News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 27th February 2021
×
Home About Us Advertise With s Contact Us

ನವರಾತ್ರಿಗೆ ಮೊದಲೇ ವಿಜಯದಶಮಿ

ಎಲ್ಲಿಂದ ಶಸ್ತ್ರ ತೂರಿ ಬಂತೋ ಅಲ್ಲೇ ನುಗ್ಗಿ ಬಗ್ಗುಬಡಿಯುವುದು! ಈ ಹೇಳಿಕೆ ಮಾತನಾಡಲೇನೋ ಸುಲಭ. ಆದರೆ ಆಚರಣೆ ಬಹಳ ಕಷ್ಟ. ಆದರೆ ಭಾರತ ಇದನ್ನು ಮಾಡಿ ತೋರಿಸಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಕೇವಲ ಹದಿನೆಂಟು ದಿನಗಳಲ್ಲೇ ತಿರುಗೇಟು ನೀಡಿದ್ದಾರೆ. ಭಾರತೀಯರನ್ನು...

Read More

ಮಾಧವರಾಂ ಗ್ರಾಮದ ಪ್ರತಿ ಕುಟುಂಬದಲ್ಲೂ ಒಬ್ಬ ಯೋಧನಿದ್ದಾನೆ

ಈ ಸಣ್ಣ ಗ್ರಾಮದಲ್ಲಿ ವಾಸಿಸುವ ಪ್ರತಿ ಕುಟುಂಬದಲ್ಲೂ ಬಹುತೇಕ ಓರ್ವ ಸದಸ್ಯ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವು ಮನೆಗಳ ನಾಲ್ಕು ಸದಸ್ಯರೂ ಸೇನೆಯಲ್ಲಿದ್ದಾರೆ. ಪ್ರಸ್ತುತ ಈ ಗ್ರಾಮದ ಸುಮಾರು 109ಸದಸ್ಯರು (65 ಮಂದಿ ಸೇನೆಯಲ್ಲಿ, ಇತರರು ಆಡಳಿತ ಹುದ್ದೆಯಲ್ಲಿ) ಭಾರತೀಯ...

Read More

ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಾಯಿಯಿಂದ ಅಂಗಾಂಗ ದಾನದ ಅಭಿಯಾನ

ಆಕೆ 19 ವರ್ಷದ ತನ್ನ ಮಗನನ್ನು ರಸ್ತೆ ಅಪಘಾತವೊಂದರಲ್ಲಿ ಕಳೆದುಕೊಂಡವಳು. ಆದರೆ ನೋವಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಪಡೆದವಳು. ಆಕೆಯ ಕಾರ್ಯ ಇಷ್ಟಕ್ಕೇ ಸುಮ್ಮನಾಗಿಲ್ಲ. ದೇಶದಾದ್ಯಂತ ಅಂಗಾಂಗ ದಾನದ ಮಹತ್ವದ ಬಗ್ಗೆ ಅಭಿಯಾನ ಆರಂಭಿಸಿರುವ ಆಕೆ ನಿಜಕ್ಕೂ ಮಾದರಿ ತಾಯಿ...

Read More

ಪ್ಲಾಸ್ಟಿಕ್ ತ್ಯಾಜ್ಯನ್ನು ಇಂಧನವಾಗಿ ಮಾರ್ಪಡಿಸುತ್ತಿದೆ ಪುಣೆ ಸಂಸ್ಥೆ

ಪುಣೆ ಮೂಲದ ರುದ್ರ ಎನ್‌ವೈರ್ನ್‌ಮೆಂಟಲ್ ಸೊಲ್ಯೂಷನ್ಸ್ ಸಮಸ್ಥೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿಸರಕ್ಕೆ ಯಾವುದೇ ಹಾನಿ ಉಂಟಾಗದಂತೆ ಪಾಲಿ-ಇಂಧನವನ್ನಾಗಿ ಮಾರ್ಪಡಿಸುತ್ತಿದೆ. ರುದ್ರ ಸಂಸ್ಥೆಯ ಸಂಸ್ಥಾಪಕಿ ಮೇಧಾ ತಡ್ಪತ್ರಿಕರ್ ಮತ್ತು ಅವರ ತಂಡ ರುದ್ರ ಸ್ಥಾವರದಲ್ಲಿ ಪಾಲಿ ಇಂಧನ ಉತ್ಪಾದನಾ ಯಂತ್ರಗಳನ್ನು ಅಭಿವೃದ್ಧಿಪಡಿಸಿ ತಯಾರಿಸಿದ್ದಾರೆ....

Read More

ಬಡ ಮಕ್ಕಳ ಚಿಕಿತ್ಸೆಗಾಗಿ ಪುಣೆ ಜಿಲ್ಲಾಧಿಕಾರಿಯಿಂದ ’ಮಿಶನ್ ಧ್ವನಂತರಿ’

ಅನಾಥ, ಬಡ ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪುಣೆಯ ಜಿಲ್ಲಾಧಿಕಾರಿ ’ಮಿಶನ್ ಧನ್ವಂತರಿ’ ಅಭಿಯಾನವನ್ನು ಆರಂಭಿಸಿದ್ದಾರೆ. ಆರು ವರ್ಷದ ಬಾಲಕಿ ವೈಶಾಲಿ ಯಾದವ್ ಪ್ರಧಾನ ಮಂತ್ರಿ ಸಚಿವಾಲಯದ ನೆರವಿನೊಂದಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಳು, ಇದರಿಂದ ಪ್ರೇರಿತರಾಗಿ ಪುಣೆ ಜಿಲ್ಲಾಧಿಕಾರಿ ಇಂತಹ ಮಹತ್ವದ...

Read More

ಜನರ ಹೃದಯಹೀನತೆ ತೋರಿಸಿದ ಬಾಲಕಿಯ ಸಾಮಾಜಿಕ ಪ್ರಯೋಗ

ರಸ್ತೆಯಲ್ಲಿ ಅನಾಥವಾದ ಮಗುವೊಂದು ಕಂಡರೆ ಅಲ್ಲಿ ಓಡಾಡುವ ಜನರ ಸ್ಪಂದನೆ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಕಳೆದ ವರ್ಷ ಯೂಟ್ಯೂಬ್ ಚಾನೆಲ್ ’ಡೆನ್ನೆಸ್‌ಸೀಟಿವಿ’ ಸಾಮಾಜಿಕ ಪ್ರಯೋಗವೊಂದನ್ನು ಮಾಡಿತ್ತು. ಇದೀಗ ಯುನಿಸೆಫ್ ಕೂಡ ಅಂತಹುದೇ ಒಂದು ಪ್ರಯೋಗವನ್ನು ಮಾಡಿ ಜನರ ವರ್ತನೆಯನ್ನು ಕಂಡು...

Read More

200 ಎಕರೆ ಅರಣ್ಯದ ಕಾವಲಿಗೆ ನಿಂತ ಬುಡಕಟ್ಟು ಮಹಿಳೆ

ನಯಾಘರ್: ಆಕೆ 35 ವರ್ಷದ ಬುಡಕಟ್ಟು ಮಹಿಳೆ, ಪಶ್ಚಿಮ ಒರಿಸ್ಸಾದ ಗುಂಡುರಿಬಡಿ ಗ್ರಾಮದವಳು, ತನ್ನ ಇತರ ಸಂಗಡಿಗರೊಂದಿಗೆ ಸೇರಿ ಅರಣ್ಯವನ್ನು ರಕ್ಷಿಸುವುದು ಆಕೆಯ ನಿತ್ಯ ಕಾಯಕ. ಕಾಮ ಪ್ರಧಾನ್, ಅರಣ್ಯ ರಕ್ಷಣೆಗಾಗಿ ಜನಿಸಿದವಳು, ಅರಣ್ಯ ಸಂರಕ್ಷಣೆಗಾಗಿ ಬದುಕುತ್ತಿರುವವಳು. ತನ್ನವರೊಂದಿಗೆ ಸೇರಿ 200...

Read More

ವೃತ್ತಿಪರ ಎಲೆಕ್ಟ್ರಿಶಿಯನ್ ಆಗುವತ್ತ ಗ್ರಾಮೀಣ ಯುವತಿಯರು

ಮುಂಬಯಿ: ಮಹಾರಾಷ್ಟ್ರದ ಸಣ್ಣ ಪಟ್ಟಣ ಮತ್ತು ಗ್ರಾಮದ ಯುವತಿಯರು ಸಾಂಪ್ರದಾಯಿಕವಾಗಿ ರೂಢಿಯಲ್ಲಿರುವ ಪದ್ಧತಿಯನ್ನು ಮುರಿದು ಇದೀಗ ವೃತ್ತಿಪರ ಎಲೆಕ್ಟ್ರಿಶಿಯನ್‌ಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಎಲೆಕ್ಟ್ರಿಶಿಯನ್ ವೃತ್ತಿ ಪುರುಷ ಪ್ರಧಾನವಾದುದು, ಮಹಿಳೆಯರು ಆ ಕ್ಷೇತ್ರದತ್ತ ಮುಖ ಮಾಡುವುದು ತೀರಾ ವಿರಳ. ಆದರೆ ವಿದ್ಯುತ್ತನ್ನೇ ಕಾಣದ...

Read More

ಸ್ವಚ್ಛ ಭಾರತದಿಂದ ಪ್ರೇರಿತನಾಗಿ ಆಡು, ಆಭರಣ ಮಾರಿ ಶೌಚಾಲಯ ನಿರ್ಮಿಸಿದ

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತನಾಗಿ ತನ್ನ ಬಳಿ ಇದ್ದ ಆಡುಗಳನ್ನು ಮಾರಿ ಮತ್ತು ತನ್ನ ಪತ್ನಿಯ ಆಭರಣಗಳನ್ನು ಅಡವಿಟ್ಟು ಶೌಚಾಲಯವನ್ನು ನಿರ್ಮಿಸಿದ ಬುಡಕಟ್ಟು ಜನಾಂಗದ ಕಾಂತಿ ಲಾಲ್ ರಾಟ್ ಈಗ ಎಲ್ಲರಿಗೂ ಆದರ್ಶ ವ್ಯಕ್ತಿ. ರಾಜಸ್ಥಾನದ ದುಂಗರ್‌ಪುರ್...

Read More

ಪಾತರಗಿತ್ತಿ ಪಕ್ಕ ನೋಡಬೇಕೇನ ಅಕ್ಕ..!

ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ.. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ ! – ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ ಕವನ ಸಂಕಲನ) ಧಾರವಾಡ : ಜೂನ್ 4, ಶನಿವಾರ ಚಿಟ್ಟೆಗಳ...

Read More

 

Recent News

Back To Top