News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತ್­ಮಾಲಾ ಯೋಜನೆಯ ತಂತ್ರದಲ್ಲಿ ಬದಲಾವಣೆ: ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ ಉತ್ತೇಜನ

ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರವು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ.  ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲ್ವೆ,  ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಗಮನಾರ್ಹ ಹೂಡಿಕೆಯನ್ನು ಕೇಂದ್ರ ಮಾಡಿದೆ. ಆರಂಭಿಕ ವರ್ಷಗಳಲ್ಲಿ ಸರ್ಕಾರವ್ಯು ಕಚ್ಛಾ ತೈಲ ಬೆಲೆ...

Read More

ಹೌದು, ಮೋದಿ ನಾಮ್­ದಾರ್ ಮತ್ತು ಕಾಮ್­ದಾರ್ ನಡುವಣ ಪ್ರಮುಖ ವಿಭಜಕ

ಪ್ರಜಾಪ್ರಭುತ್ವದ ಅನ್ವಯ ಚುನಾಯಿತಗೊಂಡ ತನ್ನ ದೇಶದ ಪ್ರಧಾನಮಂತ್ರಿಯನ್ನು ‘ಪ್ರಧಾನ ವಿಭಜಕ’ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಕರೆದಿರುವುದನ್ನು ಆತ್ಮಾಭಿಮಾನ, ದೇಶಪ್ರೇಮ ಇರುವವರು ಒಪ್ಪಿಕೊಳ್ಳಲು ಸಾಧ್ಯವೇ? ಅಲ್ಪದೃಷ್ಟಿ, ದೇಶ ವಿರೋಧಿ, ಸ್ವಾರ್ಥ ತುಂಬಿಕೊಂಡ ಜನರು ಮಾತ್ರ ಇಂತಹ ಬರವಣಿಗೆಯನ್ನು ಸಂಭ್ರಮಿಸಲು ಸಾಧ್ಯ. ಆ ಲೇಖನವನ್ನು...

Read More

ವರ್ಣನೆಗೆ ಸಿಗದವಳು ಅಮ್ಮ…

ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದವಳು, ಜಗತ್ತಿನ ಯಾವ ಪದಪುಂಜಗಳಿಗೂ ವರ್ಣನೆಗೆ ಸಿಗದವಳು, ಅಕ್ಕರೆಯ ಅಪ್ಪುಗೆಯಲ್ಲಿ ಬಂಧಿಸಿಡುವವಳು, ಪ್ರೀತಿಯ ಅಮೃತಧಾರೆ ಎರೆಯುವವಳು…..ಅವಳೇ ಅಮ್ಮ. ಹೌದು, ಅಮ್ಮ ಎಂಬ ಎರಡಕ್ಷರದಲ್ಲಿ ಅದೇನೋ ಪುಳಕವಿದೆ, ಪ್ರೀತಿಯ ಸವಿಯಿದೆ. ವರ್ಣಿಸಲು ಅಸಾಧ್ಯವಾದ ಸೆಳೆತವಿದೆ. ಬಣ್ಣನೆಗೆ ಸಿಗದ ಹರುಷವಿದೆ....

Read More

ಅಕಾಡೆಮಿಕ್ ಭಯೋತ್ಪಾದನೆಯನ್ನು ದಿಟ್ಟವಾಗಿ ಮೆಟ್ಟಿ ನಿಂತ ಸ್ವಾಭಿಮಾನಿಯ ಕಥನ ‘ನಾನೆಂಬ ಭಾರತೀಯ’

ಇತಿಹಾಸ ನಾಗರಿಕತೆಯೊಂದರ ಪೂರ್ವ ಬದುಕಿನ ಕನ್ನಡಿ ಇದ್ದಂತೆ. ಶ್ರೇಷ್ಟ ನಾಗರಿಕತೆಯೊಂದರ ಇತಿಹಾಸವು ಅದರ ಮುಂದಿನ ಪೀಳಿಗೆಗಳ ಅಭಿಮಾನ ಹೆಮ್ಮೆಗೆ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯುಳ್ಳ ಭಾರತದ ಇತಿಹಾಸ ಇಂದಿಗೂ ಪ್ರೇರಣಾದಾಯಿಯಾಗಿದೆ. ಹಲವು ಶತಮಾನಗಳ ಪರಕೀಯ ಆಳ್ವಿಕೆ, ಸಂಸ್ಕೃತಿಯ ಮೇಲೆ ನಡೆದ...

Read More

ನೆಹರು ವಂಶಸ್ಥರು ಟೀಕೆ, ಹೊಣೆಗಾರಿಕೆಯನ್ನು ಮೀರಿದವರೇ?

ಭಾರತದಲ್ಲಿ ನೆಹರು ವಂಶಸ್ಥರನ್ನು ಟೀಕೆ ಮತ್ತು ಹೊಣೆಗಾರಿಕೆಯನ್ನು ಮೀರಿದವರು ಎಂದು ಪರಿಗಣಿಸಲಾಗುತ್ತದೆ. ರಾಜಮನೆತನದ ದರ್ಬಾರ್­ಗೆ ವಿಧೇಯವಾಗಿರುವ ಕೆಲವೊಂದು ಮುಖ್ಯವಾಹಿನಿಯ ಮಾಧ್ಯಮಗಳು ಯಾರಾದರೂ ಅವರ ಮೇಲೆ ಬೆರಳನ್ನು ತೋರಿಸಲು ಪ್ರಯತ್ನಿಸಿದಾಗ ಸಮರ್ಥನೆಗಿಳಿಯುತ್ತವೆ. ರಾಜವಂಶವನ್ನು ರಕ್ಷಿಸಲು ಸ್ವತಃ ಫೀಲ್ಡ್­ಗೆ ಇಳಿಯುತ್ತವೆ. ಅದೇನೇ ಇದ್ದರೂ, ಈ ರಾಜಮನೆತನದಿಂದ ಸಿಂಹಾಸನವನ್ನು...

Read More

ನಾವು ನೋಡಲೇಬೇಕಾದ ಚಿತ್ರ: ಪಥೇರ್ ಪಾಂಚಾಲಿ (ಬೆಂಗಾಳಿ)

ಪಶ್ಚಿಮ ಬಂಗಾಳ ಸರ್ಕಾರದ ಸಹಾಯದಿಂದ ಸತ್ಯಜಿತ್ ರೇ ರವರು 1955 ರಲ್ಲಿ ಬಿಭೂತಿಭೂಷಣ್ ಬಂಡೋಪದ್ಯಾಯ ರವರ ಕಥೆಯನ್ನು ಆಯ್ದು, ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆ ಹೊತ್ತುತ್ತಾರೆ. ಸುಬ್ರತ ಮಿತ್ರ ರವರ ಛಾಯಾಗ್ರಹಣ, ಪಂಡಿತ್ ರವಿಶಂಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ...

Read More

ಗೋರಕ್ಷಣೆ-ಗುಂಪು ಹಲ್ಲೆಯನ್ನು ತಪ್ಪಾಗಿ ಗ್ರಹಿಸುತ್ತಿದೆ ಮಾಧ್ಯಮ

ಮೋದಿ ಸರ್ಕಾರದ ಆಡಳಿತದಲ್ಲಿ ಗೋ ರಕ್ಷಣೆ ಅತ್ಯಂತ ಬಿಸಿ ಬಿಸಿ ಚರ್ಚೆಯ ವಿಷಯವಾಗಿಯೇ ಮುಂದುವರೆದಿದೆ. ಮಾಧ್ಯಮದಲ್ಲಿರುವವರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು, ಕಾನೂನನ್ನು ಕೈಗೆತ್ತಿಕೊಳ್ಳುವವರಿಗೆ ಮತ್ತು ತಮ್ಮ ಗೋವುಗಳನ್ನು ರಕ್ಷಿಸಲು ಕಟುವಾಗಿ ವರ್ತಿಸುವವರಿಗೆ ಗೋ ರಕ್ಷಕರು ಎಂದು ಹಣೆಪಟ್ಟಿಯನ್ನು ಕಟ್ಟಿ ಅವರ ಬಗ್ಗೆ ಚರ್ಚೆ,...

Read More

ಸಂತರು ಹಾಗೂ ಸಾಮಾಜಿಕ ಸಮನ್ವಯ

ಭಾರತೀಯ ಸನಾತನ ಸಂಸ್ಕೃತಿಗೆ ಜ್ಞಾನನಿಧಿಗಳಾದ ವೇದಗಳೇ ಬುನಾದಿ. ವೇದಗಳಲ್ಲಿ ಅಧ್ಯಾತ್ಮದ ಕುರಿತಾಗಿ ಹೇಳಿದ ಭಾಗವನ್ನು ಉಪನಿಷತ್ತುಗಳೆಂದೂ, ಇವು ವೇದಗಳ ಸಾರರೂಪವಾಗಿರುವುದರಿಂದ ವೇದಾಂತವೆಂದೂ ಪ್ರಸಿದ್ಧವಾಗಿವೆ. ಉಪನಿಷತ್ತುಗಳು, ಸ್ಮೃತಿ ರೂಪದ ಭಗವದ್ಗೀತೆ ಹಾಗೂ ಸೂತ್ರರೂಪದ ಬ್ರಹ್ಮಸೂತ್ರಗಳು. ಇವನ್ನು ಪ್ರಸ್ಥಾನತ್ರಯ ಗ್ರಂಥಗಳು ಎನ್ನುತ್ತಾರೆ. ಬ್ರಹ್ಮಜ್ಞಾನ ಹಾಗೂ...

Read More

ರವೀಂದ್ರರ ಪ್ರಕೃತಿ ಶಿಕ್ಷಣ

ರವೀಂದ್ರರು ನಿಸರ್ಗ ಪ್ರೇಮಿ. ಪ್ರಕೃತಿಯ ಆರಾಧಕರಾಗಿದ್ದರು. ಆದ್ದರಿಂದಲೇ ಶಾಂತಿನಿಕೇತನ ಮತ್ತು ವಿಶ್ವಭಾರತಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು. ರವೀಂದ್ರನಾಥ ಠಾಗೋರ್ ಜನಿಸಿದ್ದು ಕೋಲ್ಕತ್ತಾದಲ್ಲಿ. ದೇಬೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯ ಮಗನಾಗಿ 1861ರ ಮೇ 9 ರಂದು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಇವರು ಸರಳ...

Read More

ವಿವೇಕಾನಂದರ ಕನಸು ನನಸಾಗುವುದು ಹೇಗೆ ?

‘ನೀವು ಭಾರತವನ್ನು ಓದಬೇಕಾದರೆ, ಸ್ವಾಮಿ ವಿವೇಕಾನಂದರನ್ನು ಓದಿ. ಅವರಲ್ಲಿ ಯಾವ ಋಣಾತ್ಮಕ ಅಂಶಗಳೇ ಇಲ್ಲ. ಇರುವದು ಕೇವಲ ಧನಾತ್ಮಕ ಅಂಶಗಳೆ” ಎಂದು ನುಡಿದವರು ನೊಬೆಲ್ ಪುರಸ್ಕೃತ ಶ್ರೀರವೀಂದ್ರನಾಥ ಟಾಗೂರರು. ವಿವೇಕಾನಂದರನ್ನ ಓದಿದ ಪ್ರತಿಯೊಬ್ಬರದೂ ಇದೇ ಅನುಭವವೇ. ರಾಷ್ಟ್ರವು ಎದುರಿಸುತ್ತಿದ್ದ ಒಂದು ಸಂದಿಗ್ಧದ...

Read More

Recent News

Back To Top