Date : Sunday, 14-05-2017
ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ೦ದಿಗೂ ತನ್ನ ಧರ್ಮ ಬಿಟ್ಟು ಇನ್ನೂ೦ದಕ್ಕೆ ಶರಣಾಗಲ್ಲ. ತೇಜಪುರುಷ ….ಮೃತ್ಯುಂಜಯ….. ಧರ್ಮವೀರ ಸಂಭಾಜಿ ! ಇತಿಹಾಸ ಪುಟದಲ್ಲಿ ಅಚ್ಚಳಿಯದ ಹೆಸರು “ವೀರ ಸಾ೦ಭಾಜಿ” ಇಡೀ ಮಹಾರಾಷ್ಟ್ರದಲ್ಲಿ ಬರುವ ಎರಡು ಪ್ರಮುಖ ಘೋಷಣೆಗಳು – ಧರ್ಮ(ಮರು) ಸ್ಥಾಪಕ “ಶಿವಾಜಿ” ಧರ್ಮ...
Date : Saturday, 13-05-2017
ಭಾರತೀಯರು ಆಹಾರ ಸೇವನೆಗೆ ತಮ್ಮ ಕೈಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ವರ್ಗ, ಜಾತಿಯ ಬೇಧವಿಲ್ಲದ ಹೆಚ್ಚಿನವರು ಕೈಯಲ್ಲೇ ತಿನ್ನುವ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಕೈಯಲ್ಲಿ ತಿನ್ನುವುದು ಭಾರತೀಯರ ಹಲವು ಸಂಪ್ರದಾಯಗಳಲ್ಲಿ ಒಂದು. ಆದರೆ ಈ ಸಂಪ್ರದಾಯದ ಹಿಂದೆಯೂ ಒಂದು ಆಳವಾದ ಅರ್ಥವಿದೆ. ಪ್ರಾಚೀನ ಸಂಸ್ಕೃತಿ...
Date : Saturday, 13-05-2017
ನೀರಿನ ಬವಣೆಯನ್ನು ತಪ್ಪಿಸಲು ಕರೆಗಳ ಪುನರುಜ್ಜೀವನ ಒಂದೇ ದಆರಿ ಎಂಬುದನ್ನು ಅರಿತ ಮಂಡ್ಯದ ಬೇವನಹಳ್ಳಿ ಮಹಿಳೆಯರು ತಾವೇ ಮುಂದಾಗಿ ಕೆರೆಯ ಹೂಳು ತೆಗೆದು ಅದನ್ನು ಸ್ವಚ್ಛಗೊಳಿಸುವ ಕಾಯಕವನ್ನು ಮಾಡುತ್ತಿದ್ದಾರೆ. ಬೆಂಕಿಯಂತೆ ಉರಿಯುವ ಸೂರ್ಯನಿಗೂ ಅವರ ಉತ್ಸಾಹವನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಜನವಾದಿ...
Date : Saturday, 13-05-2017
ಮೇ 13- 14, ಅಂತಾರಾಷ್ಟ್ರೀಯ ವಲಸೆ ಹಕ್ಕಿಗಳ ದಿನ / ಆಚರಣೆ ಧ್ಯೇಯ ಧಾರವಾಡ: ಧಾರವಾಡ ಜಿಲ್ಲೆಯ 5 ತಾಲೂಕುಗಳ ಬಹುತೇಕ ದೊಡ್ಡ ಕೆರೆಗಳು ಸಂಪೂರ್ಣ ಬತ್ತಿವೆ. ಸಣ್ಣ ಕೆರೆಗಳ ಅಂಗಳ ಬಿರಿದು, ಭೂಮಿ ಬಿಸಿಯುಸಿರು ಬಿಡುತ್ತಿರುವಂತೆ ಕಾಣುತ್ತಿದೆ. ಸತತ...
Date : Friday, 12-05-2017
ಮಹೇಶ್ ಶೆವಡೆ ಮಹಾರಾಷ್ಟ್ರದ ಕೊಲ್ಹಾಪುರದ ನಿವಾಸಿ. ವೃತ್ತಿಯಲ್ಲಿ ಆಟೋರಿಕ್ಷಾ ಡ್ರೈವರ್ ಆಗಿದ್ದರೂ ಪ್ರವೃತ್ತಿ ಮಾತ್ರ ಪರಿಸರ ಸಂರಕ್ಷಣೆ. ಗಿಡಗಳನ್ನು ನೆಡುವುದರಿಂದ ಮಾತ್ರ ಈ ಭೂಮಿ ಉಳಿಯಲು ಸಾಧ್ಯ ಎಂದು ನಂಬಿರುವ ಇವರು ಉಚಿತವಾಗಿ ಸಸಿ ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆಟೋದಲ್ಲಿ ಸಂಚರಿಸುವಾದ...
Date : Friday, 12-05-2017
ಕೋಲ್ಕತ್ತಾ: ಮನುಷ್ಯ ಅನಾಗರಿಕ ವರ್ತನೆ ತೋರಿದಾಗ ಆತನನ್ನು ಪ್ರಾಣಿಗಳಿಗೆ ಹೋಲಿಸುತ್ತೇವೆ. ಆದರೆ ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂದು ತೋರಿಸುವ ಕೆಲವೊಂದು ಸನ್ನಿವೇಶಗಳು ನಮ್ಮ ಸುತ್ತಮುತ್ತ ನಡೆಯುತ್ತದೆ. ಪಶ್ಚಿಮಬಂಗಾಳದ ಪುಲಿಯದಲ್ಲಿ ಹೆಣ್ಣು ಮಗುವೊಂದನ್ನು ಕಟುಕ ಪೋಷಕರು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗಿದ್ದರೂ ನಾಲ್ಕು...
Date : Friday, 12-05-2017
ಸ್ನೇಹಲತಾ 74 ವರ್ಷದ ನಿವೃತ್ತ ಸರ್ಕಾರಿ ಶಿಕ್ಷಕಿ. ವಿಶ್ರಾಂತ ಜೀವನವನ್ನು ಆರಾಮವಾಗಿ ಕಳೆಯುವ ಅವಕಾಶವಿದ್ದರೂ ಅವರು ಆಯ್ದುಕೊಂಡಿದ್ದು ಸಾಮಾಜಿಕ ಕಾರ್ಯವನ್ನು. ಬಡ ಮಕ್ಕಳಿಗಾಗಿ ಶಾಲೆ ನಡೆಸುತ್ತಿರುವ ಇವರು ಬಡ ಮಕ್ಕಳಿಗೆ ಗುರು ಮಾತ್ರವಲ್ಲ ತಾಯಿಯೂ ಆಗಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ 40...
Date : Friday, 12-05-2017
ಲೈಫ್‌ಲೈನ್ ಎಕ್ಸ್‌ಪ್ರೆಸ್ ರೈಲಿನಲ್ಲಿನ ವಿಶ್ವದ ಮೊದಲ ಆಸ್ಪತ್ರೆ. ಭಾರತೀಯ ರೈಲ್ವೇ ಮತ್ತು ಇಂಪ್ಯಾಕ್ಟ್ ಇಂಡಿಯಾ ಫೌಂಡೇಶನ್ ಜಂಟಿಯಾಗಿ ಇದನ್ನು ಪ್ರಾರಂಭಿಸಿತು. ಇದರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು 2006ರ ಮೇ 12ರಂದು ಪೋಸ್ಟಲ್ ಸ್ಟ್ಯಾಂಪ್‌ನ್ನು ಬಿಡುಗಡೆಗೊಳಿಸಿತು. 1991ರ ಜುಲೈ 16ರಂದು ಇದು...
Date : Friday, 12-05-2017
ಭಾರತಮಾತೆಯನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಅಸಂಖ್ಯರು ಹುತಾತ್ಮರಾದರು. ಅದರಲ್ಲಿ ಚಾಪೇಕರ್ ವಂಶದ ಮೂವರು ಸಹೋದರರು ಅನರ್ಘ್ಯರು. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಹರಿ ಚಾಪೇಕರ್, ಬಾಲಕೃಷ್ಣ ಹರಿ ಚಾಪೇಕರ್ ಮತ್ತು ವಾಸುದೇವ್ ಹರಿ ಚಾಪೇಕರ್ ಭಾರತಮಾತೆಗೆ ಅರ್ಪಿತರಾದರೆಂಬುದು ಇತಿಹಾಸದಲ್ಲಿ ಅಪರೂಪದ ಸಂಗತಿ....
Date : Thursday, 11-05-2017
ನಮೋ ನಮಃ.. ಇಲ್ಲಿಯವರೆಗೆ ಸಂಸ್ಕೃತದ ಫಲ, ಪುಷ್ಪ, ವೃಕ್ಷ, ಛಾತ್ರೋಪಕರಣ, ಮನೆಯ ವಸ್ತುಗಳು ಮುಂತಾದ ಸರಳ ಶಬ್ದಗಳನ್ನು ಕಲಿತಿದ್ದೀರಿ. ಸಂಸ್ಕೃತಭಾಷೆಯ ವ್ಯವಹಾರಕ್ಕೆ ಈ ಶಬ್ದಗಳು ಬಹಳ ಮುಖ್ಯವಾಗಿವೆ. ಪುನಃ ಪುನಃ ಓದಿ, ಅಭ್ಯಾಸ ಮಾಡಿ. ನೀವೆಲ್ಲರೂ ಸಂಸ್ಕೃತವನ್ನು ಆಸಕ್ತಿಯಿಂದ ಕಲಿಯುತ್ತಿದ್ದೀರಿ ಎಂದುಕೊಳ್ಳುತ್ತೇನೆ. ಸಿಕ್ಕಿರುವ ಅವಕಾಶವನ್ನು ಸರಿಯಾಗಿ...