News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೈಸೂರು ದಸರಾದ ಮೇಲೂ ಪರಿಣಾಮ ಬೀರಲಿದೆ ಕೊರೋನಾ ಸಂಕಷ್ಟ

ಮೈಸೂರು: ಕೊರೋನಾ ಕಾರಣದಿಂದಾಗಿ ಈ ಬಾರಿಯ ಎಲ್ಲಾ ಹಬ್ಬಗಳೂ ಸರಳವಾಗಿಯೇ ಆಚರಿಸುವಂತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾವೂ ಬರಲಿದ್ದು, ಕೊರೋನಾ ಸಂಕಷ್ಟದ ಜೊತೆ ಜೊತೆಯಲ್ಲೇ ನವರಾತ್ರಿಯನ್ನು ನಡೆಸಬೇಕಾಗಿರುವ ಅನಿವಾರ್ಯತೆಯೂ ಎದುರಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಜನರನ್ನೂ ತನ್ನತ್ತ...

Read More

ಸುರತ್ಕಲ್-ಕೋಯಿಕ್ಕೋಡ್ ‌ನಡುವೆ ರೋರೋ ಪ್ರಾಯೋಗಿಕ ಸಂಚಾರ ಯಶಸ್ವಿ

ಮಂಗಳೂರು: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಕೊಂಕಣ ರೈಲ್ವೆ ಆರಂಭ ಮಾಡಿರುವ ರೋರೋ ಸೇವೆಯನ್ನು ಆರಂಭಿಸುವ ಕುರಿತಂತೆ ಚಿಂತನೆಗಳು ನಡೆಯುತ್ತಿದ್ದು ,ಆ ಪ್ರಯುಕ್ತ ರೋರೋ ಪ್ರಾಯೋಗಿಕ ಸಂಚಾರವನ್ನು ಇಂದು ಸುರತ್ಕಲ್‌ನ ಕುಲಶೇಖರದಿಂದ ಕೋಯಿಕ್ಕೋಡ್ ವರೆಗೆ ನಡೆಸಲಾಯಿತು. ರೋರೋ ಸೇವೆಯನ್ನು ಕೇರಳದವರೆಗೆ ವಿಸ್ತರಿಸಲು ಬೇಡಿಕೆ...

Read More

ಹಿಂದೂ ದೇವರ ಬಗ್ಗೆ ಅವಹೇಳನ: ಕಾಮಿಡಿಯನ್‌ ಮುನಾವರ್ ಫಾರೂಕಿ ವಿರುದ್ಧ ಪ್ರಕರಣ

ನವದೆಹಲಿ: ಹಿಂದೂ ದೇವಾನುದೇವತೆಗಳನ್ನು ಅವಮಾನ ಮಾಡುವುದು ಕೆಲವರಿಗೆ ಛಾಳಿಯಾಗಿಬಿಟ್ಟಿದೆ. ಹಾಗೆ ಮಾಡಿದರೆ ಮಾತ್ರ ಅವರಿಗೆ ಹೊಟ್ಟೆ ತುಂಬುತ್ತದೆ. ಅಂತ ವ್ಯಕ್ತಿಗಳಲ್ಲಿ ಒಬ್ಬ ‘ಕಾಮಿಡಿಯನ್’ ಎಂದು ಕರೆದುಕೊಳ್ಳುವ ಮುನಾವರ್ ಫಾರೂಕಿ. ಹಿಂದೂಗಳನ್ನು ಅವಮಾನ ಮಾಡಿದರೆ ಮಾತ್ರ ಜನರಿಗೆ ತನ್ನ ಹಾಸ್ಯ ತಲುಪುತ್ತದೆ ಎಂಬ...

Read More

ಸೆ. 21-30: ವಿಧಾನ ಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಕೊರೋನಾ ನಡುವೆಯೇ ರಾಜ್ಯದ ವಿಧಾನ ಮಂಡಲ ಅಧಿವೇಶನವನ್ನು ಸೆಪ್ಟೆಂಬರ್ 21 ರಿಂದ 30 ರ ವರೆಗೆ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಚಿವ ಜೆ. ಸಿ. ಮಾಧುಸ್ವಾಮಿ ಅವರು ಮಾಹಿತಿ ನೀಡಿದ್ದಾರೆ. ಈ ಅಧಿವೇಶನಕ್ಕೆ ಸಂಬಂಧಿಸಿದಂತೆ...

Read More

ಕೊರೋನಾ ಚೇತರಿಕೆ ಪ್ರಮಾಣ ಶೇ.74ಕ್ಕೆ ಏರಿಕೆ: 21 ಲಕ್ಷ ಮಂದಿ ಗುಣಮುಖ

ನವದೆಹಲಿ: ಕೋವಿಡ್-19 ರೋಗಿಗಳ ಚೇತರಿಕೆಯ ಪ್ರಮಾಣವು  ದಿನದಿಂದ ದಿನಕ್ಕೆ ಸುಧಾರಣೆ ಕಾಣುತ್ತಿದೆ ಮತ್ತು ಇಂದು ಈ ಪ್ರಮಾಣ ಶೇಕಡಾ 74 ಕ್ಕೆ ತಲುಪಿದೆ. ಸರ್ಕಾರದ ನಿರಂತರ, ಪೂರ್ವಭಾವಿ ಮತ್ತು ಸಮಯೋಚಿತ ಕ್ರಮಗಳ ಕಾರಣದಿಂದ ದೇಶದ ಸುಮಾರು 21 ಲಕ್ಷ ಜನರು‌ ಕೋವಿಡ್-19...

Read More

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ತಾಮ್ರ ಫಲಕ ಕಳುಹಿಸುವಂತೆ ಭಕ್ತರಿಗೆ ಟ್ರಸ್ಟ್‌ ಮನವಿ

  ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ  ನಿರ್ಮಾಣಕ್ಕಾಗಿ ತಾಮ್ರದ ಫಲಕಗಳನ್ನು ದಾನ ಮಾಡುವಂತೆ ಭಗವಾನ್ ರಾಮನ  ಭಕ್ತರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಗುರುವಾರ ಮನವಿ ಮಾಡಿಕೊಂಡಿದೆ. ದೇವಾಲಯದ ಕಲ್ಲಿನ ಬ್ಲಾಕ್‌ಗಳನ್ನು ಪರಸ್ಪರ ಬೆಸೆಯಲು ತಾಮ್ರ ಫಲಕಗಳನ್ನು ಬಳಸಲಾಗುವುದು ಎಂದು...

Read More

ಬೆಂಗಳೂರು ಗಲಭೆ: ನಷ್ಟದ ಅಂದಾಜು ಮಾಡಲು ಕ್ಲೈಮ್ ಕಮಿಷನರ್ ನೇಮಿಸಲು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿ ಸಂಭವಿಸಿದ್ದು, ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ನಷ್ಟದ ಮೊತ್ತವನ್ನು ಅಂದಾಜು ಮಾಡುವ ಹೊಣೆಗಾರಿಕೆ ನಿಗದಿ ಮಾಡಲು ಕ್ಲೈಮ್ ಕಮಿಷನರ್ ನೇಮಿಸುವಂತೆ...

Read More

ಧೋನಿಗೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಹೇಳಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ಪುಟಗಳ ಭಾವನಾತ್ಮಕ ಪತ್ರಗಳನ್ನು ಬರೆದು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪ್ರಧಾನಿಯವರು ಬರೆದ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್...

Read More

ಕೆಲ ಕ್ಷಣ ಡೌನ್‌ ಆಗಿತ್ತು ಗೂಗಲ್‌ನ ಜಿಮೇಲ್ ಸೇವೆ: ಬಳಕೆದಾರರಿಂದ ದೂರು

ನವದೆಹಲಿ: ಭಾರತವೂ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಇಂದು ಗೂಗಲ್‌ನ ಜಿಮೇಲ್ ಸರ್ವೀಸ್‌ನಲ್ಲಿ ಕೆಲ ಕ್ಷಣ ವ್ಯತ್ಯಯ ಕಂಡುಬಂದಿದ್ದು, ಬಳಕೆದಾರರು ಪರದಾಡುವಂತಾಯಿತು. ಈ ಸಮಸ್ಯೆಯ ಬಗ್ಗೆ ಗೂಗಲ್‌ಗೆ ಈಗಾಗಲೇ ಸಹಸ್ರಾರು ದೂರುಗಳನ್ನೂ ಬಳಕೆದಾರರು ದಾಖಲು ಮಾಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ...

Read More

ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ: 3-10 ಲಕ್ಷ ಜನಸಂಖ್ಯೆಯ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಅಗ್ರ ಸ್ಥಾನ

ಮೈಸೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಷ್ಟ್ರಮಟ್ಟದಲ್ಲಿ ನಡೆಸಿರುವ ಸ್ವಚ್ಛ ಸರ್ವೇಕ್ಷಣ್ 2020 ಸಮೀಕ್ಷೆಯಲ್ಲಿ ಮೂರರಿಂದ ಹತ್ತು ಲಕ್ಷ ಜನಸಂಖ್ಯೆಯುಳ್ಳ ನಗರಗಳ ಪೈಕಿ ಕರ್ನಾಟಕದ ಮೈಸೂರು ಅಗ್ರಸ್ಥಾನ ಗಳಿಸಿಕೊಂಡು ರಾಜ್ಯಕ್ಕೆ ಮತ್ತೆ ಹೆಮ್ಮೆ ತಂದುಕೊಟ್ಟಿದೆ. ಕೇಂದ್ರ ಸಚಿವ...

Read More

Recent News

Back To Top