Date : Monday, 25-02-2019
ಪ್ರೀತಿಯ ಪ್ರಧಾನಿ ಮೋದಿಯವರೇ, ಈ ಹತ್ತು ದಿನಗಳು ಭಾರತಕ್ಕೆ ಕರಾಳ ದಿನಗಳಾಗಿವೆ. ಸಿಆರ್‌ಪಿಎಫ್‌ನ 44 ಯೋಧರು ಇಸ್ಲಾಮಿಕ್ ಭಯೋತ್ಪಾದಕರಿಂದ ಕೊಲೆಯಾಗಿದ್ದಾರೆ. ಎಷ್ಟು ದೊಡ್ಡ ನಷ್ಟ! ದೇಶಕ್ಕಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬಗಳು ಅನುಭವಿಸುತ್ತಿರುವ ನೋವನ್ನು, ದುಃಖವನ್ನು ಹೇಳಲು ಪದಗಳೇ ಸಿಗುತ್ತಿಲ್ಲ....
Date : Monday, 25-02-2019
ಹಣಕ್ಕಾಗಿ ವೈದ್ಯ ವೃತ್ತಿಯನ್ನು ಮಾಡುವವರ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ನಿಸ್ವಾರ್ಥವಾಗಿ ಆರೋಗ್ಯ ಸೇವೆಯನ್ನು ಮಾಡುವ ವೈದ್ಯರನ್ನು ನಾವು ಕಾಣುತ್ತೇವೆ. ಅಂತಹ ವಿರಳ ವೈದ್ಯರ ಸಾಲಿನಲ್ಲಿ ಡಾ. ಚಿತ್ತರಂಜನ್ ಜೇನ ಅವರು ಕೂಡ ಒಬ್ಬರು, ಒರಿಸ್ಸಾದವದಾರ ಇವರು, ಪ್ರತಿ ವಾರ ತಮ್ಮ...
Date : Saturday, 23-02-2019
ಭಯೋತ್ಪಾದನೆ ಎಲ್ಲಾ ದೇಶಗಳಿಗೂ ಸಮಸ್ಯೆಯಾಗಿ ಬಾಧಿಸಲ್ಪಡುತ್ತಿರುವ ಒಂದು ದೊಡ್ಡ ಪಿಡುಗು. ಧರ್ಮಯುದ್ಧ (ಜಿಹಾದ್) ಮಾಡುತ್ತಿದ್ದೇವೆ ಎಂಬ ನಂಬಿಕೆಯಲ್ಲಿರುವ ಒಂದಿಷ್ಟು ಜನ ಎಸಗುವ ಪೈಶಾಚಿಕ ಕೃತ್ಯಕ್ಕೆ ಇಡೀ ವಿಶ್ವ ನಲುಗುವ ಸ್ಥಿತಿಗೆ ಬಂದು ನಿಂತಿದೆ. ಒಂದೆಡೆ ಜಗತ್ತು ಆಧುನಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ,...
Date : Saturday, 23-02-2019
ಸ್ವಾತಂತ್ರ್ಯದ ನಂತರ ಸುದೀರ್ಘ ಅವಧಿಯವರೆಗೂ ದೇಶದ ಈಶಾನ್ಯ ಭಾಗ ಭಾರತದಲ್ಲಿ ಇದ್ದೂ ಇಲ್ಲದಂತಿತ್ತು. ಇಲ್ಲಿನ ರಾಜ್ಯಗಳಿಗೆ ಅಭಿವೃದ್ಧಿ ತಲುಪಿಯೇ ಇರಲಿಲ್ಲ ಮತ್ತು ಅಲ್ಲಿನ ಜನರು ದೇಶದಿಂದ ಭಾಗಶಃ ಸಂಪರ್ಕವನ್ನು ಕಡೆದುಕೊಂಡಿದ್ದರು. ಆದರೆ, ಕೆಲವು ವರ್ಷಗಳಿಂದ ಅದರಲ್ಲೂ ಮುಖ್ಯವಾಗಿ 2014ರ ಚುನಾವಣೆಯ ಬಳಿಕ...
Date : Friday, 22-02-2019
ನಮ್ಮ ಶಾಲೆಗಳಲ್ಲಿ ಅಕ್ಬರ್, ಬಾಬರ್, ಔರಂಗಾಜೇಬ್, ಟಿಪ್ಪು ಸುಲ್ತಾನ್ ಮುಂತಾದವರ ಜನ್ಮ ದಿನ ಯಾವುದೆಂದು ಓದಿ ತಿಳಿದು ಉರು ಹೊಡೆದು ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಎದುರಾಗುವ ಆ ಪ್ರಶ್ನೆಗೆ ಸರಿಯಾದ ಉತ್ತರ ಬರೆದು ಅಂಕ ಗಳಿಸಿ ತೇರ್ಗಡೆ ಹೊಂದಬೇಕಾದ ಪರಿಸ್ಥಿತಿ ಇರುವಾಗ ಅದೇ...
Date : Friday, 22-02-2019
ಭಾರತವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ರಣಹೇಡಿ ಪಾಕಿಸ್ಥಾನ, ಉಗ್ರರನ್ನು ಬಳಸಿಕೊಂಡು ಭಾರತದ ವಿರುದ್ಧ ಕುತಂತ್ರಗಳನ್ನು ಮಾಡುತ್ತಿದೆ. ಪದೇ ಪದೇ ಕದನವಿರಾಮ ಉಲ್ಲಂಘಿಸಿ, ಭಯೋತ್ಪಾದಕರನ್ನು ಅಕ್ರಮವಾಗಿ ಭಾರತದೊಳಕ್ಕೆ ನುಸುಳಿಸಿ ಆಟವಾಡುವ ಉಗ್ರರಾಷ್ಟ್ರವನ್ನು ಇದುವರೆಗೆ ಸಹಿಷ್ಣು ಭಾರತ ಸಹಿಸಿಕೊಂಡಿದ್ದೇ ಹೆಚ್ಚು. ಆದರೆ ಪುಲ್ವಾಮ ದಾಳಿಯಲ್ಲಿ...
Date : Friday, 22-02-2019
ಕಳೆದ ವಾರ ಕಾಶ್ಮೀರಿ ಭಯೋತ್ಪಾದಕರು 350 ಕೆಜಿ ಸ್ಫೋಟಕಗಳನ್ನು ಹೊಂದಿದ್ದ ವಾಹನವನ್ನು, ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 70 ಬಸ್‌ಗಳ ಪೈಕಿ ಒಂದಕ್ಕೆ ಗುದ್ದಿಸಿ 42 ಮಂದಿ ಯೋಧರು ಹುತಾತ್ಮರಾಗುವಂತೆ ಮಾಡಿದ್ದರು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಹೊತ್ತುಕೊಂಡಿತು....
Date : Thursday, 21-02-2019
ವಿಧಾನ ಸೌಧದ ಮೇಲೆ “ಕಳ್ಳರಿದ್ದಾರೆ ಎಚ್ಚರಿಕೆ” ಎನ್ನುವ ಫಲಕವೊಂದನ್ನು ತೂಗು ಹಾಕಿದರೆ? ನಮ್ಮ ನಾಡಿನ ಬಹುತೇಕ ಪ್ರಜೆಗಳು ಭ್ರಷ್ಟ ರಾಜಕಾರಣಿಗಳನ್ನು ಕಳ್ಳರೆಂದೇ ಭಾವಿಸಿದ್ದಾರೆ. ಹಾಗಿರುವುದರಿಂದ ಅಂತಹಾ ಭ್ರಷ್ಟ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯಿಂದ ಇರಲೆಂದೇ ಅಂತಹಾ ನಾಮಫಲಕವನ್ನು ಅಳವಡಿಸಿರಬಹುದೆಂದು ತಿಳಿದುಕೊಳ್ಳಬಹುದು. ಆದರೆ ಭ್ರಷ್ಟ...
Date : Thursday, 21-02-2019
ಇಡೀ ದೇಶವೇ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗಾಗಿ ಕಂಬಿನಿ ಮಿಡಿಯುತ್ತಿದೆ, ಆದರೆ ಕೆಲವು ಲಿಬರಲ್ ಮೀಡಿಯಾಗಳು ಮಾತ್ರ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್‌ನ ಮೇಲೆ ಮಾನವೀಯತೆ ಹರಿಸುವ ಕಾರ್ಯದಲ್ಲಿ ಬ್ಯುಸಿಯಾಗಿವೆ. ದಾರ್ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡಿದ್ದ ಸಾಮಾನ್ಯ ಹುಡುಗ...
Date : Thursday, 21-02-2019
ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ...