News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೂರ್ಯನಮಸ್ಕಾರ ಯಜ್ಞಕ್ಕೆ ಜೈ ಎಂದ ಅಮೆರಿಕ ಕಾಂಗ್ರೆಸ್

ವಾಷಿಂಗ್ಟನ್: ಅಮೆರಿಕಾದಲ್ಲಿ ಕಳೆದ ಒಂದು ದಶಕದಿಂದ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಸೂರ್ಯನಮಸ್ಕಾರ ಯಜ್ಞಕ್ಕೆ ಅಮೆರಿಕಾ ಕಾಂಗ್ರೆಸ್‌ನಲ್ಲಿ ಮಾನ್ಯತೆ ಸಿಕ್ಕಿದೆ. ಸೂರ್ಯನಮಸ್ಕಾರ ಅಥವಾ ಹಿಂದು ಸ್ವಯಂ ಸೇವಕ ಸಂಘದ 10 ನೇ ವರ್ಷದ ಹೆಲ್ತ್ ಫಾರ್ ಹ್ಯುಮ್ಯಾನಿಟಿ ಯೋಗಥಾನ್‌ಗೆ ಮಾನ್ಯತೆ ನೀಡಬೇಕೆಂದು ಅಮೆರಿಕದ ಹೌಸ್...

Read More

ಭಾರತೀಯ ಅಮೇರಿಕನ್ ನಿಕ್ಕಿ ಹಾಲೆ ಅಮೇರಿಕಾದ ವಿಶ್ವಸಂಸ್ಥೆಯ ರಾಯಭಾರಿ

ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ: ಭಾರತೀಯ-ಅಮೇರಿಕನ್, ದಕ್ಷಿಣ ಕೆರೋಲಿನಾ ಗವರ್ನರ್ ನಿಕ್ಕಿ ಹಾಲೆ ಅವರು ಅಮೇರಿಕಾದ ವಿಶ್ವಸಂಸ್ಥೆಯ ರಾಯಭಾರಿಯಾಗಿ ಅಧಿಕೃತವಾಗಿ ನೇಮಕಗೊಂಡಿರುವುದಾಗಿ ಅಮೇರಿಕಾದ ಸೆನೆಟ್ ದೃಢಪಡಿಸಿದೆ. ಅವರು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಪ್ರಬಲ ರಾಜತಾಂತ್ರಿಕರಲ್ಲಿ ಒಬ್ಬರಾಗಿದ್ದಾರೆ ಎನ್ನಲಾಗಿದೆ. ಅಮೇರಿಕಾ...

Read More

ಪ್ರಧಾನಿ ಮೋದಿಗೆ ಇಂದು ಫೋನ್ ಮಾಡ್ತಾರಂತೆ ಟ್ರಂಪ್

ವಾಷಿಂಗ್ಟನ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕೆಯ ಅಧ್ಯಕ್ಷ ಇಂದು ರಾತ್ರಿ ದೂರವಾಣಿ ಮೂಲಕ ಮಾತನಾಡುತ್ತಾರೆ ಎಂದು ವೈಟ್ ಹೌಸ್ ಹೇಳಿದೆ. ಇಂದು 1 ಗಂಟೆಗೆ (ವಾಷಿಂಗ್ಟನ್ ಡಿಸಿ ಟೈಮ್), ಅಂದರೆ ಭಾರತದ ರಾತ್ರಿ 11.30ಕ್ಕೆ ಟ್ರಂಪ್ ಭಾರತದ ಪ್ರಧಾನಿ ಮೋದಿಯವರೊಂದಿಗೆ...

Read More

ಇಸಿಸ್ ವಿರುದ್ಧ ಹೋರಾಡಲು ಡೆನ್ಮಾರ್ಕ್ ವಿಶೇಷ ಪಡೆ

ಡೆನ್ಮಾಕ್: ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್ ಇಸಿಸ್ ವಿರುದ್ಧ ಹೋರಾಡಲು ಯು.ಎಸ್ ನೇತೃತ್ವದ ಒಕ್ಕೂಟದ ಭಾಗವೇ ಆಗಿದೆ. ಆದರೆ, ಇದೀಗ ಒಕ್ಕೂಟದ ಮನವಿ ಮೇರೆಗೆ ಡ್ಯಾನಿಷ್ ಸಂಸತ್ತು , ಯುದ್ಧದಿಂದ ಹಾನಿಗೊಳಗಾದ ನೆರೆಯ ದೇಶಕ್ಕೆ ಇನ್ನಷ್ಟು...

Read More

ಅಮೇರಿಕಾದ 45ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೇರಿಕಾದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ವಾಷಿಂಗ್ಟನ್‌ನಲ್ಲಿ ಅಮೇರಿಕಾ ಕಾಲಮಾನ ಬೆಳಗ್ಗೆ 11.30 (ಭಾರತೀಯ ಕಾಲಮಾನ ರಾತ್ರಿ 10.30)ಕ್ಕೆ ಡೊನಾಲ್ಡ್ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಅಮೇರಿಕಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್...

Read More

ಭಾರತದ ಅಭ್ಯುದಯಕ್ಕೆ ಚೀನಾ ಹೆದರಬೇಕಿಲ್ಲ : ಎಸ್.ಜೈಶಂಕರ್

ಬೀಜಿಂಗ್: ಭಾರತದ ಅಭ್ಯುದಯವನ್ನು ಚೀನಾ ತನಗೆ ಎದುರಾಗುತ್ತಿರುವ ಬೆದರಿಕೆ ಎಂದು ಪರಿಗಣಿಸಬೇಕಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ತಿಳಿಸಿದ್ದಾರೆ. ಆಕ್ರಮಿತ ಕಾಶ್ಮೀರ ಮೂಲಕ ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ ಕುರಿತಂತೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ಗೌರವಿಸುವಂತೆ...

Read More

275 ವಿದ್ಯಾರ್ಥಿಗಳನ್ನೊಳಗೊಂಡ ಸೋಪ್ ಬಬ್ಬಲ್ ‘ಸ್ಕ್ರೀನ್’ ರಚಿಸಿ ದಾಖಲೆ ನಿರ್ಮಿಸಿದ ಕಲಾವಿದ

ಪ್ರೇಗ್: ಜೆಕ್ ರಿಪಬ್ಲಿಕ್‌ನ ಬಬ್ಬಲ್ ಕಲಾವಿದನೋರ್ವ 275 ಶಾಲಾ ವಿದ್ಯಾರ್ಥಿಗಳು ಹಾಗೂ ಒಂದು ಕಾರನ್ನು ಒಳಗೊಂಡ ಸೋಪ್-ಬಬ್ಬಲ್ ಸ್ಕ್ರೀನ್ ರಚಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾನೆ. ಮತೇಜ್ ಕೋಡ್ಸ್ ರೂಪಿಸಿದ 11 ಮೀx7.5ಮೀ. ಆಯತಾಕಾರದ ಬಬ್ಬಲ್ ಸ್ಕ್ರೀನ್ ಕೆಲವು ಕ್ಷಣಗಳ ಕಾಲ ವಿದ್ಯಾರ್ಥಿಗಳನ್ನು ಆವರಿಸಿತ್ತು. ಈ...

Read More

ಥ್ಯಾಂಕ್ಯೂ ಮೋದಿಜಿ : ಬರಾಕ್ ಒಬಾಮ

ವಾಷಿಂಗ್‌ಟನ್: ಭಾರತ ಹಾಗೂ ಅಮೆರಿಕೆಯ ಸಂಬಂಧ ವೃದ್ಧಿಗೆ ಬೆಂಬಲ ಹಾಗೂ ಸಹಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಅಮೆರಿಕೆಯ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮ ದೂರವಾಣಿ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ. ಒಬಾಮ ಹಾಗೂ ಪ್ರಧಾನಿ ಮೋದಿ ಅವರು ದೂರವಾಣಿ ಸಂಭಾಷಣೆಯಲ್ಲಿ, ಭಾರತ ಹಾಗೂ ಅಮೆರಿಕೆಯ...

Read More

ವಿಶ್ವ ಆರ್ಥಿಕ ವೇದಿಕೆ ಸಮಾವೇಶ

ದಾವೋಸ್: ಸ್ವಿಡ್ಸರ್ಲೆಂಡ್‌ನ ವಿಹಾರಧಾಮದಲ್ಲಿ ಇಂದಿನಿಂದ ಜ.20 ರವರೆಗೆ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶ ನಡೆಯಲಿದ್ದು, ಭಾರತದ ನಿಯೋಗವೂ ಅದರಲ್ಲಿ ಪಾಲ್ಗೊಳ್ಳಲಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ, ನಿರ್ಮಲಾ ಸೀತಾರಾಮನ್, ಕೈಗಾರಿಕಾ ನೀತಿ ಮತ್ತು ಉತ್ತೇಜನಾ...

Read More

14 ಪಾದ್ರಿಗಳನ್ನು ಅಪಹರಿಸಿದ ಇಸಿಸ್ ಉಗ್ರರು

ಕಾಬೂಲ್ : ಧಾರ್ಮಿಕ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದ 14 ಮಂದಿ ಪಾದ್ರಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಅಪಹರಿಸಿದ ಘಟನೆ ಇತ್ತೀಚಿಗೆ ನಡೆದಿದೆ. ಅಪ್ಘಾನಿಸ್ಥಾನದ ಪೂರ್ವ ನನ್ಹಾಹರ್ ಪ್ರದೇಶದಲ್ಲಿ ಶಾಲೆ ಮತ್ತು ಆಡಳಿತ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದ ಪಾದ್ರಿಗಳನ್ನು ಅಪಹರಿಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೊಹಮ್ಮದ...

Read More

Recent News

Back To Top