News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ಇಸಿಸ್ ಗುರಿಯಾಗಿಸಿ ಅಫ್ಘಾನ್‌ನಲ್ಲಿ ಅತೀದೊಡ್ಡ ಬಾಂಬ್ ಸ್ಫೋಟಿಸಿದ ಅಮೆರಿಕಾ

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿನ ಇಸಿಸ್ ಉಗ್ರರನ್ನು ಗುರಿಯಾಗಿಟ್ಟುಕೊಂಡು ಅಮೆರಿಕಾ ಸೇನಾ ಪಡೆಗಳು 20 ಸಾವಿರ ಪೌಂಡ್ ತೂಕದ ಬಾಂಬ್‌ನ್ನು ಸ್ಫೋಟಿಸಿವೆ. ಅಫ್ಘಾನ್‌ನ ಅಚಿನ್ ಜಿಲ್ಲೆಯ ನಂಗಹ್ರರ್ ಪ್ರಾಂತ್ಯದ ‘ಟನಲ್ ಕಾಂಪ್ಲೆಕ್ಸ್’ ಮೇಲೆ ಜಿಬಿಯು-43/ಬಿ ಎಂಬ ಬೃಹತ್ ಶಸ್ತ್ರಾಗಾರ ವಾಯು ಸ್ಫೋಟ ಬಾಂಬ್‌ನ್ನು ಅಮೆರಿಕಾ...

Read More

ಹೆಣ್ಣುಮಕ್ಕಳ ಶಿಕ್ಷಣ ಪ್ರಚಾರಕ್ಕಾಗಿ ಮಲಾಲಳಿಗೆ ವಿಶ್ವಸಂಸ್ಥೆ ಶಾಂತಿ ದೂತೆ ಗೌರವ

ವಿಶ್ವಸಂಸ್ಥೆ: ನೋಬೆಲ್ ಪುರಸ್ಕೃತೆ, ಪಾಕಿಸ್ಥಾನದ ಮಕ್ಕಳ ಹಕ್ಕು ಹೋರಾಟಗಾರ್ತಿ ಮಲಾಲ ಯೂಸುಫ್ ಜಾಯಿ ಅವರನ್ನು ವಿಶ್ವಸಂಸ್ಥೆಯ ಶಾಂತಿ ದೂತಳನ್ನಾಗಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಆಂಟೋನಿಯೋ ಗುಟ್ಟೆರೆಸ್ ನೇಮಕಗೊಳಿಸಿದ್ದಾರೆ. ಈ ಮೂಲಕ 19 ವರ್ಷದ ಮಲಾಲ ವಿಶ್ವಸಂಸ್ಥೆಯ ಅತಿ ಕಿರಿಯ ಶಾಂತಿ ದೂತಳು...

Read More

ಡಿಜಿಟಲ್ ಸಬಲೀಕರಣ ಥೀಮ್‌ನೊಂದಿಗೆ ಅಂಬೇಡ್ಕರ್ ಜಯಂತಿ ಆಚರಿಸಲಿದೆ UN

ವಿಶ್ವಸಂಸ್ಥೆ : ವಿಶ್ವಸಂಸ್ಥೆಯು ಗುರುವಾರ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಿದೆ. ಇದರ ಮೂಲಕ ಡಿಜಿಟಲ್ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಮತ್ತು ಯುಎಸ್ ಎನ್‌ಜಿಒ...

Read More

ಯುಎಸ್‌ನಲ್ಲಿ ಮತ್ತೊಬ್ಬ ಭಾರತೀಯನ ಹತ್ಯೆ: ವರದಿ ಪಡೆದ ಸುಷ್ಮಾ

ವಾಷಿಂಗ್ಟನ್‌: ಅಮೆರಿಕಾದಲ್ಲಿ ಮತ್ತೆ ಭಾರತೀಯ ಮೂಲದ ಯುವಕನೊಬ್ಬ ಹತ್ಯೆಯಾಗಿದೆ. 26 ವರ್ಷದ ವಿಕ್ರಮ್ ಜರ್ಯಲ್ ಕೊಲೆಯಾದ ವ್ಯಕ್ತಿ. ಈ ಹತ್ಯೆಯ ಬಗೆಗಿನ ವರದಿಗಳನ್ನು ಪಡೆದಿರುವುದಾಗಿ ಮತ್ತು ತನಿಳಾ ಏಜೆನ್ಸಿಗಳೊಂದಿಗೆ ಸಹಕರಿಸುತ್ತಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಶುಕ್ರವಾರ ವಾಷಿಂಗ್ಟನ್‌ನಲ್ಲಿ ಇಬ್ಬರು...

Read More

ಬ್ರಿಟಿಷ್ ಒಬಿಇ ಗೌರವ ಪಡೆಯಲಿರುವ ಭಾರತೀಯ ಮೂಲದ ಅತಿ ಕಿರಿಯ ಸಿಖ್ ವಕೀಲ

ಲಂಡನ್: ಲಂಡನ್‌ನ ವಕೀಲ ಜಸ್ವೀರ್ ಸಿಂಗ್ ಆರ್ಡರ್ ಆಫ್ ದ ಬ್ರಿಟಿಷ್ ಎಂಪೈರ್ (ಒಬಿಐ) ಗೌರವ ಪ್ರಶಸ್ತಿ ಪಡೆಯಲಿರುವ ವಿಶ್ವದ ಅತಿ ಕಿರಿಯ ವಕೀಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುನೈಟೆಡ್ ಕಿಂಗ್ಡಮ್ (ಯುಕೆ)ನಲ್ಲಿ ಪಂಜಾಬಿ ವಲಸಿಗರು ತೋರಿದ ಕೊಡುಗೆಯನ್ನು ಗುರುತಿಸಿ ಈ...

Read More

ಮುಸ್ಲಿಂ ಪ್ರಾಂತ್ಯದಲ್ಲಿ ಬುರ್ಖಾ, ಅಸಹಜ ಗಡ್ಡ ನಿಷೇಧಿಸಿದ ಚೀನಾ

ಬೀಜಿಂಗ್: ಚೀನಾ ತನ್ನ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಂತ್ಯ ಝ್ಸಿನ್‌ಜಿಯಾಂಗ್‌ನಲ್ಲಿ ಬುರ್ಖಾ, ವೇಲ್ ಮತ್ತು ಅಸಹಜ ರೀತಿಯಲ್ಲಿ ಗಡ್ಡ ಬಿಡುವುದಕ್ಕೆ ನಿಷೇಧವನ್ನು ಹೇರಿದೆ. ಅಲ್ಲದೇ ಸರ್ಕಾರಿ ಟೆಲಿವಿಷನ್‌ನನ್ನು ಮಾತ್ರವೇ ನೋಡಬೇಕು ಎಂಬ ಆದೇಶವನ್ನು ಇಲ್ಲಿ ಹೇರಲಾಗಿದೆ. ಈ ನಿಯಮವನ್ನು ಇಂದಿನಿಂದಲೇ ಅದು...

Read More

ವಿಶ್ವದ ಅತಿ ವೇಗದ ಕಾರನ್ನು ಬಳಸುತ್ತಿದ್ದಾರೆ ದುಬೈ ಪೊಲೀಸರು

ದುಬೈ: ದುಬೈ ಈಗ ವಿಶ್ವದ ಅತಿ ವೇಗದ ಪೊಲೀಸ್ ಕಾರ್‌ಗೆ ನೆಲೆಯಾಗಿದೆ. ಇದು ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ. ದುಬೈಯ ಪೊಲೀಸ್ ಪಡೆಗಳ ಗಸ್ತು ಕಾರುಗಳ ಭಾಗವಾಗಿರುವ ಬುಗಾಟಿ ವೇಯ್ರಾನ್ ಐಶಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್‌ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ‘ವೇಗದ...

Read More

ಪಾಕ್ ಆಕ್ರಮಿತ ಗಿಲ್ಗಿಟ್-ಬಲ್ತಿಸ್ಥಾನ್ ವಿರುದ್ಧ ಯುಕೆ ಸಂಸತ್‌ನಲ್ಲಿ ಪ್ರಸ್ತಾಪ ಮಂಡನೆ

ಲಂಡನ್: ವಿವಾದಿತ ಪಿಒಕೆ ಗಡಿಯಲ್ಲಿ ಪಾಕಿಸ್ಥಾನ ಆಕ್ರಮಿತ ಗಿಲ್ಗಿಟ್-ಬಲ್ತಿಸ್ಥಾನ್‌ನ್ನು ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸುವ ಅನೈತಿಕ ಕ್ರಮವನ್ನು ವಿರೋಧಿಸಿ ಯುನೈಟೆಡ್ ಕಿಂಗ್ಡಮ್ ಸಂಸತ್‌ನಲ್ಲಿ ಪ್ರಸ್ತಾಪ ಮಂಡಿಸಲಾಗಿದೆ. ಯುಕೆಯ ಹೌಸ್ ಆಫ್ ಕಾಮನ್ಸ್‌ನ ಕನ್ಸರ್ವೇಟಿವ್ ಪಕ್ಷದ ಸಂಸದ, ಕಾಶ್ಮೀರಿ ಹಿಂದೂಗಳ ಹಕ್ಕುಗಳ ಬೆಂಬಲಿಗ...

Read More

ರಕ್ಷಣಾ ಸಹಕಾರ ವೃದ್ಧಿಗೆ ಭಾರತ-ಯುಎಸ್ ಒತ್ತು

ವಾಷಿಂಗ್ಟನ್: ಅಮೆರಿಕಾಗೆ ಭೇಟಿ ನೀಡಿರುವ ಭಾರತದ ರಕ್ಷಣಾ ಸಲಹೆಗಾರ ಅಜಿತ್.ಕೆ.ದೋವಲ್ ಅವರು ಶನಿವಾರ ಅಲ್ಲಿನ ಸರ್ಕಾರದ ಗಣ್ಯರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಟ್ಟಿಸ್, ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಜನರಲ್ ಜಾಣ್ ಕೆಲ್ಲೆ, ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಎಚ್.ಆರ್.ಮೆಕ್‌ಮಾಸ್ಟರ್...

Read More

ಲಂಡನ್ ಸಂಸತ್ತು ದಾಳಿ: 7 ಮಂದಿಯ ಬಂಧನ

ಲಂಡನ್: ಯುಕೆಯ ಪಾರ್ಲಿಮೆಂಟ್ ಹೊರಭಾಗದಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿವಿಧ 6 ವಿಳಾಸಗಳಲ್ಲಿ ಕಾರ್ಯಾಚರಿಸಿ ಲಂಡನ್ ಮತ್ತು ಬರ್ಮಿಂಗ್‌ಹ್ಯಾಮ್‌ಗಳಲ್ಲಿ 7  ಶಂಕಿತ ಆರೋಪಿಗಳನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ದಾಳಿಕೋರ ಸೇರಿದಂತೆ...

Read More

Recent News

Back To Top