Date : Wednesday, 16-01-2019
ಭಾರತದ ಜನಸಂಖ್ಯೆ 1 ಬಿಲಿಯನ್‌ಗೂ ಅಧಿಕ, ವಿಶ್ವದ 7ನೇ ಅತೀದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ನಮ್ಮದು. ದೇಶದ ಸಾಕ್ಷೀಕರಿಸುವ ಕ್ಷಿಪ್ರ ಪ್ರಗತಿಯು ಅದರ ನಾಗರಿಕರ ಹೆಚ್ಚುತ್ತಿರುವ ಆಕಾಂಕ್ಷೆಗಳ ಮುಖ್ಯ ಸೂಚಕವಾಗಿರುತ್ತದೆ. ನಗರ ಪ್ರದೇಶದ ಜನರಿಗೆ ಉತ್ತಮ ಗುಣಮಟ್ಟದ ಜೀವನ ಶೈಲಿಯನ್ನು ಒದಗಿಸಿದರೆ, ಕಾರ್ಮಿಕ...
Date : Wednesday, 16-01-2019
ಕಾಂಗ್ರೆಸ್ ಪಕ್ಷ ಬಿಜೆಪಿ ಆಡಳಿತದ ವಿರುದ್ಧ ನಿರಂತರ ವಾಗ್ದಾಳಿಗಳನ್ನು ನಡೆಸುತ್ತಲೇ ಇದೆ. ಅದು ಅವರ ರಾಜಕೀಯ ಅನಿವಾರ್ಯ ಎಂಬುದು ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ ಸಂಗತಿ. ಆದರೆ ಈ ವಾಗ್ದಾಳಿಗಳ ನಡುವೆಯೂ, ಮೋದಿ ಸರ್ಕಾರ ಎಲ್ಲರಿಗೂ ಅಭಿವೃದ್ಧಿ ಎಂಬ ತನ್ನ ಧ್ಯೇಯವನ್ನು ಅತ್ಯಂತ ಯಶಸ್ವಿಯಾಗಿ...
Date : Tuesday, 15-01-2019
ಮೊದಲಿನಿಂದಲೂ ಭಾರತೀಯ ಜನತಾ ಪಕ್ಷವೆಂದರೆ ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಸುರಕ್ಷಿತರಾಗಿರಲು ಸಾಧ್ಯವಿಲ್ಲ ಎಂದು ಭಯ ಹುಟ್ಟಿಸಲಾಗಿದೆ. ಅಲ್ಪಸಂಖ್ಯಾತರಲ್ಲಿ ನಿರಂತರವಾಗಿ ಅಂತಹದ್ದೊಂದು ಭಯ ಹುಟ್ಟಿಸುವ ಮೂಲಕವೇ ಕೆಲವು ಪಕ್ಷಗಳು ಇನ್ನೂ ಜೀವಂತವಾಗಿ ಉಳಿದಿವೆ. ಆದರೆ ವಾಸ್ತವ...
Date : Monday, 14-01-2019
ನಮ್ಮ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಸಾಕಷ್ಟು ಪತ್ರಿಕೆಗಳು ಹಿಂದಿನಿಂದಲೂ ಇದ್ದುದು ನಿಜವಾದರೂ ಸಾಮಾಜಿಕ ಜಾಲತಾಣಗಳು ಹೆಚ್ಚು ಬಳಕೆಗೆ ಬಂದ ನಂತರ ಅಂತಹಾ ಸುಳ್ಳು ಸುದ್ದಿಗಳು ಹರಡುವ ವೇಗ ಹತ್ತಾರು ಪಟ್ಟು ಹೆಚ್ಚಾಗಿದ್ದಂತೂ ಸುಳ್ಳಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ...
Date : Sunday, 13-01-2019
ಹೌದು. ನೂರಿಪ್ಪತ್ತೈದು ಕೋಟಿಗೂ ಹೆಚ್ಚು ಜನಸಂಖ್ಯೆಯ ಈ ದೇಶದ ಮುಂದಿನ ಪ್ರಧಾನಿಯೆಂದೇ ಬಿಂಬಿಸಿಕೊಂಡಿರುವ ಯುವರಾಜ ರಾಹುಲ್ ಗಾಂಧಿಯವರು ತಮ್ಮ ದುಬೈ ಭೇಟಿಯ ವೇಳೆ ಅಲ್ಲಿ ನೆಲೆಸಿರುವ ಭಾರತೀಯರೊಂದಿಗೆ ನಡೆಸಿದ ಸಂವಾದದಲ್ಲಿ ಕೇವಲ ಹದಿನಾಲ್ಕು ವರ್ಷದ ಪುಟ್ಟ ಬಾಲಕಿಯ ಪ್ರಶ್ನೆಗಳನ್ನೆದುರಿಸಲಾಗದೇ ಮೌನಕ್ಕೆ ಶರಣಾಗುವುದರ...
Date : Saturday, 12-01-2019
ಕರ್ನಾಟಕ-ಮಹಾರಾಷ್ಟ್ರ ಗಡಿಯಿಂದ 6 ಕಿಲೋಮೀಟರ್ ದೂರದಲ್ಲಿ ಲಾತೂರ್ ಜಿಲ್ಲೆಯಲ್ಲಿ ಹಲ್ಗರ ಎಂಬ ಸಣ್ಣ ಹಳ್ಳಿಯಿದೆ. ಇದೇ ಹಳ್ಳಿಯನ್ನು ಯುಎಸ್ ಮೂಲದ ಎಂಜಿನಿಯರ್ ದತ್ತ ಪಾಟಿಲ್ ತನ್ನ ತವರು ಎಂದು ಕರೆಯುವುದು. ಅವರು ಕ್ಯಾಫೋರ್ನಿಯಾದ ನಿವಾಸಿಯಾದರೂ, ಯಾಹೂ ಯುಎಸ್‌ಎನ ಲಕ್ಷಾಂತರ ಹಣ ಸಂಪಾದಿಸುವ ಎಂಜಿನಿಯರ್...
Date : Saturday, 12-01-2019
ಕಳೆದ ವಾರ, ಒಡಿಶಾದ ಪುರಿಯಲ್ಲಿನ ಪ್ರಸಿದ್ಧ ಶ್ರೀ ಜಗನ್ನಾಥ ದೇವಸ್ಥಾನವು ಭಕ್ತರಿಗೆ ಮುಚ್ಚಲ್ಪಟ್ಟಿತ್ತು. ಪೊಲೀಸರೊಂದಿಗೆ ಘರ್ಷಣೆ ನಡೆದ ಬಳಿಕ ಅಲ್ಲಿನ ಸೇವಕರು ದೇವಾಲಯದ ದ್ವಾರಗಳನ್ನು ತೆರೆಯಲು ನಿರಾಕರಿಸಿದರು. ಕಳೆದ ತಿಂಗಳು ದೇವಾಲಯದ ಮೇಲೆ ಹೊಸ ’ಸುಧಾರಣೆ’ಗಳನ್ನು ವಿಧಿಸುವ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ...
Date : Saturday, 12-01-2019
ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿಯ ದಡದಲ್ಲಿ ವಿಶ್ವದ ಅತೀ ಎತ್ತರದ ಪ್ರತಿಮೆ – ಸ್ಟ್ರ್ಯಾಚ್ಯು ಆಫ್ ಯೂನಿಟಿ ಅನಾವರಣಗೊಳ್ಳುವ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಸ್ವತಂತ್ರ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಚಂಡ ಕೆಲಸವನ್ನು ಮಾಡಿದ್ದ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಈ ಪ್ರತಿಮೆಯ...
Date : Friday, 11-01-2019
ತನ್ನ ಅಧಿಕಾರಾವಧಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸಿಬಿಐಯನ್ನು ಯಾವ ರೀತಿ ದುರ್ಬಳಕೆ ಮಾಡಿಕೊಂಡರು ಎಂಬುದು ಷಾ ಕಮಿಷನ್ ವರದಿಯಿಂದ ತಿಳಿದು ಬರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನಡೆದ ದುರಾಡಳಿತದ ಬಗ್ಗೆ ತನಿಖೆ ನಡೆಸಲು ರಚನೆ ಮಾಡಿದ ಷಾ ಕಮಿಷನ್ ವರದಿಯ ಪುಟಗಳನ್ನು...
Date : Friday, 11-01-2019
ಇಂದಿನ ಮಕ್ಕಳು ಎದುರಿಸುವ ಅತೀದೊಡ್ಡ ಸವಾಲು ಎಂದರೆ ಪುಸ್ತಕಗಳನ್ನು ತುಂಬಿದ್ದ ಭಾರೀ ಗಾತ್ರದ ಬ್ಯಾಗ್ನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು. ಸರ್ಕಾರ ಶಾಲಾ ಮಕ್ಕಳ ಬ್ಯಾಗ್ ಇಂತಿಷ್ಟೇ ಭಾರ ಇರಬೇಕು ಎಂದು ನಿಗದಿಪಡಿಸಿದ್ದರೂ, ಮಕ್ಕಳಿಗೆ ಮಾತ್ರ ಭಾರ ಹೊರುವ ಶಿಕ್ಷ ಇನ್ನೂ ಕಮ್ಮಿಯಾಗಲಿಲ್ಲ....