Date : Friday, 10-11-2017
ಕಥಾ’ ದೆಹಲಿಯ ಗೋವಿಂದಪುರಿಯಲ್ಲಿ ಇರುವ ಒಂದು ಎನ್‌ಜಿಓ. ಕಳೆದ 30 ವರ್ಷಗಳಿಂದ ಇದು ಬಡವರ ಮಕ್ಕಳ ಬದುಕಿನಲ್ಲಿ ಪರಿವರ್ತನೆಗಳನ್ನು ತರುವ ಕಾಯಕವನ್ನು ಮಾಡುತ್ತಿದೆ. 1989ರಲ್ಲಿ ಗೀತಾ ಧರ್ಮರಾಜನ್ ಅವರು ಈ ಎನ್‌ಜಿಓವನ್ನು ಸ್ಥಾಪಿಸಿದರು. ಸ್ಫೂರ್ತಿದಾಯಕ ಕಥೆಗಳ ಮೂಲಕ ಮಕ್ಕಳಲ್ಲಿ ಪುಸ್ತಕ ಪ್ರೀತಿ,...
Date : Wednesday, 08-11-2017
ಭಾರತದ ಏಕೈಕ ಪೈಲೆಟ್ ಕುಟುಂಬ ಎನಿಸಿಕೊಂಡಿದೆ ದೆಹಲಿಯ ಕುಟುಂಬ. ಇಲ್ಲಿ ಪೋಷಕರೂ ಪೈಲೆಟ್‌ಗಳು ಅವರ ಮಕ್ಕಳೂ ಪೈಲೆಟ್‌ಗಳು. ಆಗಸದಲ್ಲಿ ವಿಮಾನ ಹಾರಿಸುವ ಕಾಯಕವನ್ನು ಈ ಕುಟುಂಬ ಕೈಗೊಂಡು ಬರೋಬ್ಬರಿ 100 ವರ್ಷಗಳೇ ಆಗಿವೆ. ಕ್ಯಾಪ್ಟನ್ ಜೈ ದೇವ್ ಭಸಿನ್ 1945ರಲ್ಲಿ ಭಾರತದ 7 ಮಂದಿ...
Date : Tuesday, 07-11-2017
ಟಿಪ್ಪು ಮತಾಂಧನೋ, ಸ್ವಾತಂತ್ರ್ಯ ಹೋರಾಟಗಾರನೋ, ಸ್ತ್ರೀ ಪೀಡಕನೋ ಎಂಬೆಲ್ಲ ಪ್ರಶ್ನೆಗೆ ನಮಗೆ ಉತ್ತರ ಸಿಕ್ಕಿದ್ದರೂ ಸದ್ಯಕ್ಕೆ ಚುನಾವಣಾ ಪ್ರಣಾಳಿಕೆಯಂತೆ ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿರುವ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನು ಬುದ್ದಿಕಲಿಯಲಿಲ್ಲ ಎಂದಾದರೆ ಇದಕ್ಕೆ ಜನಪ್ರತಿನಿಧಿಗಳೇ ಕಾರಣ. ಕಳೆದ ವರ್ಷದ ಟಿಪ್ಪು...
Date : Monday, 06-11-2017
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿನ ನಂಗಲಿ ವೆಂಕಟಪುರ ಎಂಬ ಪುಟ್ಟ ಹಳ್ಳಿಯಲ್ಲಿ ಇರುವುದು ಕೇವಲ 35 ಕುಟುಂಬಗಳು. ಆದರೆ ಇಲ್ಲಿನ ಗ್ರಾಮಸ್ಥರು ಸೇರಿ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ. ಒಂದು ಕಾಲದಲ್ಲಿ ಹೊಯ್ಸಳರ ಅಧೀನದಲ್ಲಿದ್ದ ಈ ಗ್ರಾಮ ಇದೀಗ ಅತೀದೊಡ್ಡ, ವೈಭವೋಪೇತ ಹೊಯ್ಸಳ ದೇಗುಲದ...
Date : Monday, 06-11-2017
ಶಾಲೆಯಿಂದ ವಂಚಿತಗೊಂಡಿರುವ, ಡ್ರಾಪ್ ಔಟ್ ಆಗಿರುವ, ಕೂಲಿ-ನಾಲಿ ಮಾಡುತ್ತಿರುವ ಬಡವರ ಮಕ್ಕಳಿಗೆಂದೇ ಮೈಸೂರಿನಲ್ಲೊಂದು ಶಾಲೆಯಿದೆ. ಕಲಿಯಲು ಆಸಕ್ತಿಯಿರುವ ಮತ್ತು ಕಲಿಯುವಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಬಲು ಅಪರೂಪದ ವಿಭಿನ್ನ ಶಾಲೆಯಿದು. ಇದಕ್ಕೆ ’ಕಲಿಯುವ ಮನೆ’ ಎಂದೇ ಹೆಸರಿಸಲಾಗಿದೆ. ಮೈಸೂರಿನಿಂದ 15 ಕಿಲೋಮೀಟರ್ ದೂರದಲ್ಲಿರುವ...
Date : Friday, 03-11-2017
ಶ್ರೀನಗರ: ಬಾರ್ಡರ್ ರೋಡ್ ಆರ್ಗನೈಝೇಶನ್ (BRO) ತನ್ನ ಹಿರಿಮೆಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದೆ. ಸುಮಾರು 19,300 ಅಡಿ ಎತ್ತರದ ಮೋಟಾರು ರಸ್ತೆಯನ್ನು ನಿರ್ಮಾಣ ಮಾಡಿದೆ. ಈ ರಸ್ತೆ ವಿಶ್ವದ ಅತೀ ಎತ್ತರದ ಮೊಟಾರು ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಮ್ಮು ಕಾಶ್ಮೀರದ...
Date : Thursday, 02-11-2017
ಗೋವಿನ ರಕ್ಷಣೆ, ಗೋವಿನ ಹಾಲಿನ ಮಹತ್ವಗಳನ್ನು ಸಾರುವ ಸಲುವಾಗಿ ರಾಯ್ಪುರದ ಮುಸ್ಲಿಂ ವ್ಯಕ್ತಿಯೊಬ್ಬರು ಲೇಹ್‌ನಿಂದ ಕನ್ಯಾಕುಮಾರಿಯವರಿಗೆ 12 ಸಾವಿರ ಕಿಲೋಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಮೊಹಮ್ಮದ ಫೈಝ್ ಖಾನ್ ಅವರು ‘ಗೋ ಸೇವಾ ಸದ್ಭಾವನ್ ಪಾದಾಯಾತ್ರೆ’ಯನ್ನು ನಡೆಸುತ್ತಿದ್ದು, ದಿನಕ್ಕೆ 20-25ಕಿಮೀ ನಡೆಯುತ್ತಿದ್ದಾರೆ. 2019ರ...
Date : Tuesday, 31-10-2017
ಬಿಹಾರದ ಬೋಜ್‌ಪುರ ಜಿಲ್ಲೆಯ ಶಾಲಾ ಶಿಕ್ಷಕ ಹರೀಂದರ್ ಕುಮಾರ್ ಸಿಂಗ್ ತಮ್ಮ ಮಗನಿಗೆ ವಧು ಕಡೆಯವರು ನೀಡಿದ 4 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವರದಕ್ಷಿಣೆ ಕೇಳದಿದ್ದರೂ ವಧು...
Date : Tuesday, 31-10-2017
ಚೆನ್ನೈ: ಪ್ರಕೃತಿ ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಸಹಾಯಕವಾಗುವಂತಹ ಮಡಚಿಡಬಹುದಾದ ಮನೆಯನ್ನು ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಕಂಡು ಹಿಡಿದಿದ್ದಾರೆ. 4ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಗೋಪಿನಾಥ್.ಪಿ, ಶ್ರೀರಾಮ್.ಆರ್, ಅಖಿಲೇಶ್ ಡಿಎಸ್‌ಎನ್ ಮತ್ತು ಸಂತೋಷ್ ಜಿ.ವಿ ಈ ಮನೆಯನ್ನು ತಯಾರಿಸಿದ್ದಾರೆ. ವಿದ್ಯಾರ್ಥಿಗಳ ಈ...
Date : Monday, 30-10-2017
ಬಡತನದಲ್ಲಿ ಕೂಲಿ ಮಾಡುತ್ತಲೇ ಓದುತ್ತಾ ಎಂಜಿನಿಯರಿಂಗ್ ಪದವಿ ಪಡೆದ ಬಿಹಾರದ 23 ವರ್ಷದ ದಿಲೀಪ್ ಸಹ್ನಿ ಇದೀಗ ಸಿಂಗಾಪುರದಲ್ಲಿ ವಾರ್ಷಿಕ 8 ಲಕ್ಷ ವೇತನವಿರುವ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಮೂಲಕ ತನ್ನ ಕುಟುಂಬದ ಬಡತನವನ್ನು ಅಂತ್ಯಗೊಳಿಸಿದ್ದಾರೆ. ಪುರ್ನಿಯಾ ಜಿಲ್ಲೆಯ ಹರ್ದ್ ಕೃಷಿ ಕೂಲಿ ಮಾಡುತ್ತಿದ್ದ...