Date : Thursday, 14-07-2022
ಮೊಗಲರ ಅತ್ಯಾಚಾರಗಳಿಂದ ನಲುಗಿದ್ದ ಭಾರತದ ಹಿಂದೂಗಳನ್ನು ರಕ್ಷಿಸಲು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದ ಚಕ್ರವರ್ತಿ ಶಿವಾಜಿ ಮಹಾರಾಜರ ಸಾಹಸವನ್ನು ನಾವೆಲ್ಲರೂ ಬಲ್ಲೆವು. ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ ಎಂಬುದು ಹಾಡೊಂದರ ಸಾಲು, ಈ ಸಾಲಿನಂತೆಯೇ ಹಿಂದವೀ ಸಾಮ್ರಾಜ್ಯ ಸ್ಥಾಪನೆಯ ಪಣವನ್ನು ತೊಟ್ಟಿದ್ದ...
Date : Wednesday, 13-07-2022
(9) ದೇವನೂರರ ಹಳಹಳಿಕೆಗಳಿಗೆ ಕೊನೆಮೊದಲೇ ಇಲ್ಲ. ಗೋಲ್ವಾಲ್ಕರ್, ಪುರೋಹಿತಶಾಹಿ, ಮನುಸ್ಮೃತಿ ಎಂದು ಆಕಾಶದ ಕೆಳಗಿರುವ ಎಲ್ಲ ವಿಷಯಗಳ ಬಗ್ಗೆ ಮಾತಾಡಿದ ಬಳಿಕ ಅವರು ಎಮರ್ಜೆನ್ಸಿಗೆ ಬರುತ್ತಾರೆ. ಎಮರ್ಜೆನ್ಸಿ ಸಂದರ್ಭದಲ್ಲಿ ಇಂದಿರಾಗಾಂಧಿಯ ಸರ್ವಾಧಿಕಾರತ್ವ ಅಷ್ಟೇನೂ ಭೀಕರವಾಗಿರಲಿಲ್ಲವಂತೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳೆಲ್ಲವೂ ಸರಿಯಾಗೇ...
Date : Tuesday, 12-07-2022
ಒಂದು ಯಂತ್ರವನ್ನು ಅಥವಾ ಸೇತುವೆಯನ್ನು ನಿರ್ಮಿಸುವುದಕ್ಕೆ ತಂತ್ರಜ್ಞರಿಗೆ ಅದರ ತಾಂತ್ರಿಕತೆಯ ಜ್ಞಾನವಿರುತ್ತದೆ. ನಮ್ಮ ಮನಸ್ಸು ಕೂಡ ಹಾಗೆಯೇ. ಜೀವನವನ್ನು ನಿಭಾಯಿಸುವುದಕ್ಕೆ, ನಿಯಂತ್ರಿಸುವುದಕ್ಕೆ ಮತ್ತು ನಿರ್ದೇಶಿಸುವುದಕ್ಕೆ ಮನಸ್ಸಿಗೆ ಅದರದ್ದೇ ಆದ ಒಂದು ತಾಂತ್ರಿಕತೆ ಇದೆ, ಮಾಂತ್ರಿಕತೆ ಇದೆ. ಒಂದು ಬಹು ದೊಡ್ಡ ಸೇತುವೆ...
Date : Tuesday, 12-07-2022
ಗೌತಮಬುದ್ಧ ಕೇಳಿದಂತೆ ಸಾವಿಲ್ಲದ ಮನೆಯ ಸಾಸಿವೆಯನ್ನಾದರೂ ತರಬಹುದು, ದೇವನೂರರ ಪುಸ್ತಕದಲ್ಲಿ ಸುಳ್ಳಿಲ್ಲದ ಸಾಲನ್ನು ತೋರಿಸುವುದು ಕಷ್ಟ! ಇಲ್ಲಿ ಪುಟ ಪುಟಗಳಲ್ಲೂ, ಪ್ರತಿ ಸಾಲಿನಲ್ಲೂ ಸತ್ಯದ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಪೋಣಿಸಲಾಗಿದೆ. ಈ ಉದಾಹರಣೆಗಳನ್ನು ನೋಡಿ: (6) ಸ್ವಾಮಿ ವಿವೇಕಾನಂದರನ್ನು ಅನವಶ್ಯಕ ಎಳೆದುತರುವ...
Date : Monday, 11-07-2022
(3) ಗೋಲ್ವಾಲ್ಕರರನ್ನು ಇನ್ನಿಲ್ಲದಂತೆ ಬಯ್ಯುವುದಕ್ಕೆಂದೇ ಅಧ್ಯಾಯಗಳನ್ನು ಮುಡಿಪಾಗಿಟ್ಟಿರುವ ಮಹಾದೇವ, ಒಂದೆರಡು ಸುಳ್ಳುಗಳಲ್ಲ, ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾರೆ. ಸಂವಿಧಾನವನ್ನು ಬದಲಿಸಬೇಕೆಂದು ಗೋಲ್ವಾಲ್ಕರ್ ಹೇಳಿದ್ದಾರೆ – ಎಂದು ಸುಳ್ಳು ಹೇಳುವ ಮಹಾದೇವ, ಆ ಮಾತಿನ ಹಿಂದುಮುಂದಿನ ವಾಕ್ಯಗಳಲ್ಲಿ ಗೋಲ್ವಾಲ್ಕರರು ಏನು ಹೇಳಿದ್ದಾರೆಂಬುದನ್ನು ಮುಚ್ಚಿಡುತ್ತಾರೆ! ಪೂರ್ಣಪಾಠ...
Date : Sunday, 10-07-2022
ದೇವನೂರ ಮಹಾದೇವ ಬಹಳ ಕಡಿಮೆ ಮಾತಾಡುವವರೆಂದು ಖ್ಯಾತರು. ಕಡಿಮೆ ಮಾತಾಡುವವರ ಬಗ್ಗೆ ಸಮಾಜದಲ್ಲಿ ಒಂದು ಸಹಜ ಕುತೂಹಲ, ಭಕ್ತಿ, ಆರಾಧನೆ ಇರುತ್ತದೆ. ಕಡಿಮೆ ಮಾತಾಡುವವರು ಅರ್ಥಪೂರ್ಣವಾಗಿಯೂ ಮಾತಾಡುತ್ತರೆಂಬುದು ಜನರ ಸಾಮಾನ್ಯ ಗ್ರಹಿಕೆ ಮತ್ತು ನಂಬಿಕೆ. ಹಾಗಾಗಿ ಮಹಾದೇವ ಮಾತಾಡುವುದಕ್ಕೆ ನಿಂತಾಗ, ಕರ್ನಾಟಕ...
Date : Saturday, 09-07-2022
ವಿದೇಶಿ ಆಕ್ರಮಣ ಮತ್ತು ಆಳ್ವಿಕೆಯಿಂದ ನಿರಂತರ ಹೋರಾಟದ ಹಾದಿಯಲ್ಲೇ ಸಾಗಿದ್ದ ಭಾರತ, ಸ್ವಾತಂತ್ರ್ಯಾ ನಂತರದ ಏಕೀಕರಣದ ಅನಿವಾರ್ಯತೆಯಿಂದ ವಿವಿಧ ಪ್ರಯತ್ನಗಳನ್ನು ವಿವಿಧ ಹಂತಗಳಲ್ಲಿ ಮಾಡುತ್ತಲೇ ಬಂತು. ಒಂದೆಡೆ ರಾಜಕೀಯದಲ್ಲಿ ಆಗಬೇಕಿದ್ದ ಸುಧಾರಣೆ, ಮತ್ತೊಂದೆಡೆ ವಿವಿಧ ಸ್ತರದ ಜನರನ್ನು ಒಗ್ಗೂಡಿಸುವ ಕಾರ್ಯ. ಈ...
Date : Wednesday, 06-07-2022
ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ. 1953 ರ...
Date : Friday, 01-07-2022
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ರಾಜಕೀಯ ಬೆಳವಣಿಗೆಯ ಬಗ್ಗೆಯೇ ಇಂದು ಚರ್ಚೆ ನಡೆಯುತ್ತಿದೆ. ಉದ್ದವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಮಹಾವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿರುವ ಶಿಂಧೆ ಅವರ ರಾಜಕೀಯ ನಡೆ ಎಲ್ಲರಿಗೂ...
Date : Thursday, 30-06-2022
ಇಂದು ವಿಶ್ವ ಸಾಮಾಜಿಕ ಜಾಲತಾಣ ದಿನ. ಪ್ರತಿವರ್ಷ ಜೂನ್ 30ರಂದು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ, ಸಮಾಜದ ಮೇಲೆ ಅವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕ...