Date : Thursday, 10-01-2019
ಶಬರಿಮಲೆ ರಕ್ಷಣೆಗಾಗಿ ನಡೆಯುತ್ತಿರುವ ಚಳುವಳಿಯ ಬಗ್ಗೆ ಬೇಕಾಬಿಟ್ಟಿ ಸುಳ್ಳುಗಳನ್ನು, ವದಂತಿಗಳನ್ನು ಹರಡುವುದನ್ನು ಕೇರಳ ಮುಖ್ಯಮಂತ್ರಿ ಮತ್ತು ಇತರ ಸಿಪಿಎಂ ಸಚಿವರುಗಳು ನಿಲ್ಲಿಸಬೇಕು ಎಂದು ಶಬರಿಮಲೆ ಕರ್ಮ ಸಮಿತಿಯ ಮುಖ್ಯಸ್ಥ ಸ್ವಾಮಿ ಚಿದಾನಂದಪುರಿ ಹೇಳಿದ್ದಾರೆ. ಆಲ್ ಇಂಡಿಯಾ ಶಬರಿಮಲ ಆ್ಯಕ್ಷನ್ ಕೌನ್ಸಿಲ್ ಜ....
Date : Wednesday, 09-01-2019
ಕಮ್ಯುನಿಸ್ಟ್ ಸಂಘಟನೆಗಳು ಕರೆಕೊಟ್ಟ ಬಂದ್ ಒಬ್ಬ ಅಮಾಯಕ ಅಂಗನವಾಡಿ ಸಹಾಯಕಿಯೊಬ್ಬರ ಸಾವಿಗೆ ಕಾರಣವಾಗಿದೆ. ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆಯುತ್ತಿದ್ದ ಬಂದ್ನ ಪ್ರತಿಭಟನಾ ಮೆರವಣಿಗೆಯ ವೇಳೆ ಅಂಗನವಾಡಿ ಕಾರ್ಯಕರ್ತೆ ಶಾಂತವ್ವ ಎನ್ನುವ ಮಹಿಳೆ ಮೃತಪಟ್ಟಿದ್ದಾಳೆ. ಪ್ರತಿಭಟನೆಗೆ ಕಡ್ಡಾಯವಾಗಿ ಬರಲೇ ಬೇಕೆನ್ನುವ ಆಜ್ಞೆ ಹೊರಡಿಸಿದ...
Date : Wednesday, 09-01-2019
ಸಾಮಾನ್ಯ ವರ್ಗಕ್ಕೆ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮಸೂದೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದೆ. ನಿಜಕ್ಕೂ ಇದೊಂದು ಐತಿಹಾಸಿಕ ನಿರ್ಧಾರ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುವ ಕಾರ್ಯ. 1991ರಲ್ಲೇ ನರಸಿಂಹ ರಾವ್...
Date : Wednesday, 09-01-2019
ಹಿಂದೂಗಳು ಮತಾಂಧರು ಎಂದು ಬಿಂಬಿಸಿ ಸಮಾಜದಲ್ಲಿ ಹಿಂದೂ ಫೋಬಿಯಾವನ್ನು ಹರಡಿಸುವ ಕಾರ್ಯವನ್ನು ಕೆಲವು ಮಾಧ್ಯಮಗಳು ವ್ಯವಸ್ಥಿತವಾಗಿ ನಡೆಸುತ್ತಿದೆ. ಅಂತಹವರಲ್ಲಿ ಇಂಡಿಯಾಸ್ಪೆಂಡ್.ಕಾಮ್ ಕೂಡ ಒಂದು. ಇಂಡಿಯಾಸ್ಪೆಂಡ್ ಇತ್ತೀಚಿಗೆ ಹೊರತಂದಿರುವ ’ಹೇಟ್ ಕ್ರೈಮ್ ಡಾಟಾಬೇಸ್’ ಹಿಂದೂ ಫೋಬಿಯಾದಿಂದ ಕೂಡಿದ್ದು, ಅಪರಾಧಿಗಳ ಮತ್ತು ಸಂತ್ರಸ್ಥರ ಧಾರ್ಮಿಕ...
Date : Monday, 07-01-2019
ದೇವರಿಗೆ ಸಮರ್ಪಿಸಲು ಎಂದು ಭಕ್ತಾದಿಗಳು ದೇಗುಲಕ್ಕೆ ತರುವ ಹಾಲು, ಹೂ ಮತ್ತಿತರ ವಸ್ತುಗಳು ದೇವರಿಗೆ ಸಮರ್ಪಣೆಯಾದ ಬಳಿಕ ತ್ಯಾಜ್ಯವಾಗಿ ಕೊಳಚೆಯನ್ನು ಸೇರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ತ್ಯಾಜ್ಯಗಳ ಸಂಗ್ರಹವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇಗುಲಗಳು ಹಲವು ನವೀಣ ಪ್ರಯೋಗಗಳನ್ನು ಮಾಡುತ್ತಿವೆ. ಹಲವೆಡೆ...
Date : Monday, 07-01-2019
ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಗಳು ದೇಶಕ್ಕೆ ಲಕ್ಷಾಂತರ ಡಾಲರನ್ನು ಉಳಿಸಿಕೊಡುತ್ತಿವೆ. ಮೊದಲು ಆಮದು ಮಾಡಿಕೊಳ್ಳುತ್ತಿದ್ದ ಘನ ರಕ್ಷಣಾ ಉಪಕರಣಗಳು ಈಗ ದೇಶದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಾದ ಡಿಆರ್‌ಡಿಒ, ರಿಲಯನ್ಸ್ ಡಿಫೆನ್ಸ್‌ಗಳಲ್ಲಿ ತಯಾರಾಗುತ್ತಿದೆ. 2016ರ...
Date : Saturday, 05-01-2019
ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್-ದಲಿತ ಏಕತೆಗೆ ದೊಡ್ಡ ಮಟ್ಟದಲ್ಲಿ ಕರೆಗಳನ್ನು ನೀಡಲಾಗುತ್ತಿದೆ. ಅದು ಕೂಡ, ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್-ಮುಸಲ್ಮೀನ್ ಪಕ್ಷದ ಅಸಾವುದ್ದೀನ್ ಓವೈಸಿಯಂತ ನಾಯಕರಿಂದಲೇ ಇಂತಹ ಕರೆಗಳು ಹೆಚ್ಚು ಕೇಳಿ ಬರುತ್ತಿದೆ. ಹಿಂದೆ ಕೂಡ ಮುಸ್ಲಿಮ್-ದಲಿತ ಎಂಬ ಎರಡು ಸಮುದಾಯಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು...
Date : Saturday, 05-01-2019
ಕನ್ನಡದ ಕೆಲ ಚಿತ್ರ ನಟರು ಹಾಗೂ ಕೆಲ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಲೆಕ್ಕ ಪತ್ರಗಳನ್ನು ತಾಳೆ ಹಾಕುತ್ತಿದೆ. ಆದಾಯ ತೆರಿಗೆ ಇಲಾಖೆಯ ನಿರಂತರ ಕರ್ತವ್ಯಗಳಂತೆ ಈ ದಾಳಿ ಕೂಡಾ ಒಂದು. ಹಾಗೆ ನೋಡಿದರೆ ಅದಕ್ಕೆ...
Date : Friday, 04-01-2019
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಹು ಭಾಷಾ ಖಳ ನಟ ಹಾಗೂ ಗೌರಿ ಲಂಕೇಶ್ ಹತ್ಯೆಯ ನಂತರ ಸಾಮಾಜಿಕ ಹೋರಾಟಗಾರರಾಗಿ ಹೆಚ್ಚು ಗುರುತಿಸಿಕೊಂಡಿರುವ ಪ್ರಕಾಶ್ ರೈ ಅವರು ಬಹಿರಂಗಪಡಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ಟ್ವೀಟ್...
Date : Thursday, 03-01-2019
ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕೂವರೆ ವರ್ಷಗಳನ್ನು ಪೂರೈಸಿರುವ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಮಾಡಿದ ಸಾಧನೆ ‘ಶೂನ್ಯ’ ಎಂದು ಪ್ರತಿಪಕ್ಷಗಳು, ಮೋದಿ ವಿರೋಧಿಗಳು ಆರೋಪಿಸುತ್ತಿದ್ದಾರೆ. ಅವರ ಆರೋಪ ಒಂದರ್ಥದಲ್ಲಿ ನಿಜವೇ ಆಗಿದೆ. ಮೋದಿ ಮಾಡಿದ ಸಾಧನೆಗಳಲ್ಲಿ ‘ಶೂನ್ಯ’ವೇ ಜಾಸ್ತಿ ಇದೆ....