Date : Wednesday, 17-11-2021
ಬೆಂಗಳೂರು: 24 ನೇ ಬೆಂಗಳೂರು ಟೆಕ್ ಸಮಿಟ್‌ಗೆ ಇಂದು ಚಾಲನೆ ದೊರೆತಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಿಟ್‌ಗೆ ಚಾಲನೆ ನೀಡಿದ್ದಾರೆ. ಒಟ್ಟು 30 ದೇಶಗಳು ಇದರಲ್ಲಿ ಭಾಗಿಯಾಗುತ್ತಿವೆ. 300ಕ್ಕೂ ಅಧಿಕ ಕಂಪೆನಿಗಳು, ಐದು ಸಾವಿರಕ್ಕೂ...
Date : Tuesday, 16-11-2021
ಅಭೂತಪೂರ್ವವಾದ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲ, ಜ್ಞಾನ ಭಂಡಾರ, ಸಾಂಸ್ಕೃತಿಕ ಗಣಿ, ನಾಗರಿಕತೆಗಳ ಸರಣಿ, ವಿಸ್ತಾರದ ಐತಿಹಾಸಿಕಗಾಥೆಗಳನ್ನು ಹೊಂದಿರುವ ನಮ್ಮ ರಾಷ್ಟ್ರವು ಇಷ್ಟೆಲ್ಲಾ ಸಾಮರ್ಥ್ಯತೆಗಳಿಂದ ಸಶಕ್ತವಾಗಿದ್ದರೂ ತಾನು ಪಡೆದುಕೊಳ್ಳಬೇಕಾದಷ್ಟು ಮಹೋನ್ನತ ಸ್ಥಾನವನ್ನು ಇನ್ನೂ ಪಡೆದಿಲ್ಲವೇಕೆ? ಎಂದು ಯಾವಾಗಲಾದರೂ ಯೋಚಿಸಿದ್ದೀರಾ? ವಿಶ್ವದೆಲ್ಲೆಡೆ ಪ್ರತಿಷ್ಠಿತ...
Date : Monday, 15-11-2021
“ನಮಃ ತುಳಸೀ ಕಲ್ಯಾಣಿ, ನಮೋ ವಿಷ್ಣುಪ್ರಿಯೆ ಶುಭೇ ” ಪ್ರತಿದಿನವೂ ತುಳಸೀ ಮಾತೆಗೆ ಕೈ ಮುಗಿಯದಿರುವ ಮನೆಗಳೇ ಇರಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯು ಅತ್ಯಂತ ಮಹತ್ವವಾದ ಪಾತ್ರವನ್ನು ಹೊಂದಿದೆ. ತುಳಸೀವನವು ಹಬ್ಬಿರುವಲ್ಲಿ ಹರಿಯು ನೆಲೆಸುತ್ತಾನೆ ಎಂಬ ನಂಬಿಕೆಯನ್ನು ನಾವೆಲ್ಲರೂ ಹೊಂದಿದ್ದೇವೆ. ತುಳಸಿಯಲ್ಲಿ...
Date : Friday, 12-11-2021
ನವೆಂಬರ್ ತಿಂಗಳು ಬಂತೆಂದರೆ ಸಾಕು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ತಯಾರಿ. ಡಾನ್ಸ್, ವೇಷಭೂಷಣ ಸ್ಪರ್ಧೆಗಳು, ಕಥೆ ಕವನಗಳ ಸ್ಪರ್ಧೆ, ಫ್ಯಾಷನ್ ಶೋಗಳ ಭರಾಟೆನೆ ಜಾಸ್ತಿಯಾಗಿರುತ್ತದೆ. ಅಂತಹ ಆಚರಣೆಯಲ್ಲೊಂದು ಅಪರೂಪದ ಹೆಮ್ಮೆಯೆನಿಸುವ ಘಟನೆಯೊಂದು ನಡೆದಿದೆ. ಬಾಗಲಕೋಟೆಯ ನವನಗರದ ಸಜ್ಜಲಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ...
Date : Monday, 08-11-2021
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರ ಪರಿಸರದ ಪ್ರೀತಿ ಮಾಡಿದ ಸಾಧನೆ ಅಪಾರ. ವೃಕ್ಷಮಾತೆಯಾದ ಆಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ, ಲಕ್ಷಗಟ್ಟಲೇ. ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ 1944...
Date : Monday, 01-11-2021
ಪುಸ್ತಕ ಮಳಿಗೆಗೆ ಹೋಗುವುದೆಂದರೆ ನನಗಿಷ್ಟ. ಹೊಸ ಪುಸ್ತಕಗಳನ್ನು ಕೊಂಡು ತರುವ ಸಂಭ್ರಮವಂತೂ ಇದ್ದದ್ದೇ. ನನಗೆ ಅಷ್ಟೇ ಸಡಗರದ್ದೆನಿಸುವ ಕ್ರಿಯೆ ಪುಸ್ತಕಗಳ ಕ್ಷಿಪ್ರನೋಟ. ಪುಸ್ತಕಗಳ ಶೀರ್ಷಿಕೆ ನೋಡಿ, ಲೇಖಕರ ಕಿರುಪರಿಚಯವನ್ನೋದಿದರೇ ಎಷ್ಟೊಂದು ವಿಷಯ ತಿಳಿದಂತಾಗುತ್ತದೆ. ಮುನ್ನುಡಿ, ಬೆನ್ನುಡಿ ಹಾಗೂ ಬ್ಲರ್ಬ್ ಗಳನ್ನು ಓದಿದರಂತೂ...
Date : Monday, 01-11-2021
ಕರ್ನಾಟಕ ಸರಕಾರ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೇವಾಸಿಂಧು ಮೂಲಕ ಜನರು ಮಾಡಿದ ಶಿಫಾರಸುಗಳನ್ನು ಪರಿಶೀಲಿಸಿದ ನಂತರ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಎಲೆಮರೆ ಕಾಯಿಯಂತೆ ಸೇವೆ...
Date : Saturday, 30-10-2021
ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಆಕಾಂಕ್ಷೆ ಯಾರ ಜೀವನದಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಸೃಜಿಸಬಹುದು. ಪರಿಸರವನ್ನು ಉತ್ತಮಗೊಳಿಸುವುದು ಸಾಮೂಹಿಕ ಜವಾಬ್ದಾರಿ ಮತ್ತು ಆ ಜವಾಬ್ದಾರಿಯನ್ನು ಎಲ್ಲಾ ಮಾನವರು ಸಮಾನವಾಗಿ ಹಂಚಿಕೊಂಡಾಗ ಪರಿಶುದ್ಧ ಭೂಮಿ ನಮ್ಮದಾಗುತ್ತದೆ. ಈ ರೀತಿಯಾಗಿ ಪರಿಸರವನ್ನು ಸರಿಪಡಿಸುವ ಮತ್ತು...
Date : Wednesday, 20-10-2021
ಇಂದು ಭೂಮಿ ಹುಣ್ಣಿಮೆ. ರೈತ ಬಂಧುಗಳು ಭೂತಾಯಿಯ ಪೂಜೆ ಮಾಡಿ ಸಂಭ್ರಮ ಪಡುವ ಸಮಯ. ಎಲ್ಲೆಡೆ ಹಸಿರು, ಮೊನ್ನೆ ಮೊನ್ನೆ ಮುಗಿದ ದಸರೆ, ದೀಪಾವಳಿಯ ಎದುರುಗೊಳ್ಳುವ ದಿನಗಳು. ಇನ್ನು ಮುಂದೆ ಬಿಡುವಿಲ್ಲದ ಕೆಲಸಗಳು ಆರಂಭಗೊಳ್ಳುತ್ತವೆ. ಭೂ ರಕ್ಷೆ ಕಟ್ಟಿಕೊಂಡು ತಾಯಿ ಭೂಮಿಯ...
Date : Friday, 15-10-2021
“ಶಿಕ್ಷಣವೆಂದರೆ ಪಾತ್ರೆಯನ್ನು ತುಂಬುವುದಲ್ಲ, ದೀಪವನ್ನು ಬೆಳಗುವುದು” ಎಂದು ಖ್ಯಾತ ಐರಿಷ್ ಕವಿ ಡಬ್ಲ್ಯೂ.ಬಿ ಯೀಟ್ಸ್ ಹೇಳುತ್ತಾರೆ. ಇದು ಅತ್ಯಂತ ಆಸಕ್ತಿಕರ ಚಿಂತನೆ. ಶಿಕ್ಷಣ ಎಂಬುದು ಕೇವಲ ಶಾಲೆಯಲ್ಲಿ ವಿವಿಧ ವಿಷಯಗಳನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಪಡೆಯುವ ಜ್ಞಾನವಾಗಿರಬಾರದು, ವಿದ್ಯಾರ್ಥಿಗಳಿಗೆ ಆಟವಾಡಲು...