News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

H-1B ವೀಸಾ: ಎಪ್ರಿಲ್ 3ರಿಂದ ಅರ್ಜಿಗಳನ್ನು ಸ್ವೀಕರಿಸಲಿರುವ ಯುಎಸ್

ವಾಷಿಂಗ್ಟನ್: ಬಹುತೇಕ ಭಾರತೀಯ ಐಟಿ ಕಂಪೆನಿಗಳು ಮತ್ತು ವೃತ್ತಿಪರರ ಬೇಡಿಕೆಯಲ್ಲಿರುವ ವೀಸಾ ಯೋಜನೆಗಳ ಸುತ್ತಮುತ್ತಲಿನ ಹಲವು ಅನಿಶ್ಚಿತತೆಗಳ ನಡುವೆ 2018ನೇ ಸಾಲಿನ H-1B ವೀಸಾಗಳನ್ನು ಎಪ್ರಿಲ್ 3ರಿಂದ ಅಮೇರಿಕಾ ಸ್ವೀಕರಿಸಲಿದೆ. ಈ ಹಿಂದಿನ ವರ್ಷಗಳಿಗೆ ಸಂಬಂಧಿಸಿದಂತೆ ಅಮೇರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳು...

Read More

ಮಾರ್ಚ್ 16: ‘ಭಾರತೀಯ-ಅಮೇರಿಕನ್ ಅಪ್ರಿಸಿಯೇಷನ್ ಡೇ’ ಆಗಿ ಆಚರಣೆ

ವಾಷಿಂಗ್ಟನ್: ಜನಾಂಗೀಯ ದ್ವೇಷ ಅಪರಾಧದಿಂದಾಗಿ ಕಳೆದ ತಿಂಗಳು ಸಾವನ್ನಪ್ಪಿದ್ದ ಭಾರತೀಯ ಟೆಕ್ಕಿ ಶ್ರೀನಿವಾಸ್ ಕಚಿಭೋಟ್ಲ ಅವರಿಗೆ ಗೌರವ ಅರ್ಪಿಸಲು ಅಮೇರಿಕಾದ ಕಾನ್ಸಾಸ್ ರಾಜ್ಯ ಮಾರ್ಚ್ 16ರನ್ನು ‘ಭಾರತೀಯ-ಅಮೇರಿಕನ್ ಅಪ್ರಿಸಿಯೇಷನ್ ಡೇ’ ಆಗಿ ಆಚರಿಸಿದೆ. ಅಮೇರಿಕಾದ ನೌಕಾಪಡೆ ಅಧಿಕಾರಿ ಆಡಮ್ ಪರಿಂಟನ್ ಫೆ.22ರಂದು ಒಲೇಟ್...

Read More

ಯುಎಸ್‌ನ ಉತಾಹ್‌ ಇಸ್ಕಾನ್ ದೇವಾಲಯದಲ್ಲಿ ಅತೀ ಸಂಭ್ರಮದ ಹೋಳಿ ಆಚರಣೆ

ಉತಾಹ್: ಹೋಳಿ ಹಬ್ಬ ಕೇವಲ ಭಾರತಲ್ಲೇ ಆಚರಿಸಲಾಗುತ್ತದೆ ಎಂದು ನೀವು ಎಲ್ಲಾದರೂ ಭಾವಿಸಿದರೆ, ನಿಮ್ಮ ಯೋಚನೆ ತಪ್ಪಾಗಬಹುದು. ಈ ಬಾರಿ ಭಾರತದ ಅತೀ ದೊಡ್ಡ ಹೋಳಿ ಹಬ್ಬದ ಆಚರಣೆ ಅಮೇರಿಕಾದ ಉತಾಹ್‌ದಲ್ಲಿ ನಡೆದಿರುವುದಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಪ್ರತಿ ವರ್ಷ ಉತಾಹ್‌ನ ...

Read More

ವಿಷನ್ 20/20: ನ್ಯಾನೋ ಕಸಿ ದೃಷ್ಟಿ ಪುನಃಸ್ಥಾಪಿಸಲು ಸಹಾಯಕ

ಕ್ಯಾಲಿಫೋರ್ನಿಯಾ: ವಿಜ್ಞಾನಿಗಳು ಸಿಲಿಕಾನ್ ನ್ಯಾನೋವೈರ್ ಬಳಸಿ ಬೆಳನ್ನು ಗುರುತಿಸುವ ಮತ್ತು ಅದರಿಂದ ಚಲಿಸುವ ವಿದ್ಯುತ್‌ನಿಂದ ರೆಟಿನಾವನ್ನು ಉದ್ದೀಪನಗೊಳಿಸುವ ಹೊಸ ಕಣ್ಣಿನ ಕಸಿ ಅಭಿವೃದ್ಧಿಪಡಿಸಿದ್ದಾರೆ. ಇದು ವಿಶ್ವದಾದ್ಯಂತ ಲಕ್ಷಾಂತರ ಜನರಲ್ಲಿ ದೃಷ್ಟಿ ಪುನಃಸ್ಥಾಪಿಸಲು ಸಹಾಯಕವಾಗಲಿದೆ. ಈ ಹೊಸ ಅಭಿವೃದ್ಧಿ ಕಣ್ಣಿನ ರೆಟಿನಾಗಳ ನರಕೋಶಗಳು...

Read More

POKಯ ಗಿಲ್ಗಿಟ್-ಬಲ್ತಿಸ್ತಾನವನ್ನು ಪ್ರಾಂತ್ಯವಾಗಿ ಘೋಷಿಸಲು ಮುಂದಾದ ಪಾಕ್

ಇಸ್ಲಾಮಾಬಾದ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ಗಿಟ್ -ಬಲ್ತಿಸ್ತಾನ್ ಪ್ರದೇಶವನ್ನು ತನ್ನ ೫ನೇ ಪ್ರಾಂತ್ಯವನ್ನಾಗಿ ಘೋಷಿಸಲು ಪಾಕಿಸ್ಥಾನ ಮುಂದಾಗಿದೆ ಎನ್ನಲಾಗಿದೆ. ಪಾಕಿಸ್ಥಾನದ ಈ ನಿರ್ಧಾರ ಭಾರತ-ಪಾಕ್‌ನ ಹದಗೆಟ್ಟಿರುವ ಸಂಬಂಧವನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಪ್ರದೇಶ ಭಾರತದ ಗಡಿಯಾದ ವಿವಾದಿತ ಪಿಓಕೆಯಲ್ಲಿರುವ...

Read More

ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಸೀಮಾ ವರ್ಮಾ

ನ್ಯೂಯಾರ್ಕ್: ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ‘ಸೆಂಟರ್ ಫಾರ್ ಮೆಡಿಕೇರ್ ಆಂಡ್ ಮೆಡಿಕಾಡ್ ಸರ್ವಿಸ್’ನ ಆಡಳಿತ ಮುಖ್ಯಸ್ಥೆಯಾಗಿ ಆಯ್ಕೆಗೊಂಡ ಭಾರತೀಯ ಮೂಲದ ಸೀಮಾ ವರ್ಮಾ ಬುಧವಾರ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರದ ಗದ್ದುಗೆ ಏರಿದ್ದಾರೆ. ವರ್ಮಾ ಅವರು ಈ ಉನ್ನತ...

Read More

ಭಾರತೀಯ ಅಮೇರಿಕನ್ ಸೀಮಾ ವರ್ಮಾ ಟ್ರಂಪ್ ಆಡಳಿತದ ಆರೋಗ್ಯ ಹುದ್ದೆಗೆ ಆಯ್ಕೆ

ವಾಷಿಂಗ್ಟನ್: ಭಾರತೀಯ ಅಮೇರಿಕನ್ ಸೀಮಾ ವರ್ಮಾ ಅವರನ್ನು ಅಮೇರಿಕಾದ ಟ್ರಂಪ್ ಆಡಳಿತದ ಅತ್ಯುನ್ನತ ಆರೋಗ್ಯ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ಅಮೇರಿಕಾ ಸೆನೆಟ್ ದೃಢಪಡಿಸಿದೆ. ಸೀಮಾ ವರ್ಮಾ ‘ಪಕ್ಷಾತೀತವಾಗಿ ಅರ್ಹರಾದ’ ಮೊದಲ ಪೀಳಿಗೆಯ ಭಾರತೀಯ-ಅಮೇರಿಕನ್ ಎಂದು ಶ್ವೇತಭವನ ಬಣ್ಣಿಸಿದ್ದು, ೫೫-೪೩ ಮತಗಳನ್ನು...

Read More

ಬಲೂಚಿಸ್ತಾನದಲ್ಲಿ ಯುಎನ್ ವರದಿಗಾರರ ನೇಮಕಕ್ಕೆ ಹೋರಾಟಗಾರರ ಒತ್ತಾಯ

ಜಿನೆವಾ: ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಗಮನಿಸಲು ವಿಶ್ವಸಂಸ್ಥೆಯು ವಿಶೇಷ ವರದಿಗಾರರನ್ನು ನೇಮಕ ಮಾಡಬೇಕು ಎಂದು ಬಲೋಚ್ ಹೋರಾಟಗಾರರು ಒತ್ತಾಯಿಸಿದ್ದಾರೆ. ಇತ್ತೀಚಿಗೆ ದೆರಾ ಬುಕ್ತಿಯಲ್ಲಿ ಸಾಮೂಹಿಕ ಸಮಾಧಿಯೊಂದು ಪತ್ತೆಯಾಗಿದ್ದು, ಇಲ್ಲಿ ಮಹಿಳೆ ಮತ್ತು ಮಕ್ಕಳ 17 ಮೃತದೇಹಗಳು ಸಿಕ್ಕಿದ್ದವು.ಈ...

Read More

ಯುಎಸ್ ಸಿವಿಲ್ ರೈಟ್ಸ್‌ನ ಮುಖ್ಯ ಸ್ಥಾನಕ್ಕೆ ಭಾರತೀಯಳ ನೇಮಕ ಸಾಧ್ಯತೆ

ವಾಷಿಂಗ್ಟನ್: ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್‌ನ ಸಿವಿಲ್ ರೈಟ್ಸ್ ಡಿವಿಜನ್‌ನ ಮುಖ್ಯಸ್ಥ ಸ್ಥಾನಕ್ಕೆ ಖ್ಯಾತ ವಕೀಲೆ ಹಾಗೂ ಸಿಖ್- ಅಮೆರಿಕನ್ ಆಗಿರುವ ಹರ್ಮಿತ್ ಧಿಲ್ಲಾನ್ ಅವರ ಹೆಸರು ಕೇಳಿ ಬರುತ್ತಿದೆ. ಅಮೆರಿಕಾದಲ್ಲಿ ಭಾರತೀಯ ಸಮುದಾಯದ ಮೇಲೆ ದ್ವೇಷದ ದಾಳಿಗಳು ನಡೆಯುತ್ತಿರುವ ಈ...

Read More

ಯುಎಸ್ ಕಾಂಗ್ರೆಸ್‌ನಲ್ಲಿ ‘ಪಾಕ್ ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವ ಬಿಲ್ ಮಂಡನೆ

ವಾಷಿಂಗ್ಟನ್: ಪಾಕ್ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವ ಮಸೂದೆಯನ್ನು ಅಮೇರಿಕಾ ಕಾಂಗ್ರೆಸ್‌ನಲ್ಲಿ ಮಂಡಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ‘ಪಾಕಿಸ್ಥಾನ ಭಯೋತ್ಪಾದಕ ರಾಷ್ಟ್ರ 2015’ ಎಂಬ ಮಸೂದೆಯನ್ನು ಯುಎಸ್ ಕಾಂಗ್ರೆಸ್‌ನ ಭಯೋತ್ಪಾದನೆ ನಿಗ್ರಹ ಉಪಸಮಿತಿ ಅಧ್ಯಕ್ಷ ಟೆಡ್ ಪೋ ಮಂಡಿಸಿದರು. ಪಾಕಿಸ್ಥಾನ...

Read More

Recent News

Back To Top