Date : Friday, 05-10-2018
ಕಾಂಗ್ರೆಸ್ ಹಿಂದೂಗಳ ಪರ ನಿಲ್ಲುತ್ತದೆ. ಹಿಂದೂಗಳ ನಂಬಿಕೆಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನೂ ವಿರೋಧಿಸುತ್ತದೆ ಎಂದು ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಅವರು ಗುಡುಗಿದ್ದಾರೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮೀನಾ ಮೇಷ ಎಣಿಸುತ್ತಿರುವ...
Date : Friday, 05-10-2018
ಮಹಾತ್ಮಾ ಗಾಂಧೀಜಿಯವರ ರಚಾನಾತ್ಮಕ ಕಾರ್ಯಗಳು ಇಂದಿಗೂ ಕ್ರಿಯಾಶೀಲವಾಗಿವೆ ಮತ್ತು ನಿರಂತರವಾಗಿ ಬೆಳವಣಿಗೆ ಕಾಣುತ್ತಿವೆ. ಹಾಗೆಯೇ ಬೆಂಗಳೂರು ಮೂಲದ ಸಂಸ್ಥೆಯೊಂದು ತಮ್ಮದಲ್ಲದ ತಪ್ಪಿಗೆ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಖೈದಿಗಳ ಮಕ್ಕಳಿಗೆ ಸುಂದರ ಜೀವನ ಕಲ್ಪಿಸುತ್ತಿದೆ. ಹಾಗೆಯೇ ಈಶಾನ್ಯ ಭಾರತದ ಕೆಲವು ಕುಗ್ರಾಮಗಳಲ್ಲಿ ಇಂದಿಗೂ ಆರೋಗ್ಯ...
Date : Thursday, 04-10-2018
ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷದ ನೆರವಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಅದೇ ವೇದಿಕೆಯ ಮೇಲೆ ದೇಶದ ಎಲ್ಲಾ ಮೋದಿ ವಿರೋಧೀ ನಾಯಕ ನಾಯಕಿಯರೂ ಒಟ್ಟಾಗಿ ನಿಂತು ಕೈ ಕೈ ಹಿಡಿದು...
Date : Wednesday, 03-10-2018
ಕಳೆದ ವರ್ಷದ ಆಗಸ್ಟ್ ನಲ್ಲಿ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸರ್ಕಾರವು ಸುಮಾರು ನಲವತ್ತು ಸಾವಿರ ನುಸುಳುಕೋರ ರೋಹಿಂಗ್ಯಾಗಳನ್ನು ಗುರುತಿಸಿ ಅವರನ್ನು ದೇಶದಿಂದ ಹೊರ ಹಾಕುವುದಾಗಿ ಹೇಳಿಕೆ ನೀಡಿದ್ದರು. ದೇಶದ ಕಾನೂನಿಗಿಂತಲೂ ಮಾನವೀಯತೆಗೆ ಹೆಚ್ಚು ಬೆಲೆ ಕೊಟ್ಟು...
Date : Wednesday, 03-10-2018
ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುತ್ತಿರುವ ನಮ್ಮ ಭಾರತ ಇದೀಗ ಜಾಗತಿಕ ವ್ಯಾಪಾರೀ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಸ ಹೊಸ ಆವಿಷ್ಕಾರಗಳು, ನವೀನ ತಂತ್ರಜ್ಞಾನಗಳು ಹಾಗೂ ಅತ್ಯುತ್ತಮ ತಾಂತ್ರಿಕ ಕಲ್ಪನೆಗಳೊಂದಿಗೆ ಪ್ರಪಂಚದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸುತ್ತಿದೆ. ಅದು ಹದಿನೇಳನೇ...
Date : Tuesday, 02-10-2018
ಕೊನೆಗೂ ಮೋದಿ ಸರ್ಕಾರ ಹಳಿಯಿಲ್ಲದೇ ರೈಲು ಬಿಡುವ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿಯೇ ಬಿಟ್ಟಿದೆ. ಹಾಗಂತ ನಾನು ಕೂಡಾ ಹಳಿಯಿಲ್ಲದ ರೈಲು ಬಿಡುತ್ತಿದ್ದೆನೇನೋ ಎಂದು ಪೂರ್ತಿ ಓದದೇ ಮುಂದಕ್ಕೆ ಹೋಗಿಬಿಡಬೇಡಿ. ಏಕೆಂದರೆ ನಾನು ಈಗ ಹೇಳುತ್ತಿರುವ ವಿಚಾರ ಹಳಿಯಿಲ್ಲದೇ ರೈಲು ಬಿಡುತ್ತಿದ್ದ...
Date : Monday, 01-10-2018
ದೇಶದ ಬಹಳಷ್ಟು ಜನ ಉದ್ಯಮಿಗಳು ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮಾಡಿ ನಂತರ ಉದ್ಯಮವನ್ನು ದಿವಾಳಿ ಎಂದು ಘೋಷಿಸಿ ಬ್ಯಾಂಕ್ಗಳಿಗೆ ಸಾಲವಂಚನೆಯನ್ನು ಮಾಡುತ್ತಿದ್ದರು. ಹಳೆಯ ದಿವಾಳಿ ಕಾನೂನಿನಲ್ಲಿ ದಿವಾಳಿ ಎಂದು ಘೋಷಿಸಲ್ಪಟ್ಟ ಕಂಪೆನಿಗಳಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಅವಕಾಶವಿರಲಿಲ್ಲ....
Date : Saturday, 29-09-2018
ರಿತು ಸೇನ್, ಛತ್ತೀಸ್‌ಗಢದ ಸರ್ಗುಜ ಜಿಲ್ಲೆಯ ಕಲೆಕ್ಟರ್. 2014ರಲ್ಲಿ ಕಲೆಕ್ಟರ್ ಆಗಿ ಅಂಬಿಕಾಪುರ ನಗರಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದು ಗಬ್ಬು ನಾರುತ್ತಿದ್ದ ಕಸದ ರಾಶಿಗಳು. ಮೊದಲ ನೋಟದಲ್ಲೇ ಈ ನಗರ ಅವರ ಅಸಹನೆಗೆ ಗುರಿಯಾಗಿತ್ತು. ಅದೇ ಕ್ಷಣ ಆ ನಗರದ ಚಿತ್ರಣವನ್ನು...
Date : Saturday, 29-09-2018
ರಾಫೆಲ್ ಒಪ್ಪಂದ ತುದಿ ಹಿಡಿದುಕೊಂಡು ಅದೊಂದು ದೊಡ್ಡ ಹಗರಣವೆಂದು ಬಿಂಬಿಸಿ ಗೊಬೆಲ್ಸ್ ಹೇಳಿಕೊಟ್ಟ ಸೂತ್ರದ ಪ್ರಕಾರ ದೇಶವಾಸಿಗಳೆದುರು ಮತ್ತೆ ಮತ್ತೆ ಅದನ್ನೇ ಹೇಳಿ ಹೇಳಿ, ಅದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣ ಮುಖ್ಯಸ್ಥರ ಮೂಲಕ ಈ ದೇಶದ ಪ್ರಧಾನಿಯನ್ನು...
Date : Friday, 28-09-2018
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ಎಂಬುದು ’ರಬ್ಬಿಷ್’ ಎಂದ ರಾಷ್ಟ್ರೀಯ ಮಟ್ಟದ ಜನಪ್ರಿಯ ಮಾಧ್ಯಮದ ಸೋ ಕಾಲ್ಡ್ ಕಂಟೆಂಟ್ ಸ್ಟ್ರಟಜಿಸ್ಟ್‌ನ ಮಾತುಗಳ ಅರ್ಥ ಏನೆಂಬುದು ನಿನ್ನೆ ಟಿವಿ ಮಾಧ್ಯಮಗಳ ನೇರ ಪ್ರಸಾರ, ಚರ್ಚೆಗಳನ್ನು ನೋಡಿ ತಿಳಿಯಿತು. ಅಬ್ಬಾ! ಅದೆಂಥಾ ಆಘಾತಕಾರಿ ಮಾತು,...