Date : Friday, 02-02-2018
ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ...
Date : Sunday, 28-01-2018
ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಕ್ಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು: ‘ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ’. ಜೀವಿತದಪೂರ್ತಿ ಸಾಹಸದ ಹೋರಾಟ...
Date : Saturday, 27-01-2018
ದೇಶಪ್ರೇಮ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದಂತಹ ಒಂದು ಮಹತ್ವದ ಅಂಶ. ದೇಶ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಇದರ ಪಾತ್ರ ಮುಖ್ಯವಾದುದು. ದೇಶಪ್ರೇಮ ಎಂದರೇನು ಎಂಬುದಕ್ಕೆ ಪ್ರಪಂಚದ ಹಲವು ದಾರ್ಶನಿಕರು ಒಂದೊಂದು ರೀತಿಯಲ್ಲಿ...
Date : Wednesday, 24-01-2018
ಇಟಲಿ ದೇಶದ 35 ವರ್ಷದ ಅರಿಯನ್ನ ಜಿನೆರ್ರವ ಬ್ರುನೊ ಭಾರತಕ್ಕಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಕನ್ಯಾಕುಮಾರಿಯಿಂದ ಗಂಗೋತ್ರಿಯವರೆಗೆ ಕಾಲ್ಕನಡಿಯ ಪ್ರಯಾಣ ನಡೆಸುತ್ತಿದ್ದಾರೆ. ಸುಮಾರು 3,070 ಕಿಲೋಮೀಟರ್‌ಗಳನ್ನು ಅವರು ಕ್ರಮಿಸಲಿದ್ದಾರೆ. ಏನಾದರು ಮಾಡಬೇಕೆಂಬ ಛಲ ಅವರಿಗಿತ್ತು, ಭಾರತಕ್ಕೆ ಸುಮಾರು ಬಾರಿ ಆಗಮಿಸಿದ್ದ ಅವರಿಗೆ ಈ ದೇಶ,...
Date : Wednesday, 24-01-2018
ದೇಶದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ, ಅವಕಾಶಗಳನ್ನು ನೀಡುವ ಸಲುವಾಗಿ ಮತ್ತು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಲಿಂಗ ತಾರತಮ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಪ್ರತಿ ವರ್ಷ ಜ.24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹೆಣ್ಣು ಮಗುವಿನ ವಿರುದ್ಧದ...
Date : Tuesday, 23-01-2018
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ದೇಶಭಕ್ತರಲ್ಲಿ ನೇತಾಜಿಯೂ ಒಬ್ಬರು. ಭಾರತ ಕಂಡ...
Date : Saturday, 20-01-2018
ಸಣ್ಣ ಫಾರ್ಮಸಿಯಾಗಿದ್ದ ಪತಂಜಲಿ ಇದೀಗ ಎಂಎಮ್‌ಸಿಜಿ ದಿಗ್ಗಜನಾಗಿ ಹೊರಹೊಮ್ಮಿದೆ. ಇದೀಗ ಅದು ಭಾರತದ ಅತೀದೊಡ್ಡ ಗ್ರಾಹಕ ಸಂಸ್ಥೆ 80 ವರ್ಷಗಳಿಂದ ದಿಗ್ಗಜನಾಗಿ ಮೆರೆದ ಹಿಂದೂಸ್ಥಾನ್ ಯುನಿಲಿವರ್‌ನ್ನು ಓವರ್‌ಟೇಕ್ ಮಾಡುವ ಹಾದಿಯಲ್ಲಿದೆ. ಹತ್ತು ಹಲವು ವಿಧದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿರುವ ಪತಂಜಲಿಯ ಈ...
Date : Monday, 15-01-2018
ಮಹಾರಾಷ್ಟ್ರದ ಮರಾಠವಾಡ ತುಳಸಭಾಯ್ ರಂಮ್ಲು ಸಂಖ್ವಾಡ್ ಮಸನ್ ಜೋಗಿ ಸಮುದಾಯಕ್ಕೆ ಸೇರಿದ ಮೊತ್ತ ಮೊದಲ ಮಹಿಳಾ ರಸಪಂಚ್. ದಶಕಗಳಿಂದ ಜಾತಿ, ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾ ಬಂದಿರುವ ಈಕೆ ಈಗ ಅರ್ಜಪುರದ ಸರಪಂಚ್ ಆಗಿ ಸಮಾಜದ ಸೇವೆ ನಡೆಸುತ್ತಿದ್ದಾಳೆ....
Date : Friday, 12-01-2018
ಜೀಜಾಬಾಯಿ ಎಂದರೆ ಆತ್ಮಗೌರವದ ಮೂರ್ತಿ; ಎಂತಹ ಕಷ್ಟಗಳೇ ಬರಲಿ ಎದೆಗುಂದದೆ ಎಂತಹ ಪ್ರಸಂಗವನ್ನೂ ಎದುರಿಸುವ ಧೈರ್ಯಶಾಲಿ. ಆಕೆಯ ಅಜ್ಞಾತ ಇತಿಹಾಸವೂ ಅಷ್ಟೇ ಚೈತನ್ಯಮಯ. ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ ಸಂಸ್ಕಾರ ಕೊಟ್ಟು ತ್ಯಾಗ ಮಾಡಿ, ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ...
Date : Thursday, 11-01-2018
ಸಾಮಾನ್ಯ ಮಾನವನಾಗಿ ಹುಟ್ಟಿದರೂ ಅಸಾಮಾನ್ಯ ಕಾರ್ಯಗಳನ್ನೆಸಗಿ ನೆಹರೂ ಅವರ ಉತ್ತರಾಧಿಕಾರಿಯಾದ, ಶಾಂತಿಸಮರಗಳೆರಡರಲ್ಲೂ ಜಯ ಭೇರಿ ಹೊಡೆದ ದಿಟ್ಟ ವ್ಯಕ್ತಿ, ಅಸದೃಶ ರಾಷ್ಟ್ರಪ್ರೇಮಿ, ’ತ್ರಿವಿಕ್ರಮ’ನಾಗಿ ಬೆಳೆದ ’ವಾಮನ’ ನಮ್ಮ ಪ್ರೀತಿಯ ಶಾಸ್ತ್ರೀಜಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ....