News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಲಕರೇ, ಎಚ್ಚರ ತಪ್ಪದಿರಿ ; ನಿಮ್ಮ ಮಕ್ಕಳ ಮೇಲೆ ಇರಲಿ ಗಮನ

ಶಾಲೆ, ಕಾಲೇಜಿಗೆ ಹೋಗುವ ನಿಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ? ಯಾವ ರೀತಿ ಅವರ ನಡವಳಿಕೆ ಇದೆ ? ಮೊಬೈಲ್­ನಲ್ಲಿ ದಿನಿವಿಡೀ ಒಬ್ಬರೇ ಕುಳಿತು ಏನು ನೋಡುತ್ತಾರೆ, ಏನು ಮಾಡುತ್ತಾರೆ ? ಎಂಬುದನ್ನು ನೀವು ಗಮನಿಸಿದ್ದೀರಾ ? ಇಲ್ಲವಾದರೆ ಗಮನಿಸುವುದಕ್ಕೆ ಆರಂಭಿಸುವುದು...

Read More

ಗೆಲುವಿನ ಹಿಂದಿನ ಸವಾಲುಗಳು

ಯಾವ ನಾಡಿನಲ್ಲಿ ಬಂಕಿಮ ಚಂದ್ರ ಚಟರ್ಜಿಯವರಿಂದ ವಂದೇ ಮಾತರಂ ರಾಷ್ಟ್ರಗೀತೆಯ ರಚನೆಯಾಯಿತೋ, ಯಾವ ನಾಡಿನಲ್ಲಿ ಈಶ್ವರಚಂದ್ರ ವಿದ್ಯಾಸಾಗರರಂತಹ ಸಮಾಜ ಸುಧಾರಕರು ಪ್ರಯತ್ನಶೀಲರಾದರೋ, ಯಾವ ನಾಡಿನಲ್ಲಿ ರಾಮಕೃಷ್ಣ ಪರಮಹಂಸ ವಿವೇಕಾನಂದರಂತಹ ಅಧ್ಯಾತ್ಮ ಮಕುಟ ಮಣಿಗಳು ಉದಯಿಸಿದರೋ, ಯಾವ ನಾಡಿನಲ್ಲಿ ರವೀಂದ್ರನಾಥ ಠಾಗೋರರಂತಹ ಕವಿ...

Read More

ನೂರಾರು ಮಂದಿಗೆ ಮಳೆ ನೀರು ಕೊಯ್ಲು ಮಾಡಲು ಸಹಾಯ ಮಾಡುತ್ತಿದ್ದಾರೆ ಚೆನ್ನೈನ ‘ರೈನ್ ಮ್ಯಾನ್’

ತಮಿಳುನಾಡು ರಾಜಧಾನಿ ಚೆನ್ನೈ ನೀರಿನ ಅಭಾವದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿದೆ. ಅಲ್ಲಿನ ಬಡವರು, ಶ್ರೀಮಂತರು, ಮಕ್ಕಳು ಎಲ್ಲರೂ ನೀರು ಯಾವಾಗ ಪೂರೈಕೆ ಆಗುತ್ತದೆ ಎಂದು ಗಂಟೆ ಗಟ್ಟಲೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ನೀರಿನ ಸಮಸ್ಯೆಯಿಂದಾಗಿ ಅಲ್ಲಿನ ಉದ್ಯಮಗಳು ಸ್ಥಗಿತಗೊಳ್ಳುವ ಪರಿಸ್ಥಿತಿಯನ್ನು...

Read More

ಭಾರತದ ಕೇಪ್ ಟೌನ್ ಆಗುವತ್ತ ದಾಪುಗಾಲಿಡುತ್ತಿದೆ ಉಡುಪಿ, ಮಂಗಳೂರು, ಶಿಮ್ಲಾ

ಉತ್ತರಭಾರತದಲ್ಲಿರುವ ಶಿಮ್ಲಾ ಮತ್ತು ಕರ್ನಾಟಕದ ಉಡುಪಿ ಟಯರ್ 2 ನಗರಗಳಾಗುವತ್ತ ದಾಪುಗಾಲಿಡುತ್ತಿದ್ದು, ಶೀಘ್ರವೇ ‘ಡೇ ಝೀರೋ’ ಪರಿಸ್ಥಿತಿಗಳನ್ನು ಎದುರಿಸಲಿವೆ. ಹಿಮಾಲಯ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಪ್ರವಾಸಿಗಳ ಹಬ್ ಆಗಿರುವುದೇ ಇಂದು ಅದು ನೀರಿನ ಬವಣೆಯನ್ನು ಎದುರಿಸುತ್ತಿರುವುದಕ್ಕೆ ಮುಖ್ಯ ಕಾರಣ. 0.7 ಮಿಲಿಯನ್...

Read More

ಜನಪ್ರತಿನಿಧಿಗಳೇ, ಅಧಿಕಾರೀ ವರ್ಗದೊಡನೆ ಸಂಘರ್ಷ ಬೇಡ!

ಇತ್ತೀಚೆಗೆ ರಾಜಕಾರಣಿಗಳು ಅಥವಾ ಅವರ ಮಕ್ಕಳು ಅಧಿಕಾರೀ ವರ್ಗದೊಂದಿಗೆ ಸಂಘರ್ಷಕ್ಕೆ ಇಳಿದ ಸುದ್ದಿಗಳು ಆಗಾಗ ಕೇಳಿಬರುತ್ತಿವೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್ ವಿಜಯ ವರ್ಗೀಯ ಇವರ ಮಗ ಇಂದೋರ್‌ನ ಎಮ್‌ಎಲ್‌ಎಯೂ ಆಗಿರುವ ಆಕಾಶ್ ವಿಜಯ ವರ್ಗೀಯ, ಮುನಿಸಿಪಾಲಿಟಿ ಅಧಿಕಾರಿಯ ಮೇಲೆ...

Read More

ಇನ್ನಷ್ಟು ಶಕ್ತಿಶಾಲಿಯಾಗಲಿದೆ ಭಾರತೀಯ ಸೇನೆಯ ಎಕೆ-47 ರೈಫಲ್

ಭಾರತೀಯ ಸೇನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೇನೆಯ ಹೆಮ್ಮೆಯ ಎಕೆ 47 ರೈಫಲ್‌ಗಳು ತಾಂತ್ರಿಕ ಸುಧಾರಣೆಗಳನ್ನು ಪಡೆಯಲು ಸಿದ್ಧವಾಗಿವೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ. ವರದಿಯ ಪ್ರಕಾರ, ತಾಂತ್ರಿಕ ಫ್ಯಾಶ್ ಲೈಟ್, ಫೈಬರ್ ಬಲವರ್ಧಿತ ಪಿಸ್ತೂಲ್ ಗ್ರಿಪ್,...

Read More

ಆಂತರಿಕ ಭದ್ರತೆಯ ವಿಷಯದಲ್ಲಿ ‘ಚಾಣಕ್ಯ’ನನ್ನು ಅನುಸರಿಸುತ್ತಿರುವ ಅಮಿತ್ ಶಾ

ಬಿಜೆಪಿಯನ್ನು ರಾಜಕೀಯ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದ್ದ ಚಾಣಾಕ್ಷ ರಾಜಕಾರಣಿ ಅಮಿತ್ ಶಾ ಈಗ ದೇಶದ ಗೃಹಸಚಿವರಾಗಿದ್ದಾರೆ. ಶಾ ಅವರಿಗೆ ಹೆಚ್ಚು ಪ್ರೇರಣೆಯನ್ನು ನೀಡುವ ಇತಿಹಾಸದ ಒಂದು ವ್ಯಕ್ತಿತ್ವವೆಂದರೆ ಅದು ಚಾಣಕ್ಯ. ಚಾಣಕ್ಯ ಓರ್ವ ತತ್ವಜ್ಞಾನಿ, ಮಾರ್ಗದರ್ಶಕ, ಅರ್ಥಶಾಸ್ತ್ರಜ್ಞ, ನ್ಯಾಯಾಧೀಶ...

Read More

ಒಂಟಿ ಕೈಯಲ್ಲೇ ಕ್ರಿಕೆಟ್ ಸಾಧನೆ ಮಾಡುತ್ತಿರುವ ಎಸ್. ಮಾರೇಶ್

ಸಾಧಿಸುವ ಛಲವಿದ್ದರೆ ಯಾವ ನ್ಯೂನ್ಯತೆಯೂ ತೊಡಕಾಗುವುದಿಲ್ಲ. ಕಠಿಣ ಪರಿಶ್ರಮ, ಶ್ರದ್ಧೆಯೊಂದಿದ್ದರೆ ಕೈಕಾಲು ಇಲ್ಲದೆಯೂ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟವರ ನಿದರ್ಶನ ನಮ್ಮ ಮುಂದೆ ಇದೆ. ಅಂತಹವರಲ್ಲಿ ಒಬ್ಬರು ಸಿಂಧನೂರ ತಾಲೂಕಿನ ಅರಳವಳ್ಳಿ ಗ್ರಾಮದ ಸಣ್ಣ ಮಾರೇಶ. ಒಂದು ಕೈ ಇಲ್ಲದಿದ್ದರೂ ಇವರು...

Read More

ಕಾರ್ಗಿಲ್ ಯುದ್ಧ ವೀರ ಸೌರಭ್ ಕಾಲಿಯಾ ಜನ್ಮದಿನವಿಂದು

ಕಾರ್ಗಿಲ್ ಯುದ್ಧ ವೀರ ಸೌರಭ್ ಕಾಲಿಯಾ ಭಾರತದ ಸೇನೆಗಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದವರು. ಇವರು ಮತ್ತು ಇವರೊಟ್ಟಿಗೆ ಐದು ಒಡನಾಡಿ ಸೈನಿಕರನ್ನು ಪಾಕಿಸ್ಥಾನದವರು ಬಂಧಿಸಿ  22 ದಿನ ಚಿತ್ರಹಿಂಸೆ ನೀಡಿ ನಿರ್ದಯವಾಗಿ ಅವರ ದೇಹವನ್ನು ತುಂಡು ತುಂಡು ಮಾಡಿ...

Read More

ಪತಿತರ ಬಾಳಿನ ಬೆಳಕು : ಕುದ್ಮಲ್ ರಂಗರಾಯರು

ಹತ್ತೊಂಬತ್ತನೆಯ ಶತಮಾನವು ಭಾರತೀಯ ಇತಿಹಾಸದಲ್ಲಿ ಹಲವು ಬಗೆಯ ಸುಧಾರಣೆಗಳಿಗೆ ಸಾಕ್ಷಿಯಾದ ಕಾಲಘಟ್ಟವಾಗಿದೆ. ಮುಖ್ಯವಾಗಿ ಸಾಮಾಜಿಕ ಜಡತೆಯನ್ನು ಪ್ರಶ್ನಿಸಿ ಉದಾತ್ತ ಯೋಚನೆಗಳನ್ನು ಸಮಾಜದಲ್ಲಿ ನೆಲೆಗೊಳಿಸುವುದಕ್ಕೆ ಪರಿಶ್ರಮಿಸಿದ ಕಾಲಘಟ್ಟ. ಮುಂದೆ ಇದೊಂದು ನಿರಂತರ ಪರಿಶ್ರಮವಾಗಿ ಬೇರೆ ಬೇರೆಯವರಿಂದ ಮುಂದುವರಿದುದನ್ನು ಕಾಣಬಹುದು. ಒಂದೆಡೆ ನಾಡನ್ನು ಪಾರತಂತ್ರ್ಯದಿಂದ...

Read More

Recent News

Back To Top