Date : Thursday, 24-01-2019
ದೇಶದ ಬಹುತೇಕ ಜನರು ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳ ಬಗ್ಗೆ ಸಹಮತವನ್ನು ಹೊಂದಿದ್ದಾರೆ ಎಂಬುದು ದಿ ಎಕನಾಮಿಕ್ಸ್ ಟೈಮ್ಸ್ ಇತ್ತೀಚಿಗೆ ನಡೆಸಿದ ಆನ್ಲೈನ್ ಸಮೀಕ್ಷೆಯಿಂದ ದೃಢಪಟ್ಟಿದೆ. ಈ ನಿಯಮಗಳನ್ನು 2019ರ ಬಜೆಟ್ಗೂ ವಿಸ್ತರಣೆಗೊಳಿಸುವ ಅವಶ್ಯಕತೆಯಿದೆ ಎಂಬುದನ್ನು ಸಮೀಕ್ಷೆ...
Date : Wednesday, 23-01-2019
ಇನ್ನೇನು ಲೋಕಸಭಾ ಚುನಾವಣಾ ಸಮೀಪದಲ್ಲಿದೆ. ಇಷ್ಟರವರೆಗೂ ಯಾವುದೇ ಗಮನಾರ್ಹ ಹಗರಣಗಳಿಗೆ ಸಿಲುಕದೆ ಭಾರತೀಯರ ನಂಬಿಕೆಯನ್ನು ಉಳಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ ವಿರೋಧ ಪಕ್ಷಗಳಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಇತ್ತೀಚಿಗೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಹಳ...
Date : Wednesday, 23-01-2019
ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಎಲ್ಲರೂ ಚುನಾವಣಾ ಪಂಡಿತರಾಗುತ್ತಿದ್ದಾರೆ. ಪತ್ರಕರ್ತರು ಆಯ್ದ ಅಂಕಿ-ಅಂಶಗಳನ್ನು ಜನರ ಮುಂದಿಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ, ಪತ್ರಕರ್ತರಾದವರು ಜನರ ನಾಡಿಮಿಡಿತ ಅರಿತಿರಬೇಕು, ವಿಷಯದ ಆಳ ಜ್ಞಾನ ಹೊಂದಿರಬೇಕು, ವಿಶಾಲ ಅರ್ಥೈಸುವಿಕೆ ಹೊಂದಿರಬೇಕು ಎಂದು ಹೇಳಲಾಗುತ್ತಿತ್ತು. ಆದರೀಗ ತಮ್ಮ ಜ್ಞಾನ...
Date : Tuesday, 22-01-2019
ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯ ನಂತರ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಾನು ಅಧಿಕಾರ ಹಿಡಿದ ಕೂಡಲೇ ಇಡೀ ರಾಷ್ಟ್ರವನ್ನು ಬೆಸೆಯುವ ಅಟಲ್ ಅವರ ಕನಸಿನ ಕೂಸಾದ ಹೆದ್ದಾರಿಗಳ ಮೇಲಿದ್ದ ಅವರ ಹೆಸರನ್ನು ತೆಗೆಸಲು ಹಲವಾರು ಕೋಟಿ ರೂ. ಗಳನ್ನು...
Date : Tuesday, 22-01-2019
ನಡೆದಾಡುವ ದೇವರ ಅಗಲುವಿಕೆಯಿಂದ ಈ ನಾಡು ಬರಿದಾಗಿದೆ. ಸಂತ ಪರಂಪರೆಯ ಶ್ರೇಷ್ಠ ಕೊಂಡಿಯೊಂದು ಇಹಲೋಕವನ್ನು ಕಳಚಿ ಶಿವನಲ್ಲಿ ಐಕ್ಯಗೊಂಡಿದೆ. 111 ವರ್ಷಗಳ ಸಾರ್ಥಕ ಬದುಕು, ಮನುಕುಲಕ್ಕೆ ಆದರ್ಶ. ಕಾಯಕ ಮತ್ತು ದಾಸೋಹ ಎಂಬ ಬಸವತತ್ವದ ಪ್ರಮುಖ ಆದರ್ಶಗಳನ್ನು ಮುಂದಿಟ್ಟುಕೊಂಡು ಶತಾಯುಷಿಗಳಾಗಿ ಅವರು ಬದುಕಿದ...
Date : Tuesday, 22-01-2019
ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಒಂದು ಅತೀ ಪ್ರಮುಖ ಅಧ್ಯಾಯವನ್ನು ಭಾರತೀಯ ಇತಿಹಾಸಕಾರರು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಿದ್ದಾರೆ. ಜ.23ರಂದು ಅವರ ಜನ್ಮದಿನ, ಈ ಹಿನ್ನಲೆಯಲ್ಲಿ ಮಹಾನ್ ರಾಷ್ಟ್ರೀಯತಾವಾದಿ ಕ್ರಾಂತಿಕಾರಿಯ ಬದುಕಿನ ಯಾರೂ ಓದದ ಅಧ್ಯಾಯವೊಂದರತ್ತ ನಾವು ಚಿತ್ತ ಹರಿಸೋಣ....
Date : Saturday, 19-01-2019
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಎಲ್ಲಾ ಪಕ್ಷಗಳು ಪ್ರಚಾರ ಸಿದ್ಧತೆಯನ್ನು ಆರಂಭಿಸಿಕೊಂಡಿವೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ವಿಷಯಕ್ಕೆ ಬಂದರೆ, ಅವುಗಳು 2014ರಿಂದಲೇ ಚುನಾವಣಾ ಪ್ರಚಾರ ಅಭಿಯಾನವನ್ನು ಆರಂಭಿಸಿವೆ. ಹಿಂದೆಲ್ಲಾ ಈ ಮಾಧ್ಯಮ ಸಂಸ್ಥೆಗಳು ಒಂದು ಪಕ್ಷ ಅಥವಾ ಒಬ್ಬ ರಾಜಕಾರಣಿಯ ಪರವಾಗಿ ಅಥವಾ...
Date : Saturday, 19-01-2019
ಪ್ರೀಮಿಯರ್ ಸ್ಟುಡಿಯೋ ಸಂಸ್ಥೆಯಿಂದ ಪುಟ್ಟಣ ಕಣಗಾಲ್ ರವರು 1975 ರಲ್ಲಿ ಎಂ.ಎನ್.ಮೂರ್ತಿ ಯವರ ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಾರೆ. ಬಿ.ಎನ್.ಹರಿದಾಸ್ ರವರ ಛಾಯಾಗ್ರಹಣ, ವಿಜಯ ಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಆರತಿ, ಮಾರ್ಗರೇಟ್ ಥಾಮ್ಸನ್,...
Date : Saturday, 19-01-2019
ರಾಷ್ಟ್ರದ ಅತೀದೊಡ್ಡ ಸರ್ಕಾರೇತರ ಸಂಸ್ಥೆಗಳಲ್ಲಿ ಒಂದಾದ ಪ್ರಥಮ್ನ ಶಿಕ್ಷಣ ವರದಿಯ ವಾರ್ಷಿಕ ಸ್ಥಿತಿ(ASER) 2018 ಹೊರಬಿದ್ದಿದೆ. ಈ ವರದಿ ಅನೇಕ ಉತ್ತೇಜನದಾಯಕ ಅಂಶಗಳನ್ನು ಒಳಗೊಂಡಿದೆ ಮತ್ತು ಸರ್ಕಾರ ಇನ್ನೂ ಮಾಡಬೇಕಾದ ಬಹಳಷ್ಟು ಕಾರ್ಯಗಳ ಬಗ್ಗೆ ಇದು ಬೆಳಕು ಚೆಲ್ಲಿದೆ. ಈ ವರದಿಯ ಪ್ರಕಾರ,...
Date : Friday, 18-01-2019
ಆರು ದಶಕಗಳ ಕಾಲ ಕಾಂಗ್ರೆಸ್ ವಿಳಂಬ ಸಂಸ್ಕೃತಿಯ ಸರ್ಕಾರವನ್ನು ನಡೆಸಿದೆ. ಆಡಳಿತಶಾಹಿಯ ಜಡತ್ವ, ಭ್ರಷ್ಟಾಚಾರ ಮುಂತಾದ ಕಾರಣಗಳಿಂದಾಗಿ ಒಂದು ಯೋಜನೆ ಅನುಷ್ಠಾನಕ್ಕೆ ಬರಲು ವರ್ಷಾನುಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ...