News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 18th November 2025


×
Home About Us Advertise With s Contact Us

ಮೊದಲ ಬಾರಿಗೆ ಮಸಣ ಜೋಗಿ ಸಮುದಾಯದ ಮಹಿಳೆ ಸರಪಂಚ್ ಆದಳು

ಮಹಾರಾಷ್ಟ್ರದ ಮರಾಠವಾಡ ತುಳಸಭಾಯ್ ರಂಮ್ಲು ಸಂಖ್ವಾಡ್ ಮಸನ್ ಜೋಗಿ ಸಮುದಾಯಕ್ಕೆ ಸೇರಿದ ಮೊತ್ತ ಮೊದಲ ಮಹಿಳಾ ರಸಪಂಚ್. ದಶಕಗಳಿಂದ ಜಾತಿ, ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾ ಬಂದಿರುವ ಈಕೆ ಈಗ ಅರ್ಜಪುರದ ಸರಪಂಚ್ ಆಗಿ ಸಮಾಜದ ಸೇವೆ ನಡೆಸುತ್ತಿದ್ದಾಳೆ....

Read More

ಇನ್ನಾದರೂ ಜಾಗೃತರಾಗೋಣ

ನಮ್ಮ ರಾಜ್ಯದ ಜಿಲ್ಲೆಯ ದುರಂತ ನೋಡಿ, ಮೊದಲು ಮೇಯಲು ಬಿಟ್ಟ ದನಗಳಿಗೆ ರಕ್ಷಣೆ ಇರಲಿಲ್ಲ, ಆಮೇಲೆ ಹಟ್ಟಿಯಲ್ಲಿ ಇರುವ ದನಗಳಿಗೂ ರಕ್ಷಣೆ ಇಲ್ಲವಾಯಿತು. ಕಾಲೇಜಿಗೂ ಹೋದ ಹಿಂದು ಹೆಣ್ಣು ಮಕ್ಕಳಿಗೂ ರಕ್ಷಣೆ ಇಲ್ಲ, ಕೆಲಸಕ್ಕೆ ಹೋಗುವ ಹಿಂದು ಯುವಕರಿಗೆ ಮೊದಲೇ ರಕ್ಷಣೆ...

Read More

ಜಿಗ್ನೇಶ್ ಮೇವಾನಿಗೆ ಆರ್.ಎಸ್.ಎಸ್. ಮುಕ್ತ ಭಾರತ ಬೇಕಂತೆ !

ಹಾ! ಈ ಮಾತನ್ನು ಕೇಳಿ ಬಹಳಷ್ಟು ಜನರಿಗೆ ಕೋಪ ಬಂದರೆ, ಖುಷಿ ಪಡುವ ಕೆಲವು ಮಂದಿ ಸಹಾ ಇದ್ದಾರೆ. ಹೌದು, ಯಾರು ಈ ದೇಶವನ್ನು ಅದರ ಧರ್ಮವನ್ನು ಪ್ರೀತಿಸುತ್ತಾರೋ ಗೌರವಿಸುತ್ತಾರೋ‌ ಅವರಿಗೆ ಬೇಸರ ಹಾಗು ಕೋಪ ಬರುವುದು ಸಹಜ. ಅಷ್ಟಕ್ಕೂ ಸಂಘದ...

Read More

ಜನವರಿ 1 – ಕೇವಲ ನಮ್ಮ ಕ್ಯಾಲೆಂಡರ್ ಬದಲಾಗಬೇಕೇ ಹೊರತು ಆಚರಣೆ ರೀತಿ ನೀತಿಯಲ್ಲ

ನಾವು ಹಿಂದುಗಳು. ನಮ್ಮ‌ಲ್ಲಿ ಹಬ್ಬಗಳಿಗೇನೂ ಕೊರತೆಯಿಲ್ಲ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಸಹಸ್ರಾರು ವರ್ಷದಿಂದ ಅನೇಕರಿಗೆ ಬದುಕುವ ರೀತಿಯನ್ನು ಕಲಿಸಿಕೊಟ್ಟ ಸನಾತನ ಧರ್ಮ ನಮ್ಮದು. ಹೀಗಿರುವಾಗ ನಮ್ಮ ಹಬ್ಬಗಳನ್ನು ಆಚರಿಸುವುದು ಬಿಟ್ಟು ಅದ್ಯಾವುದೋ ಸಂಸ್ಕೃತಿಯ ಆಚರಣೆ ಎಷ್ಟು ಸರಿ. ಸನಾತನ ಧರ್ಮಕ್ಕೆ...

Read More

4 ವರ್ಷದ ಬಾಲಕಿಗೆ ವಿಶಿಷ್ಟ ಶಾರ್ಪ್‌ನರ್ ತಯಾರಿಸಿದ ಹಿಂದೂಸ್ಥಾನ್ ಪೆನ್ಸಿಲ್

ಎಡಗೈ ಬಳಸುವವರು ಬರವಣಿಗೆ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಒಂದಿಷ್ಟು ಕಿರಿಕಿರಿ ಅನುಭವಿಸುತ್ತಾರೆ. ಬಲಗೈ ಬಳಕೆಯೇ ಪ್ರಧಾನವಾಗಿರುವುದರಿಂದ ಎಡಗೈ ಬಳಸುವವರು ಆಗಾಗ ಅಪಹಾಸ್ಯಕ್ಕೂ ಈಡಾಗಿದ್ದಾರೆ. 4 ವರ್ಷದ ಎಡಚ ಪುಟಾಣಿಯೊಬ್ಬಳು ಪೆನ್ಸಿಲ್ ಶಾರ್ಪ್‌ನರ್ ಬಳಸಲು ಕಷ್ಟ ಅನುಭವಿಸುತ್ತಿದ್ದನ್ನು ಕಂಡ ಆಕೆಯ ತಾಯಿ ಹಿಂದೂಸ್ಥಾನ್ ಪೆನ್ಸಿಲ್...

Read More

ಡುಂ ಡುಂ ಡುಂ… ಯಾರೋ ಕಾಂಗ್ರೆಸ್ ಅಧ್ಯಕ್ಷರಾದ್ರಂತೆ !

ನಿನ್ನೆ ಜನರು ಕಾಂಗ್ರೆಸ್ ಬಾವುಟ ಹಿಡಿದು ಕುಪ್ಪಳಿಸಿದ್ದನ್ನು ನೋಡಿದೆ. ರಾಹುಲ್ ಗಾಂಧಿ ಅಧ್ಯಕ್ಷರಾದ ಖುಷಿಗೆ ಕುಣಿಯುತ್ತಿದ್ದರು!. ಅರೆ ಕ್ಷಣ ಇವರೆಲ್ಲ ನೈಜ ಗಾಂಧಿವಾದಿಗಳಂತೆ ಕಂಡರು. ಮಹಾತ್ಮ ಕಂಡ ಕಾಂಗ್ರೆಸ್‌ನ್ನು ವಿಸರ್ಜಿಸುವ ಕನಸು ರಾಹುಲ್ ಅಲ್ಲದೆ ಬೇರಾರು ನಿಜ ಮಾಡಿಯಾರು? ಬೇರಾವುದೇ, ಪಕ್ಷದಲ್ಲಾಗಿದ್ದರೆ 22...

Read More

ಎಂಎನ್‌ಸಿ ಜಾಬ್, ಐಐಎಂ ಸೀಟು ತೊರೆದು ಸೇನೆ ಸೇರಿದ ಯುವಕ

ಪ್ರತಿಷ್ಠಿತ ಐಐಐಟಿ ಹೈದರಾಬಾದ್‌ನಲ್ಲಿ ವ್ಯಾಸಂಗ ಮಾಡಿ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗ ಜಾಬ್ ಗಿಟ್ಟಿಸಿಕೊಂಡರೂ ಅದನ್ನು ತೊರೆದು ಭಾರತೀಯ ಸೇನೆಯನ್ನು ಸೇರಿದ್ದಾನೆ ಕೂಲಿ ಕಾರ್ಮಿಕನೊಬ್ಬನ ಮಗ. ಬರ್ನನಾ ಯಾದಗಿರಿಗೆ ಉನ್ನತ ವ್ಯಾಸಂಗಕ್ಕಾಗಿ ಐಐಎಂ ಸೇರ್ಪಡೆಯಾಗಲು ಸೀಟು ಸಿಕ್ಕಿತ್ತು, ಮಾತ್ರವಲ್ಲ ಎಂಎನ್‌ಸಿ ಕಂಪನಿಯ ಜಾಬ್...

Read More

ISO 9000 ಸರ್ಟಿಫಿಕೇಟ್ ಪಡೆದ ದೇಶದ ಏಕೈಕ ಮನೆ ಚೆನ್ನೈನಲ್ಲಿದೆ

ಚೆನ್ನೈ:  ISO 9000 ಸರ್ಟಿಫಿಕೇಟ್‌ನ್ನು ಪಡೆದ ದೇಶದ ಏಕೈಕ ಮನೆ ಚೆನ್ನೈನಲ್ಲಿದೆ. ಸುರಾನ ಕುಟುಂಬಕ್ಕೆ ಸೇರಿದ ಮನೆ ಇದಾಗಿದೆ. ಮನೆಯ ಹಿರಿಯ ಅಜ್ಜನನ್ನು ಮನೆ ಯಜಮಾನ ಎಂದು ಹೆಸರಿಸಲಾಗಿದೆ, ಅಜ್ಜಿಯನ್ನು ಮನೆ ಪ್ರತಿನಿಧಿ ಎಂದು ಹೆಸರಿಸಲಾಗಿದೆ. ತಾಯಿಯನ್ನು ಕಾರ್ಯನಿರ್ವಾಹಕ ಪ್ರತಿನಿಧಿ ಎಂದು, ತಂದೆ...

Read More

ಬಣ್ಣಗಳಿಂದ ಕಂಗೊಳಿಸುತ್ತಿವೆ ಮುಂಬಯಿ ಸ್ಲಂಗಳು

ಮುಂಬಯಿ: ಮಹಾನಗರ ಮುಂಬಯಿ ’ಚಲ್ ರಂಗ್ ದೇ’ ಅಭಿಯಾನವನ್ನು ಆರಂಭಿಸಿದ್ದು, ಇದರಡಿ ಸ್ಲಂಗಳನ್ನು ವರ್ಣರಂಜಿತ ಚಿತ್ತಾರಗಳನ್ನಾಗಿಸಲಾಗುತ್ತಿದೆ. ಈಗಾಗಲೇ ಕೆಲವೊಂದು ಪ್ರದೇಶದ ಸ್ಲಂ ಏರಿಯಾಗಳು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಶೀಘ್ರದಲ್ಲೇ ಇಡೀ ನಗರವೇ ಬಣ್ಣವಾಗಲಿದೆ. ಫ್ರುಟ್‌ಬೌಲ್ ಡಿಜಿಟಲ್ ಸಂಸ್ಥೆ ಮುಂಬಯಿ ಮೆಟ್ರೋ ಒನ್,...

Read More

ಅಯೋಧ್ಯಾದ ರಾಮನಿಗೆ ಮುಸ್ಲಿಮರಿಂದ ಹೀಗೊಂದು ಸೇವೆ

ಅಯೋಧ್ಯಾ: ವಿವಾದದ ಕೇಂದ್ರ ಬಿಂದು ಎಂದೇ ಬಿಂಬಿತವಾಗಿರುವ ಅಯೋಧ್ಯಾದಲ್ಲೂ ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯವಿದೆ. ಅಲ್ಲಿನ ತಾತ್ಕಾಲಿಕ ರಾಮ ಮಂದಿರವನ್ನು ಸರಿಪಡಿಸುವುದರಿಂದ ಹಿಡಿದು ರಾಮನಿಗೆ ವಸ್ತ್ರ ತಯಾರಿಸುವ ಕಾಯಕವನ್ನೂ ಇಲ್ಲಿನ ಮುಸ್ಲಿಮರು ಮಾಡುತ್ತಾರೆ. ಮಳೆ, ಸಿಡಿಲಿನಿಂದಾಗಿ ರಾಮ ದೇಗುಲ ಹಾನಿಗೊಳಗಾದರೆ ಅದರ ರಿಪೇರಿ...

Read More

Recent News

Back To Top