Date : Sunday, 13-01-2019
ಹೌದು. ನೂರಿಪ್ಪತ್ತೈದು ಕೋಟಿಗೂ ಹೆಚ್ಚು ಜನಸಂಖ್ಯೆಯ ಈ ದೇಶದ ಮುಂದಿನ ಪ್ರಧಾನಿಯೆಂದೇ ಬಿಂಬಿಸಿಕೊಂಡಿರುವ ಯುವರಾಜ ರಾಹುಲ್ ಗಾಂಧಿಯವರು ತಮ್ಮ ದುಬೈ ಭೇಟಿಯ ವೇಳೆ ಅಲ್ಲಿ ನೆಲೆಸಿರುವ ಭಾರತೀಯರೊಂದಿಗೆ ನಡೆಸಿದ ಸಂವಾದದಲ್ಲಿ ಕೇವಲ ಹದಿನಾಲ್ಕು ವರ್ಷದ ಪುಟ್ಟ ಬಾಲಕಿಯ ಪ್ರಶ್ನೆಗಳನ್ನೆದುರಿಸಲಾಗದೇ ಮೌನಕ್ಕೆ ಶರಣಾಗುವುದರ...
Date : Saturday, 12-01-2019
ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ 6 ಕಿಲೋಮೀಟರ್ ದೂರದಲ್ಲಿ ಲಾತೂರ್ ಜಿಲ್ಲೆಯಲ್ಲಿ ಹಲ್ಗರ ಎಂಬ ಸಣ್ಣ ಹಳ್ಳಿಯಿದೆ. ಇದೇ ಹಳ್ಳಿಯನ್ನು ಯುಎಸ್ ಮೂಲದ ಎಂಜಿನಿಯರ್ ದತ್ತ ಪಾಟಿಲ್ ತನ್ನ ತವರು ಎಂದು ಕರೆಯುವುದು. ಅವರು ಕ್ಯಾಫೋರ್ನಿಯಾದ ನಿವಾಸಿಯಾದರೂ, ಯಾಹೂ ಯುಎಸ್‌ಎನ ಲಕ್ಷಾಂತರ ಹಣ ಸಂಪಾದಿಸುವ ಎಂಜಿನಿಯರ್...
Date : Saturday, 12-01-2019
ಕಳೆದ ವಾರ, ಒಡಿಶಾದ ಪುರಿಯಲ್ಲಿನ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನವು ಭಕ್ತರಿಗೆ ಮುಚ್ಚಲ್ಪಟ್ಟಿತ್ತು. ಪೊಲೀಸರೊಂದಿಗೆ ಘರ್ಷಣೆ ನಡೆದ ಬಳಿಕ ಅಲ್ಲಿನ ಸೇವಕರು ದೇವಾಲಯದ ದ್ವಾರಗಳನ್ನು ತೆರೆಯಲು ನಿರಾಕರಿಸಿದರು. ಕಳೆದ ತಿಂಗಳು ದೇವಾಲಯದ ಮೇಲೆ ಹೊಸ ’ಸುಧಾರಣೆ’ಗಳನ್ನು ವಿಧಿಸುವ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ...
Date : Saturday, 12-01-2019
ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿಯ ದಡದಲ್ಲಿ ವಿಶ್ವದ ಅತೀ ಎತ್ತರದ ಪ್ರತಿಮೆ – ಸ್ಟ್ರ್ಯಾಚ್ಯು ಆಫ್ ಯೂನಿಟಿ ಅನಾವರಣಗೊಳ್ಳುವ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಸ್ವತಂತ್ರ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಚಂಡ ಕೆಲಸವನ್ನು ಮಾಡಿದ್ದ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಈ ಪ್ರತಿಮೆಯ...
Date : Friday, 11-01-2019
ತನ್ನ ಅಧಿಕಾರಾವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಿಬಿಐಯನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡರು ಎಂಬುದು ಷಾ ಕಮಿಷನ್ ವರದಿಯಿಂದ ತಿಳಿದು ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನಡೆದ ದುರಾಡಳಿತದ ಬಗ್ಗೆ ತನಿಖೆ ನಡೆಸಲು ರಚನೆ ಮಾಡಿದ ಷಾ ಕಮಿಷನ್ ವರದಿಯ ಪುಟಗಳನ್ನು...
Date : Friday, 11-01-2019
ಇಂದಿನ ಮಕ್ಕಳು ಎದುರಿಸುವ ಅತೀದೊಡ್ಡ ಸವಾಲು ಎಂದರೆ ಪುಸ್ತಕಗಳನ್ನು ತುಂಬಿದ್ದ ಭಾರೀ ಗಾತ್ರದ ಬ್ಯಾಗ್‌ನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು. ಸರ್ಕಾರ ಶಾಲಾ ಮಕ್ಕಳ ಬ್ಯಾಗ್ ಇಂತಿಷ್ಟೇ ಭಾರ ಇರಬೇಕು ಎಂದು ನಿಗದಿಪಡಿಸಿದ್ದರೂ, ಮಕ್ಕಳಿಗೆ ಮಾತ್ರ ಭಾರ ಹೊರುವ ಶಿಕ್ಷ ಇನ್ನೂ ಕಮ್ಮಿಯಾಗಲಿಲ್ಲ....
Date : Thursday, 10-01-2019
ಶಬರಿಮಲೆ ರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿಯ ಬಗ್ಗೆ ಬೇಕಾಬಿಟ್ಟಿ ಸುಳ್ಳುಗಳನ್ನು, ವದಂತಿಗಳನ್ನು ಹರಡುವುದನ್ನು ಕೇರಳ ಮುಖ್ಯಮಂತ್ರಿ ಮತ್ತು ಇತರ ಸಿಪಿಎಂ ಸಚಿವರುಗಳು ನಿಲ್ಲಿಸಬೇಕು ಎಂದು ಶಬರಿಮಲೆ ಕರ್ಮ ಸಮಿತಿಯ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಹೇಳಿದ್ದಾರೆ. ಆಲ್ ಇಂಡಿಯಾ ಶಬರಿಮಲ ಆ್ಯಕ್ಷನ್ ಕೌನ್ಸಿಲ್ ಜ....
Date : Wednesday, 09-01-2019
ಕಮ್ಯುನಿಸ್ಟ್ ಸಂಘಟನೆಗಳು ಕರೆಕೊಟ್ಟ ಬಂದ್ ಒಬ್ಬ ಅಮಾಯಕ ಅಂಗನವಾಡಿ ಸಹಾಯಕಿಯೊಬ್ಬರ ಸಾವಿಗೆ ಕಾರಣವಾಗಿದೆ. ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆಯುತ್ತಿದ್ದ ಬಂದ್ನ ಪ್ರತಿಭಟನಾ ಮೆರವಣಿಗೆಯ ವೇಳೆ ಅಂಗನವಾಡಿ ಕಾರ್ಯಕರ್ತೆ ಶಾಂತವ್ವ ಎನ್ನುವ ಮಹಿಳೆ ಮೃತಪಟ್ಟಿದ್ದಾಳೆ. ಪ್ರತಿಭಟನೆಗೆ ಕಡ್ಡಾಯವಾಗಿ ಬರಲೇ ಬೇಕೆನ್ನುವ ಆಜ್ಞೆ ಹೊರಡಿಸಿದ...
Date : Wednesday, 09-01-2019
ಸಾಮಾನ್ಯ ವರ್ಗಕ್ಕೆ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮಸೂದೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದೆ. ನಿಜಕ್ಕೂ ಇದೊಂದು ಐತಿಹಾಸಿಕ ನಿರ್ಧಾರ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುವ ಕಾರ್ಯ. 1991ರಲ್ಲೇ ನರಸಿಂಹ ರಾವ್...
Date : Wednesday, 09-01-2019
ಹಿಂದೂಗಳು ಮತಾಂಧರು ಎಂದು ಬಿಂಬಿಸಿ ಸಮಾಜದಲ್ಲಿ ಹಿಂದೂ ಫೋಬಿಯಾವನ್ನು ಹರಡಿಸುವ ಕಾರ್ಯವನ್ನು ಕೆಲವು ಮಾಧ್ಯಮಗಳು ವ್ಯವಸ್ಥಿತವಾಗಿ ನಡೆಸುತ್ತಿದೆ. ಅಂತಹವರಲ್ಲಿ ಇಂಡಿಯಾಸ್ಪೆಂಡ್.ಕಾಮ್ ಕೂಡ ಒಂದು. ಇಂಡಿಯಾಸ್ಪೆಂಡ್ ಇತ್ತೀಚಿಗೆ ಹೊರತಂದಿರುವ ’ಹೇಟ್ ಕ್ರೈಮ್ ಡಾಟಾಬೇಸ್’ ಹಿಂದೂ ಫೋಬಿಯಾದಿಂದ ಕೂಡಿದ್ದು, ಅಪರಾಧಿಗಳ ಮತ್ತು ಸಂತ್ರಸ್ಥರ ಧಾರ್ಮಿಕ...