×
Home About Us Advertise With s Contact Us

ಕ‌ರ್ನಾಟ‌ಕ‌ದ‌ ಒಂದು ಕೋಟಿಗೂ ಅಧಿಕ‌ ಮ‌ತ‌ದಾರ‌ರ‌ನ್ನು ನೇರ‌ವಾಗಿ ತ‌ಲುಪಿದ‌ ಮೋದಿ

ನ‌ರೇಂದ್ರ‌ ಮೋದಿಯ‌ವ‌ರು ಕ‌ರ್ನಾಟ‌ಕ‌ದ‌ ವಿಧಾನ‌ಸ‌ಭಾ ಚುನಾವ‌ಣೆಯ‌ ಪ್ರ‌ಚಾರ‌ದ‌ಲ್ಲಿ ಒಂದು ಕೋಟಿಗೂ ಅಧಿಕ‌ ಮ‌ತ‌ದಾರ‌ರ‌ನ್ನು ನೇರ‌ವಾಗಿ ತ‌ಲುಪಿದ್ದಾರೆ. ಮೋದಿ ಮೇ ತಿಂಗ‌ಳ‌ 1 ತಾರೀಕಿನ‌ ನಂತ‌ರ‌ ಇಡೀ ಕ‌ರ್ನಾಟ‌ಕ‌ವ‌ನ್ನು ಸುತ್ತು ಹಾಕಿ 21 ರ್ಯಾಲಿಗ‌ಳ‌ನ್ನು ನ‌ಡೆಸಿ ಭಾರೀ ಸಂಚ‌ಲ‌ನ‌ವ‌ನ್ನೇ ಉಂಟುಮಾಡಿದ್ದಾರೆ. ಮೋದಿಯ‌ ಪ್ರ‌ತೀ...

Read More

ಕರ್ನಾಟಕ ಚುನಾವಣೆ: ಊಹೆ ನಿಮ್ಮದೇ

ಪ್ರತಿ ಚುನಾವಣೆಯಲ್ಲೂ ಕರ್ನಾಟಕದಲ್ಲಿ ನಡೆಯುವ ತ್ರಿಕೋನ ಸ್ಪರ್ಧೆ ರಾಜಕೀಯಕ್ಕೆ ಕೆಲವೊಂದು ಆಸಕ್ತಿಕರ ತಿರುವುಗಳನ್ನು ನೀಡುತ್ತದೆ. ಕಳೆದ ಎರಡೂ ವಿಧಾನಸಭೆ ಚುನಾವಣೆಯಲ್ಲೂ ವಿನ್ನರ್ಸ್ ಮತ್ತು ರನ್ನರ್ ಅಪ್‌ಗಳ ನಡುವಿನ ಅಂತರ ಶೇ.2ಕ್ಕಿಂತಲೂ ಕಡಿಮೆಯಿದೆ. ಅಷ್ಟೇ ಅಲ್ಲದೇ 2004ರಿಂದಲೂ ಪ್ರಮುಖ ಪಕ್ಷಗಳ ಶೇಕಡಾವಾರು ಮತಗಳು...

Read More

ಬಿಜೆಪಿ ಇಂದಿನ ತುರ್ತು ಯಾಕೆ?

ಭಾರತ ದೇಶ ಒಂದು ಪ್ರಜಾಪ್ರಭುತ್ವ ದೇಶ. ಈ ದೇಶ ಅನೇಕ ಧರ್ಮ, ಮತ, ಪಂಥ, ಜಾತಿಗಳಿಂದ ಕೂಡಿದೆ. ಹೀಗಿರುವಾಗ ಇಲ್ಲಿ ಎಲ್ಲರನ್ನು ಸಮಾನತೆಯ ಆಧಾರದಲ್ಲಿ “ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮ ಪಾಲು” ಎಂಬ ಆಶಯದೊಂದಿಗೆ ನೋಡ ಬೇಕಿದೆ. ಆದರೆ ಇಲ್ಲಿ...

Read More

ಶಾಲೆಗೆ ಹೋಗಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದಾರೆ 96 ವರ್ಷದ ಅಜ್ಜಿ

ಮೆಕ್ಸಿಕೋ: ಕನಸುಗಳನ್ನು ನನಸಾಗಿಸಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಮೆಕ್ಸಿಕೋದ 96 ವರ್ಷದ ಗ್ವಾಡಾಲುಪೆ ಪಲಾಕೋಯೊಸ್ ತೋರಿಸಿಕೊಟ್ಟಿದ್ದಾರೆ. 100 ವರ್ಷ ತುಂಬುದರೊಳಗೆ ಹೈಸ್ಕೂಲ್ ಶಿಕ್ಷಣ ಪೂರೈಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಇವರು ಈ ಇಳಿ ವಯಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ತರಗತಿಯಲ್ಲಿ ಅತ್ಯಂತ ಉತ್ಸಾಹದ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ಇತರ...

Read More

ಮೋದಿ ಮೇಲಿನ ಆರೋಪಗಳೆಲ್ಲ ನೀರ ಗುಳ್ಳೆಗಳಂತೆ ಹೇಗೆ ಒಡೆಯುತ್ತಿದೆ ನೋಡಿ!

ಜಸ್ಟೀಸ್ ಲೋಯಾ ಸಾವಿನ ಪ್ರಕರಣದ ಕುರಿತಾಗಿ ಸ್ಪೆಷಲ್ ಇನ್ವೆಸ್ಟಿಗೇಶನ್ ಟೀಮ್ ಮಾಡಬೇಕೆಂಬ ನ್ಯಾಯವಾದಿ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಸಲ್ಲಿತವಾಗಿದ್ದ ಅರ್ಜಿಯನ್ನು ಇದೊಂದು ರಾಜಕೀಯ ಪ್ರೇರಿತ ದುರುದ್ದೇಶಪೂರಿತ ಅರ್ಜಿ ಎಂದು ಹೇಳಿ ಸುಪ್ರೀಂ ಕೋರ್ಟ್ ಇಂದು ತಳ್ಳಿ ಹಾಕಿದೆ. ಮೊದಲು ಅಮಿತ್ ಷಾ...

Read More

ಮೋದಿ ಸ‌ರ‌ಕಾರ‌ದ‌ ಕ‌ಪ್ಪುಹ‌ಣ‌ದ‌ ವಿರುದ್ಧ‌ದ‌ ಹೋರಾಟ‌ದ‌ ಹಾದಿ ಹಾಗೂ ಯಶ‌ಸ್ಸ‌ನ್ನು ಕಂಡ‌ರೆ ನೀವು ನಿಬ್ಬೆರ‌ಗಾಗುವಿರಿ!

ಕ‌ಪ್ಪುಹ‌ಣ‌ವ‌ನ್ನು ತೊಲ‌ಗಿಸುತ್ತೇನೆ ಎನ್ನುವ‌ ಭ‌ರ‌ವ‌ಸೆಯೊಂದಿಗೆ ಅಧಿಕಾರ‌ಕ್ಕೆ ಬಂದ‌ ಮೋದಿ ಸ‌ರ‌ಕಾರ‌ ತ‌ನ್ನ‌ ಮೊದ‌ಲ‌ ಸ‌ಚಿವ‌ ಸಂಪುಟ‌ ಸ‌ಭೆಯ‌ಲ್ಲಿ ತೆಗೆದುಕೊಂಡ‌ ಮೊದ‌ಲ‌ ನಿರ್ಣ‌ಯ‌ವೇ ಕ‌ಪ್ಪು ಹ‌ಣ‌ದ‌ ವಿರುದ್ಧ‌ ತನಿಖೆ ನಡೆಸಲು ಸುಪ್ರೀಂ ಕೋರ್ಟ್­ನ‌ ಸುಪ‌ರ್ದಿಯ‌ಲ್ಲಿ ಸ್ಪೆಷ‌ಲ್ ಇನ್ವೆಸ್ಟಿಗೇಶ‌ನ್ ಟೀಮ್ (SIT) ರ‌ಚ‌ನೆ ಮಾಡುವುದು...

Read More

ಮೋದಿ ಸ‌ರ‌ಕಾರ‌ದ‌ ಕ‌ಠಿಣ‌ ಕಾರ್ಯಾಚ‌ರ‌ಣೆಯಿಂದ‌ 4 ಲ‌ಕ್ಷ‌ ಕೋಟಿ ರೂ. ಬ್ಯಾಂಕ್ ಸಾಲ‌ದ ಮರುಪಾವತಿ

ಮೋದಿ ಸ‌ರ‌ಕಾರ‌ದ‌ ಕ‌ಠಿಣ‌ ಕಾರ್ಯಾಚ‌ರ‌ಣೆಯಿಂದ‌ 4 ಲ‌ಕ್ಷ‌ ಕೋಟಿ ರುಪಾಯಿ ಬ್ಯಾಂಕ್ ಸಾಲ‌ (NPA-Non Performing Assets ಅನುತ್ಪಾದ‌ಕ‌ ಆಸ್ತಿ/ಸಾಲ‌) ದ ಮರುಪಾವತಿ ಮೋದಿ ಸ‌ರ‌ಕಾರ‌ವು ಜಾರಿಗೆ ತಂದ‌ ಕ‌ಠಿಣ‌ವಾದ‌ Insolvency and Bankrupt Code (ದಿವಾಳಿ ಘೋಷ‌ಣಾ ಕಾನೂನು) ನಿಂದಾಗಿ...

Read More

ಕಳೆದ 4 ವರ್ಷಗಳಲ್ಲಿ ಮೋದಿ ಸ‌ರ‌ಕಾರ‌ವು ಸ‌ದ್ದಿಲ್ಲ‌ದೇ ಮಾಡಿದ 12 ಅಪೂರ್ವ ಸಾಧ‌ನೆಗ‌ಳು

ಮೋದಿ ಸ‌ರ‌ಕಾರ‌ದ‌ ಸಾಧ‌ನೆಗ‌ಳ‌ ಪ‌ಟ್ಟಿಯ‌ಲ್ಲಿ ನೋಟು ಅಮಾನ್ಯೀಕ‌ರ‌ಣ‌, ಜಿ ಎಸ್ ಟಿ ಜಾರಿ, ಸ್ವಚ್ಛ ಭಾರತ, ಜ‌ನ‌ಧ‌ನ್, ಆಯುಶ್ಮಾನ್ ಭ‌ವ‌ ಆರೋಗ್ಯ‌ ವಿಮೆ, ಕ‌ಡಿಮೆ ಬೆಲೆಯ‌ಲ್ಲಿ ಔಷ‌ಧ‌ ಸಿಗುವ‌ ಜ‌ನೌಷ‌ಧ‌ ಯೋಜ‌ನೆ, ಬುಲೆಟ್ ಟ್ರೈನ್ ಯೋಜ‌ನೆ, ಸೈನಿಕ‌ರಿಗೆ ವ‌ನ್ ರ್ಯಾಂಕ್-ವ‌ನ್ ಪೆನ್ಷ‌ನ್...

Read More

ಸೂರ್ಯನ ಬೆಳಕಿನಿಂದ ಕೀಟಬಾಧೆ ನಿಯಂತ್ರಿಸುತ್ತಿದ್ದಾರೆ ಕೇರಳ ಗ್ರಾಮಸ್ಥರು

ಬೆಳೆಗಳಿಗೆ ಹಾನಿಯುಂಟು ಮಾಡುವ ಕೀಟಗಳನ್ನು ನಿಯಂತ್ರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತಿದೆ. ಬೆಳೆಯ ಗುಣಮಟ್ಟ ಹಾಳಾಗುತ್ತಿರುವುದು ಮಾತ್ರವಲ್ಲ ಅಂತರ್ಜಲದ ಮೇಲೂ ಪ್ರತಿಕೂಲ ಪ್ರಭಾವ ಬೀರುತ್ತಿದೆ. ಆದರೆ ಕೇರಳದ ಪಲಕ್ಕಾಡ್‌ನ ಎಲಪ್ಪುಲ್ಲಿ ಗ್ರಾಮದಲ್ಲಿ ಸಂಪೂರ್ಣ ಪರಿಸರ ಸ್ನೇಹಿ ಮಾದರಿಯಲ್ಲಿ ಕೀಟಗಳನ್ನು ನಿಯಂತ್ರಿಸಲಾಗುತ್ತಿದೆ....

Read More

ಭಾರತೀಯ ಸೇನೆಯ ತಾಕತ್ತು ಎಂಥವರಲ್ಲಿಯೂ ರಾಷ್ಟ್ರ ಭಕ್ತಿಯನ್ನು ಬಡಿದೆಬ್ಬಿಸಬಲ್ಲದ್ದು

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ದಶಕದ ನಂತರ ಇದೇ ಮೊದಲ ಬಾರಿ ಈ ರೀತಿಯ ಭಾರೀ ಕಾರ್ಯಾಚರಣೆ ನಡೆದಿದೆ. ಒಂದೇ ದಿನದಲ್ಲಿ ಕಾಶ್ಮೀರದ ಶೋಪಿಯಾನ್ ಹಾಗು ಅನಂತನಾಗ್ ಎಂಬ ಪ್ರದೇಶಗಳಲ್ಲಿ ಮೂರು ಜಾಗದಲ್ಲಿ ನಡೆದ ಎನ್­ಕೌಂಟರ್­ಗಳಲ್ಲಿ  ಉಗ್ರ ಸಂಘಟನೆಯ ಇಬ್ಬರು...

Read More

 

 

 

 

 

 

 

 

Recent News

Back To Top
error: Content is protected !!