Date : Monday, 12-08-2019
ಜನಜೀವನವನ್ನು, ಪ್ರಾಣಿ ಸಂಕುಲವನ್ನು ಅಪಾಯಕ್ಕೆ ದೂಡಿ ಆರ್ಭಟಿಸಿದ್ದ ಮಳೆರಾಯ ಈಗ ಶಾಂತನಾಗಿದ್ದಾನೆ. ಆತನ ಆರ್ಭಟದಿಂದಾಗಿ ಈಗಾಗಲೇ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಮನೆ ಮಠವನ್ನು ಕಳೆದುಕೊಂಡಿದ್ದಾರೆ. ಎಷ್ಟು ಪ್ರಾಣಿ ಪಕ್ಷಿಗಳ ಪ್ರಾಣಪಕ್ಷಿ ಹಾರಿ ಹೋಯಿತು ಎಂಬುದಕ್ಕೆ ಲೆಕ್ಕವೇ ಇಲ್ಲ. ಪ್ರಸ್ತುತ ಮಳೆ...
Date : Monday, 12-08-2019
RSS ಬಾಗಲಕೋಟೆ ವತಿಯಿಂದ ಜಿಲ್ಲೆಯಾದ್ಯಂತ ಹಾಗೂ ಪ್ರವಾಹ ಪೀಡಿತ ಎಲ್ಲ ಪ್ರದೇಶಗಳಲ್ಲಿ ಸಂಘದ ಕಡೆಯಿಂದ ಸಾಕಷ್ಟು ಸೇವಾ ಕಾರ್ಯ ನಡೆಯುತ್ತಿದೆ. ಸಾಕಷ್ಟು ಮನೆಗಳನ್ನು ಸ್ಥಳಾಂತರಿಸಿ, ತಕ್ಷಣಕ್ಕೆ ಜನರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸಂಘ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜನರಷ್ಟೇ ಅಲ್ಲ, ವನ್ಯ...
Date : Sunday, 11-08-2019
ಮೊದಲ ಬಾರಿಗೆ ಅನ್ನಿಸುತ್ತಿದೆ ಲೇಖನಿಯಲ್ಲಿ ಬಂಗಾರದ ಶಾಯಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು. ಯಾರ ಬಗ್ಗೆ ಹೀಗೆ ಅನ್ನಿಸಲು ಸಾಧ್ಯ? ಹಿಮಾ ದಾಸ್..! ಭಾರತದ ಹೆಮ್ಮೆಯ ಪುತ್ರಿ. ಹೆಸರಿನಿಂದ ಹಿಮಾಲಯ ಮತ್ತು ಹಿಮಾಲಯ ಶಿಖರವನ್ನು ಮೀರಿದ ಸಾಧನೆಗಳು. ಬರೀ ಒಂದು...
Date : Sunday, 11-08-2019
RSS ಬಾಗಲಕೋಟೆ ವತಿಯಿಂದ ನೆರೆಗೆ ಮೂಲಭೂತ ಸೌಕರ್ಯಗಳಿಗೂ ಕೊರತೆಯಾಗಿದ್ದ ಪ್ರದೇಶಗಳಿಗೆ ಅನ್ನ ನೀರು ತಲುಪಿಸುವ ಜವಾಬ್ದಾರಿಯನ್ನು ಸಂಘದ ಹಿರಿಯರು ನಮ್ಮ ತಂಡಕ್ಕೆ ವಹಿಸಿದ್ದರು. ಅದರಂತೆ ಬೆಳಿಗ್ಗೆ 75 Kg ಪಲಾವ್ ಹಾಗೂ ನೀರನ್ನು ವ್ಯವಸ್ಥೆ ಮಾಡಿಕೊಂಡು ಹೊರಟೆವು. ಸುಮಾರು ಬಾಗಲಕೋಟೆ ನಗರದಿಂದ...
Date : Saturday, 10-08-2019
ಹಿಂದೆ ಪ್ರತಿ ಭಾರತೀಯನ ಮನೆ ಕೂಡ ಮಣ್ಣಿನಿಂದಲೇ ನಿರ್ಮಾಣವಾಗುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಮನೆಗಾಗಿ ಜೀವನದ ಎಲ್ಲಾ ಉಳಿತಾಯವನ್ನು ವ್ಯಯ ಮಾಡುವ ಜನರು ಕಲ್ಲಿನ ಗಟ್ಟಿ ಮುಟ್ಟಾದ, ಅತ್ಯಾಧುನಿಕ ಸೌಲಭ್ಯವುಳ್ಳ ಮನೆಗಳನ್ನೇ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಪರಿಸರ ಸ್ನೇಹಿ ಆಗಿರುವ ಮಣ್ಣಿನ...
Date : Saturday, 10-08-2019
ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ಕೇಂದ್ರ ಸರಕಾರದ ವಿನೂತನ ಯೋಜನೆಯಾಗಿದ್ದು” ಕ್ಯಾಶ್ ಲೆಸ್” ಮತ್ತು” ಪೇಪರ್ ಲೆಸ್” ಇದರ ಪ್ರಮುಖ ವೈಶಿಷ್ಟ್ಯ. ಯಾವುದೇ ಅಪ್ಲಿಕೇಶನ್ ಅಥವಾ ಮನವಿ ಸಲ್ಲಿಸದೆ ಹಾಗೂ ಯಾವುದೇ ದುಡ್ಡು ಕಟ್ಟದೆ ದೊರಕುವ ಆರೋಗ್ಯಸೇವೆಯನ್ನು ಇದು ಖಚಿತಪಡಿಸುತ್ತದೆ. ಇಷ್ಟರವರೆಗೆ...
Date : Friday, 09-08-2019
ಜಿ.ವಿ. ಅಯ್ಯರ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಜಿ.ವಿ. ಅಯ್ಯರ್ ರವರು ಕಥೆ, ಚಿತ್ರಕಥೆ, ನಿರ್ಮಾಣದ ಜೊತೆಗೆ ನಿರ್ದೇಶನ “ಪೋಸ್ಟ್ ಮಾಸ್ಟರ್” ಸಿನಿಮಾವು 1964ರಲ್ಲಿ ಬಿಡುಗಡೆಗೊಳ್ಳುತ್ತದೆ. ಇ.ಎನ್.ಬಾಲಕೃಷ್ಣ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಬಿ.ಎಂ.ವೆಂಕಟೇಶ್, ಜಿ.ವಿ.ಶಿವರಾಜ್, ವಂದನ, ಪಾಪಮ್ಮ, ಪ್ರಭಾ,...
Date : Friday, 09-08-2019
ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಜಮ್ಮು ಕಾಶ್ಮೀರದ ಆರ್ಥಿಕತೆಯನ್ನು ವೇಗವಾಗಿ ಪ್ರಗತಿ ಕಾಣುತ್ತಿರುವ ಭಾರತದ ಆರ್ಥಿಕತೆಯೊಂದಿಗೆ ಏಕೀಕೃತಗೊಳಿಸಲಾಗಿದೆ. ಜಮ್ಮು ಕಾಶ್ಮೀರವು ಆರ್ಥಿಕ ಪ್ರಗತಿಗೆ ವ್ಯಾಪಕವಾದ ಅವಕಾಶಗಳನ್ನು ಹೊಂದಿದೆ. ಆದರೆ ಕೈಗಾರಿಕೆಗಳ ಕೊರತೆ ಮತ್ತು ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದಾಗಿ ಅಲ್ಲಿನ...
Date : Thursday, 08-08-2019
ಕೊಳಕನ್ನು ನೋಡಿಯೂ ನೋಡದಂತೆ ಹೋಗುವುದು ಹಲವರಿಗೆ ಸಾಮಾನ್ಯ ಸಂಗತಿಯೇ ಆಗಿರಬಹುದು, ಆದರೆ ಚೆನ್ನೈ ಮೂಲದ ಪರಿಸರವಾದಿ ಅರುಣ್ ಕೃಷ್ಣಮೂರ್ತಿ ಅವರು ಸ್ಥಳಿಯ ಕೆರೆಗೆ ಕ್ವಿಂಟಾಲ್ಗಟ್ಟಲೆ ತ್ಯಾಜ್ಯಗಳು ಸೇರುತ್ತಿರುವುದನ್ನು ನೋಡಿ ಗೂಗಲ್ ಸಂಸ್ಥೆಯಲ್ಲಿನ ಕೈತುಂಬಾ ವೇತನ ಸಿಗುವ ಕೆಲಸವನ್ನೇ ತ್ಯಜಿಸಿದ್ದಾರೆ. ಕೆಲಸವನ್ನು ತ್ಯಜಿಸಿ...
Date : Thursday, 08-08-2019
ಕರ್ನಾಟಕದ ಹಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು ಪ್ರವಾಹ ಸನ್ನಿವೇಶವನ್ನು ಎದುರಿಸುತ್ತಿವೆ. ಬೆಳಗಾವಿ, ಗೋಕಾಕ್, ಮಡಿಕೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕರಾವಳಿ ಜಿಲ್ಲೆಗಳಲ್ಲಿ ನೆರೆ ಭೀತಿ ಸೃಷ್ಟಿಯಾಗಿದೆ. ಮಹಾಮಳೆಗೆ 11 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ತಿನ್ನಲು...