಾ ಮೂಲದ ಖ್ಯಾತ ಮರಳು ಶಿಲ್ಪಿ. ಇದೀಗ ಅವರು ದೇಶ ಮಾತ್ರವಲ್ಲ ವಿದೇಶದಲ್ಲೂ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಮನ್ನಣೆಗಳಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ಮಾಸ್ಕೋ ಸ್ಯಾಂಡ್ ಆರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕವನ್ನೂ ಇವರು ಗೆದ್ದುಕೊಂಡಿದ್ದಾರೆ. ಪ್ರತಿ ವಿಶೇಷ ದಿನಗಳಲ್ಲೂ...
Date : Thursday, 11-05-2017
ಜಿಡ್ಡು ಕೃಷ್ಣಮೂರ್ತಿ ಒರ್ವ ಕ್ರಾಂತಿಕಾರಿ ಬರಹಗಾರ, ಅಲ್ಲದೇ ತತ್ವಶಾಸ್ತ್ರ ಚಿಂತನೆಗಳ ವಾಗ್ಮಿ ಮತ್ತು ಸಮಾಜದಲ್ಲಿ ಸುಧಾರಣೆಗಳನ್ನು ತಂದ ನಾಯಕ. ಜನರ ಮನಸ್ಥಿತಿಗಳು ಬದಲಾದಾಗ ಮಾತ್ರ ಸಾಮಾಜಿಕ ಸುಧಾರಣೆಗಳು ಸಾಧ್ಯ ಎಂದು ನಂಬಿದ ಮಹಾನ್ ಚಿಂತಕ. 1987ರ ಮೇ 11ರಂದು ಭಾರತೀಯ ಅಂಚೆ...
Date : Thursday, 11-05-2017
ಒಂದಲ್ಲ ಎರಡಲ್ಲ ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು. ನದಿಯ ಮೇಲೆ ಬದುಕನ್ನು ಕಟ್ಟಿಕೊಂಡಿರುವ ಈ ಅಂಬಿಗ ವರ್ಷದ ಪ್ರತೀ ದಿನವೂ ಬೆಳಗ್ಗೆ 6 ರಿಂದ ರಾತ್ರಿ 8.30 ವರಗೆ ಮಳೆ, ಗಾಳಿ, ಚಳಿ, ಬಿಸಿಲಿಗೆ ಮೈಯೊಡ್ಡಿ ಆ ದಡದಿಂದ...
Date : Wednesday, 10-05-2017
ಸಂಗೀತ ಪ್ರೇಮಿ, ಚಾರಣಿಗ, ಆಹಾರ ಆಸಕ್ತ, ಆಧ್ಯಾತ್ಮಿಕ ಆಸಕ್ತ ಹೀಗೆ ಹತ್ತು ಹಲವು ಹವ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ವಿನಾಯಕ್ ಗಜೇಂದ್ರಘಡ. ಮೆಕ್ಯಾನಿಕಲ್ ಎಂಜಿನಿಯರ್ ಆದರೂ ಅವರು ಮಾಡುತ್ತಿರುವುದು ಕೃಷಿಯನ್ನು. ಅದೂ ಅಪ್ಪಟ ನೈಸರ್ಗಿಕ ಕೃಷಿ. ಭಾರತ ಮಧುಮೇಹದ ರಾಜಧಾನಿ ಎಂಬುದು...
Date : Wednesday, 10-05-2017
ಮಕ್ಕಳಿಗಾಗಿ, ಅವರ ಭವಿಷ್ಯಕ್ಕಾಗಿ ತಂದೆ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ, ಎಂತಹ ಸವಾಲುಗಳನ್ನೂ ಎದುರಿಸುತ್ತಾನೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದ್ರಿಸ್. ತಾನು ಕ್ಲೀನಿಂಗ್ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತನ್ನ ಪುತ್ರಿಯರಿಂದ ಮುಚ್ಚಿಡುತ್ತಲೇ ಅವರನ್ನು ವಿದ್ಯಾವಂತರನ್ನಾಗಿಸಿದ ಒರ್ವ ಶ್ರೇಷ್ಠ ತಂದೆ. ತನ್ನ ಪುತ್ರಿಯರು ಘನತೆಯುತ...
Date : Wednesday, 10-05-2017
2014ರಲ್ಲಿ ಕೈಗೊಂಡ ವರದಿಯ ಪ್ರಕಾರ ಭಾರತ ಇಂಗಾಲದ ಡೈ ಆಕ್ಸೈಡ್(CO2)ನ್ನು ಹೊರಸೂಸುವ 4ನೇ ಅತೀದೊಡ್ಡ ರಾಷ್ಟ್ರ. ಆ ವರ್ಷ ಭಾರತ 2.6 ಬಿಲಿಯನ್ ಟನ್ ಇಂಗಾಲವನ್ನು ಹೊರಸೂಸಿದೆ. ಈ ಮೂಲಕ ಜಗತ್ತಿನ ಹೊರಸೂಸುವಿಕೆಗೆ ಶೇ.7.2ರಷ್ಟನ್ನು ನೀಡಿದೆ. 2016ರ ವರದಿಯೊಂದರ ಪ್ರಕಾರ ಭಾರತದ...
Date : Wednesday, 10-05-2017
ವಿಶಾಲವಾದ ಪ್ರಪಂಚದಲ್ಲಿ ನಮ್ಮ ಹೆಮ್ಮೆಯ ದೇಶ ಭಾರತ. ಅನೇಕತೆಯಲ್ಲಿ ಏಕತೆಯ ವಿಶಿಷ್ಟ ಪರಿಕಲ್ಪನೆ ಹೊಂದಿರುವ ಶ್ರೀಮಂತ ಸಂಸ್ಕೃತಿಯ ಮತ್ತು ಭವ್ಯ ಪರಂಪರೆಗಳ ರಾಷ್ಟ್ರ ನಮ್ಮದು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆ ಪಡೆದಿರುವ ಭಾರತಕ್ಕೆ ತನ್ನದೇ ಆದ ಅಪ್ರತಿಮ ಹೋರಾಟದ ಇತಿಹಾಸ,...
Date : Tuesday, 09-05-2017
ಬಸ್‌ಸ್ಟಾಪ್‌ನಲ್ಲಿ ನಿಲ್ಲುವುದಕ್ಕಾಗಿ ಒಂದು ತಂಗುದಾಣವನ್ನು ನಿರ್ಮಿಸಿ ಎಂದು ಅಧಿಕಾರಿಗಳ ಕೈಕಾಲು ಹಿಡಿದು ಸುಸ್ತಾಗಿದ್ದ ಹೈದರಾಬಾದ್ ಸಮೀಪದ ಉಪ್ಪಲ ನಿವಾಸಿಗಳ ಸಹಾಯಕ್ಕೆಂದು ಆಗಮಿಸಿದ ಸ್ಥಳಿಯ ಸಂಸ್ಥೆಯೊಂದು 1000 ವೇಸ್ಟ್ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಒಂದು ಉತ್ತಮ ತಂಗುದಾಣವನ್ನು ನಿರ್ಮಿಸಿದೆ. ‘ಬ್ಯಾಂಬೋ ಹೌಸ್ ಇಂಡಿಯಾ’...
Date : Tuesday, 09-05-2017
ಭಾರತದ ಸ್ವಾತಂತ್ರ್ಯ ಚಳುವಳಿಯ ಪ್ರಮುಖರಾಗಿದ್ದ ಗೋಪಾಲ ಕೃಷ್ಣ ಗೋಖಲೆ ಮಹಾತ್ಮ ಗಾಂಧೀಜಿಯವರ ರಾಜಕೀಯ ಗುರುಗಳೂ ಹೌದು. ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿಯ ಸಂಸ್ಥಾಪಕರೂ ಹೌದು. ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 1966ರ ಮೇ 9ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತ್ತು. 1866ರ...
Date : Tuesday, 09-05-2017
ಮೊಘಲರ ಸೊಕ್ಕುಮುರಿದ, ಪರಕೀಯರಿಗೆ ಸಿಂಹಸ್ವಪ್ನ, ಭಾರತಾಂಬೆಯ ರಕ್ಷಣೆಗೆ ನಿಂತ ಮಹಾನ್ ದೇಶಭಕ್ತ ಮಹಾರಾಣಾ ಪ್ರತಾಪಸಿಂಹರು ಹಿಂದೂಸ್ಥಾನದ ಇತಿಹಾಸದಲ್ಲಿ ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು...