News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಜನಪಕ್ಷಪಾತ, ಭಾರತೀಯತೆ ಬಗೆಗಿನ ಅನಾದರ ಬಿಡಬೇಕಿದೆ ಬಾಲಿವುಡ್

ಅಮೇರಿಕಾದ ಇಂಗ್ಲಿಷ್ ಚಿತ್ರರಂಗದ ಕೇಂದ್ರವಾದ ಹಾಲಿವುಡ್ ನಿಂದ ಪ್ರೇರೇಪಣೆಗೊಂಡು ಹಿಂದಿ ಚಲನಚಿತ್ರೋದ್ಯಮದ ಪ್ರಮುಖ ತಾಣವಾಗಿದ್ದ ಬಾಂಬೆ (ಇಂದಿನ ಮುಂಬೈ) ಸಿನೆಮಾಸ್ ಅನ್ನು 1960-70 ನೇ ಇಸವಿಯಲ್ಲಿ ಬಾಲಿವುಡ್ ಎಂದು ಕರೆಯಲಾಯಿತು. ಬಾಲಿವುಡ್ ಎನ್ನುವ ಶಬ್ದವನ್ನುಸೃಷ್ಟಿಸಿದವರ ಬಗ್ಗೆ ಒಂದಿಷ್ಟು ಗೊಂದಲಗಳಿವೆ. ಅರುವತ್ತನೇ ದಶಕದ...

Read More

ಸ್ವರ್ಗಕ್ಕೊಂದು ಚಿನ್ನದ ಸೇತುವೆ

ಜಮ್ಮುವಿನ ರಿಯಾಸಿಯ ಚೆನಾಬ್ ನದಿ ಮೇಲೆ ನಿರ್ಮಿಸಲ್ಪಟ್ಟಿರುವುದು ವಿಶ್ವದ ಅತಿ ಎತ್ತರದ ರೈಲ್ವೇ ಮೇಲ್ಸೇತುವೆ. ಕಾಶ್ಮೀರವನ್ನು ಸಂಪರ್ಕಿಸುವಲ್ಲಿ ಅತಿ ಪ್ರಧಾನ ಭೂಮಿಕೆ ವಹಿಸುವ ಈ ಸೇತುವೆ ಅತಿ ಕ್ಲಿಷ್ಟಕರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿದೆ. ಸರೋವರಗಳ ನಗರವಾಗಿರುವ ಶ್ರೀನಗರವು ಭೂಮಿಯ ಮೇಲಿರುವ ಸ್ವರ್ಗಕ್ಕೆ...

Read More

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

2022 ರ ಆಗಸ್ಟ್ 15 ರಂದು ಭಾರತವು ಸ್ವತಂತ್ರಗೊಂಡು 75 ವರ್ಷಗಳು ಪೂರ್ಣಗೊಳ್ಳುತ್ತವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು, ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇವು ವರ್ಷದುದ್ದಕ್ಕೂ ನಡೆಯುತ್ತಿರುತ್ತವೆ. ನಾವೀಗ ಉತ್ಸವವನ್ನು ಆಚರಿಸುತ್ತಿದ್ದೇವೆ ಎನ್ನುವುದರ ಅರ್ಥ, ನಮ್ಮ ಮುಂದೆ ಈಗ ಯಾವ...

Read More

ಸ್ವಾತಂತ್ರ್ಯ ಹೋರಾಟದಲ್ಲಿ RSS

RSS ಬಗ್ಗೆ ಮಾತನಾಡುವವರು ಈಗೀಗ ಎತ್ತುತ್ತಿರುವ ಪ್ರಶ್ನೆ, RSS  ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತಾ? ಎಂಬುದು. ರೋಷಾವೇಶದಿಂದ ಈ ಪ್ರಶ್ನೆಯನ್ನು ಕೇಳುವುದನ್ನು ನಾವು ನೋಡಿದ್ದೇವೆ. RSS ನಿಜಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ? ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. RSS ಹಾಗೂ ಅದರ ಸಂಸ್ಥಾಪಕಾರದ...

Read More

ದುರಸ್ತಿ ಮತ್ತು ನಿರ್ವಹಣೆಗಾಗಿ ಭಾರತಕ್ಕೆ ಆಗಮಿಸಿದ ಯುಎಸ್‌ ನೌಕೆ

ನವದೆಹಲಿ: ಅಮೆರಿಕಾದ ನೌಕಾಪಡೆಯ ಹಡಗು ರಿಪೇರಿ ಮತ್ತು ನಿರ್ವಹಣೆಗಾಗಿ ಮೊದಲ ಬಾರಿಗೆ ಭಾರತದ ಬಂದರಲ್ಲಿ ನಿಲುಗಡೆಯಾಗಿದೆ. ಯುಎಸ್ ನೌಕಾ ಹಡಗು ಚಾರ್ಲ್ಸ್ ಡ್ರೂ ನಿನ್ನೆ ಚೆನ್ನೈ ಬಳಿಯ ಎನ್ನೋರ್‌ನಲ್ಲಿರುವ ಎಲ್ & ಟಿ ಯ ಕಟುಪಲ್ಲಿ ಶಿಪ್‌ಯಾರ್ಡ್‌ಗೆ ರಿಪೇರಿ ಮತ್ತು ನಿರ್ವಹಣೆಯನ್ನು...

Read More

ನೀನಾರಿಗಾದೆಯೋ ಕನ್ನಡಿಗನೇ..?!

ಮೊದಲೇ ಹೇಳಿಬಿಡುತ್ತೇನೆ, ಇಲ್ಲಿ ಯಾವುದೇ ರಾಜ್ಯದ ಅಥವಾ ಭಾಷೆಯ ವಿರುದ್ಧದ ಹೋರಾಟ ಅಲ್ಲ. ಇದು ಕೇವಲ ನಮ್ಮ ಹಕ್ಕಿನ ಪ್ರಶ್ನೆ. ನೀವೊಂದು ಸರ್ಕಾರಿ ಅಥವಾ ಖಾಸಗಿ ಕಂಪನಿಯ ಉದ್ಯೋಗಿ ಆಗಿರಬಹುದು ಅಥವಾ ನಿಮಗೆ ಸಂಬಂಧಿತರು. ಒಬ್ಬ ಶಿಕ್ಷಕ, ಬ್ಯಾಂಕರ್, ರೈಲ್ವೆ, ಅಂಚೆ,...

Read More

ಜೀವನದ ದುರಂತಗಳನ್ನು ಮೆಟ್ಟಿ ನಿಂತ ದಿಟ್ಟೆ ದ್ರೌಪದಿ ಮುರ್ಮು

ಕೊನೆಗೂ ಬುಡಕಟ್ಟು ಮಹಿಳೆಯೊಬ್ಬರು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ದ್ರೌಪತಿ ಮುರ್ಮು ಅವರು ಭಾರತದ ರಾಷ್ಟ್ರಪತಿ ಆಗುತ್ತಿರುವ ಎರಡನೇ ಮಹಿಳೆ ಮತ್ತು ಮೊದಲ ಬುಡಕಟ್ಟು ಮಹಿಳೆ. ಅಲ್ಲದೇ ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ರಾಷ್ಟ್ರಪತಿ. ಮಾತ್ರವಲ್ಲ ಅತ್ಯುನ್ನತ ಹುದ್ದೆಗೆ ಏರಿದ...

Read More

ಗ್ರಾಮೀಣ ಭಾರತವನ್ನು ಡಿಜಿಟಲ್‌ ಸಾಕ್ಷರವಾಗಿಸುವಲ್ಲಿ ಸ್ಟಾರ್ಟ್ಅಪ್‌ಗಳ ಪಾತ್ರ

ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಕ್ರಾಂತಿಯು ದೀರ್ಘಕಾಲದಿಂದ ನಿಧಾನವಾಗಿ ನಡೆದುಕೊಂಡು ಬರುತ್ತಿತ್ತು, ಆದರೆ ನೋಟು ಅಮಾನ್ಯೀಕರಣದ ನಂತರ ತಂತ್ರಜ್ಞಾನವು ವೇಗವನ್ನು ಪಡೆದುಕೊಂಡಿದೆ. 2022 ರ ಮೊದಲ ತ್ರೈಮಾಸಿಕದಲ್ಲಿ ಸ್ಟಾರ್ಟ್‌ಅಪ್‌ಗಳು $11.8 ಶತಕೋಟಿಗೂ ಹೆಚ್ಚು ಹಣವನ್ನು ಗಳಿಸಿವೆ, ಅಂದರೆ 2021ರ ಮೊದಲ ತ್ರೈಮಾಸಿಕಕ್ಕಿಂತ 186%...

Read More

ವೀರೇಂದ್ರ ಹೆಗ್ಗಡೆಯವರ ಅನುಭವವ ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಲಿದೆ

ರಾಜ್ಯಸಭೆಯನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ. ಕೌನ್ಸಿಲ್ ಆಫ್ ಸ್ಟೇಟ್ಸ್ ಅಥವಾ ರಾಜ್ಯಗಳ ಪರಿಷತ್ತು ಎಂದು ರಾಜ್ಯ ಸಭೆಯು ಗುರುತಿಸಲ್ಪಡುತ್ತದೆ. ಲೋಕಸಭಾ ಸದಸ್ಯರು ಜನರಿಂದ ನೇರವಾಗಿ ಚುನಾಯಿಸಲ್ಪಟ್ಟರೆ, 250 ಸಂಖ್ಯೆಯ ರಾಜ್ಯ ಸಭಾ ಸದಸ್ಯರಲ್ಲಿ 238 ಮಂದಿ ರಾಜ್ಯಗಳ ವಿಧಾನ ಸಭೆಗಳ...

Read More

ಇಂದು ವಿಶ್ವ ಹಾವು ದಿನ: ಹಾವುಗಳ ಸಂರಕ್ಷಣೆಯತ್ತ ಹೆಜ್ಜೆ ಇಡೋಣ

ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಕೂಡ ಅತ್ಯಮೂಲ್ಯ. ಕೀಟದಿಂದ ಹಿಡಿದು ವ್ಯಾಘ್ರಗಳವರೆಗೆ ಎಲ್ಲವೂ ಪರಿಸರದ ಸಮತೋಲನ ಕಾಪಾಡುವಲ್ಲಿ ಕೊಡುಗೆಗಳನ್ನು ನೀಡುತ್ತವೆ. ಅಂತೆಯೇ ಹಾವುಗಳು ಕೂಡ. ಹಾವುಗಳೆಂದರೆ ಎಲ್ಲರೂ ಭಯಪಡುವವರೇ. ಆದರೆ ಹಾವುಗಳು ಇಲ್ಲದೆ ಭೂಮಿ ಇಲ್ಲ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಅದಕ್ಕಾಗಿಯೇ...

Read More

Recent News

Back To Top