News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th September 2024


×
Home About Us Advertise With s Contact Us

ನಾವು ನೋಡಲೇಬೇಕಾದ ಚಿತ್ರ: ವೀರಕೇಸರಿ

ರಾಜಲಕ್ಷ್ಮಿ ಪ್ರೊಡಕ್ಷನ್ಸ್ ರವರು 1963 ರಲ್ಲಿ ಬಿ. ವಿಠ್ಠಲಾಚಾರ್ಯ ರವರು ನಿರ್ದೇಶನ ಮಾಡುತ್ತಾರೆ. ರವಿ ರವರ ಛಾಯಾಗ್ರಹಣ, ಘಂಟಸಾಲ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಉದಯ್ ಕುಮಾರ್, ಆರ್. ನಾಗೇಂದ್ರರಾವ್, ಬಾಲಕೃಷ್ಣ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ, ಇ.ವಿ.ಸರೋಜ...

Read More

ನಾವು ನೋಡಲೇಬೇಕಾದ ಚಿತ್ರ: ಬೆಳುವಲದ ಮಡಿಲಲ್ಲಿ

ಹೆಚ್.ದೇವೀರಪ್ಪ ರವರು ಬರೆದ ‘ಬೆಳುವಲದ ಮಡಿಲಲ್ಲಿ’ ಕಥೆ ಆಧಾರಿತ ಸಿನಿಮಾವನ್ನು 1975 ರಲ್ಲಿ ಗೀತಪ್ರಿಯ ರವರು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ಟಿ.ವಿ.ಬಾಲು ರವರ ಛಾಯಾಗ್ರಹಣ, ರಾಜನ್-ನಾಗೇಂದ್ರ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜೇಶ್, ಕಲ್ಪನಾ,ಬಾಲಕೃಷ್ಣ, ಆದವಾನಿ ಲಕ್ಷ್ಮಮ್ಮ, ವೆಂಕಟರಾವ್...

Read More

ನಾವು ನೋಡಲೇಬೇಕಾದ ಚಿತ್ರ: ಮುತ್ತಿನ ಹಾರ

ವಿ.ಎಮ್.ಜೋಷಿ ರವರು ಬರೆದ ‘ಮುತ್ತಿನಹಾರ’ ಕಥೆ ಆಧಾರಿತ ಸಿನಿಮಾವನ್ನು 1990 ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬುರವರು ನಿರ್ದೇಶನ ಮಾಡುತ್ತಾರೆ. ಡಿ.ವಿ.ರಾಜಾರಾಮ್­ರವರ ಛಾಯಾಗ್ರಹಣ, ಹಂಸಲೇಖರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಸುಹಾಸಿನಿ, ಕೆ.ಎಸ್.ಅಶ್ವತ್ಥ್ ಹಾಗೂ ರಾಮ್­ಕುಮಾರ್­ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. 1990-91ನೇ ಸಾಲಿನ...

Read More

ನಾವು ನೋಡಲೇಬೇಕಾದ ಚಿತ್ರ : ಕುಲವಧು

ಶೈಲಶ್ರೀ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಕೃಷ್ಣಮೂರ್ತಿ ಪುರಾಣಿಕರವರು ಬರೆದ ‘ಕುಲವಧು’ ಕಾದಂಬರಿ ಆಧಾರಿತ ಕಥೆಯನ್ನು 1963 ರಲ್ಲಿ ಟಿ.ವಿ. ಸಿಂಗ್ ಠಾಕೂರ್ ರವರು ನಿರ್ದೇಶನ ಮಾಡುತ್ತಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಜಿ.ಕೆ.ವೆಂಕಟೇಶ್ ರವರ ಸಂಗೀತವಿರುತ್ತದೆ. ಜಿ.ವಿ.ಅಯ್ಯರ್ ರವರ ಸಾಹಿತ್ಯವಿದ್ದು, ವಿಶೇಷವೆಂದರೆ ಖ್ಯಾತ ಕನ್ನಡ...

Read More

ನಾವು ನೋಡಲೇಬೇಕಾದ ಚಿತ್ರ: ಚಂದವಳ್ಳಿಯ ತೋಟ

ಪಾಲ್ಸ್ ಮತ್ತು ಕಂಪನಿ ಸಂಸ್ಥೆಯಿಂದ ತ.ರಾ.ಸು. ರವರ ಕಾದಂಬರಿಯಾದ “ಚಂದವಳ್ಳಿಯ ತೋಟ” ವನ್ನು 1964 ರಲ್ಲಿ ಟಿ.ವಿ. ಸಿಂಗ್ ಠಾಕೂರ್ ರವರು ನಿರ್ದೇಶನ ಮಾಡುತ್ತಾರೆ. ಬಿ.ದೊರೈರಾಜ್ ರವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪ ರವರ ಸಂಗೀತವಿರುತ್ತದೆ. ಆರ್.ಎನ್.ಜಯಗೋಪಾಲ್ ರವರ ಸಾಹಿತ್ಯವಿದ್ದು, ವಿಶೇಷವೆಂದರೆ ತ.ರಾ.ಸು. ರವರು...

Read More

ನಾವು ನೋಡಲೇಬೇಕಾದ ಚಿತ್ರ: ಕಿತ್ತೂರು ಚೆನ್ನಮ್ಮ

ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಿಂದ ಬಿ.ಆರ್.ಪಂತುಲು ರವರು 1961 ರಲ್ಲಿ ಜಿ.ವಿ.ಅಯ್ಯರ್ ರವರು ಬರೆದ ಚಿತ್ರಕಥೆಯನ್ನು, ನಿರ್ಮಾಣದ ಜವಬ್ದಾರಿ ಹೊತ್ತು ನಿರ್ದೇಶನ ಮಾಡುತ್ತಾರೆ. ಡಬ್ಲು.ಆರ್.ಸುಬ್ಬಾರಾವ್ ಹಾಗೂ ಎಂ.ಕರ್ಣನ್ ರವರ ಛಾಯಾಗ್ರಹಣ, ಟಿ.ಜಿ.ಲಿಂಗಪ್ಪರವರ ಸಂಗೀತವಿರುತ್ತದೆ. ಐತಿಹಾಸಿಕ ಕಥಾ ಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್,...

Read More

ನಾವು ನೋಡಲೇಬೇಕಾದ ಚಿತ್ರ: ಬಿಳಿ ಹೆಂಡ್ತಿ

ಪ್ರೀಮಿಯರ್ ಸ್ಟುಡಿಯೋ ಸಂಸ್ಥೆಯಿಂದ ಪುಟ್ಟಣ ಕಣಗಾಲ್ ರವರು 1975 ರಲ್ಲಿ ಎಂ.ಎನ್.ಮೂರ್ತಿ ಯವರ ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಾರೆ. ಬಿ.ಎನ್.ಹರಿದಾಸ್ ರವರ ಛಾಯಾಗ್ರಹಣ, ವಿಜಯ ಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಆರತಿ, ಮಾರ್ಗರೇಟ್ ಥಾಮ್ಸನ್,...

Read More

ನಾವು ನೋಡಲೇಬೇಕಾದ ಚಿತ್ರ: ಕೇರಳ ವರ್ಮ ಫಳಸ್ಸಿ ರಾಜ (ಮಲಯಾಳಂ)

ಶ್ರೀ ಗೋಕುಲಂ ಫಿಲಂಸ್ ಸಂಸ್ಥೆಯಿಂದ 2009 ರಲ್ಲಿ ಗೋಕುಲಂ ಗೋಪಾಲ್ ರವರು ಹರಿಹರನ್ ರವರ ನಿರ್ದೇಶನದಲ್ಲಿ ಕೇರಳ ವರ್ಮ ಫಳಸಿ ರಾಜ ಎಂಬ ಚಾರಿತ್ರಿಕ ಕಥಾ ಹಂದರವುಳ್ಳ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ರಮಾನಾಥ್ ಶೆಟ್ಟಿರವರ ಛಾಯಾಗ್ರಹಣ, ಇಳಯರಾಜರವರ ಸಂಗೀತವಿರುತ್ತದೆ. ಎಂ.ಟಿ.ವಾಸುದೇವನ್ ನಾಯರ್...

Read More

ನಾವು ನೋಡಲೇಬೇಕಾದ ಚಿತ್ರ: ಭಾಗ್ಯವಂತರು

ದ್ವಾರಕೀಶ್ ಚಿತ್ರ ಸಂಸ್ಥೆಯಿಂದ ತಮಿಳಿನ “ಧೀರ್ಘಸುಮಂಗಲಿ” ಚಿತ್ರವನ್ನು 1977 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆಯನ್ನು ಹೆಚ್.ಆರ್.ಭಾರ್ಗವ ರವರು ಹೊರುತ್ತಾರೆ. ಡಿ.ವಿ.ಜಯರಾಮ್ ರವರ ಛಾಯಾಗ್ರಹಣ, ರಾಜನ್-ನಾಗೇಂದ್ರ ರವರ ಸಂಗೀತವಿರುತ್ತದೆ. ಚಿ.ಉದಯಶಂಕರ್ ರವರ ಸಾಹಿತ್ಯವಿದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಬಿ.ಸರೋಜಾದೇವಿ,...

Read More

ಕೆ.ಜಿ.ಎಫ್ ನೋಡ್ಲೇಬೇಕಾ ?

ಇದು 2018ರ ಬಹುನಿರೀಕ್ಷಿತ ಚಿತ್ರ. ಆದರೆ ಹಲವು ತಿಂಗಳುಗಳ ಹಿಂದೆ ಇದೊಂದು ಸಾಮಾನ್ಯ ಚಿತ್ರ. ಯಶ್ ಅವರ ಮತ್ತೊಂದು ಚಿತ್ರ. ಆದರೆ ಆ ಚಿತ್ರದ ನಿರ್ದೇಶಕ, ಛಾಯಾಗ್ರಾಹಕ ಹಾಗೂ ಸಂಗೀತ ನಿರ್ದೇಶಕರ ಹಿಂದಿನ ಸಿನಿಮಾದ (ಉಗ್ರಂ) ಯಶಸ್ಸು ಹಾಗೂ ತಾಂತ್ರಿಕತೆ ಈ ಚಿತ್ರದ...

Read More

Recent News

Back To Top