News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸರ್ಕಾರಗಳ ನಿಯಂತ್ರಣ ಹಿಂದೂ ದೇಗುಲಗಳಿಗೆ ಮಾರಕವಾಗುತ್ತಿದೆ

ಕಳೆದ ವಾರ, ಒಡಿಶಾದ ಪುರಿಯಲ್ಲಿನ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನವು ಭಕ್ತರಿಗೆ ಮುಚ್ಚಲ್ಪಟ್ಟಿತ್ತು. ಪೊಲೀಸರೊಂದಿಗೆ ಘರ್ಷಣೆ ನಡೆದ ಬಳಿಕ ಅಲ್ಲಿನ ಸೇವಕರು ದೇವಾಲಯದ ದ್ವಾರಗಳನ್ನು ತೆರೆಯಲು ನಿರಾಕರಿಸಿದರು. ಕಳೆದ ತಿಂಗಳು ದೇವಾಲಯದ ಮೇಲೆ ಹೊಸ ’ಸುಧಾರಣೆ’ಗಳನ್ನು ವಿಧಿಸುವ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ...

Read More

ಅಡೆತಡೆಗಳನ್ನು ತೊಡೆದು ರೂಪುಗೊಂಡ ವಿವೇಕಾನಂದ ರಾಕ್ ಮೆಮೋರಿಯಲ್

ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿಯ ದಡದಲ್ಲಿ ವಿಶ್ವದ ಅತೀ ಎತ್ತರದ ಪ್ರತಿಮೆ – ಸ್ಟ್ರ್ಯಾಚ್ಯು ಆಫ್ ಯೂನಿಟಿ ಅನಾವರಣಗೊಳ್ಳುವ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಸ್ವತಂತ್ರ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಚಂಡ ಕೆಲಸವನ್ನು ಮಾಡಿದ್ದ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಈ ಪ್ರತಿಮೆಯ...

Read More

ಸಿಬಿಐಯನ್ನು ಬಳಸಿ ನಾಲ್ವರು ಅಧಿಕಾರಿಗಳನ್ನು ಪೀಡಿಸಿದ್ದ ಇಂದಿರಾಗಾಂಧಿ

ತನ್ನ ಅಧಿಕಾರಾವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಿಬಿಐಯನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡರು ಎಂಬುದು ಷಾ ಕಮಿಷನ್ ವರದಿಯಿಂದ ತಿಳಿದು ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನಡೆದ ದುರಾಡಳಿತದ ಬಗ್ಗೆ ತನಿಖೆ ನಡೆಸಲು ರಚನೆ ಮಾಡಿದ ಷಾ ಕಮಿಷನ್ ವರದಿಯ ಪುಟಗಳನ್ನು...

Read More

ನಾವು ನೋಡಲೇಬೇಕಾದ ಚಿತ್ರ: ಕೇರಳ ವರ್ಮ ಫಳಸ್ಸಿ ರಾಜ (ಮಲಯಾಳಂ)

ಶ್ರೀ ಗೋಕುಲಂ ಫಿಲಂಸ್ ಸಂಸ್ಥೆಯಿಂದ 2009 ರಲ್ಲಿ ಗೋಕುಲಂ ಗೋಪಾಲ್ ರವರು ಹರಿಹರನ್ ರವರ ನಿರ್ದೇಶನದಲ್ಲಿ ಕೇರಳ ವರ್ಮ ಫಳಸಿ ರಾಜ ಎಂಬ ಚಾರಿತ್ರಿಕ ಕಥಾ ಹಂದರವುಳ್ಳ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ರಮಾನಾಥ್ ಶೆಟ್ಟಿರವರ ಛಾಯಾಗ್ರಹಣ, ಇಳಯರಾಜರವರ ಸಂಗೀತವಿರುತ್ತದೆ. ಎಂ.ಟಿ.ವಾಸುದೇವನ್ ನಾಯರ್...

Read More

ಮಕ್ಕಳ ಬ್ಯಾಗ್ ತೂಕಕ್ಕೆ ಗುಜರಾತ್ ಪ್ರಾಂಶುಪಾಲರ ಚಾಣಾಕ್ಷ್ಯ ಪರಿಹಾರ

ಇಂದಿನ ಮಕ್ಕಳು ಎದುರಿಸುವ ಅತೀದೊಡ್ಡ ಸವಾಲು ಎಂದರೆ ಪುಸ್ತಕಗಳನ್ನು ತುಂಬಿದ್ದ ಭಾರೀ ಗಾತ್ರದ ಬ್ಯಾಗ್‌ನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು. ಸರ್ಕಾರ ಶಾಲಾ ಮಕ್ಕಳ ಬ್ಯಾಗ್ ಇಂತಿಷ್ಟೇ ಭಾರ ಇರಬೇಕು ಎಂದು ನಿಗದಿಪಡಿಸಿದ್ದರೂ, ಮಕ್ಕಳಿಗೆ ಮಾತ್ರ ಭಾರ ಹೊರುವ ಶಿಕ್ಷ ಇನ್ನೂ ಕಮ್ಮಿಯಾಗಲಿಲ್ಲ....

Read More

ಸಿಎಂ ಪಿನರಾಯಿಯವರೇ ಹಿಂದೂ ಭಾವನೆಗಳನ್ನು ಕೆಣಕದಿರಿ

ಶಬರಿಮಲೆ ರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿಯ ಬಗ್ಗೆ ಬೇಕಾಬಿಟ್ಟಿ ಸುಳ್ಳುಗಳನ್ನು, ವದಂತಿಗಳನ್ನು ಹರಡುವುದನ್ನು ಕೇರಳ ಮುಖ್ಯಮಂತ್ರಿ ಮತ್ತು ಇತರ ಸಿಪಿಎಂ ಸಚಿವರುಗಳು ನಿಲ್ಲಿಸಬೇಕು ಎಂದು ಶಬರಿಮಲೆ ಕರ್ಮ ಸಮಿತಿಯ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಹೇಳಿದ್ದಾರೆ. ಆಲ್ ಇಂಡಿಯಾ ಶಬರಿಮಲ ಆ್ಯಕ್ಷನ್ ಕೌನ್ಸಿಲ್ ಜ....

Read More

ಈ ಸಾವಿಗೆ ಯಾರು ಹೊಣೆ?

ಕಮ್ಯುನಿಸ್ಟ್ ಸಂಘಟನೆಗಳು ಕರೆಕೊಟ್ಟ ಬಂದ್ ಒಬ್ಬ ಅಮಾಯಕ ಅಂಗನವಾಡಿ ಸಹಾಯಕಿಯೊಬ್ಬರ ಸಾವಿಗೆ ಕಾರಣವಾಗಿದೆ. ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆಯುತ್ತಿದ್ದ ಬಂದ್­ನ ಪ್ರತಿಭಟನಾ ಮೆರವಣಿಗೆಯ ವೇಳೆ ಅಂಗನವಾಡಿ ಕಾರ್ಯಕರ್ತೆ ಶಾಂತವ್ವ ಎನ್ನುವ ಮಹಿಳೆ ಮೃತಪಟ್ಟಿದ್ದಾಳೆ. ಪ್ರತಿಭಟನೆಗೆ ಕಡ್ಡಾಯವಾಗಿ ಬರಲೇ ಬೇಕೆನ್ನುವ ಆಜ್ಞೆ ಹೊರಡಿಸಿದ...

Read More

ಸಾಮಾನ್ಯವರ್ಗಕ್ಕೆ ಮೀಸಲಾತಿ ಅತ್ಯಗತ್ಯ ಯಾಕೆ?-ಇಲ್ಲಿದೆ ಕಾರಣ

ಸಾಮಾನ್ಯ ವರ್ಗಕ್ಕೆ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮಸೂದೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದೆ. ನಿಜಕ್ಕೂ ಇದೊಂದು ಐತಿಹಾಸಿಕ ನಿರ್ಧಾರ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುವ ಕಾರ್ಯ. 1991ರಲ್ಲೇ ನರಸಿಂಹ ರಾವ್...

Read More

ಹಿಂದೂ ಫೋಬಿಯಾದಿಂದ ಕೂಡಿದೆ ಇಂಡಿಯಾಸ್ಪೆಂಡ್‌ನ ‘ಹೇಟ್‌ಕ್ರೈಮ್’ ವರದಿ

ಹಿಂದೂಗಳು ಮತಾಂಧರು ಎಂದು ಬಿಂಬಿಸಿ ಸಮಾಜದಲ್ಲಿ ಹಿಂದೂ ಫೋಬಿಯಾವನ್ನು ಹರಡಿಸುವ ಕಾರ್ಯವನ್ನು ಕೆಲವು ಮಾಧ್ಯಮಗಳು ವ್ಯವಸ್ಥಿತವಾಗಿ ನಡೆಸುತ್ತಿದೆ. ಅಂತಹವರಲ್ಲಿ ಇಂಡಿಯಾಸ್ಪೆಂಡ್.ಕಾಮ್ ಕೂಡ ಒಂದು. ಇಂಡಿಯಾಸ್ಪೆಂಡ್ ಇತ್ತೀಚಿಗೆ ಹೊರತಂದಿರುವ ’ಹೇಟ್ ಕ್ರೈಮ್ ಡಾಟಾಬೇಸ್’ ಹಿಂದೂ ಫೋಬಿಯಾದಿಂದ ಕೂಡಿದ್ದು, ಅಪರಾಧಿಗಳ ಮತ್ತು ಸಂತ್ರಸ್ಥರ ಧಾರ್ಮಿಕ...

Read More

’ಭಾರತ್ ಬಂದ್’-ಮೋದಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನವೇ?

ಜನವರಿ 8 ಮತ್ತು 9ರಂದು ಹಲವು ವಿಭಾಗಗಳ ಕಾರ್ಮಿಕರು ಹಲವು ಬೇಡಿಕೆಗಳೊಂದಿಗೆ ಒಟ್ಟಾಗಿ ಕೇಂದ್ರ ಸರ್ಕಾರದ ವಿರುದ್ದ ದೇಶದಾದ್ಯಂತ ಬಂದ್ ಹಮ್ಮಿಕೊಂಡಿರುವುದನ್ನು ಗಮನಿಸುತ್ತಿದ್ದರೆ, 2019 ರ ಚುನಾವಣೆಗೆ ಈ ದೇಶದ ಜನರ ಮನಸ್ಥಿತಿಯನ್ನ “ವ್ಯವಸ್ಥಿತ”ವಾಗಿ ನರೇಂದ್ರ ಮೋದಿ ಸರಕಾರದ ವಿರುದ್ದ ಎತ್ತಿಕಟ್ಟುವ ಕೆಲಸವಾಗುತ್ತಿರುವುದು ಸ್ಪಷ್ಟವಾಗುತ್ತಿದೆ....

Read More

Recent News

Back To Top