News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಂತರು ಹಾಗೂ ಸಾಮಾಜಿಕ ಸಮನ್ವಯ

ಭಾರತೀಯ ಸನಾತನ ಸಂಸ್ಕೃತಿಗೆ ಜ್ಞಾನನಿಧಿಗಳಾದ ವೇದಗಳೇ ಬುನಾದಿ. ವೇದಗಳಲ್ಲಿ ಅಧ್ಯಾತ್ಮದ ಕುರಿತಾಗಿ ಹೇಳಿದ ಭಾಗವನ್ನು ಉಪನಿಷತ್ತುಗಳೆಂದೂ, ಇವು ವೇದಗಳ ಸಾರರೂಪವಾಗಿರುವುದರಿಂದ ವೇದಾಂತವೆಂದೂ ಪ್ರಸಿದ್ಧವಾಗಿವೆ. ಉಪನಿಷತ್ತುಗಳು, ಸ್ಮೃತಿ ರೂಪದ ಭಗವದ್ಗೀತೆ ಹಾಗೂ ಸೂತ್ರರೂಪದ ಬ್ರಹ್ಮಸೂತ್ರಗಳು. ಇವನ್ನು ಪ್ರಸ್ಥಾನತ್ರಯ ಗ್ರಂಥಗಳು ಎನ್ನುತ್ತಾರೆ. ಬ್ರಹ್ಮಜ್ಞಾನ ಹಾಗೂ...

Read More

ರವೀಂದ್ರರ ಪ್ರಕೃತಿ ಶಿಕ್ಷಣ

ರವೀಂದ್ರರು ನಿಸರ್ಗ ಪ್ರೇಮಿ. ಪ್ರಕೃತಿಯ ಆರಾಧಕರಾಗಿದ್ದರು. ಆದ್ದರಿಂದಲೇ ಶಾಂತಿನಿಕೇತನ ಮತ್ತು ವಿಶ್ವಭಾರತಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು. ರವೀಂದ್ರನಾಥ ಠಾಗೋರ್ ಜನಿಸಿದ್ದು ಕೋಲ್ಕತ್ತಾದಲ್ಲಿ. ದೇಬೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯ ಮಗನಾಗಿ 1861ರ ಮೇ 9 ರಂದು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಇವರು ಸರಳ...

Read More

ವಿವೇಕಾನಂದರ ಕನಸು ನನಸಾಗುವುದು ಹೇಗೆ ?

‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ...

Read More

ಡಬ್ಬಿಂಗ್ – ದೇಶಪ್ರೇಮ

ಕರುನಾಡ ರಾಜ’ಕುವರ’ರೆಲ್ಲಾ ಹೊರಾಡಿದ್ದೇನು? ಡಬ್ಬಿಂಗ್ ನಿಂದ ಭಾಷೆ, ಚಿತ್ರಪ್ರೇಮ ನಾಶ ಆಗುತ್ತದೆ, ನೂರಾರು ಕಾರ್ಮಿಕ ಕುಟುಂಬಗಳು ಬೀದಿಗೆ ಬರುತ್ತವೆ ಎಂದು. ಬಹುಶಃ ಅವರು ಮರೆತಿರಬೇಕು, ಅವರ ತಂದೆಯ ಚಿತ್ರಗಳೇ ಡಬ್ ಆಗಿರುವುದನ್ನು. ಈಗ ಈ ವಿಚಾರಕ್ಕೆ ಏಕೆ ಬಂದೆ ಎಂದರೆ, ‘ಕೇಸರಿ’...

Read More

ಮೋದಿ ವಿರೋಧಿಗಳ ಪ್ರಚಾರದಲ್ಲಿ ಎಷ್ಟು ಹುರುಳಿದೆ?

ಅಸಹಿಷ್ಣುತೆ, ದಬ್ಬಾಳಿಕೆ, dictatorship, ಸಂವಿಧಾನಿಕ ಸಂಸ್ಥೆಗಳು ಸ್ವಾತಂತ್ರ್ಯತೆ ಕಳೆದುಕೊಂಡಿದ್ದು, ವಿರೋಧಪಕ್ಷಗಳ ಆಡಳಿತದಲ್ಲಿರುವ ರಾಜ್ಯಗಳ ಮೇಲೆ ಹತೋಟಿ ಪಡೆಯುವ ಪ್ರಯತ್ನ, Mob lynching, ಹಿಂದಿ ಭಾಷೆಯ ಹೇರಿಕೆ ಇತ್ಯಾದಿ ಇತ್ಯಾದಿಗಳೆಲ್ಲವೂ ನಮ್ಮ ದೇಶದಲ್ಲಿ ನಡೆಯುತ್ತಿರುವುದು ಕೇಂದ್ರದಲ್ಲಿ ಮೋದಿ ಸರಕಾರ ಬಂದ ನಂತರವೇ ಎಂದು...

Read More

ಅಕ್ಷಯ ತೃತೀಯ ದಿನದಂದು ಹೀಗೊಂದು ಒಳ್ಳೆಯ ಚಿಂತನೆ

ನಮ್ಮ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳಲ್ಲಿಯೂ ಅದೆಷ್ಟು ಜನ ನಿಷ್ಠೆ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ… ಆದರೆ ವರ್ಷದಲ್ಲಿ ಆ ಒಂದು ದಿನ ಯಾವುದೇ ಒಳ್ಳೆಯ ವಸ್ತುವನ್ನು ಗಳಿಸಿದರೆ ವರ್ಷವಿಡೀ ಅದು ಅಗಣಿತ ಫಲನೀಡುವ ಹಬ್ಬದಲ್ಲಿ ಅದೇ ಅಕ್ಷಯ ತೃತೀಯ ದಿನದಂದು...

Read More

ಬಸವಣ್ಣನ ವಚನಗಳಲ್ಲಿ ವಿವಿಧ ಸಂದೇಶಗಳು

12ನೇ ಶತಮಾನದಲ್ಲಿ ರಾಜಸತ್ತೆಯ ಬಗ್ಗೆ ರಾಜರುಗಳು, ಮತಸತ್ತೆಯ ಬಗ್ಗೆ ಧರ್ಮಗಳು ಪರಸ್ಪರ ಸಂಘರ್ಷಕ್ಕೆ ನಿಂತಾಗ ಜನಪರ ಆಂದೋಲನವಾಗಿ ಆತ್ಮೋದ್ಧಾರದ ತತ್ವಗಳನ್ನು ಪ್ರತಿಪಾದಿಸುತ್ತ ಸಮಾಜೋದ್ಧಾರದ ಉಪೇಕ್ಷೆಗಳು ಬೆಳೆದು ಶೋಷಣೆ ವರ್ಧಿಸಿದಾಗಲೇ ಕರ್ನಾಟಕದಲ್ಲೊಂದು ಕ್ರಾಂತಿಯುಂಟಾಯಿತು. ಅದೇ ಶಿವಶರಣರ ಕ್ರಾಂತಿ, ಆಡು ನುಡಿ ಭಾಷೆಯಲ್ಲಿ ಪಸರಿಸಿದ್ದೇ...

Read More

ಹಿಮಾಲಯ ರಾಜ್ಯಗಳಲ್ಲಿ ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಮಾಡಿದೆ ಮೋದಿ ಸರ್ಕಾರ

ಹಿಮಾಲಯದ ರಾಜ್ಯಗಳು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ರಾಜ್ಯಗಳಾಗಿವೆ, ಚೀನಾದೊಂದಿಗೆ ಆ ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ ಎಂಬುದು ಅತ್ಯಂತ ಗಮನಾರ್ಹ ವಿಷಯವಾಗಿದೆ. ಕಳೆದ ಆರು ದಶಕಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಹಿಮಾಲಯನ್ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈ ರಾಜ್ಯಗಳು ...

Read More

‘ಕಮಲಿ’: ವಿಶ್ವದ ಗಮನ ಸೆಳೆಯಿತು ತಮಿಳುನಾಡಿನ ತಾಯಿ, ಮಗಳ ಬಗೆಗಿನ ಯಶೋಗಾಥೆ

ಮೀನು ಮಾರಾಟ ಮಾಡಿ, ತನ್ನ 9 ವರ್ಷದ ಮಗಳನ್ನು ಸ್ಕೇಟ್­ಬೋರ್ಡರ್ ಆಗಿಸಿರುವ ಭಾರತೀಯ ತಾಯಿಯೊಬ್ಬಳ ಬಗೆಗಿನ ಕಿರುಚಿತ್ರ ಅಟ್ಲಾಂಟ ಫಿಲ್ಮ್ ಫೆಸ್ಟಿವಲ್­ನಲ್ಲಿ ಉನ್ನತ ಗೌರವಕ್ಕೆ ಭಾಜನವಾಗಿದೆ, ಈ ಮೂಲಕ ಭಾರತದ ಮತ್ತೊಂದು ನೈಜ ಕಥೆ ಆಧಾರಿತ ಕಿರುಚಿತ್ರ ಅಕಾಡಮಿ ಅವಾರ್ಡ್ ಗೆದ್ದ...

Read More

ಹಿಂದುತ್ವದ ಹೆಸರಿನಲ್ಲಿ ಹಿಂದೂ ವಿರೋಧಿ ನಿಲುವು : ಇದು ಹೊಸ ಟ್ರೆಂಡ್

ಇತ್ತೀಚಿನ ವರ್ಷಗಳಲ್ಲಿ ಕೆಲವು ಹಿಂದೂ ಬರಹಗಾರರು, ಹಿಂದುತ್ವದ ಹೆಸರಿನಲ್ಲಿ ಸಂಪೂರ್ಣ ನಾಸ್ತಿಕತೆಯ ದೃಷ್ಟಿಕೋನವನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಅವರ ಚಿಂತನೆಗಳು ಸಂಪೂರ್ಣವಾಗಿ ರಾಧಾಕೃಷ್ಣನ್, ಮಾಕ್ಸ್ ಮುಲ್ಲರ್ ಮೊದಲಾದವರಿಂದ ಪ್ರೇರಿತಗೊಂಡದ್ದಾಗಿದೆ. ಅವರು ಪ್ರಸ್ತುತಪಡಿಸುವ ಶೈಲಿಗಳು ಸಾಧು-ಸಂತರ ಮತ್ತು ಭೂಮಿ ಮೇಲೆ ದೇವರ ಅಸ್ತಿತ್ವದ ಬಗ್ಗೆ...

Read More

Recent News

Back To Top